95 articles found
RBI's aggressive dollar sale comes against the backdrop of the India US trade deal, which triggered a short-lived rally in the rupee.
While the Labour Force Participation Rate rose to 55.8% in the last quarter of 2025, the share of agriculture sector jobs rose, according to the statistics ministry's latest Periodic Labour Force Survey report
ಕಳೆದ ಕೆಲವು ದಿನಗಳ ಇಳಿಕೆಯ ನಂತರ ಬಂಗಾರ ಬೆಲೆಯಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ದುರ್ಬಲತೆ ಕಂಡು ಬಂದ ಪರಿಣಾಮ ಚಿನ್ನ ಹಾಗೂ ಬೆಳ್ಳಿ ದರಗಳು ಹಿಡಿದಿವೆ. ಇದರಿಂದ ಹೂಡಿಕೆದಾರರು ಮತ್ತು ಗ್ರಾಹಕರಲ್ಲಿ ಹೊಸ ಆಸಕ್ತಿ ಮೂಡಿದೆ.
ಭಾರತ - ಅಮೇರಿಕ ವ್ಯಾಪಾರ ಒಪ್ಪಂದದಿಂದ ಭಾರತದ ಬೆಳೆಗಳಿಗೆ ಅಮೆರಿಕಾ ಮಾರುಕಟ್ಟೆಯಲ್ಲಿ ಬೃಹತ್ ಅವಕಾಶ
ಹೈದರಾಬಾದ್ ನಲ್ಲಿ ರಂಜಾನ್ ಆರಂಭವಾಗುತ್ತಿದ್ದಂತೆ ಹಲೀಮ್ ಪರಿಮಳ ನಗರವನ್ನೆಲ್ಲ ಆವರಿಸಿದೆ. ಈ ಬಾರಿ ರಂಜಾನ್ ನಲ್ಲಿ ಹಲೀಮ್ ವ್ಯಾಪಾರದಿಂದ ಸುಮಾರು ಒಂದು ಸಾವಿರ ಕೋಟಿ ರೂ. ನಿರೀಕ್ಷೆ ಇದೆ. ಆಹಾರಪ್ರಿಯರಲ್ಲಿ ಹಲೀಮ್ ಗೆ ಬಾರಿ ಬೇಡಿಕೆ ಕಂಡು ಬಂದಿದೆ.
ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ಯಾವುದೇ ದೇಶದಿಂದಳು ತೈಲ ಖರೀದಿಸಲು ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ರಷ್ಯಾ ಸ್ಪಷ್ಟಪಡಿಸಿದೆ.
ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತದ ವ್ಯಾಪಾರ ಒಪ್ಪಂದಗಳು ಇಂದು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿವೆ ಎಂದು ಹೇಳಿದರು.
ಚೀನಾ - ಭಾರತ ವ್ಯಾಪಾರ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.12ರಷ್ಟು ಏರಿಕೆಯಾಗಿದೆ ಎಂದು ಚೀನಾ ರಾಜತಾಂತ್ರಿಕರು ತಿಳಿಸಿದ್ದಾರೆ.
ಭಾರತ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಪಾಸಿಟಿವ್ ಪರಿಣಾಮದಿಂದ ದೇಶದ ಷೇರುಪೇಟೆಯಲ್ಲಿ ಭರ್ಜರಿ ಏರಿಕೆ ಕಂಡು ಬಂದಿದೆ.
ಟ್ರಂಪ್ ಈ ಘೋಷಣೆ ಹಿನ್ನೆಲೆ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಗಮನಾರ್ಹ ಕುಸಿತ ಕಂಡಿದೆ.
ಮೋದಿ - ಟ್ರಂಪ್ ನಡುವಿನ ಮಹತ್ವದ ಮಾತುಕತೆ, ಭಾರತೀಯ ಶೇರು ಮಾರುಕಟ್ಟೆಗೆ ಭರ್ಜರಿ ಬೂಸ್ಟ್ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸೆನ್ಸೆಕ್ಸ್ 3656 ಪಾಯಿಂಟ್ ಹಾಗೂ ನಿಫ್ಟಿ 1,219 ಪಾಯಿಂಟ್ ಏರಿಕೆ ಕಂಡು, ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಜಾಗತಿಕ ಐಟಿ ಕೇತ್ರದಲ್ಲಿ ಉದ್ಯೋಗ ಸಂಕಷ್ಟ ತೀವ್ರಗೊಂಡಿದ್ದು, ವಿಶ್ವದಾದ್ಯಂತ ಪ್ರತಿಷ್ಠಿತ 23 ಪ್ರಮುಖ ಐಟಿ ಕಂಪನಿಗಳು ಲಕ್ಷಾಂತರ ನೌಕರರನ್ನು ಉದ್ಯೋಗದಿಂದ ವಜಾ ಗೊಳಿಸುವುದಾಗಿ ಘೋಷಿಸಿವೆ.
ಭಾರತ ಎಲೆಕ್ಟ್ರಿಕ್ ವಾಹನ ಭಾಗ ತಯಾರಿಕೆಯಲ್ಲಿ ವಿಶ್ವದ ಗಮನ ಸೆಳೆದಿದೆ. ಚೀನಾಗೆ ಶಾಕ್ ಕೊಟ್ಟಿದ್ದು, ದೇಶಿಯ ಉತ್ಪಾದನೆಯಿಂದ ಆಮದಿಗೆ Goodbye ಹೇಳುವ ಪರಿಸ್ಥಿತಿ ಸೃಷ್ಟ ವಾಗಿದೆ.
ಟಾಟಾಕ್ಕೆ ಟಾಟಾನೇ ಸರಿಸಾಟಿ! ವರ್ಷದ ಮೊದಲ ತಿಂಗಳಲ್ಲೇ ಟಾಟಾ ಗ್ರೂಪ್ ದಾಖಲೆ ಮಟ್ಟದ ಮಾರಾಟ ಸಾಧನೆ ಮಾಡಿ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದೆ. ಬಲಿಷ್ಟ ಬ್ರ್ಯಾಂಡ್ ವಿಶ್ವಾಸ ಹೊಸ ಉತ್ಪನ್ನಗಳು ಮತ್ತು ಗ್ರಾಹಕರ ಮೆಚ್ಚುಗೆಯೆ ಈ ಯಶಸ್ಸಿನ ಪ್ರಮುಖ ಕಾರಣಗಳಾಗಿವೆ. ಟಾಟಾದ ಈ ಸಾಧನೆ ಭಾರತೀಯ ಕೈಗಾರಿಕೆಗೆ ಹೊಸ ಉತ್ತೇಜನ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.
ಕೇಂದ್ರ ಬಜೆಟ್ 2026 ಮಂಡನೆಯ ದಿನ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟು ಸ್ಥಿರವಾಗಿ ಕಂಡುಬಂದಿದೆ. ನಿಫ್ಟಿ ಹಾಗೂ ಸೆನ್ಸೆಕ್ಸ್ ಸೂಚ್ಯಂಕಗಳು ಸೀಮಿತ ಏರಿಳಿತದೊಂದಿಗೆ ವಹಿವಾಟು ನಡೆಸಿದ್ದು, ಹೂಡಿಕೆದಾರರು ಬಜೆಟ್ ನ ಪ್ರಮುಖ ಅಂಶಗಳು ತೆರಿಗೆ ನೀತಿ ಹಾಗೂ ವಲಯವಾರು ಘೋಷಣೆಗಳಂತ ಕಣ್ಣಿಟ್ಟಿದ್ದಾರೆ. ಬಜೆಟ್ ನಂತರ ಮಾರುಕಟ್ಟೆಯಲ್ಲಿ ತೀವ್ರ ಚಲನೆಯ ನಿರೀಕ್ಷೆ ಇದೆ.
© H16news.online . All Rights Reserved. Designed by H16news.online