Warning: Undefined variable $result in /home/u270720183/domains/h16news.online/public_html/tag.php on line 42

Warning: Attempt to read property "num_rows" on null in /home/u270720183/domains/h16news.online/public_html/tag.php on line 42
H16 News – Breaking News, Karnataka, India & World Updates
Logo
ಮುಖಪುಟ ಓದುವುದು ಕೇಳು
#Budget 2026 - News Tag
#Budget 2026

News Tagged with "Budget 2026"

13 articles found

ಕರ್ನಾಟಕ ಬಜೆಟ್ 2026: ಕೆಪಿಎಸ್ ಮಾದರಿಯಲ್ಲಿ ಉರ್ದು ಶಾಲೆಗಳನ್ನು ಮೇಲ್ದರ್ಜೆಗೇರಿಸಲು ₹600 ಕೋಟಿ ಹಂಚಿಕೆ
Breaking News
ಕರ್ನಾಟಕ ಬಜೆಟ್ 2026: ಕೆಪಿಎಸ್ ಮಾದರಿಯಲ್ಲಿ ಉರ್ದು ಶಾಲೆಗಳನ್ನು ಮೇಲ್ದರ್ಜೆಗೇ...

The Karnataka government has allocated ₹600 crore in the state budget to upgrade Urdu medium schools under the Karnataka Public Schools (KPS) model.

Mar 6 60
ನಿರ್ಮಲಾ ಸೀತಾರಾಮನ್ ಭಾಷಣ ದಾಖಲೆ : ಎಐ ಪದ 10 ಬಾರಿ ಉಲ್ಲೇಖ
Trending
ನಿರ್ಮಲಾ ಸೀತಾರಾಮನ್ ಭಾಷಣ ದಾಖಲೆ : ಎಐ ಪದ 10 ಬಾರಿ ಉಲ್ಲೇಖ

ಬಜೆಟ್ 2026 ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ ದಾಖಲೆಯಂತೆ 10 ಬಾರಿ 'ಎಐ' ಪದವನ್ನು ಉಲ್ಲೇಖಿಸಿ. ಭಾರತದಲ್ಲಿ ಕೃತಕ ಬುದ್ಧಿಮತ್ತೆ AI ಅಭಿವೃದ್ಧಿಗೆ ನೀಡಲಾದ ಮಹತ್ವವನ್ನು ಹೈಲೈಟ್ ಮಾಡಿದರು. ಹೊಸ ಯೋಜನೆಗಳು ತಂತ್ರಜ್ಞಾನ ಅನುದಾನಗಳು ಮತ್ತು ಉದ್ಯೋಗ ಸೃಷ್ಟಿಯಲ್ಲಿ ಪಾತ್ರವನ್ನು ಬಳಪಡಿಸುವುದು ಈ ಬಜೆಟ್ ನ ಪ್ರಮುಖ ಉದ್ದೇಶವಾಗಿದೆ.

Feb 3 14
Union Budget Big Announcement: ವಿದ್ಯಾರ್ಥಿನಿಯರಿಗೆ ಹಾಸ್ಟೆಲ್, ರಾಜ್ಯದಲ್ಲಿ 5 ವಿವಿ ಟೌನ್ ಶಿಪ್ ಸ್ಥಾಪನೆ
Trending
Union Budget Big Announcement: ವಿದ್ಯಾರ್ಥಿನಿಯರಿಗೆ ಹಾಸ್ಟೆಲ್, ರಾಜ್ಯದಲ್...

Union Budget 2026: ವಿದ್ಯಾರ್ಥಿನಿಯರಿಗೆ ಬಂಪರ್ ರ್ ಗಿಫ್ಟ್! ಕೇಂದ್ರ ಸರ್ಕಾರ 2026ನೇ ವರ್ಷದ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬೃಹತ ಘೋಷಣೆ ಮಾಡಿದೆ. ಪ್ರತಿ ಜಿಲ್ಲೆಯಲ್ಲೂ ವಿದ್ಯಾರ್ಥಿನಿಯರ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಸಮಗ್ರ ವಾಸಸ್ಥಳ ಲಭ್ಯವಾಗುವಂತೆ. ಜೊತೆಗೆ, ರಾಜ್ಯದಲ್ಲಿ 5 ಹೊಸ ಯೂನಿವರ್ಸಿಟಿ ಟೌನ್ ಶಿಪ್ ಗಳು ಸ್ಥಾಪನೆಗೊಂಡಿದ್ದು, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಾಂತ್ರಿ ಕಾರಕ ಬೆಳವಣಿಗೆಯಂದು ನಿರೀಕ್ಷಿಸಲಾಗಿದೆ.

Feb 3 6
'ಕರ್ನಾಟಕಕ್ಕೆ ಮತ್ತೆ ಅನ್ಯಾಯ': ಕೇಂದ್ರ ಬಜೆಟ್ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ
Trending
'ಕರ್ನಾಟಕಕ್ಕೆ ಮತ್ತೆ ಅನ್ಯಾಯ': ಕೇಂದ್ರ ಬಜೆಟ್ ವಿರುದ್ಧ ಕಾಂಗ್ರೆಸ್ ನಾಯಕರ ವಾ...

ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Feb 2 66
“ವಿಕಸಿತ ಭಾರತ, ಭವ್ಯ ಭವಿಷ್ಯ: ದೇಶದ ಕನಸಿಗೆ ಹೊಸ ಶಕ್ತಿ ನೀಡಿದ ಬಜೆಟ್ – ಪ್ರಲ್ಹಾದ್ ಜೋಶಿ”
Technology
“ವಿಕಸಿತ ಭಾರತ, ಭವ್ಯ ಭವಿಷ್ಯ: ದೇಶದ ಕನಸಿಗೆ ಹೊಸ ಶಕ್ತಿ ನೀಡಿದ ಬಜೆಟ್ – ಪ್ರಲ...

ಇಂಡಿಯನ್ ಸೆಮಿಕಂಡಕ್ಟರ್ ಮಿಷನ್ 2.0 ಆರಂಭ ಭಾರತವನ್ನು ಜಾಗೃತಿಯ ತಂತ್ರಜ್ಞಾನ ಶಕ್ತಿ ಕೇಂದ್ರವನ್ನಾಗಿ ರೂಪಿಸುವ ದಿಟ್ಟ ಹೆಜ್ಜೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹಲ್ಲಾ ಜೋಶಿ ಹೇಳಿದ್ದಾರೆ.

Feb 2 10
ಕೇಂದ್ರ ಬಜೆಟ್ ಪ್ರಮುಖ ಘೋಷಣೆ : ದೇಶಾದ್ಯಂತ ಅಖಿಲ ಭಾರತ ಸಂಸ್ಥೆ
Trending
ಕೇಂದ್ರ ಬಜೆಟ್ ಪ್ರಮುಖ ಘೋಷಣೆ : ದೇಶಾದ್ಯಂತ ಅಖಿಲ ಭಾರತ ಸಂಸ್ಥೆ

ಕೇಂದ್ರ ಬಜೆಟ್ ನಲ್ಲಿ ಸಾಂಪ್ರದಾಯಿಕ ವಿಷಯದ ಮತ್ತು ಆಯುರ್ವೇದ ಸಂಶೋಧನೆಗೆ ಮಹತ್ವದ ಉದ್ದೇಶನ ದೊರೆತಿದೆ. ದೇಶಾದ್ಯಂತ ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

Feb 2 14
“ದೇಶದ 140 ಕೋಟಿ ನಾಗರಿಕರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸಿದ ಐತಿಹಾಸಿಕ ಕೇಂದ್ರ ಬಜೆಟ್ – ಪ್ರಧಾನಿ ನರೇಂದ್ರ ಮೋದಿ”
Trending
“ದೇಶದ 140 ಕೋಟಿ ನಾಗರಿಕರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸಿದ ಐತಿಹಾಸಿಕ ಕೇಂದ್ರ...

ಪ್ರಧಾನಿ ನರೇಂದ್ರ ಮೋದಿ ಮಂಡಿಸಿದ ಐತಿಹಾಸಿಕ ಕೇಂದ್ರ ಬಜೆಟ್ ದೇಶದ 140 ಕೋಟಿ ನಾಗರಿಕರ ಆಕಾಂಕ್ಷಿಗಳನ್ನು ಪ್ರತಿಬಿಂಬಿಸುತ್ತದೆ. ಭಾರತವನ್ನು ಸಬಲ ಆರ್ಥಿಕ ಶಕ್ತಿ ಕೇಂದ್ರವನ್ನಾಗಿ ರೂಪಿಸಲು ಮಾರ್ಗಸೂಚಿ.

Feb 2 8
ಕೇಂದ್ರ ಬಜೆಟ್ 2026: ಮಲ್ಲಿಕಾರ್ಜುನ್ ಖರ್ಗೆ: ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ
Trending
ಕೇಂದ್ರ ಬಜೆಟ್ 2026: ಮಲ್ಲಿಕಾರ್ಜುನ್ ಖರ್ಗೆ: ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ

ಕೇಂದ್ರ ಬಜೆಟ್ ೨೦೨೬ರ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶನಿವಾರ ಪೋಸ್ಟ್ ಮಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Feb 1 13
ಬಜೆಟ್ 2026: ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಸ್ಥಿರ; ಹೂಡಿಕೆದಾರರ ನೋಟ ಬಜೆಟ್ ಮೇಲೆ
Trending
ಬಜೆಟ್ 2026: ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಸ್ಥಿರ; ಹೂಡಿಕೆದಾರರ ನೋಟ ಬಜೆಟ...

ಕೇಂದ್ರ ಬಜೆಟ್ 2026 ಮಂಡನೆಯ ದಿನ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟು ಸ್ಥಿರವಾಗಿ ಕಂಡುಬಂದಿದೆ. ನಿಫ್ಟಿ ಹಾಗೂ ಸೆನ್ಸೆಕ್ಸ್ ಸೂಚ್ಯಂಕಗಳು ಸೀಮಿತ ಏರಿಳಿತದೊಂದಿಗೆ ವಹಿವಾಟು ನಡೆಸಿದ್ದು, ಹೂಡಿಕೆದಾರರು ಬಜೆಟ್ ನ ಪ್ರಮುಖ ಅಂಶಗಳು ತೆರಿಗೆ ನೀತಿ ಹಾಗೂ ವಲಯವಾರು ಘೋಷಣೆಗಳಂತ ಕಣ್ಣಿಟ್ಟಿದ್ದಾರೆ. ಬಜೆಟ್ ನಂತರ ಮಾರುಕಟ್ಟೆಯಲ್ಲಿ ತೀವ್ರ ಚಲನೆಯ ನಿರೀಕ್ಷೆ ಇದೆ.

Feb 1 11
ಬಜೆಟ್ 2026: 10,000 ಕೋಟಿ ರೂ. ಬಯೋಫಾರ್ಮಾ ಹಬ್ ಯೋಜನೆ ಘೋಷಣೆ
Business
ಬಜೆಟ್ 2026: 10,000 ಕೋಟಿ ರೂ. ಬಯೋಫಾರ್ಮಾ ಹಬ್ ಯೋಜನೆ ಘೋಷಣೆ

ಕೇಂದ್ರ ಬಜೆಟ್ 2026ರಲ್ಲಿ ಬಯೋಫಾರ್ಮಾ ಹಬ್ ಆಗಿ ರೂಪಿಸುವ ಉದ್ದೇಶದೊಂದಿಗೆ 10,000 ಕೋಟಿ ರೂ.ಘೋಷಣೆ ಮಾಡಲಾಗಿದೆ. ಈ ಅನುದಾನವು ಔಷಧಿ ತಯಾರಿಕೆ, ವೈದ್ಯಕೀಯ ಸಂಶೋಧನೆ, ನಿರ್ಯಾತ್ ಸಾಮರ್ಥ್ಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವಪೂರ್ಣ ಪ್ರೇರಣೆ ನೀಡಲಿದೆ. ಬಯೋಫಾರ್ಮಾ ಉದ್ಯಮದಲ್ಲಿ ಭಾರತವನ್ನು ಜಾಗತಿಕ ಹಬ್ಗಾಗಿ ರೂಪಿಸುವ ದೋರಣೆ ಈ ಬಜೆಟ್ ಮೂಲಕ ಸ್ಪಷ್ಟವಾಗಿದೆ.

Feb 1 12
ಕೇಂದ್ರ ಬಜೆಟ್ 2026:AI ಸಹಾಯದಿಂದ ತೆಂಗು, ಶ್ರೀಗಂಧ, ಗೋಡಂಬಿ, ಕೋಕೋ ಕೃಷಿ ಆದಾಯ ವೃದ್ಧಿ ಯೋಜನೆ
Trending
ಕೇಂದ್ರ ಬಜೆಟ್ 2026:AI ಸಹಾಯದಿಂದ ತೆಂಗು, ಶ್ರೀಗಂಧ, ಗೋಡಂಬಿ, ಕೋಕೋ ಕೃಷಿ ಆದಾ...

ಕೇಂದ್ರ ಬಜೆಟ್ 2026 : ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ಶ್ರೀಗಂಧದ ಕೃಷಿ ಮತ್ತು ಭಾರತ್-ವಿಸ್ತಾರ್ AI ತಂತ್ರಜ್ಞಾನದಲ್ಲಿ ಹೂಡಿಕೆ.

Feb 1 6
ಆರೋಗ್ಯ ಕ್ಷೇತ್ರದಲ್ಲಿ 2030ರೊಳಗೆ 2.5 ಲಕ್ಷ ಉದ್ಯೋಗಾವಕಾಶ: ಬಜೆಟ್ ಘೋಷಣೆ ವಿಶೇಷ
Corporate
ಆರೋಗ್ಯ ಕ್ಷೇತ್ರದಲ್ಲಿ 2030ರೊಳಗೆ 2.5 ಲಕ್ಷ ಉದ್ಯೋಗಾವಕಾಶ: ಬಜೆಟ್ ಘೋಷಣೆ ವಿಶೇಷ

ಬಜೆಟ್ 2026 - 27ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದಂತೆ 2030ರೊಳಗೆ ಆರೋಗ್ಯ ಕ್ಷೇತ್ರದಲ್ಲಿ 2.5 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ಆರೋಗ್ಯ ಸೇವೆ ವೈದ್ಯಕೀಯ ಹುದ್ದೆಗಳು ಮತ್ತು ಸಂಬಂಧಿತ ವೃತ್ತಿಗಳಲ್ಲಿ ಹೆಚ್ಚಿನ ಅವಕಾಶಗಳ ನಿರೀಕ್ಷೆ.

Feb 1 15
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online