Logo
ಮುಖಪುಟ ಓದುವುದು ಕೇಳು
#Food - News Tag
#Food

News Tagged with "Food"

27 articles found

ಹಿಟ್ಟು ಇಲ್ಲದೆ  ಕ್ರಿಸ್ಪಿ ಒಡ ತಯಾರಿಸಿ! ನಿಮಿಷಗಳಲ್ಲಿ ಸಿಗುವ ಪರಿಪೂರ್ಣ ಟೇಸ್ಟ್
Food
ಹಿಟ್ಟು ಇಲ್ಲದೆ ಕ್ರಿಸ್ಪಿ ಒಡ ತಯಾರಿಸಿ! ನಿಮಿಷಗಳಲ್ಲಿ ಸಿಗುವ ಪರಿಪೂರ್ಣ ಟೇಸ್ಟ್

ಹಿಟ್ಟು ರುಬ್ಬುವ ಕಷ್ಟವೇ ಬೇಡ! ಮನೆಯಲ್ಲೇ ಸುಲಭವಾಗಿ ರುಚಿ ರುಚಿಯಾದ ಕ್ರಿಸ್ಪಿ ವಡ ತಯಾರಿಸುವ ಸರಳ ವಿಧಾನವನ್ನು ತಿಳಿಯಿರಿ. ಕಡಿಮೆ ಸಮಯದಲ್ಲಿ ಸಿದ್ಧವಾಗುವ ಈ ವಡ ಟೀ ಟೈಮ್ ಹಾಗೂ ಸ್ನ್ಯಾಕ್ ಗಾಗಿ ಪರಿಪೂರ್ಣ ಆಯ್ಕೆ.

Jan 29 2
ಡಲ್ ಸ್ಕಿನ್ ಮತ್ತು ಕೂದಲು ಸಮಸ್ಯೆಗಳಿಗೆ ಪರಿಹಾರ: ಈ ಆಹಾರಗಳು ನಿಮ್ಮ ರಕ್ಷಣೆಗೆ
Life_Style
ಡಲ್ ಸ್ಕಿನ್ ಮತ್ತು ಕೂದಲು ಸಮಸ್ಯೆಗಳಿಗೆ ಪರಿಹಾರ: ಈ ಆಹಾರಗಳು ನಿಮ್ಮ ರಕ್ಷಣೆಗೆ

ನಿಮ್ಮ ತ್ವಚೆ, ಕೂದಲು ಮತ್ತು ಉಗುರುಗಳು ಆರೋಗ್ಯಕರ ವಾಗಿ ಪಳಪಳ ಹೊಳೆಯಬೇಕೇ? ಅದಕ್ಕೆ ಕೇವಲ ಬ್ಯೂಟಿ ಪ್ರಾಡೆಕ್ಟ್ ಮಾತ್ರ ಸಾಕಾಗುವುದಿಲ್ಲ ಸರಿಯಾದ ಪೌಷ್ಟಿಕ ಆಹಾರಗಳು ನಿಮ್ಮ ತ್ವಚೆಯ ಕಾಂತಿ ಕೂದಲಿನ ಬಳ ಮತ್ತು ಉಗುರುಗಳ ದೃಢತೆಗೆ ಪ್ರಮುಖ ಪಾತ್ರ ವಹಿಸುತ್ತವೆ.

Jan 28 42
ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಶೇಂಗಾ ಚಟ್ನಿ : ಸಿಂಪಲ್ & ಟೇಸ್ಟಿ ರೆಸಿಪಿ
Food
ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಶೇಂಗಾ ಚಟ್ನಿ : ಸಿಂಪಲ್ & ಟೇಸ...

ಇಡ್ಲಿ, ದೋಸೆ, ಪುರಿ ಇದ್ದರೆ ಅದರ ರುಚಿಯನ್ನು ಎರಡು ಪಟ್ಟು ಹೆಚ್ಚಿಸುವುದು ಈ ರುಚಿಕರ ಶೇಂಗಾ ಚಟ್ನಿ . ಕಡಿಮೆ ಪದಾರ್ಥಗಳಲ್ಲಿ ಕಡಿಮೆ ಸಮಯದಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಚಟ್ನಿ ಬೆಳಗಿನ ಉಪಹಾರಕ್ಕು ಸಂಜೆ ತಿಂಡಿಗು ಭರ್ಜರಿ ಆಯ್ಕೆ . ವಿಶೇಷ ಒಗ್ಗರಣೆ ಮತ್ತು ನೈಸರ್ಗಿಕ ರುಚಿಯೊಂದಿಗೆ ಸಿದ್ಧವಾಗುವ ಈ ಶೇಂಗಾ ಚಟ್ನಿ ರೆಸಿಪಿ ಎಲ್ಲರಿಗೂ ಇಷ್ಟವಾಗುತ್ತದೆ. ಇಂದುಲೇ ಪ್ರಯತ್ನಿಸಿ ನಿಮ್ಮ ಇಡ್ಲಿ ದೋಸೆಗಳಿಗೆ ಹೊಸ ರುಚಿ ನೀಡಿ.

Jan 20 71
ಬಾಳೆಹಣ್ಣು ತಿನ್ನುವ ಸರಿಯಾದ ಸಮಯ ಯಾವುದು?  ತಿಳಿದರೆ ಶಾಕ್ ಆಗ್ತೀರಿ!
Food
ಬಾಳೆಹಣ್ಣು ತಿನ್ನುವ ಸರಿಯಾದ ಸಮಯ ಯಾವುದು? ತಿಳಿದರೆ ಶಾಕ್ ಆಗ್ತೀರಿ!

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಹಣ್ಣು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಬಾಳೆಹಣ್ಣನ್ನು ಸರಿಯಾದ ಸಮಯದಲ್ಲಿ ತಿನ್ನುವುದರಿಂದ ಸಿಗುವ ಪ್ರಯೋಜನಗಳು ಊಹಿಸಲು ಸಾಧ್ಯವಿಲ್ಲ, ಎಂಬುದು ನಿಮಗೆ ಗೊತ್ತೇ? ಜೀರ್ಣಕ್ರಿಯೆಯಿಂದ ಹಿಡಿದು ಶಕ್ತಿ ವರ್ಧನೆ, ಹೃದಯ ಆರೋಗ್ಯದಿಂದ ಮೆದುಳಿನ ಕಾರ್ಯಕ್ಷಮತೆವರೆಗೆ ಹಲವು ಲಾಭಗಳನ್ನು ಈ ಹಣ್ಣು ನೀಡುತ್ತದೆ. ಬೆಳಗ್ಗೆ ವ್ಯಾಯಾಮದ ನಂತರ ಅಥವಾ ನಿರ್ದಿಷ್ಟ ಸಮಯದಲ್ಲಿ ಬಾಳೆಹಣ್ಣು ಸೇವಿಸಿದರೆ ದೇಹಕ್ಕೆ ಹೇಗೆ ಲಾಭವಾಗುತ್ತದೆ ಎಂಬುದನ್ನು ಇಲ್ಲಿ ವಿವರವಾಗಿ ನೋಡೋಣ ಬನ್ನಿ.

Jan 20 9
ಪವಿತ್ರ ಮನೆ ಊಟಕ್ಕೆ ತಡೆ : ಕಾನೂನು ಎಲ್ಲರಿಗೂ ಸಮಾನ
Breaking News
ಪವಿತ್ರ ಮನೆ ಊಟಕ್ಕೆ ತಡೆ : ಕಾನೂನು ಎಲ್ಲರಿಗೂ ಸಮಾನ

ಪವಿತ್ರ ಮನೆ ಊಟ ಕಾರ್ಯಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದ್ದು, "ಕಾನೂನಿಗಿಂತ ಯಾರು ದೊಡ್ಡವರಲ್ಲ" ಎಂದು ಸ್ಪಷ್ಟ ಸಂದೇಶ ನೀಡಿದೆ. ನಿಯಮ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಮಾನ ಕೈಗೊಂಡಿದ್ದು, ಪ್ರಕರಣ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಹೈಕೋರ್ಟ್ ಆದೇಶವು ಸಾರ್ವಜನಿಕ ಬಲೆಯಲ್ಲಿ ಕಾನೂನು ಪಾಲನೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.

Jan 20 6
ಯೂನಿಕ್ ಆಸಿಡ್ ಸಮಸ್ಯೆಗೆ ಮನೆಮದ್ದು
Food
ಯೂನಿಕ್ ಆಸಿಡ್ ಸಮಸ್ಯೆಗೆ ಮನೆಮದ್ದು

Home Remedy : ಇದೊಂದು ಚಟ್ನಿ ತಿಂದ್ರೆ ಯೂನಿಕ್ ಆಸಿಡ್ ಸಮಸ್ಯೆ ದೂರು! ಯೂನಿಕ್ ಆಸಿಡ್ ಹೆಚ್ಚಳದಿಂದ ಮೂಳೆಯು ನೋವು ಜೋಡಣೆ ನೋವು ಮತ್ತು ಉರಿಯುವಂತಹ ಅಸಹ್ಯತೆಯನ್ನು ಅನುಭವಿಸುದ್ದಿರಾ ? ಅದಕ್ಕೆ ಮನೆಮದ್ದು ಪರಿಹಾರ ಇದಕ್ಕೆ ಪರಿಹಾರ ಆಗಬಹುದು ಈ ಚಟ್ನಿ ನಿಯಮಿತವಾಗಿ ಸೇವನೆ ಮಾಡಿದರೆ ಯೂನಿಕ್ ಆಸಿಡ್ ಪ್ರಮಾಣ ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.

Jan 18 8
ಹೋಟೆಲ್ ಸ್ಟೈಲ್ ಕ್ರಿಸ್ಪಿ & ಮಸಾಲಾ ವಡೆ : ನೀವು ಟ್ರೈಮಾಡಿ
Trending
ಹೋಟೆಲ್ ಸ್ಟೈಲ್ ಕ್ರಿಸ್ಪಿ & ಮಸಾಲಾ ವಡೆ : ನೀವು ಟ್ರೈಮಾಡಿ

ಬಿಸಿ ಬಿಸಿಯಾದ ಕ್ರಿಸ್ಪಿ & ಟೇಸ್ಟಿ ಮಸಾಲಾ ವಡೆ ರೆಸಿಪಿಯನ್ನು ಮನೆಯಲ್ಲಿ ಹೇಗೆ ತಯಾರಿಸುವುದು ಎಂಬುವುದನ್ನು ತಿಳಿಯೋಣ ಬನ್ನಿ :

Jan 17 3
ಬೆಂಗಳೂರು ಹಬ್ಬ - ೨೦೨೫
Trending
ಬೆಂಗಳೂರು ಹಬ್ಬ - ೨೦೨೫

ಬೆಂಗಳೂರು ಹಬ್ಬ - ೨೦೨೬ ಕಾರ್ಯಕ್ರಮವನ್ನು ವಿಧಾನಸಭೆಯಲ್ಲಿ ಆಯೋಜಿಸಲಾಗಿತ್ತು ಮತ್ತು ಸಿದ್ದರಾಮಯ್ಯನವರು ಉದ್ಘಾಟಿಸಿದರು. ಯಾವುದೇ ರಾಜ್ಯದಿಂದ ಬಂದರು ಕನ್ನಡ ಕಲಿತು ಕನ್ನಡಿಗರಾಗಿ ಬದುಕಬೇಕು ಎಂದು ಸಿಎಂ ಹೇಳಿದರು.

Jan 17 2
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ?
Health
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ?

ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಆರೋಗ್ಯದಲ್ಲಿಬಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಅವುಗಳನ್ನು ಹೇಗೆ ಪರಿಹರಿಸುವುದು ಎಂಬುವುದನ್ನು ನಾವು ಇಲ್ಲಿ ತಿಳಿಕೊಳ್ಳೋಣ ಬನ್ನಿರಿ.....

Jan 14 63
ವೇಟ್ ಲಾಸ್ : ಅಡುಗೆಮನೆಯಲ್ಲಿ ಲಭಿಸುವ ಪದಾರ್ಥ ಉಪಯೋಗ
Life_Style
ವೇಟ್ ಲಾಸ್ : ಅಡುಗೆಮನೆಯಲ್ಲಿ ಲಭಿಸುವ ಪದಾರ್ಥ ಉಪಯೋಗ

ಹಲವರು ತೂಕ ಇಳಿಸಿಕೊಳ್ಳಲು ನಿರ್ಧರಿಸುತ್ತಾರೆ. ಕೆಲವರು ಯಶಸ್ವಿಯಾಗುತ್ತಾರೆ. ಆದರೆ, ಕೆಲವರು ದಾರಿ ಉದ್ದಕ್ಕೂ ವಿಫಲರಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ವ್ಯಾಯಾಮದೊಂದಿಗೆ ಮನೆಮದ್ದುಗಳು ದೇಹದ ತೂಕ ಇಳಿಸುವಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡಬಹುದು. ತಜ್ಞರು ಸೂಚಿಸುವ ಐದು ಅತ್ಯುತ್ತಮ ಸೂತ್ರಗಳು ಯಾವುವು ಎಂಬುದನ್ನು ತಿಳಿಯೋಣ.

Jan 11 2
ಆಹಾರ ಶ್ವಾಸಕೋಶದಲ್ಲಿ ಸಿಕ್ಕಿದರೆ ನೀರು ಕುಡಿಯುವುದು ಹಾನಿಕಾರಕ : ಎಚ್ಚರಿಕೆ
Life_Style
ಆಹಾರ ಶ್ವಾಸಕೋಶದಲ್ಲಿ ಸಿಕ್ಕಿದರೆ ನೀರು ಕುಡಿಯುವುದು ಹಾನಿಕಾರಕ : ಎಚ್ಚರಿಕೆ

ಆಹಾರ ತಿನ್ನುವಾಗ ಬೇಗ ಬೇಗನೇ ತಿನ್ನುವುದು ಅಥವಾ ಆಹಾರ ತಿನ್ನುವಾಗ ಮಾತನಾಡುವುದರಿಂದ ಆಹಾರ ಗಂಟಲಿನಲ್ಲಿ ಸಿಲುಕಿಕೊಳ್ಳುತ್ತದೆ. ಆಗ ಉಸಿರುಗಟ್ಟಿದಂತಾಗುತ್ತದೆ. ಕೆಲವೊಮ್ಮೆ ಇದು ವಿಪರೀತ ನೋವಿನಿಂದ ಕೂಡಿರುತ್ತದೆ. ತಕ್ಷಣಕ್ಕೆ ಏನು ಮಾಡಬೇಕೆಂದು ತಿಳಿಯದೇ, ಕೆಲವರು ನೀರು ಕುಡಿಯಲು ಸಲಹೆ ನೀಡುತ್ತಾರೆ. ಇನ್ನೂ ಕೆಲವರು ತಲೆ ಮೇಲೆ ಎರಡೇಟು ಹೊಡೆಯುತ್ತಾರೆ. ಮುಷ್ಟಿಯನ್ನು ಹಿಡಿದು, ಹೊಕ್ಕುಳಿನ ಮೇಲೆ ಇರಿಸಿ, ಅದನ್ನು ನಿಮ್ಮ ಇನ್ನೊಂದು ಕೈಯಿಂದ ಹಿಡಿದು, ಅದನ್ನು ಒಳಗೆ ಮತ್ತು ಮೇಲಕ್ಕೆ ವೇಗವಾಗಿ ತಳ್ಳಿರಿ.

Jan 11 1
ಮಕರ ಸಂಕ್ರಾಂತಿ ಸ್ಪೆಷಲ್ ರೆಸಿಪಿ
Life_Style
ಮಕರ ಸಂಕ್ರಾಂತಿ ಸ್ಪೆಷಲ್ ರೆಸಿಪಿ

ಮಕರ ಸಂಕ್ರಾಂತಿ ಹಬ್ಬಕ್ಕೆ ಭರ್ಜರಿ ಸಿಹಿತಿನ್ನಿ ಬೆಂಗಾಲಿ ಸ್ವೀಟ್ 'ಗೋಜಾ' ರೆಸಿಪಿ ಮಾಡುವುದು ಹೇಗೆ? ಇಲ್ಲಿದೆ ನೋಡಿ....

Jan 9 1
ಊಟದ ನಂತರ ನಿಮಗೆ ಎದೆ ಉರಿ ಉಂಟಾಗುತ್ತದೆಯೇ ? ಹಾಗಾದರೆ ನೋಡಿ ಇಲ್ಲಿದೆ ಪರಿಹಾರ
Health
ಊಟದ ನಂತರ ನಿಮಗೆ ಎದೆ ಉರಿ ಉಂಟಾಗುತ್ತದೆಯೇ ? ಹಾಗಾದರೆ ನೋಡಿ ಇಲ್ಲಿದೆ ಪರಿಹಾರ

ಯಾವುದೇ ಆಹಾರ ಸೇವಿಸಿದರು ಎದೆ ಉರಿ ಸಮಸ್ಯೆ ಎದುರಾಗುತ್ತಿದೆಯಾ ? ಇದು ಆಸಿಡ್ ರಿಫ್ಲೆಕ್ಸ್ ಅಥವಾ ಜೀರ್ಣಕ್ರಿಯೆ ಸಮಸ್ಯೆಯ ಲಕ್ಷಣವಾಗಿರಬಹುದು ಇಲ್ಲಿದೆ ಪರಿಹಾರ.

Jan 9 3
ಯೂರಿಕ್ ಆ್ಯಸಿಡ್ ಅಪಾಯ: ಅಧಿಕ ಯೂರಿಕ್ ಆ್ಯಸಿಡ್​
Health
ಯೂರಿಕ್ ಆ್ಯಸಿಡ್ ಅಪಾಯ: ಅಧಿಕ ಯೂರಿಕ್ ಆ್ಯಸಿಡ್​

ಯೂರಿಕ್ ಆ್ಯಸಿಡ್​ ಮಟ್ಟ ತುಂಬಾ ಹೆಚ್ಚಾದಾಗ ಅಥವಾ ಮೂತ್ರಪಿಂಡಗಳು ಅದನ್ನು ಸರಿಯಾಗಿ ಹೊರಹಾಕಲು ಸಾಧ್ಯವಾಗದಿಲ್ಲ. ಊತ, ನೋವು ಹಾಗೂ ಗೌಟ್‌ನಂತಹ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

Jan 8 0
ಊಟದ ತಕ್ಷಣ ನೀರು ಕುಡಿಯಬೇಡಿ : ಡೈಜೆಶನ್ ಸಮಸ್ಯೆ
Health
ಊಟದ ತಕ್ಷಣ ನೀರು ಕುಡಿಯಬೇಡಿ : ಡೈಜೆಶನ್ ಸಮಸ್ಯೆ

ಆರೋಗ್ಯ ತಜ್ಞರ ಪ್ರಕಾರ ಆರೋಗ್ಯದ ದೃಷ್ಟಿಯಿಂದ ಈ ಅಭ್ಯಾಸ ಒಳ್ಳೆಯದಲ್ಲ. ಈ ಅಭ್ಯಾಸವು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಈ ಸಮಯದಲ್ಲಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಆಹಾರ ಸೇವಿಸಿದ 45 ರಿಂದ 60 ನಿಮಿಷಗಳ ನಂತರ ನೀರು ಕುಡಿದರೆ ಸೂಕ್ತ.

Jan 8 0
ಸೀಫುಡ್ ಮತ್ತು ಮೈಕ್ರೋಪ್ಲಾಸ್ಟಿಕ್ : ಆರೋಗ್ಯಕ್ಕೆ ಇರುವ ಅಪಾಯ
Life_Style
ಸೀಫುಡ್ ಮತ್ತು ಮೈಕ್ರೋಪ್ಲಾಸ್ಟಿಕ್ : ಆರೋಗ್ಯಕ್ಕೆ ಇರುವ ಅಪಾಯ

ಮೀನು ಮತ್ತು ಸೀಗಡಿ ತಿನ್ನಲು ಇಷ್ಟಪಡುವವರು ಸೀಗಡಿಗಳಂತಹ ಚಿಪ್ಪುಗಳನ್ನು ಹೊಂದಿರುವ ಜೀವಿಗಳು ಸಮುದ್ರದಿಂದ ಹೆಚ್ಚು ಮೈಕ್ರೋಪ್ಲಾಸ್ಟಿಕ್‌ಗಳನ್ನು ಹೀರಿಕೊಳ್ಳುತ್ತವೆ. ಹಾಗಾಗಿ ಚಿಕ್ಕ ಮಿನುಗಳಿಗಿಂತ ದೊಡ್ಡ ಮೀನುಗಳ ಆಯ್ಕೆ ಮಾಡುವುದು ಸುರಕ್ಷಿತವಾಗಿದೆ.

Jan 8 0
Page 1 of 2
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online