Warning: Undefined variable $result in /home/u270720183/domains/h16news.online/public_html/tag.php on line 42

Warning: Attempt to read property "num_rows" on null in /home/u270720183/domains/h16news.online/public_html/tag.php on line 42
H16 News – Breaking News, Karnataka, India & World Updates
Logo
ಮುಖಪುಟ ಓದುವುದು ಕೇಳು
#Ai - News Tag
#Ai

News Tagged with "Ai"

380 articles found

Pariksha Pe Charcha' 2026ರಲ್ಲಿ AI ಕುರಿತು ಪ್ರಧಾನಿ ಮೋದಿ ಎಚ್ಚರಿಕೆ!
Education
Pariksha Pe Charcha' 2026ರಲ್ಲಿ AI ಕುರಿತು ಪ್ರಧಾನಿ ಮೋದಿ ಎಚ್ಚರಿಕೆ!

Pariksha Pe Charcha 2026: ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಮಹತ್ವದ ಸಂದೇಶ ನೀಡಿದ್ದಾರೆ.

Feb 9 16
ಬ್ಯಾಂಕ್ ಆಫ್ ಬರೋಡ ನೇಮಕಾತಿ 2026: ಮ್ಯಾನೇಜರ್ ಸೇರಿ ಹಲವು ಹುದ್ದೆಗಳು ಖಾಲಿ
Corporate
ಬ್ಯಾಂಕ್ ಆಫ್ ಬರೋಡ ನೇಮಕಾತಿ 2026: ಮ್ಯಾನೇಜರ್ ಸೇರಿ ಹಲವು ಹುದ್ದೆಗಳು ಖಾಲಿ

BOB Recruitment 2026: ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ. ಬ್ಯಾಂಕ್ ಆಫ್ ಬರೋಡ 2026 ನೆ ಸಾಲಿನ BOB Recruitment 2026 ಅಧಿಸೂಚನೆಯನ್ನು ಪ್ರಕಟಿಸಿದ್ದು ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ.

Feb 9 23
ನಮ್ಮ ಮೆಟ್ರೋ ಪ್ರಯಾಣಿಕರಿಗೆ ವಿಶೇಷ ಮಾಹಿತಿ ; ಏನದು?
Trending
ನಮ್ಮ ಮೆಟ್ರೋ ಪ್ರಯಾಣಿಕರಿಗೆ ವಿಶೇಷ ಮಾಹಿತಿ ; ಏನದು?

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಮಾಹಿತಿ. ತಾಂತ್ರಿಕ ಕಾರಣಗಳಿಂದಾಗಿ ನಮ್ಮ ಮೆಟ್ರೋ ಟಿಕೆಟ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Feb 9 8
ಹೃದಯಾ ಸಿನಿಮಾಗೆ ಎಂಟ್ರಿ ಕೊಟ್ಟ ನವೀನ್ ಶಂಕರ್
Entertainment
ಹೃದಯಾ ಸಿನಿಮಾಗೆ ಎಂಟ್ರಿ ಕೊಟ್ಟ ನವೀನ್ ಶಂಕರ್

20 ವರ್ಷಗಳ ಹಿಂದಿನ ಕಾಲೇಜ್ ಪ್ರೇಮ ಕಥೆಯನ್ನು ಆಧಾರವಾಗಿಸಿಕೊಂಡು ಮೂಡಿ ಬರುತ್ತಿರುವ "ಹೃದಯಾ" ಸಿನಿಮಾ ಇದೀಗ ಸಿನಿಮಾ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

Feb 9 8
ಗಂಗಾ ತೀರದಲ್ಲಿ ಚಿಕ್ಕಣ್ಣನ "ಲಕ್ಷ್ಮಿಪುತ್ರ" ಚಿತ್ರದ ಶೂಟಿಂಗ್
Entertainment
ಗಂಗಾ ತೀರದಲ್ಲಿ ಚಿಕ್ಕಣ್ಣನ "ಲಕ್ಷ್ಮಿಪುತ್ರ" ಚಿತ್ರದ ಶೂಟಿಂಗ್

ಕಾಶಿ ಪವಿತ್ರ ತೀರ್ಥ ಕ್ಷೇತ್ರದಲ್ಲಿ ಚಿತ್ರೀಕರಣ ಗೊಂಡಿರುವ ಚಿಕ್ಕಣ್ಣನ ನಟನೆಯ "ಲಕ್ಷ್ಮಿಪುತ್ರ" ಸಿನಿಮಾದ ಶೂಟಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಚಿತ್ರದ ಇನ್ನಷ್ಟು ಮಾಹಿತಿ ನೋಡೋಣ ಬನ್ನಿ..

Feb 9 6
ಸಿಎಂ ಸ್ಥಾನಕ್ಕೆ ಡಿ.ಕೆ.ಶಿವಕುಮಾರರವರಿಗೂ ಕೂಡ ಅವಕಾಶ ನೀಡಬೇಕು : ಇಕ್ಬಾಲ್ ಹುಸೇನ್
Politics
ಸಿಎಂ ಸ್ಥಾನಕ್ಕೆ ಡಿ.ಕೆ.ಶಿವಕುಮಾರರವರಿಗೂ ಕೂಡ ಅವಕಾಶ ನೀಡಬೇಕು : ಇಕ್ಬಾಲ್ ಹುಸೇನ್

ಕರ್ನಾಟಕ ರಾಜಕೀಯದಲ್ಲಿ ಮತ್ತು ನಾಯಕತ್ವ ಚರ್ಚೆ ಜೋರಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೂ ಕೂಡ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಯನ್ನು ನೀಡಿದ್ದಾರೆ.

Feb 9 9
ಹೆರಿಗೆಯ ಬಳಿಕ ಕೂದಲು ಉದುರುವಿಕೆ ಏಕೆ? ತಡೆಯುವುದು ಹೇಗೆ? ತಜ್ಞರ ಮಾಹಿತಿ
Health
ಹೆರಿಗೆಯ ಬಳಿಕ ಕೂದಲು ಉದುರುವಿಕೆ ಏಕೆ? ತಡೆಯುವುದು ಹೇಗೆ? ತಜ್ಞರ ಮಾಹಿತಿ

ಹೆರಿಗೆ ನಂತರ ಅನೇಕ ಮಹಿಳೆಯರು ಕೂದಲು ಅತಿಯಾಗಿ ಉದುರುವ ಸಮಸ್ಯೆ ಎದುರಿಸುತ್ತಾರೆ. ಇದು ಭಯಪಡಬೇಕಾದ ವಿಷಯವಲ್ಲ; ಇದನ್ನು ವೈದ್ಯಿಕೀಯವಾಗಿ Postpartum Hair Loss ಎಂದು ಕರೆಯುತ್ತಾರೆ. ದೇಹದಲ್ಲಿ ಸಂಭವಿಸುವ ಹಾರ್ಮೋನ್ ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣವಾಗಿರುತ್ತವೆ.

Feb 9 22
ಜಿಬಿಎ ಚುನಾವಣೆಗೆ ಜೆಡಿಎಸ್ ನೊಂದಿಗೆ ಚರ್ಚೆ
Politics
ಜಿಬಿಎ ಚುನಾವಣೆಗೆ ಜೆಡಿಎಸ್ ನೊಂದಿಗೆ ಚರ್ಚೆ

ಜಿಬಿಎ ಚುನಾವಣೆ ಚಾಲನೆಗೆ ಜೆಡಿಎಸ್ ಶಾಸಕರೊಂದಿಗೆ ಚರ್ಚೆಯನ್ನು ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

Feb 8 7
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ; ಏನದು?
Breaking News
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ; ಏನದು?

ಸಾರ್ವಜನಿಕರ ಮೇಲಿರುವ ಆರ್ಥಿಕ ಭಾರವನ್ನು ಇಳಿಸುವ ನಿಟ್ಟಿನಲ್ಲಿ,ಮೆಟ್ರೋ ದರ ಏರಿಕೆಯನ್ನು ತಡೆಯಲು ಕೇಂದ್ರ ಸಚಿವರಾದ ಖಟ್ಟರ್ ಜೊತೆ ತೇಜಸ್ವಿ ಸೂರ್ಯ ಮಾತುಕತೆ.

Feb 8 6
ಶೌಚಾಲಯದ ಸ್ಥಿತಿ ಪ್ರಶ್ನಿಸಿದ್ದಕ್ಕೆ ರೈಲಿನಿಂದ ಹೊರಗೆ
Breaking News
ಶೌಚಾಲಯದ ಸ್ಥಿತಿ ಪ್ರಶ್ನಿಸಿದ್ದಕ್ಕೆ ರೈಲಿನಿಂದ ಹೊರಗೆ

ರೈಲಿನ ಶೌಚಾಲಯ ಕೊಳಕಾಗಿದೆ ಎಂದು ದೂರು ನೀಡಿದ ಪ್ರಯಾಣಿಕನನ್ನು ಟಿಟಿಇ ರೈಲಿನಿಂದ ಹೊರಹಾಕಿದ ಘಟನೆ ದುರೊಂತೋ ಎಕ್ಸ್ಪ್ರೆಸ್ ನಲ್ಲಿ ಇಂದು ಬೆಳಿಗ್ಗೆ ನಡೆದಿದೆ.

Feb 8 11
ಅಗ್ನಿ-3 ಕ್ಷಿಪಣಿ ಪರೀಕ್ಷೆ ಯಶಸ್ವಿ: ಭಾರತದ ಶಕ್ತಿ ಕಂಡು ಶತ್ರು ರಾಷ್ಟ್ರಗಳಿಗೆ ಎದೆ ನಡುಕ
Technology
ಅಗ್ನಿ-3 ಕ್ಷಿಪಣಿ ಪರೀಕ್ಷೆ ಯಶಸ್ವಿ: ಭಾರತದ ಶಕ್ತಿ ಕಂಡು ಶತ್ರು ರಾಷ್ಟ್ರಗಳಿಗೆ...

ಭಾರತದ ರಕ್ಷಣಾ ಶಕ್ತಿಗೆ ಮತ್ತೊಂದು ದೊಡ್ಡಬಲ ನೀಡುವಂತೆ ಅಗ್ನಿ 3 - ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ.

Feb 8 20
ರಷ್ಯಾದಲ್ಲಿ ಆತಂಕಕಾರಿ ಘಟನೆ : ಭಾರತೀಯರಿಗೆ ಗಾಯ
Trending
ರಷ್ಯಾದಲ್ಲಿ ಆತಂಕಕಾರಿ ಘಟನೆ : ಭಾರತೀಯರಿಗೆ ಗಾಯ

ರಷ್ಯಾದಲ್ಲಿ ಚಾಕುವಿನಿಂದ ಭೀಕರ ಘಟನೆ ನಡೆದಿದ್ದು, ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಗಾಯಗಳಾಗಿವೆ.ಇದಕ್ಕೆ ಕಾರಣವೇನು ನೋಡೋಣ ಬನ್ನಿ...

Feb 8 19
ಸಿಸಿಎಲ್ ಕಪ್ ಅಭಿಮಾನಿಗಳಿಗೆ ಅರ್ಪಣೆ : ಕಿಚ್ಚ ಸುದೀಪ
Sports
ಸಿಸಿಎಲ್ ಕಪ್ ಅಭಿಮಾನಿಗಳಿಗೆ ಅರ್ಪಣೆ : ಕಿಚ್ಚ ಸುದೀಪ

ದಶಕಗಳ ನಂತರ ಸಿಸಿಎಲ್ ಕಪ್ ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ಇಂದು ತಾಯ್ನಾಡಿಗೆ ಟ್ರೋಫಿ ತರುತ್ತಿದ್ದಾರೆ.

Feb 8 7
ಚಿನ್ನದ ಸಾಲ ತೆಗೆದುಕೊಳ್ಳುವ ಮುನ್ನ ತಿಳಿಯಿರಿ: ಒಂದು ವರ್ಷದ ಬಳಿಕ ಹಣ ಪಾವತಿಸದಿದ್ದರೆ ಏನಾಗುತ್ತೆ?
Business
ಚಿನ್ನದ ಸಾಲ ತೆಗೆದುಕೊಳ್ಳುವ ಮುನ್ನ ತಿಳಿಯಿರಿ: ಒಂದು ವರ್ಷದ ಬಳಿಕ ಹಣ ಪಾವತಿಸದ...

ನೀವು ಚಿನ್ನದ ಸಾಲ (Gold Loan) ತೆಗೆದುಕೊಂಡಿದ್ದೀರಾ? ಒಂದು ವರ್ಷದೊಳಗೆ ಅಸಳು ಮತ್ತು ಬಡ್ಡಿ ಪಾವತಿಸದಿದ್ದರೆ ಏನಾಗುತ್ತದೆ? ಎಂಬ ಪ್ರಶ್ನೆ ಹಲವರಲ್ಲಿ ಆಂತಕ ಮೂಡಿಸುತ್ತದೆ.

Feb 8 1
ಜಯಮ್ಮ ಪದ್ಮರಾಜ್ ನಿರ್ಮಿಸಿದ ದೈವ ಟ್ರೈಲರ್ ರಿಲೀಸ್
Entertainment
ಜಯಮ್ಮ ಪದ್ಮರಾಜ್ ನಿರ್ಮಿಸಿದ ದೈವ ಟ್ರೈಲರ್ ರಿಲೀಸ್

ಮಾತೃತ್ವದ ಪ್ರೀತಿಯೇ ಕಥೆಯಾಗಿರುವ ದೈವ ಚಿತ್ರದ ಟ್ರೈಲರ್ ಇತ್ತೀಚಿಗೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ತನ್ನ ಮಗನ ಕನಸಿಗೆ ಬೆನ್ನು ತಟ್ಟುವ ಉದ್ದೇಶದಿಂದ ಜಯಮ್ಮ ಪದ್ಮರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

Feb 8 6
ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ
Politics
ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ

ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಮಾಡಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.

Feb 8 5
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online