Warning: Undefined variable $result in /home/u270720183/domains/h16news.online/public_html/tag.php on line 42

Warning: Attempt to read property "num_rows" on null in /home/u270720183/domains/h16news.online/public_html/tag.php on line 42
H16 News – Breaking News, Karnataka, India & World Updates
Logo
ಮುಖಪುಟ ಓದುವುದು ಕೇಳು
#Economy - News Tag
#Economy

News Tagged with "Economy"

25 articles found

ಭಾರತದ ಮಧ್ಯಮಾವಧಿಯ ಮ್ಯಾಕ್ರೋ ಮೂಲಭೂತ ಅಂಶಗಳು ಆರೋಗ್ಯಕರ ಮತ್ತು ದೃಢವಾಗಿ ಉಳಿದಿವೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
Business
ಭಾರತದ ಪ್ರತಿಭೆ ಮತ್ತು ದತ್ತಾಂಶ ಕೇಂದ್ರದ ಬೆಳವಣಿಗೆಯ ಸಾಮರ್ಥ್ಯದಲ್ಲಿ ಡೇರಿಯೊ ಅಮೋಡೆ ಬಲವಾದ ವಿಶ್ವಾಸ ವ್ಯಕ್ತಪಡಿಸಿದ್ದಾರೆ
Business
ಭಾರತದ ಪ್ರತಿಭೆ ಮತ್ತು ದತ್ತಾಂಶ ಕೇಂದ್ರದ ಬೆಳವಣಿಗೆಯ ಸಾಮರ್ಥ್ಯದಲ್ಲಿ ಡೇರಿಯೊ ...

Anthropic CEO Dario Amodei thanked PM Modi for bringing together tech and political leaders, to be part of the New Delhi Frontier AI Impact commitments

Feb 19 26
ಭಾರತದಲ್ಲಿ AI ಅಳವಡಿಕೆಯು ಉದ್ಯೋಗವನ್ನು ಬೆಂಬಲಿಸಬೇಕು ಮತ್ತು ರಾಜ್ಯ ಸಾಮರ್ಥ್ಯವನ್ನು ಬಲಪಡಿಸಬೇಕು ಎಂದು ಸಿಇಎ ನಾಗೇಶ್ವರನ್ ಹೇಳುತ್ತಾರೆ.
Business
ಭಾರತದಲ್ಲಿ AI ಅಳವಡಿಕೆಯು ಉದ್ಯೋಗವನ್ನು ಬೆಂಬಲಿಸಬೇಕು ಮತ್ತು ರಾಜ್ಯ ಸಾಮರ್ಥ್ಯ...

India risks squandering its demographic window if AI displaces jobs faster than people are skilled, if productivity rises without employment elasticity, and if institutional reform lacks technological adoption.

Feb 17 35
ಭಾರತದ ಆರ್ಥಿಕತೆ ಜಿಗಿತ: 2027ರಲ್ಲಿ ಜಿಡಿಪಿ ಶೇ 6.4, ಜಿ - 20 ರಾಷ್ಟ್ರಗಳಲ್ಲಿ ಮುಂಚೂಣಿ
Business
ಭಾರತದ ಆರ್ಥಿಕತೆ ಜಿಗಿತ: 2027ರಲ್ಲಿ ಜಿಡಿಪಿ ಶೇ 6.4, ಜಿ - 20 ರಾಷ್ಟ್ರಗಳಲ್ಲ...

ಜಾಗತಿಕ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ ನೀಡಿರುವ ಭವಿಷ್ಯ ವಾಣಿಯ ಪ್ರಕಾರ 2027ರಲ್ಲಿ ಭಾರತದ ಜಿಡಿಪಿ (GDP) ಶೇಕಡಾ 6.4 ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ. ಜಿ - 20 ರಾಷ್ಟ್ರಗಳ ಪೈಕಿ ಇಂದು ಅತ್ಯಧಿಕ್ ಆರ್ಥಿಕ ವೃದ್ಧಿದರ ಆಗಿರಲಿದೆ ಎಂಬುದನ್ನು ಗಮನಾರ್ಹ ಅಂಶ.

Feb 9 24
ಇರಾನ್ ವ್ಯವಹಾರಕ್ಕೆ ಬ್ರೇಕ್? ಸುಂಕ ವಿಧಿಸುವ ಬೆದರಿಕೆ ಆದೇಶಕ್ಕೆ ಟ್ರಂಪ್ ಸಹಿ
Breaking News
ಇರಾನ್ ವ್ಯವಹಾರಕ್ಕೆ ಬ್ರೇಕ್? ಸುಂಕ ವಿಧಿಸುವ ಬೆದರಿಕೆ ಆದೇಶಕ್ಕೆ ಟ್ರಂಪ್ ಸಹಿ

ಅಮೇರಿಕಾ ಇರಾನ್ ಜೊತೆ ವ್ಯವಹಾರ ನಡೆಸುವ ಯಾವುದೇ ದೇಶವಾದರೂ ಅದರ ಮೇಲೆ ಆಮದು ಸುಂಕವನ್ನು ಹೆಚ್ಚಿಸಲಾಗುವುದು ಎಂದು ಶ್ವೇತ ಭವನ ತಿಳಿಸಿದೆ. ಇದರಿಂದ ಈ ಕ್ರಮವು ಅಮೆರಿಕಾದ ಅಂತರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಆದೇಶಗಳಲ್ಲಿ ತಿಳಿಸಲಾಗಿದೆ . ಅಮೇರಿಕಾ ಮತ್ತು ಅದರ ಮಿತ್ರ ರಾಷ್ಟ್ರ ಹಿತಾಸಕ್ತಿಗಳಿಗೆ ಇರಾನ್ ನೀಡುತ್ತಿದೆ ಎಂದು ಶ್ವೇತ ಭವನ ತಿಳಿಸಿದೆ. ಆದ ಕಾರಣ ಅಮೆರಿಕ ಇದನ್ನು ನಿಯಂತ್ರಿಸಲು ನಿರಂತರ ಮತ್ತು ತೀವ್ರವಾದ ಪ್ರಕ್ರಿಯೆಯ ಅಗತ್ಯದಿಂದ ಈ ತೀರ್ಮಾನವನ್ನುತೆಗೆದುಕೊಂಡಿದೆ. ಈ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.

Feb 7 50
ಭಾರತ - ಚೀನಾ ದ್ವಿಪಕ್ಷೀಯ ವ್ಯಾಪಾರ : $155 ಬಿಲಿಯನ್ ಗೆ ಹೆಚ್ಚಳ
Business
ಭಾರತ - ಚೀನಾ ದ್ವಿಪಕ್ಷೀಯ ವ್ಯಾಪಾರ : $155 ಬಿಲಿಯನ್ ಗೆ ಹೆಚ್ಚಳ

ಚೀನಾ - ಭಾರತ ವ್ಯಾಪಾರ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.12ರಷ್ಟು ಏರಿಕೆಯಾಗಿದೆ ಎಂದು ಚೀನಾ ರಾಜತಾಂತ್ರಿಕರು ತಿಳಿಸಿದ್ದಾರೆ.

Feb 4 23
Stock Market: ಭಾರತ - ಅಮೆರಿಕ ವ್ಯಾಪಾರ ಒಪ್ಪಂದದಿಂದ ಹೂಡಿಕೆದಾರ ಸಂಪತ್ತು ಏರಿಕೆ
Business
Stock Market: ಭಾರತ - ಅಮೆರಿಕ ವ್ಯಾಪಾರ ಒಪ್ಪಂದದಿಂದ ಹೂಡಿಕೆದಾರ ಸಂಪತ್ತು ಏರಿಕೆ

ಭಾರತ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಪಾಸಿಟಿವ್ ಪರಿಣಾಮದಿಂದ ದೇಶದ ಷೇರುಪೇಟೆಯಲ್ಲಿ ಭರ್ಜರಿ ಏರಿಕೆ ಕಂಡು ಬಂದಿದೆ.

Feb 4 25
ಮೋದಿ - ಟ್ರಂಪ್ ಕರೆ ಪರಿಣಾಮ: ಅಮೆರಿಕ ಭಾರತ ಮೇಲಿನ ಸುಂಕವನ್ನು ಶೇ.18ಕ್ಕೆ ಏರಿಕೆ
Business
ಮೋದಿ - ಟ್ರಂಪ್ ಕರೆ ಪರಿಣಾಮ: ಅಮೆರಿಕ ಭಾರತ ಮೇಲಿನ ಸುಂಕವನ್ನು ಶೇ.18ಕ್ಕೆ ಏರಿಕೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಮಹತ್ವದ ದೂರವಾಣಿ ಮಾತುಕತೆಯ ನಂತರ ಭಾರತ ಅಮೆರಿಕ ವ್ಯಾಪಾರ ಸಂಬಂಧಗಳಲ್ಲಿ ಹೊಸ ಬೆಳವಣಿಗೆ ಸಂಭವಿಸಿದೆ. ಅಮೆರಿಕ ಭಾರತದ ಮೇಲಿನ ಸುಂಕವನ್ನು ಶೇ 18ಕ್ಕೆ ಏರಿಸುವ ನಿರ್ಧಾರವನ್ನು ಘೋಷಿಸಿದೆ, ಇದು ಭಾರತೀಯ ವ್ಯಾಪಾರ ಆಮದು, ರಫ್ತು, ವಲಯ ಹಾಗೂ ಮಾರುಕಟ್ಟೆಗೆ ಪ್ರಭಾವ ಬೀರುವ ಪ್ರಮುಖ ಘಟನೆ. ಈ ಬೆಳವಣಿಗೆ ಉಭಯ ದೇಶಗಳ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಗಟ್ಟಿ ಪಡಿಸಲಿದೆ ತಜ್ಞರು ಸೂಚಿಸುವಂತೆ ಹುಡುಕಿದರೂ ಉದ್ಯಮಿಗಳು ಮತ್ತು ವ್ಯಾಪಾರ ವಲಯದವರು ಈ ನಿರ್ಧಾರವನ್ನು ಗಮನದಿಂದ ಅನುಸರಿಸಬೇಕು.

Feb 3 23
“ವಿಕಸಿತ ಭಾರತ, ಭವ್ಯ ಭವಿಷ್ಯ: ದೇಶದ ಕನಸಿಗೆ ಹೊಸ ಶಕ್ತಿ ನೀಡಿದ ಬಜೆಟ್ – ಪ್ರಲ್ಹಾದ್ ಜೋಶಿ”
Technology
“ವಿಕಸಿತ ಭಾರತ, ಭವ್ಯ ಭವಿಷ್ಯ: ದೇಶದ ಕನಸಿಗೆ ಹೊಸ ಶಕ್ತಿ ನೀಡಿದ ಬಜೆಟ್ – ಪ್ರಲ...

ಇಂಡಿಯನ್ ಸೆಮಿಕಂಡಕ್ಟರ್ ಮಿಷನ್ 2.0 ಆರಂಭ ಭಾರತವನ್ನು ಜಾಗೃತಿಯ ತಂತ್ರಜ್ಞಾನ ಶಕ್ತಿ ಕೇಂದ್ರವನ್ನಾಗಿ ರೂಪಿಸುವ ದಿಟ್ಟ ಹೆಜ್ಜೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹಲ್ಲಾ ಜೋಶಿ ಹೇಳಿದ್ದಾರೆ.

Feb 2 18
Page 2 of 2
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online