27 articles found
Apple is reportedly working on new AI powered devices including smart glasses and camera enabled AirPods. Here is what early reports suggest about the company upcoming product lineup and innovation strategy.
The India AI Impact Summit opens today with Prime Minister Narendra Modi set to inaugurate the event. Here is a complete guide covering key highlights, objectives and what to expect from the major artificial intelligence summit.
There was a time when OpenAI CEO Sam Altman called India "hopeless". But now the company can no longer afford to ignore the country, as India has emerged as its second-largest market globally, with over 100 million weekly active users, just behind the US.
New procedure aims to restore breathing, speech and facial function with tissue from deceased donor
ಬಡ ಮಕ್ಕಳಿಗೆ ವಿದ್ಯೆ ಬದುಕು ಎಂಬ ನಂಬಿಕೆಯಿಂದ ಶಿಕ್ಷಣ ಸೇವೆಯಲ್ಲಿ ತೊಡಗಿಸಿಕೊಂಡ ಶಿಕ್ಷಕಿ ರೂಬಲ್ ನಾಗಿ, ಇಂದು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಸಮಾಜದ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ, ಮಾರ್ಗದರ್ಶನ ಮತ್ತು ಆತ್ಮವಿಶ್ವಾಸ ನೀಡುವ ಮೂಲಕ ಸಾವಿರಾರು ಮಕ್ಕಳ ಭವಿಷ್ಯವನ್ನು ಬೆಳಗಿಸಿದ ಇವರಿಗೆ ಪ್ರತಿಷ್ಠಿತ ಜಾಗತಿಕ ಶಿಕ್ಷಣ ಪ್ರಶಸ್ತಿ ಲಭಿಸಿದೆ.
ಬಾಹ್ಯಾಕಾಶ ಮಿಷನ್ ಗೆ ಗಗನಯಾತ್ರಿಗಳು ಸ್ಮಾರ್ಟ್ ಫೋನ್ ಕೊಂಡೊಯ್ಯುತ್ತಿರುವುದು ಯಾಕೆ? ಬಾಹ್ಯಾಕಾಶ ದಲ್ಲಿ ಮೊಬೈಲ್ ಬಳಸುವ ಉದ್ದೇಶ ತಂತ್ರಜ್ಞಾನ ಮಹತ್ವ ಮತ್ತು ಇದರ ಹಿಂದಿರುವ ವಿಜ್ಞಾನ ರಹಸ್ಯಗಳನ್ನು ಇಲ್ಲಿ ತಿಳಿಯಿರಿ.
ಸ್ಪೇಸ್ ಎಕ್ಸ್ ಮತ್ತು xAI ವಿಲೀನದ ಬಗ್ಗೆ ಜಾಗತಿಕ ಟೆಕ್ ವಲಯದಲ್ಲಿ ಬಾರಿ ಚರ್ಚೆ ನಡೆಯುತ್ತಿದೆ. ಈ ವಿಲೀನದ ಮೂಲಕ ಎಲಾನ್ ಮಾಸ್ಕ್ ಕೃತಕ ಬುದ್ಧಿಮತ್ತೆ (AI) ಮತ್ತು ಬಾಹ್ಯಾಕಾಶ ತಂತ್ರಜ್ಞಾನವನ್ನು ಒಟ್ಟುಗೂಡಿಸುವ ಮಹಾತ್ವಾಕಾಂಕ್ಷೆಯ ಯೋಜನೆ ರೂಪಿಸಿದ್ದಾರೆ.
ಬಜೆಟ್ 2026 ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ ದಾಖಲೆಯಂತೆ 10 ಬಾರಿ 'ಎಐ' ಪದವನ್ನು ಉಲ್ಲೇಖಿಸಿ. ಭಾರತದಲ್ಲಿ ಕೃತಕ ಬುದ್ಧಿಮತ್ತೆ AI ಅಭಿವೃದ್ಧಿಗೆ ನೀಡಲಾದ ಮಹತ್ವವನ್ನು ಹೈಲೈಟ್ ಮಾಡಿದರು. ಹೊಸ ಯೋಜನೆಗಳು ತಂತ್ರಜ್ಞಾನ ಅನುದಾನಗಳು ಮತ್ತು ಉದ್ಯೋಗ ಸೃಷ್ಟಿಯಲ್ಲಿ ಪಾತ್ರವನ್ನು ಬಳಪಡಿಸುವುದು ಈ ಬಜೆಟ್ ನ ಪ್ರಮುಖ ಉದ್ದೇಶವಾಗಿದೆ.
ಶಿಕ್ಷಣ ಸಂಶೋಧನೆ ಮತ್ತು ನವೀನತೆಯಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ವಿಟಿಯು ಮತ್ತು ನೌಕಾನೆಲೆ ನಡುವೆ ಒಪ್ಪಂದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ, ಎಂದು ನೌಕಾನೆಲೆಯ ವಿಕ್ರಂ ಮೆನನ್ ಹೇಳಿದ್ದಾರೆ.
ಕೇಂದ್ರ ಬಜೆಟ್ 2026 : ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ಶ್ರೀಗಂಧದ ಕೃಷಿ ಮತ್ತು ಭಾರತ್-ವಿಸ್ತಾರ್ AI ತಂತ್ರಜ್ಞಾನದಲ್ಲಿ ಹೂಡಿಕೆ.
© H16news.online . All Rights Reserved. Designed by H16news.online