Warning: Undefined variable $result in /home/u270720183/domains/h16news.online/public_html/tag.php on line 42

Warning: Attempt to read property "num_rows" on null in /home/u270720183/domains/h16news.online/public_html/tag.php on line 42
H16 News – Breaking News, Karnataka, India & World Updates
Logo
ಮುಖಪುಟ ಓದುವುದು ಕೇಳು
#Global trade - News Tag
#Global trade

News Tagged with "Global trade"

21 articles found

ಭಾರತ- ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದ
Trending
ಭಾರತ- ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದ

ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ.

Feb 7 28
ಇರಾನ್ ವ್ಯವಹಾರಕ್ಕೆ ಬ್ರೇಕ್? ಸುಂಕ ವಿಧಿಸುವ ಬೆದರಿಕೆ ಆದೇಶಕ್ಕೆ ಟ್ರಂಪ್ ಸಹಿ
Breaking News
ಇರಾನ್ ವ್ಯವಹಾರಕ್ಕೆ ಬ್ರೇಕ್? ಸುಂಕ ವಿಧಿಸುವ ಬೆದರಿಕೆ ಆದೇಶಕ್ಕೆ ಟ್ರಂಪ್ ಸಹಿ

ಅಮೇರಿಕಾ ಇರಾನ್ ಜೊತೆ ವ್ಯವಹಾರ ನಡೆಸುವ ಯಾವುದೇ ದೇಶವಾದರೂ ಅದರ ಮೇಲೆ ಆಮದು ಸುಂಕವನ್ನು ಹೆಚ್ಚಿಸಲಾಗುವುದು ಎಂದು ಶ್ವೇತ ಭವನ ತಿಳಿಸಿದೆ. ಇದರಿಂದ ಈ ಕ್ರಮವು ಅಮೆರಿಕಾದ ಅಂತರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಆದೇಶಗಳಲ್ಲಿ ತಿಳಿಸಲಾಗಿದೆ . ಅಮೇರಿಕಾ ಮತ್ತು ಅದರ ಮಿತ್ರ ರಾಷ್ಟ್ರ ಹಿತಾಸಕ್ತಿಗಳಿಗೆ ಇರಾನ್ ನೀಡುತ್ತಿದೆ ಎಂದು ಶ್ವೇತ ಭವನ ತಿಳಿಸಿದೆ. ಆದ ಕಾರಣ ಅಮೆರಿಕ ಇದನ್ನು ನಿಯಂತ್ರಿಸಲು ನಿರಂತರ ಮತ್ತು ತೀವ್ರವಾದ ಪ್ರಕ್ರಿಯೆಯ ಅಗತ್ಯದಿಂದ ಈ ತೀರ್ಮಾನವನ್ನುತೆಗೆದುಕೊಂಡಿದೆ. ಈ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.

Feb 7 50
ವ್ಯಾಪಾರ ಒಪ್ಪಂದ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ಜಾಗತಿಕ ಮೆಚ್ಚುಗೆ - ಪ್ರಧಾನಿ ಮೋದಿ
Business
ವ್ಯಾಪಾರ ಒಪ್ಪಂದ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ಜಾಗತಿಕ ಮೆಚ್ಚುಗೆ - ಪ್ರಧಾನಿ...

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತದ ವ್ಯಾಪಾರ ಒಪ್ಪಂದಗಳು ಇಂದು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿವೆ ಎಂದು ಹೇಳಿದರು.

Feb 6 38
ಭಾರತ - ಚೀನಾ ದ್ವಿಪಕ್ಷೀಯ ವ್ಯಾಪಾರ : $155 ಬಿಲಿಯನ್ ಗೆ ಹೆಚ್ಚಳ
Business
ಭಾರತ - ಚೀನಾ ದ್ವಿಪಕ್ಷೀಯ ವ್ಯಾಪಾರ : $155 ಬಿಲಿಯನ್ ಗೆ ಹೆಚ್ಚಳ

ಚೀನಾ - ಭಾರತ ವ್ಯಾಪಾರ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.12ರಷ್ಟು ಏರಿಕೆಯಾಗಿದೆ ಎಂದು ಚೀನಾ ರಾಜತಾಂತ್ರಿಕರು ತಿಳಿಸಿದ್ದಾರೆ.

Feb 4 23
ಮೋದಿ - ಟ್ರಂಪ್ ಕರೆ ಪರಿಣಾಮ: ಅಮೆರಿಕ ಭಾರತ ಮೇಲಿನ ಸುಂಕವನ್ನು ಶೇ.18ಕ್ಕೆ ಏರಿಕೆ
Business
ಮೋದಿ - ಟ್ರಂಪ್ ಕರೆ ಪರಿಣಾಮ: ಅಮೆರಿಕ ಭಾರತ ಮೇಲಿನ ಸುಂಕವನ್ನು ಶೇ.18ಕ್ಕೆ ಏರಿಕೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಮಹತ್ವದ ದೂರವಾಣಿ ಮಾತುಕತೆಯ ನಂತರ ಭಾರತ ಅಮೆರಿಕ ವ್ಯಾಪಾರ ಸಂಬಂಧಗಳಲ್ಲಿ ಹೊಸ ಬೆಳವಣಿಗೆ ಸಂಭವಿಸಿದೆ. ಅಮೆರಿಕ ಭಾರತದ ಮೇಲಿನ ಸುಂಕವನ್ನು ಶೇ 18ಕ್ಕೆ ಏರಿಸುವ ನಿರ್ಧಾರವನ್ನು ಘೋಷಿಸಿದೆ, ಇದು ಭಾರತೀಯ ವ್ಯಾಪಾರ ಆಮದು, ರಫ್ತು, ವಲಯ ಹಾಗೂ ಮಾರುಕಟ್ಟೆಗೆ ಪ್ರಭಾವ ಬೀರುವ ಪ್ರಮುಖ ಘಟನೆ. ಈ ಬೆಳವಣಿಗೆ ಉಭಯ ದೇಶಗಳ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಗಟ್ಟಿ ಪಡಿಸಲಿದೆ ತಜ್ಞರು ಸೂಚಿಸುವಂತೆ ಹುಡುಕಿದರೂ ಉದ್ಯಮಿಗಳು ಮತ್ತು ವ್ಯಾಪಾರ ವಲಯದವರು ಈ ನಿರ್ಧಾರವನ್ನು ಗಮನದಿಂದ ಅನುಸರಿಸಬೇಕು.

Feb 3 23
Page 2 of 2
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online