Warning: Undefined variable $result in /home/u270720183/domains/h16news.online/public_html/tag.php on line 42

Warning: Attempt to read property "num_rows" on null in /home/u270720183/domains/h16news.online/public_html/tag.php on line 42
H16 News – Breaking News, Karnataka, India & World Updates
Logo
ಮುಖಪುಟ ಓದುವುದು ಕೇಳು
#Life_style - News Tag
#Life_style

News Tagged with "Life_style"

12 articles found

ಮಂಗಳವಾರ ಪಂಚಾಂಗ ರಾಶಿ ಭವಿಷ್ಯ: ಇಂದು ನಿಮ್ಮ ದಿನ ಹೇಗಿರಲಿದೆ? 12 ರಾಶಿಗಳ ಸಂಪೂರ್ಣ ಭವಿಷ್ಯ
Life_Style
ಮಂಗಳವಾರ ಪಂಚಾಂಗ ರಾಶಿ ಭವಿಷ್ಯ: ಇಂದು ನಿಮ್ಮ ದಿನ ಹೇಗಿರಲಿದೆ? 12 ರಾಶಿಗಳ ಸಂಪ...

ಮಂಗಳವಾರ ಪಂಚಾಂಗ ಇಂದು ನಿಮ್ಮ ದಿನ ಹೇಗಿರಲಿದೆ? ಉದ್ಯೋಗ, ವ್ಯಾಪಾರ, ಆರೋಗ್ಯ, ಹಣಕಾಸು ಮತ್ತು ಕುಟುಂಬ ಜೀವನದ ಕುರಿತು ಸಂಪೂರ್ಣ ರಾಶಿ ಭವಿಷ್ಯವನ್ನು ಇಲ್ಲಿ ತಿಳಿಯಿರಿ.

Feb 10 25
ಸೋಮವಾರದ ಪಂಚಾಂಗ ಭವಿಷ್ಯ: ಈ ರಾಶಿಯವರಿಗೆ ಇಂದು ಅದೃಷ್ಟದ ದಿನ
Life_Style
ಸೋಮವಾರದ ಪಂಚಾಂಗ ಭವಿಷ್ಯ: ಈ ರಾಶಿಯವರಿಗೆ ಇಂದು ಅದೃಷ್ಟದ ದಿನ

ಸೋಮವಾರದ ಪಂಚಾಂಗ ಭವಿಷ್ಯ ಪ್ರಕಾರ ಇಂದು ಕೆಲವು ರಾಶಿಯವರಿಗೆ ಅತ್ಯಂತ ಶುಭಕರ ದಿನವಾಗಲಿದೆ. ಗ್ರಹಗಳ ಅನುಕೂಲಗಳ ಸ್ಥಾನಮಾನದಿಂದಾಗಿ ಕೆಲಸ ಹಣಕಾಸು ಹಾಗೂ ಬಾಂಧವ್ಯಗಳ ಕ್ಷೇತ್ರದಲ್ಲಿ ಸಕಾರಾತ್ಮಕ ಫಲಿತಾಂಶಗಳು ದೊರೆಯುವ ಸಾಧ್ಯತೆ ಇದೆ.

Feb 9 10
ವಾರದ ಭವಿಷ್ಯ: ಪ್ರೀತಿಯಲ್ಲಿ ಸಿಹಿ ಸುದ್ದಿ, ಉದ್ಯೋಗಸ್ಥರಿಗೆ ವಿವಾಹ ಸಾಧ್ಯತೆ!
Life_Style
ವಾರದ ಭವಿಷ್ಯ: ಪ್ರೀತಿಯಲ್ಲಿ ಸಿಹಿ ಸುದ್ದಿ, ಉದ್ಯೋಗಸ್ಥರಿಗೆ ವಿವಾಹ ಸಾಧ್ಯತೆ!

ಈ ವಾರದ ಭವಿಷ್ಯ ಫಲ ಪ್ರೇಮಿಗಳಿಗೆ ಶುಭ ಸೂಚನೆಗಳನ್ನು ನೀಡುತ್ತಿದೆ. ಪ್ರೇಮ ಜೀವನದಲ್ಲಿ ಉಂಟಾಗಿದ್ದ ಗೊಂದಲಗಳು ದೂರವಾಗುತ್ತ ಪರಸ್ಪರ ನಂಬಿಕೆ ಮತ್ತು ಸಂತಸ ಹೆಚ್ಚಾಗಲಿದೆ. ಪ್ರೀತಿಯ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆಯಿದ್ದು, ಕೆಲವರಿಗೆ ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಉತ್ತಮ ಸಮಯವಾಗಿದೆ.

Feb 8 7
ಶನಿವಾರದ ರಾಶಿ ಭವಿಷ್ಯ: ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವ ಸಾಧ್ಯತೆ
Life_Style
ಶನಿವಾರದ ರಾಶಿ ಭವಿಷ್ಯ: ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವ ಸಾಧ್ಯತೆ

ಶನಿವಾರದ ಪಂಚಾಂಗ ಭವಿಷ್ಯ ನಿಮ್ಮ ಬಹುದಿನಗಳ ಪರಿಶ್ರಮಕ್ಕೆ ಇಂದು ಪ್ರತಿಫಲ ಸಿಗಲಿದೆ. ಇಂದಿನ ಪಂಚಾಂಗದ ಪ್ರಕಾರ ನೀವು ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವ ಸಾಧ್ಯತೆಗಳಿವೆ ನಿಮ್ಮ ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ನೀವು ನಿಮ್ಮ ಗುರಿಗಳನ್ನು ಸಾಧಿಸಬಹುದು.

Feb 7 8
2026ರ ಪ್ರೇಮಿಗಳ ವಾರದ ವಿಶೇಷತೆ ಏನು? ಫೆ.7 ರಿಂದ 14ರ ವರೆಗಿನ ವ್ಯಾಲೆಂಟೈನ್ಸ್ ವಾರದ ಪಟ್ಟಿ
Life_Style
2026ರ ಪ್ರೇಮಿಗಳ ವಾರದ ವಿಶೇಷತೆ ಏನು? ಫೆ.7 ರಿಂದ 14ರ ವರೆಗಿನ ವ್ಯಾಲೆಂಟೈನ್ಸ್...

Valentine's Week 2026: ಈ ವರ್ಷದ ವ್ಯಾಲೆಂಟೈನ್ ವೀಕ್ ಅನ್ನುಈ ವಿಶೇಷ ದಿನಗಳಲ್ಲಿ ನಿಮ್ಮ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಸಂಗಾತಿಗೆ ಯಾವ ಉಡುಗೊರೆ ನೀಡಬೇಕು ಎಂದು ತಿಳಿಯಲು ಬಯಸುವಿರಾ?

Feb 7 5
ಶುಕ್ರವಾರದ ರಾಶಿ ಭವಿಷ್ಯ: ಸಂಗಾತಿ ಹುಡುಕಾಟದಲ್ಲಿ ರುವವರಿಗೆ ಅದೃಷ್ಟದ ದಿನ ಇಂದು
Life_Style
ಶುಕ್ರವಾರದ ರಾಶಿ ಭವಿಷ್ಯ: ಸಂಗಾತಿ ಹುಡುಕಾಟದಲ್ಲಿ ರುವವರಿಗೆ ಅದೃಷ್ಟದ ದಿನ ಇಂದು

ಶುಕ್ರವಾರದ ಪಂಚಾಂಗ ಮತ್ತು ಭವಿಷ್ಯದ ಬಗ್ಗೆ ತಿಳಿಯೋಣ. ಸಂಗಾತಿ ಹುಡುಕಾಟದಲ್ಲಿ ರುವವರಿಗೆ ಇಂದು ಶುಭದಿನವಾಗಿದೆ.

Feb 6 16
ದಪ್ಪ ಕೂದಲು ಬೇಕಾ? ಶಾಂಪು ಬಳಸುವ ಮೊದಲು ಈ ಮುಖ್ಯ ವಿಚಾರಗಳು ತಿಳಿದುಕೊಳ್ಳಿ!
Life_Style
ದಪ್ಪ ಕೂದಲು ಬೇಕಾ? ಶಾಂಪು ಬಳಸುವ ಮೊದಲು ಈ ಮುಖ್ಯ ವಿಚಾರಗಳು ತಿಳಿದುಕೊಳ್ಳಿ!

ದಪ್ಪ ಕೂದಲಿಗಾಗಿ ಶಾಂಪು ಬಳಸುವಾಗ ಕೆಲವು ಮುಖ್ಯ ಸಂಗತಿಗಳನ್ನು ತಿಳಿದುಕೊಳ್ಳುವುದು ಅಗತ್ಯ. ಸರಿಯಾದ ಶಾಂಪೂ ಆಯ್ಕೆ ಮಾಡುವುದು ಮತ್ತು ಅದರ ಸರಿಯಾದ ಬೆಳೆಸುವುದು ನಿಮ್ಮ ಕೂದಲು ಆರೋಗ್ಯಕ್ಕೆ ಮುಖ್ಯವಾಗಿದೆ.

Feb 6 7
ಗುರುವಾರ ರಾಶಿಫಲ ಮತ್ತು ಪಂಚಾಂಗ: ಇಂದು ಯಶಸ್ಸು ನಿಮ್ಮತ್ತ ಬರುತ್ತಿದೆ
Life_Style
ಗುರುವಾರ ರಾಶಿಫಲ ಮತ್ತು ಪಂಚಾಂಗ: ಇಂದು ಯಶಸ್ಸು ನಿಮ್ಮತ್ತ ಬರುತ್ತಿದೆ

ಇಂದಿನ ಗುರುವಾರದ ಪಂಚಾಂಗ ಮತ್ತು ಭವಿಷ್ಯದಲ್ಲಿ ಎಲ್ಲಾ ರಾಶಿಯವರಿಗೂ ಸಕಾರಾತ್ಮಕ ಫಲಿತಾಂಶಗಳ ಸೂಚನೆಗಳಿವೆ. ಉದ್ಯೋಗ ವ್ಯವಹಾರ ಹಣಕಾಸು ಆರೋಗ್ಯ ಮತ್ತು ಕುಟುಂಬ ಜೀವನದಲ್ಲಿ ಶುಭ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ.

Feb 5 7
ಬುಧವಾರದ ಪಂಚಾಂಗ, ಭವಿಷ್ಯ: ವೈಯಕ್ತಿಕ ಸಂಬಂಧಗಳ ಬಗ್ಗೆ ಸೂಚನೆ
Life_Style
ಬುಧವಾರದ ಪಂಚಾಂಗ, ಭವಿಷ್ಯ: ವೈಯಕ್ತಿಕ ಸಂಬಂಧಗಳ ಬಗ್ಗೆ ಸೂಚನೆ

ಬುಧವಾರದ ಪಂಚಾಂಗ ಮತ್ತು ಭವಿಷ್ಯವನ್ನು ಗಮನಿಸಿದರೆ, ನಿಮ್ಮ ವೈಯಕ್ತಿಕ ಭಾಂದವ್ಯಗಳಲ್ಲಿ ವಾದ ಮತ್ತು ವಿವಾದದ ಸಾಧ್ಯತೆ ಇದೆ. ಇಂದಿನ ಶುಭ ಗಂಟೆಗಳು, ಗ್ರಹ ಸ್ಥಿತಿಗಳು ಮತ್ತು ಪಂಚಾಂಗದ ಸೂಚನೆಗಳು ಸಂಬಂಧಗಳಲ್ಲಿ ಜಾಗರೂಕತೆ ಮತ್ತು ಶಾಂತಿಯುತ ಪರಿಹಾರಕ್ಕಾಗಿ ಮಾರ್ಗದರ್ಶನ ನೀಡುತ್ತವೆ. ಸಂಬಂಧಿಗಳೊಂದಿಗೆ ಸಂವಹನದಲ್ಲಿ ತಾಳ್ಮೆ ಮತ್ತು ಸಂಯಮ ತೋರಿಸುವುದು ಮುಖ್ಯ. ಜ್ಯೋತಿಷ್ಯ ಸೂಚನೆಗಳು ದಿನವನ್ನು ಹೇಗೆ ಯಶಸ್ವಿಯಾಗಿ ನಡೆಸಿಕೊಳ್ಳಬೇಕು ಎಂಬುದರ ಬಗ್ಗೆ ವಿವರಿಸಿತ್ತವೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ತಾಳ್ಮೆ ಮತ್ತು ಸಮನ್ವಯದ ಅಗತ್ಯವನ್ನು ಎತ್ತಿ ಬಿಡುತ್ತವೆ.

Feb 4 8
ಮಂಗಳವಾರದ ರಾಶಿಫಲ: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಿದೆ- ಪ್ರೀತಿಗೆ ದೊರೆಯಲಿದೆ ಮಹಾ ಪ್ರತಿಫಳ
Life_Style
ಮಂಗಳವಾರದ ರಾಶಿಫಲ: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಿದೆ- ಪ್ರೀತಿಗೆ ದೊರ...

ಮಂಗಳವಾರದ ಪಂಚಾಂಗದ ಪ್ರಕಾರ ಇಂದು ಒಂದು ವಿಶೇಷ ರಾಶಿಯವರಿಗೆ ದಿನ ಅಂತ್ಯಕ್ಕೆ ಅಪಾರ ಅದೃಷ್ಟ ಕಾದಿದೆ. ನೀವು ಇತರರಿಗೆ ನೀಡುವ ಪ್ರೀತಿ, ಸಹಕಾರ ಮತ್ತು ಸಕಾರಾತ್ಮಕತೆ 10 ಪಟ್ಟು ಹೆಚ್ಚಾಗಿ ನಿಮಗೆ ಹಿಂದಿರುಗಿ ಬರಲಿದ್ದು, ಮನಸಿಗೆ ಸಂತೋಷ ನೀಡುವ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ ಕೆಲಸ ಕುಟುಂಬ ಮತ್ತು ಸಂಬಂಧಗಳಲ್ಲಿ ಶುಭ ಫಲಿತಾಂಶಗಳು ಕಾಣಿಸಿಕೊಳ್ಳಲಿದು ಹೊಸ ಅವಕಾಶಗಳನ್ನು ನಿಮ್ಮ ಜೀವನಕ್ಕೆ ಪ್ರವೇಶಿಸಬಹುದು.

Feb 3 8
ಸೋಮವಾರದ ಜಾತಕ ಮತ್ತು ರಾಶಿ ಫಲ : ಈ ರಾಶಿಯವರಿಗೆ ವಿಶೇಷ ಲಕ್ಕಿ ಡೇ!
Life_Style
ಸೋಮವಾರದ ಜಾತಕ ಮತ್ತು ರಾಶಿ ಫಲ : ಈ ರಾಶಿಯವರಿಗೆ ವಿಶೇಷ ಲಕ್ಕಿ ಡೇ!

ಸೋಮವಾರದ ಪಂಚಾಂಗ ಹಾಗೂ 12 ರಾಶಿಗಳ ಫಲಾಫಲ: ಈ ಸೋಮವಾರ ಈ ರಾಶಿಗೆ ವಿಶೇಷ ಲಕ್ಕಿ ದಿನ! ಕೆಲವು ರಾಶಿಯವರಿಗೆ ಕ್ರಶ್ ಹೃದಯ ಗೆಲ್ಲಲು ಮತ್ತು ಬಾಸ್ನ ಮನಸ್ಸು ಗೆಲ್ಲಲು ಉತ್ತಮ ಅವಕಾಶ ಇದೆ.

Feb 2 6
ಭಾನುವಾರದ ಪಂಚಾಂಗ - ರಾಶಿ ಭವಿಷ್ಯ: ಇಂದು ಹಣಕಾಸಿನಲ್ಲಿ ಲಾಭವೊಂದು ನಿಮ್ಮದಾಗಲಿದೆ!
Life_Style
ಭಾನುವಾರದ ಪಂಚಾಂಗ - ರಾಶಿ ಭವಿಷ್ಯ: ಇಂದು ಹಣಕಾಸಿನಲ್ಲಿ ಲಾಭವೊಂದು ನಿಮ್ಮದಾಗಲಿದೆ!

ಭಾನುವಾರದ ಪಂಚಾಂಗ ಮತ್ತು ಇಂದಿನ ರಾಶಿ ಭವಿಷ್ಯದಲ್ಲಿ ನಿಮ್ಮ ದಿನ ಹೇಗಿರಲಿದೆ? ಹಣಕಾಸು, ಉದ್ಯೋಗ, ವ್ಯಾಪಾರ ಮತ್ತು ವೈಯಕ್ತಿಕ ಜೀವನದಲ್ಲಿ ಯಾವ ರಾಶಿಗೆ ಲಾಭ ಯಾರಿಗೆ ಎಚ್ಚರಿಕೆ ಅಗತ್ಯ? ಇಂದಿನ ಪಂಚಾಂಗ, ಶುಭ ಸಮಯ, ರಾಹುಕಾಲ ಹಾಗೂ 12 ರಾಶಿಗಳ ಸಂಪೂರ್ಣ ಭವಿಷ್ಯ ಇಲ್ಲಿದೆ.

Feb 1 8
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online