Logo
ಮುಖಪುಟ ಓದುವುದು ಕೇಳು

Entertainment News

Latest updates and articles in entertainment category

62 Articles
ಲೋ ನವೀನ’ ಚಿತ್ರಕ್ಕೆ ನಟಿ ಸೋನಾಲ್ ಮೊಂತೆರೋ ಸಾಥ್
Entertainment
ಲೋ ನವೀನ’ ಚಿತ್ರಕ್ಕೆ ನಟಿ ಸೋನಾಲ್ ಮೊಂತೆರೋ ಸಾಥ್

ಲೋ ನವೀನ್ ಚಿತ್ರದ ಹೊಸ ಹಾಡು “ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ” ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ, ಸಂಗೀತಪ್ರಿಯರಲ್ಲಿ ಭಾರಿ ಗಮನ ಸೆಳೆಯುತ್ತಿದೆ.

Feb 2 4
ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ, ಬೆಚ್ಚಿಬಿದ್ದ ಆ್ಯಂಕರ್!
Entertainment
ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ, ಬೆಚ್ಚಿಬಿದ್ದ ಆ್ಯಂಕರ್!

ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ, ಆಶ್ಚರ್ಯಗೊಂಡ ಅನುಶ್ರೀ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲಾಗಿದೆ.

Feb 1 4
ರಾಜ್ ಶೆಟ್ರ ಸಿನಿಮಾ : 'ರಕ್ಕಸಪುರದೋಳ್'ಗೆ ಕಿಚ್ಚ ಸಾಥ್
Entertainment
ರಾಜ್ ಶೆಟ್ರ ಸಿನಿಮಾ : 'ರಕ್ಕಸಪುರದೋಳ್'ಗೆ ಕಿಚ್ಚ ಸಾಥ್

ಸು ಫ್ರಮ್ ಸೋ, 42 ಸಿನಿಮಾಗಳ ಭರ್ಜರಿ ಹೆಸರಿನ ಅಲೆಯಲ್ಲಿ ಇರುವ ನಟ ರಾಜ ಬಿ ಶೆಟ್ಟಿಯ ಅಭಿನಯದ ಹೊಸ ಚಿತ್ರ 'ರಕ್ಕಸ ಪುರದೋಳ್' ಗೆ ಕಿಚ್ಚ ಸುದೀಪ್ ಬೆಂಬಲ ದೊರೆತಿದೆ. ಕಿಚ್ಚ ಸುದೀಪ್ ಚಿತ್ರದ ಟ್ರೈಲರ್ ಅನ್ನು ಅನಾವರಣಗೊಳಿಸಿದ್ದು, ಈ ಮೂಲಕ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

Jan 30 4
ಶಿವಣ್ಣ ಲ್ಯಾಂಡ್ ಲಾರ್ಡ್ ಸಿನಿಮಾ ವೀಕ್ಷಣೆ : ಜನರಿಂದ ಮೆಚ್ಚುಗೆ
Entertainment
ಶಿವಣ್ಣ ಲ್ಯಾಂಡ್ ಲಾರ್ಡ್ ಸಿನಿಮಾ ವೀಕ್ಷಣೆ : ಜನರಿಂದ ಮೆಚ್ಚುಗೆ

ಜಡೇಶ್ ಕೆ.ಹಂಪಿ ನಿರ್ದೇಶನದ ಬಹುನಿರೀಕ್ಷಿತ ಲ್ಯಾಂಡ್ ಲಾರ್ಡ್ ಸಿನಿಮಾ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

Jan 29 3
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ  ಕಾವ್ಯಾ ಗೆ ಅಭಿಮಾನಿಗಳಿಂದ ಪತ್ರ
Entertainment
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಕಾವ್ಯಾ ಗೆ ಅಭಿಮಾನಿಗಳಿಂದ ಪತ್ರ

ಕನ್ನಡ ಸಿನಿಮಾ ಅಭಿಮಾನಿಗಳು ತಮ್ಮ ಕಾವ್ಯಪ್ರಿಯತೆಯನ್ನು ವ್ಯಕ್ತಪಡಿಸಲು ವಿಶೇಷ ಅಭಿಮಾನಿಯ ಪತ್ರಗಳನ್ನು ಬರೆಯುತ್ತಾರೆ. ಇತ್ತೀಚೆಗೆ, ಚಂದನ್-ನಿವೇದಿತಾ ಹಾಗೂ ರಕ್ಷಿತ್-ರಶ್ಮಿಕಾ ಜೋಡಿಗಳ ಕುರಿತು ಅಭಿಮಾನಿ ಕಾವ್ಯ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದೆ.

Jan 28 54
“ಅರಿಜಿತ್ ಸಿಂಗ್" 38 ವಯಸ್ಸಿನಲ್ಲಿಯೇ ಹಿನ್ನೆಲೆ ಗಾಯನಕ್ಕೆ   ವಿದಾಯ
Entertainment
“ಅರಿಜಿತ್ ಸಿಂಗ್" 38 ವಯಸ್ಸಿನಲ್ಲಿಯೇ ಹಿನ್ನೆಲೆ ಗಾಯನಕ್ಕೆ ವಿದಾಯ

ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಗಾಯಕ ಅರ್ಜಿತ್ ಸಿಂಗ್ 38ನೇ ವಯಸ್ಸಿನಲ್ಲಿ ತಮ್ಮ ಹಿನ್ನೆಲೆ ಗಾಯನ ಜೀವನದಿಂದ ದೂರ ಸರಿಯುವ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ ಅಭಿಮಾನಿಗಳು ಶಾಕ್ ಆಗಿದ್ದು, ಸಂಗೀತ ಲೋಕದಲ್ಲಿ ಇದು ದೊಡ್ಡ ಸುದ್ದಿಯಾಗಿ ಪರಿಣಮಿಸಿದೆ.

Jan 28 3
‘ಸೀತಾ ಪಯಣ’ : ಅರ್ಜುನ್ ಸರ್ಜಾ ನಿರ್ದೇಶನದ ಸಿನಿಮಾ ಫೆಬ್ರವರಿ 14ಕ್ಕೆ ಬಿಡುಗಡೆ
Entertainment
‘ಸೀತಾ ಪಯಣ’ : ಅರ್ಜುನ್ ಸರ್ಜಾ ನಿರ್ದೇಶನದ ಸಿನಿಮಾ ಫೆಬ್ರವರಿ 14ಕ್ಕೆ ಬಿಡುಗಡೆ

'ಸೀತಾ ಪಯಣ' ಸಿನಿಮಾ ನಿರಂಜನ , ಐಶ್ವರ್ಯ ಅರ್ಜುನ್ ಅಭಿನಯದ, ಅರ್ಜುನ ಸರ್ಜಾ ನಿರ್ದೇಶನದ ಸಿನಿಮಾ ಫೆಬ್ರುವರಿ ೧೪ ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ.

Jan 25 3
ಬಿಗ್ ಬಾಸ್ ಮುಗಿದರು ಜನರು ಹೃದಯದಲ್ಲಿ ಉಳಿದ ಗಿಲ್ಲಿ
Entertainment
ಬಿಗ್ ಬಾಸ್ ಮುಗಿದರು ಜನರು ಹೃದಯದಲ್ಲಿ ಉಳಿದ ಗಿಲ್ಲಿ

ಬಿಗ್ ಬಾಸ್ ಕಾರ್ಯಕ್ರಮ ಮುಗಿದರು, ಗಿಲ್ಲಿ ತಂಡದ ಅಶ್ವಿನಿ ಮತ್ತು ಸತೀಶ್ ಜನರ ಹೃದಯದಲ್ಲಿ ತಾಜಾ ಹಾದಿ ಮಾಡುತ್ತಿದ್ದಾರೆ. ವೀಕ್ಷಕರಲ್ಲಿ ಯಾವುದೇ ದ್ವೇಷವಿಲ್ಲದೆ, ಅವರ ಸ್ನೇಹ ಮತ್ತು ಪರ್ಸನಾಲಿಟಿ ಇನ್ನು ಮೆಚ್ಚುಗೆಗೆ ಪಾತ್ರವಾಗಿದೆ. ಗಿಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿರುವ ಕಥೆಯನ್ನು ಇಲ್ಲಿ ತಿಳಿದುಕೊಳ್ಳಿ.

Jan 25 5
ನಿರೀಕ್ಷೆಗು ಮೀರಿ ಸಂಪಾದಿಸಿದ ಗಿಲ್ಲಿ ನಟ
Entertainment
ನಿರೀಕ್ಷೆಗು ಮೀರಿ ಸಂಪಾದಿಸಿದ ಗಿಲ್ಲಿ ನಟ

ಗಿಲ್ಲಿ ನಟ ಅಂದುಕೊಂಡಿದ್ದಕ್ಕಿಂತಲೂ ಡಬಲ್ ಆದಾಯ ಸಂಪಾದಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಚಿತ್ರ/ಪ್ರಾಜೆಕ್ಟ್ ಆರಂಭದ ವೇಳೆ ನಿರೀಕ್ಷಿಸಿದ್ದ ಸಂಭಾವನೆಗಿಂತ ಹೆಚ್ಚು ಹಣ ಕೈಗೆ ಬಂದಿದ್ದು, ಯಶಸ್ಸು ಅವರ ವೃತ್ತಿಜೀವನಕ್ಕೆ ಹೊಸ ತಿರುಗು ತಂದಿದೆ.

Jan 24 3
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಂದ ಡಾ. ರಾಜ್ಕುಮಾರ್, ಪುನೀತ್ ದೇವಾಲಯ ಅನಾವರಣ
Entertainment
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಂದ ಡಾ. ರಾಜ್ಕುಮಾರ್, ಪುನೀತ್ ದೇವಾಲಯ ಅನಾವರಣ

ಕನ್ನಡ ಚಿತ್ರರಂಗದ ದಂತ ಕಥೆಗಳಾದ ಡಾಕ್ಟರ್ ರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಂಚಿನ ಪುತ್ತಳಿಯನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಅಭಿಮಾನಿಗಳು ನಿರ್ಮಿಸಿದ್ದಾರೆ. ಅದನ್ನು ಗುರುವಾರ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವನಾತ್ಮಕವಾಗಿ ಲೋಕಾರ್ಪಣೆ ಗೊಳಿಸಿದರು.

Jan 23 2
ಉಗ್ರಂ ಮಂಜು ಮದುವೆ : ಧರ್ಮಸ್ಥಳದಲ್ಲಿ ಸಂಧ್ಯಾ ಜೊತೆ ಸರಳವಾಗಿ ಹಸೆಮಣೆಯೇರಿದರು
Entertainment
ಉಗ್ರಂ ಮಂಜು ಮದುವೆ : ಧರ್ಮಸ್ಥಳದಲ್ಲಿ ಸಂಧ್ಯಾ ಜೊತೆ ಸರಳವಾಗಿ ಹಸೆಮಣೆಯೇರಿದರು

ಧರ್ಮಸ್ಥಳದ ಪವಿತ್ರ ಶಿಕ್ಷೆ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಇಂದು ಉಗ್ರಂ ಮಂಜು ಮತ್ತು ಸಂಧ್ಯಾ ಅವರು ಶಾಸ್ತ್ರೋಕ್ತವಾಗಿ ಹಸೆಮಣೆಯೇರಿದ್ದಾರೆ.ಪುರೋಹಿತರ ವೇದ-ಮಂತ್ರ ನಡುವೆ ಸಂಪ್ರದಾಯಬದ್ಧವಾಗಿ ವಿವಾಹ ನೆರವೇರಿತು.

Jan 23 6
ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತ : ಮೀನು ಹಿಡಿದು ಕುಣಿದ ಟಗರು ಪುಟ್ಟಿ
Entertainment
ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತ : ಮೀನು ಹಿ...

ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ತಮ್ಮ ಹುಟ್ಟೂರು ಉಚ್ಚಿಲಕ್ಕೆ ಆಗಮಿಸುವ ಮುನ್ನ ಹೆಜಮಾಡಿ ಕಾಲ್ ಗೇಟ್ ಬಳಿ ಅವರನ್ನು ಊರಿನವರು ಅದ್ದೂರಿಯಾಗಿ ಸ್ವಾಗತಿಸಿದರು, ರಕ್ಷಿತಾ ಮೀನು ಹಿಡಿದು ಕುಣಿದರು ಮತ್ತು ಅವರಿಗೆ ಬಿಗ್ ಬಾಸ್ ರಕ್ಷಿತಾಗೆ ಜೈ ಎಂದು ಘೋಷಣೆಗಳನ್ನು ಹಾಕಿದರು.

Jan 22 4
ಗಿಲ್ಲಿ ನಟನಿಂದ ಹೊಸ ಅಧ್ಯಾಯ ಘೋಷಣೆ : ಏನದು ಗೊತ್ತೇ?
Entertainment
ಗಿಲ್ಲಿ ನಟನಿಂದ ಹೊಸ ಅಧ್ಯಾಯ ಘೋಷಣೆ : ಏನದು ಗೊತ್ತೇ?

ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿರುವ ಗಿಲ್ಲಿಯವರು "ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು"ಎಂದು ಹೇಳುವ ಮೂಲಕ ಗಿಲ್ಲಿ ನಟ ದೊಡ್ಡ ಘೋಷಣೆ ಮಾಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಂದಿನ ಹೆಜ್ಜೆಗಳ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟಿದೆ.

Jan 22 5
ಬಿಗ್ ಬಾಸ್ ಗೆಲುವಿನ ಬಳಿಕ ಶಿವರಾಜ್ ಕುಮಾರ್ ದಂಪತಿ ಆಶೀರ್ವಾದ ಪಡೆದ ಗಿಲ್ಲಿ ನಟ
Entertainment
ಬಿಗ್ ಬಾಸ್ ಗೆಲುವಿನ ಬಳಿಕ ಶಿವರಾಜ್ ಕುಮಾರ್ ದಂಪತಿ ಆಶೀರ್ವಾದ ಪಡೆದ ಗಿಲ್ಲಿ ನಟ

ಬಿಗ್ ಬಾಸ್ ಸೀಸನ್ ೧೨ರ ವಿನ್ನರ ಸ್ಥಾನ ಪಡೆದ ಗಿಲ್ಲಿ ನಟ ಹೊರಗೆ ಬಂದ ನಂತರ ಶಿವರಾಜಕುಮಾರ ಮತ್ತು ಗೀತಾ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದನು.

Jan 21 4
ಗಿಲ್ಲಿ ಹೊಡೆದರೆ ಖುಷಿ ಆಗುತ್ತಿತ್ತು ಎಂದ ರಕ್ಷಿತಾ ಶೆಟ್ಟಿ
Entertainment
ಗಿಲ್ಲಿ ಹೊಡೆದರೆ ಖುಷಿ ಆಗುತ್ತಿತ್ತು ಎಂದ ರಕ್ಷಿತಾ ಶೆಟ್ಟಿ

ಕನ್ನಡ ಬಿಗ್ ಬಾಸ್ ಸೀಸನ್ 12ರ ರಕ್ಷಿತಾ ಶೆಟ್ಟಿ ಅವರು, ಗಿಲ್ಲಿ ಜೊತೆಗಿನ ಅನುಭವವನ್ನು ಹಂಚಿಕೊಂಡಿದ್ದು, ಗಿಲ್ಲಿ ನನಗೆ ಹೊಡೆದಾಗಲೂ ಖುಷಿ ಆಗುತ್ತಿತ್ತು, ಅದನ್ನು ಎಂಜಾಯ್ ಮಾಡಿದ್ದೇನೆ"ಎಂದು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಈ ಮಾತುಗಳು ಅಭಿಮಾನಿಗಳ ಗಮನ ಸೆಳೆದಿದ್ದು, ಸಿನಿಮಾ ಶೂಟಿಂಗ್ ಬೆಳಗಿನ ಮನರಂಜನೆಯ ಕ್ಷಣಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.

Jan 21 4
ಬಿಗ್ ಬಾಸ್ ಗಿಲ್ಲಿ ಫ್ಯಾನ್ಸ್ ಕ್ರೇಜ್ ನೋಡಿ ಕಾವ್ಯ ಹೇಳಿದ್ದೇನೆ?
Entertainment
ಬಿಗ್ ಬಾಸ್ ಗಿಲ್ಲಿ ಫ್ಯಾನ್ಸ್ ಕ್ರೇಜ್ ನೋಡಿ ಕಾವ್ಯ ಹೇಳಿದ್ದೇನೆ?

ಬಿಗ್ ಬಾಸ್ ಕನ್ನಡ ಸೀಸನ್ 12 ರ ವಿಜಯರಾದ ಗಿಲ್ಲಿ ಬಗ್ಗೆ ಜನರಲ್ಲಿ ಇರುವ ಭಾರಿ ಕ್ರೇಜ್ ನೋಡಿದ ಕಾವ್ಯಾ ತಮ್ಮ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ತನ್ನ ಅಭಿಪ್ರಾಯವನ್ನು ಹಂಚಿಕೊಂಡ ಕಾವ್ಯಾ, ಗಿಲ್ಲಿ ಬಗ್ಗೆ ಅಭಿಮಾನಿಗಳು ತೋರಿಸಿರುವ ಉತ್ಸಾಹವನ್ನು ಮೆಚ್ಚಿದ್ದಾರೆ. ಕಾವ್ಯಾ ಏನು ಹೇಳಿದ್ದಾರೆ? ನೋಡೋಣ ಬನ್ನಿ..

Jan 20 12
Page 1 of 4
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online