Warning: Undefined variable $result in /home/u270720183/domains/h16news.online/public_html/tag.php on line 42

Warning: Attempt to read property "num_rows" on null in /home/u270720183/domains/h16news.online/public_html/tag.php on line 42
H16 News – Breaking News, Karnataka, India & World Updates
Logo
ಮುಖಪುಟ ಓದುವುದು ಕೇಳು
#World - News Tag
#World

News Tagged with "World"

44 articles found

ನಾಟಕೀಯ ಫ್ರೀಸ್ಟೈಲ್ ವಿಶ್ವ ಚಾಂಪಿಯನ್‌ಶಿಪ್ ಘರ್ಷಣೆಯಲ್ಲಿ ಅರ್ಜುನ್ ಎರಿಗೈಸಿ ಟ್ಯಾಕ್ಟಿಕಲ್ ಪಾನ್ ಬ್ಯಾಟಲ್ ಮೂಲಕ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಬೆರಗುಗೊಳಿಸಿದರು.
Sports
ನಾಟಕೀಯ ಫ್ರೀಸ್ಟೈಲ್ ವಿಶ್ವ ಚಾಂಪಿಯನ್‌ಶಿಪ್ ಘರ್ಷಣೆಯಲ್ಲಿ ಅರ್ಜುನ್ ಎರಿಗೈಸಿ ಟ...

“This is a position that you don’t even want to get in your nightmares,” chess legend Judit Polgar said on the official broadcast on YouTube as Arjun’s advantage over Carlsen started becoming significant.

Feb 14 17
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಮೊದಲ ಅಧಿಕೃತ ಫ್ರೀಸ್ಟೈಲ್ ಚೆಸ್ ವಿಶ್ವ ಚಾಂಪಿಯನ್‌ಶಿಪ್‌ಗೆ ಸಂಪೂರ್ಣ ಮಾರ್ಗದರ್ಶಿ
Sports
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ಮೊದಲ ಅಧಿಕೃತ ಫ್ರೀಸ್ಟೈ...

2022 World Fischer Random Champion, Hikaru Nakamura, was invited to compete, but he declined his invitation. But Arjun Erigaisi, Magnus Carlsen, Levon Aronian, Fabiano Caruana, Vincent Keymer, Javokhir Sindarov, Hans Niemann and Nodirbek Abdusattorov will compete for the title

Feb 13 15
ಭಾರತದ ಆರ್ಥಿಕತೆ ಜಿಗಿತ: 2027ರಲ್ಲಿ ಜಿಡಿಪಿ ಶೇ 6.4, ಜಿ - 20 ರಾಷ್ಟ್ರಗಳಲ್ಲಿ ಮುಂಚೂಣಿ
Business
ಭಾರತದ ಆರ್ಥಿಕತೆ ಜಿಗಿತ: 2027ರಲ್ಲಿ ಜಿಡಿಪಿ ಶೇ 6.4, ಜಿ - 20 ರಾಷ್ಟ್ರಗಳಲ್ಲ...

ಜಾಗತಿಕ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ ನೀಡಿರುವ ಭವಿಷ್ಯ ವಾಣಿಯ ಪ್ರಕಾರ 2027ರಲ್ಲಿ ಭಾರತದ ಜಿಡಿಪಿ (GDP) ಶೇಕಡಾ 6.4 ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ. ಜಿ - 20 ರಾಷ್ಟ್ರಗಳ ಪೈಕಿ ಇಂದು ಅತ್ಯಧಿಕ್ ಆರ್ಥಿಕ ವೃದ್ಧಿದರ ಆಗಿರಲಿದೆ ಎಂಬುದನ್ನು ಗಮನಾರ್ಹ ಅಂಶ.

Feb 9 15
ಅಮೇರಿಕ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿಗೆ ಭಾರಿ ಬೇಡಿಕೆ ಸಿಗಲಿದೆ : ಶಿವರಾಜ್ ಸಿಂಗ್ ಚೌಹಾಣ್
Business
ಅಮೇರಿಕ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿಗೆ ಭಾರಿ ಬೇಡಿಕೆ ಸಿಗಲಿದೆ : ಶಿವರಾಜ್...

ಭಾರತ - ಅಮೇರಿಕ ವ್ಯಾಪಾರ ಒಪ್ಪಂದದಿಂದ ಭಾರತದ ಬೆಳೆಗಳಿಗೆ ಅಮೆರಿಕಾ ಮಾರುಕಟ್ಟೆಯಲ್ಲಿ ಬೃಹತ್ ಅವಕಾಶ

Feb 8 16
ಟಿ -೨೦ ವಿಶ್ವಕಪ್ : ದಾಖಲೆ ಬರೆದ ನ್ಯೂಜಿಲ್ಯಾಂಡ್
Sports
ಟಿ -೨೦ ವಿಶ್ವಕಪ್ : ದಾಖಲೆ ಬರೆದ ನ್ಯೂಜಿಲ್ಯಾಂಡ್

ಟಿ -೨೦ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನವು ನ್ಯೂಜಿಲ್ಯಾಂಡ್ ವಿರುದ್ಧ ೫ ವಿಕೆಟ್ ಗಳಿಂದ ಸೋಲನ್ನು ಕಂಡಿದೆ.

Feb 8 14
ಅಂಡರ್ ೧೯ ವಿಶ್ವಕಪ್ : ೬ ನೇ ಬಾರಿ ಚಾಂಪಿಯನ್ ಆದ  ಭಾರತ
Sports
ಅಂಡರ್ ೧೯ ವಿಶ್ವಕಪ್ : ೬ ನೇ ಬಾರಿ ಚಾಂಪಿಯನ್ ಆದ ಭಾರತ

ಅಂಡರ್ -೧೯ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಭಾರತ ಆರನೆಯ ಬಾರಿ ಭರ್ಜರಿ ಗೆಲುವನ್ನು ದಾಖಲಿಸಿದೆ. ಇದು ಇತಿಹಾಸ ಸೃಷ್ಟಿಸಿದೆ. ಭಾರತವು ಇಂಗ್ಲೆಂಡ್ ವಿರುದ್ಧ ೧೦೦ ರನ್ ಗಳ ಅಂತರದಿಂದ ಗೆಲುವನ್ನು ಪಡೆದಿದೆ.

Feb 7 17
8ಕ್ಕೂ ಹೆಚ್ಚು ದೇಶಗಳಲ್ಲಿ UPI ಬಳಕೆ
Business
8ಕ್ಕೂ ಹೆಚ್ಚು ದೇಶಗಳಲ್ಲಿ UPI ಬಳಕೆ

ಭಾರತದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಈಗ 8ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. DPI ಅಳವಡಿಕೆ ಕುರಿತು 23 ರಾಷ್ಟ್ರಗಳೊಂದಿಗೆ ಒಪ್ಪಂದದ ಸಹಿ ಹಾಕಿದೆ, ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ನಿತಿನ್ ಪ್ರಸಾದ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

Feb 7 25
ವ್ಯಾಪಾರ ಒಪ್ಪಂದ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ಜಾಗತಿಕ ಮೆಚ್ಚುಗೆ - ಪ್ರಧಾನಿ ಮೋದಿ
Business
ವ್ಯಾಪಾರ ಒಪ್ಪಂದ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ಜಾಗತಿಕ ಮೆಚ್ಚುಗೆ - ಪ್ರಧಾನಿ...

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತದ ವ್ಯಾಪಾರ ಒಪ್ಪಂದಗಳು ಇಂದು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿವೆ ಎಂದು ಹೇಳಿದರು.

Feb 6 26
ಅಂಡರ್ 19 ವಿಶ್ವಕಪ್ ಸೆಮಿಫೈನಲ್: ಭಾರತಕ್ಕೆ ಭರ್ಜರಿ ಜಯ : ಫೈನಲ್ ಗೆ ಭಾರತ
Sports
ಅಂಡರ್ 19 ವಿಶ್ವಕಪ್ ಸೆಮಿಫೈನಲ್: ಭಾರತಕ್ಕೆ ಭರ್ಜರಿ ಜಯ : ಫೈನಲ್ ಗೆ ಭಾರತ

19 ವರ್ಷದೊಳಗಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಭರ್ಜರಿ ಪ್ರದರ್ಶನ ನೀಡಿ ಅಪಘಾನಿಸ್ತಾನವನ್ನು ಮನಿಸಿದೆ. ಈ ಗೆಲುವಿನೊಂದಿಗೆ ಭಾರತ ಫೈನಲ್ ಪ್ರವೇಶಿಸಿದೆ. ಇಂಗ್ಲೆಂಡ್ ವಿರುದ್ಧ ಫೈನಲ್ ಆಡಲು ಭಾರತ ಸಜ್ಜು

Feb 5 11
ಅಂಡರ್ 19 ವಿಶ್ವಕಪ್:ಇಂದು ಮೊದಲ ಸೆಮಿಫೈನಲ್ ಪಂದ್ಯ: AUS vs ENG
Sports
ಅಂಡರ್ 19 ವಿಶ್ವಕಪ್:ಇಂದು ಮೊದಲ ಸೆಮಿಫೈನಲ್ ಪಂದ್ಯ: AUS vs ENG

ಅಂಡರ್ 19 ವಿಶ್ವಕಪ್ ೨೦೨೬ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಇಂದು ಕ್ರಿಕೆಟ್ ಶಕ್ತಿಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ.

Feb 3 18
ಐಟಿ ಉದ್ಯೋಗಿಗಳಿಗೆ ಶಾಕ್: ವಿಶ್ವದಾದ್ಯಂತ 23 ಪ್ರಮುಖ ಕಂಪನಿಗಳಿಂದ ಬೃಹತ್ ಉದ್ಯೋಗ ವಜಾ
Corporate
ಐಟಿ ಉದ್ಯೋಗಿಗಳಿಗೆ ಶಾಕ್: ವಿಶ್ವದಾದ್ಯಂತ 23 ಪ್ರಮುಖ ಕಂಪನಿಗಳಿಂದ ಬೃಹತ್ ಉದ್ಯ...

ಜಾಗತಿಕ ಐಟಿ ಕೇತ್ರದಲ್ಲಿ ಉದ್ಯೋಗ ಸಂಕಷ್ಟ ತೀವ್ರಗೊಂಡಿದ್ದು, ವಿಶ್ವದಾದ್ಯಂತ ಪ್ರತಿಷ್ಠಿತ 23 ಪ್ರಮುಖ ಐಟಿ ಕಂಪನಿಗಳು ಲಕ್ಷಾಂತರ ನೌಕರರನ್ನು ಉದ್ಯೋಗದಿಂದ ವಜಾ ಗೊಳಿಸುವುದಾಗಿ ಘೋಷಿಸಿವೆ.

Feb 2 21
Page 3 of 3
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online