124 articles found
The updated fact sheet for the India-US trade agreement removes mention of pulses and changes language around digital services.
ಕಳೆದ ಕೆಲವು ದಿನಗಳ ಇಳಿಕೆಯ ನಂತರ ಬಂಗಾರ ಬೆಲೆಯಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ದುರ್ಬಲತೆ ಕಂಡು ಬಂದ ಪರಿಣಾಮ ಚಿನ್ನ ಹಾಗೂ ಬೆಳ್ಳಿ ದರಗಳು ಹಿಡಿದಿವೆ. ಇದರಿಂದ ಹೂಡಿಕೆದಾರರು ಮತ್ತು ಗ್ರಾಹಕರಲ್ಲಿ ಹೊಸ ಆಸಕ್ತಿ ಮೂಡಿದೆ.
ಜಾಗತಿಕ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ ನೀಡಿರುವ ಭವಿಷ್ಯ ವಾಣಿಯ ಪ್ರಕಾರ 2027ರಲ್ಲಿ ಭಾರತದ ಜಿಡಿಪಿ (GDP) ಶೇಕಡಾ 6.4 ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ. ಜಿ - 20 ರಾಷ್ಟ್ರಗಳ ಪೈಕಿ ಇಂದು ಅತ್ಯಧಿಕ್ ಆರ್ಥಿಕ ವೃದ್ಧಿದರ ಆಗಿರಲಿದೆ ಎಂಬುದನ್ನು ಗಮನಾರ್ಹ ಅಂಶ.
ಭಾರತ - ಅಮೇರಿಕ ವ್ಯಾಪಾರ ಒಪ್ಪಂದದಿಂದ ಭಾರತದ ಬೆಳೆಗಳಿಗೆ ಅಮೆರಿಕಾ ಮಾರುಕಟ್ಟೆಯಲ್ಲಿ ಬೃಹತ್ ಅವಕಾಶ
ನೀವು ಚಿನ್ನದ ಸಾಲ (Gold Loan) ತೆಗೆದುಕೊಂಡಿದ್ದೀರಾ? ಒಂದು ವರ್ಷದೊಳಗೆ ಅಸಳು ಮತ್ತು ಬಡ್ಡಿ ಪಾವತಿಸದಿದ್ದರೆ ಏನಾಗುತ್ತದೆ? ಎಂಬ ಪ್ರಶ್ನೆ ಹಲವರಲ್ಲಿ ಆಂತಕ ಮೂಡಿಸುತ್ತದೆ.
ಹೈದರಾಬಾದ್ ನಲ್ಲಿ ರಂಜಾನ್ ಆರಂಭವಾಗುತ್ತಿದ್ದಂತೆ ಹಲೀಮ್ ಪರಿಮಳ ನಗರವನ್ನೆಲ್ಲ ಆವರಿಸಿದೆ. ಈ ಬಾರಿ ರಂಜಾನ್ ನಲ್ಲಿ ಹಲೀಮ್ ವ್ಯಾಪಾರದಿಂದ ಸುಮಾರು ಒಂದು ಸಾವಿರ ಕೋಟಿ ರೂ. ನಿರೀಕ್ಷೆ ಇದೆ. ಆಹಾರಪ್ರಿಯರಲ್ಲಿ ಹಲೀಮ್ ಗೆ ಬಾರಿ ಬೇಡಿಕೆ ಕಂಡು ಬಂದಿದೆ.
ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಅಮೇರಿಕಾ ಇರಾನ್ ಜೊತೆ ವ್ಯವಹಾರ ನಡೆಸುವ ಯಾವುದೇ ದೇಶವಾದರೂ ಅದರ ಮೇಲೆ ಆಮದು ಸುಂಕವನ್ನು ಹೆಚ್ಚಿಸಲಾಗುವುದು ಎಂದು ಶ್ವೇತ ಭವನ ತಿಳಿಸಿದೆ. ಇದರಿಂದ ಈ ಕ್ರಮವು ಅಮೆರಿಕಾದ ಅಂತರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಆದೇಶಗಳಲ್ಲಿ ತಿಳಿಸಲಾಗಿದೆ . ಅಮೇರಿಕಾ ಮತ್ತು ಅದರ ಮಿತ್ರ ರಾಷ್ಟ್ರ ಹಿತಾಸಕ್ತಿಗಳಿಗೆ ಇರಾನ್ ನೀಡುತ್ತಿದೆ ಎಂದು ಶ್ವೇತ ಭವನ ತಿಳಿಸಿದೆ. ಆದ ಕಾರಣ ಅಮೆರಿಕ ಇದನ್ನು ನಿಯಂತ್ರಿಸಲು ನಿರಂತರ ಮತ್ತು ತೀವ್ರವಾದ ಪ್ರಕ್ರಿಯೆಯ ಅಗತ್ಯದಿಂದ ಈ ತೀರ್ಮಾನವನ್ನುತೆಗೆದುಕೊಂಡಿದೆ. ಈ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ ಬಿಐ (SBI ) ತನ್ನ ಐಎಂಪಿಎಸ್ (IMPS) ಹಣ ವರ್ಗಾವಣೆ ಶುಲ್ಕಗಳನ್ನು ಪರಿಸ್ಕರಿಸಿದೆ. ಈ ಹೊಸ ಶುಲ್ಕಗಳು ಫೆಬ್ರವರಿ 15, 2026 ರಿಂದ ಜಾರಿಗೆ ಬರಲಿವೆ.
ಭಾರತದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಈಗ 8ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. DPI ಅಳವಡಿಕೆ ಕುರಿತು 23 ರಾಷ್ಟ್ರಗಳೊಂದಿಗೆ ಒಪ್ಪಂದದ ಸಹಿ ಹಾಕಿದೆ, ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ನಿತಿನ್ ಪ್ರಸಾದ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
Gold price today India, silver price today India, gold rate fluctuation news, gold price forecast India, gold rate expected to increase, today gold market trend, gold investment news 2026, silver price fluctuation update, gold rate prediction 2026, gold price per gram today, 22 carat gold rate India, 24 carat gold price today, gold market latest news, gold price rise reasons, silver investment benefits India, gold jewellery price update, MCX gold price news, gold rate Karnataka today, gold price trend analysis, precious metals market India
ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ಯಾವುದೇ ದೇಶದಿಂದಳು ತೈಲ ಖರೀದಿಸಲು ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ರಷ್ಯಾ ಸ್ಪಷ್ಟಪಡಿಸಿದೆ.
© H16news.online . All Rights Reserved. Designed by H16news.online