Latest updates and articles in breaking news category
ಬುಡಕಟ್ಟು ಸಮುದಾಯಗಳ ನಡುವೆ ಘರ್ಷಣೆ ನಡೆದಿರುವುದರಿಂದ ಮಣಿಪುರ ಮತ್ತೆ ಉದ್ವಿಗ್ನಗೊಂಡಿದೆ. ಉಗ್ರರು ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದು ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ.
ಪ್ರೇಮಿಗಳ ಪ್ರಸಿದ್ಧ ಸ್ಥಳವಾಗಿರುವ ತಾಜ್ ಮಹಲ್ ಗೆ ಪ್ರವೇಶಿಸಲು ನಾಳೆ ಅಂದರೆ, ಮಂಗಳವಾರದಂದು ಎರಡುವರೆ ಗಂಟೆಗಳವರೆಗೆ ತಾತ್ಕಾಲಿಕ ನಿರ್ಬಂಧವನ್ನು ಹಾಕಲಾಗಿತ್ತು. ಕಾರಣವೇನು ನೋಡೋಣ ಬನ್ನಿ...
ಸಾರ್ವಜನಿಕರ ಮೇಲಿರುವ ಆರ್ಥಿಕ ಭಾರವನ್ನು ಇಳಿಸುವ ನಿಟ್ಟಿನಲ್ಲಿ,ಮೆಟ್ರೋ ದರ ಏರಿಕೆಯನ್ನು ತಡೆಯಲು ಕೇಂದ್ರ ಸಚಿವರಾದ ಖಟ್ಟರ್ ಜೊತೆ ತೇಜಸ್ವಿ ಸೂರ್ಯ ಮಾತುಕತೆ.
ರೈಲಿನ ಶೌಚಾಲಯ ಕೊಳಕಾಗಿದೆ ಎಂದು ದೂರು ನೀಡಿದ ಪ್ರಯಾಣಿಕನನ್ನು ಟಿಟಿಇ ರೈಲಿನಿಂದ ಹೊರಹಾಕಿದ ಘಟನೆ ದುರೊಂತೋ ಎಕ್ಸ್ಪ್ರೆಸ್ ನಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಅಮೇರಿಕಾ ಇರಾನ್ ಜೊತೆ ವ್ಯವಹಾರ ನಡೆಸುವ ಯಾವುದೇ ದೇಶವಾದರೂ ಅದರ ಮೇಲೆ ಆಮದು ಸುಂಕವನ್ನು ಹೆಚ್ಚಿಸಲಾಗುವುದು ಎಂದು ಶ್ವೇತ ಭವನ ತಿಳಿಸಿದೆ. ಇದರಿಂದ ಈ ಕ್ರಮವು ಅಮೆರಿಕಾದ ಅಂತರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಆದೇಶಗಳಲ್ಲಿ ತಿಳಿಸಲಾಗಿದೆ . ಅಮೇರಿಕಾ ಮತ್ತು ಅದರ ಮಿತ್ರ ರಾಷ್ಟ್ರ ಹಿತಾಸಕ್ತಿಗಳಿಗೆ ಇರಾನ್ ನೀಡುತ್ತಿದೆ ಎಂದು ಶ್ವೇತ ಭವನ ತಿಳಿಸಿದೆ. ಆದ ಕಾರಣ ಅಮೆರಿಕ ಇದನ್ನು ನಿಯಂತ್ರಿಸಲು ನಿರಂತರ ಮತ್ತು ತೀವ್ರವಾದ ಪ್ರಕ್ರಿಯೆಯ ಅಗತ್ಯದಿಂದ ಈ ತೀರ್ಮಾನವನ್ನುತೆಗೆದುಕೊಂಡಿದೆ. ಈ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ಖಾಸ್ಗಿ ಬಸ್ ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ ಬಸ್ ನಲ್ಲಿದ್ದ 40 ಪ್ರಯಾಣಿಕರು ಜೀವಾಪಾ ಯದಿಂದ ಪಾರಾಗಿದ್ದಾರೆ.
ಇಡೀ ರಾಜ್ಯದಲ್ಲಿ ಅತಿ ದೊಡ್ಡ ಎರಡನೇ ಜಾತ್ರೆ ಎಂದೇ ಪ್ರಸಿದ್ಧಿ ಆಗಿರುವಂತಹ ಸಾಗರದ ಮಾರಿಕಾಂಬೆ ಜಾತ್ರೆ ಮೊನ್ನೆಯಿಂದ ಅಂದರೆ 03/02/2026ದಿಂದ ಆರಂಭವಾಗಿದೆ.
ಪ್ರಸಿದ್ಧ ಮಾರಿಕಾಂಬ ಜಾತ್ರೆ ಆರಂಭಗೊಂಡಿದ್ದು, ದೇವಿಯ ದರ್ಶನ ಪಡೆಯಲು ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಸಾಗರಕ್ಕೆ ಆಗಮಿಸುತ್ತಿದ್ದಾರೆ. ಮಾರಿಕಾಂಬ ದೇವಿಯ ವಿಶೇಷ ಪೂಜೆ, ಉತ್ಸವ ಮೆರವಣಿಗೆ ಹಾಗೂ ಜಾತ್ರಾ ವೈಭವವನ್ನು ಕಣ್ತುಂಬಿಕೊಳ್ಳಲು ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ರಾಜ್ಯದಲ್ಲಿನ ಮಾನವ - ವನ್ಯ ಸಂಘರ್ಷ ಸಮಸ್ಯೆ ಕುರಿತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಚರ್ಚಿಸಿ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಹಲವಾರು ಕನ್ನಡ ಸಿನಿಮಾಗಳು ಮನ ಮುಟ್ಟುವ ಸಂಗೀತ ಯೋಜನೆ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಎಸ್. ಪಿ. ವೆಂಕಟೇಶ್ ನಿಧನರಾಗಿದ್ದಾರೆ. “ಹೃದಯ ಸಮುದ್ರ ಕಲಕಿ” ಸೇರಿದಂತೆ ಅನೇಕ ಜನಪ್ರಿಯ ಹಾಡುಗಳ ಮೂಲಕ ಅವರ ಕನ್ನಡ ಚಿತ್ರರಂಗದಲ್ಲಿ ಪ್ರಖ್ಯಾತಿಯನ್ನು ಹೊಂದಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡ ಚುನಾವಣಾಧಿಕಾರಿಯನ್ನು ಭೇಟಿ ಮಾಡಲು ದೆಹಲಿಗೆ ಬಂದಾಗ ಹೈಡ್ರಾಮಾ ನಡೆದಿದೆ.
ಕರ್ನಾಟಕದಲ್ಲಿ ಉರ್ದು ಮಾಧ್ಯಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ನಿರ್ಧಾರಕ್ಕೆ ಕಾರಣವೇನು? ಶಿಕ್ಷಣ ಇಲಾಖೆ ಯಾಕೆ ಈ ಮಹತ್ವದ ತೀರ್ಮಾನಕೈಗೊಂಡಿದೆ ಎಂಬುದರ ಕುರಿತು ವಿದ್ಯಾರ್ಥಿಗಳು ಪೋಷಕರು ಮತ್ತು ಶಿಕ್ಷಕರಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿವೆ.
ಟಿವಿಗೆ ಪಕ್ಷವನ್ನು ವಿಜಯ್ ಯಾಕೆ ಪ್ರಾರಂಭಿಸಿದರು ಎಂಬುದನ್ನು ಅವರು ಇನ್ನು ಸ್ಪಷ್ಟಪಡಿಸಿಲ್ಲ ಎಂದು ಅಣ್ಣಾಮಲೈ ಟೀಕಿಸಿದರು. ವಿಜಯ ಅವರ ಮಾತುಗಳ ಕೇವಲ ಚಪ್ಪಾಳೆ ಮತ್ತು ಶಿಳ್ಳೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.
400 ಕೋಟಿ ರೂಪಾಯಿ ದರೋಡೆ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಪೊಲೀಸರ ದಾಳಿ ನಂತರ ಬಂಧಿಸಲಾಗಿದೆ, ಪ್ರಕರಣದ ಸಂಬಂಧ ತನಿಖೆ ಮುಂದುವರಿಯುತ್ತಿದೆ.
Get the latest breaking news news directly in your inbox
© H16news.online . All Rights Reserved. Designed by H16news.online