609 articles found
ಕಾಶಿ ಪವಿತ್ರ ತೀರ್ಥ ಕ್ಷೇತ್ರದಲ್ಲಿ ಚಿತ್ರೀಕರಣ ಗೊಂಡಿರುವ ಚಿಕ್ಕಣ್ಣನ ನಟನೆಯ "ಲಕ್ಷ್ಮಿಪುತ್ರ" ಸಿನಿಮಾದ ಶೂಟಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಚಿತ್ರದ ಇನ್ನಷ್ಟು ಮಾಹಿತಿ ನೋಡೋಣ ಬನ್ನಿ..
ಜಾಗತಿಕ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ ನೀಡಿರುವ ಭವಿಷ್ಯ ವಾಣಿಯ ಪ್ರಕಾರ 2027ರಲ್ಲಿ ಭಾರತದ ಜಿಡಿಪಿ (GDP) ಶೇಕಡಾ 6.4 ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ. ಜಿ - 20 ರಾಷ್ಟ್ರಗಳ ಪೈಕಿ ಇಂದು ಅತ್ಯಧಿಕ್ ಆರ್ಥಿಕ ವೃದ್ಧಿದರ ಆಗಿರಲಿದೆ ಎಂಬುದನ್ನು ಗಮನಾರ್ಹ ಅಂಶ.
ಕರ್ನಾಟಕ ರಾಜಕೀಯದಲ್ಲಿ ಮತ್ತು ನಾಯಕತ್ವ ಚರ್ಚೆ ಜೋರಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೂ ಕೂಡ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಯನ್ನು ನೀಡಿದ್ದಾರೆ.
ಗೃಹ ಲಕ್ಷ್ಮೀ ಯೋಜನೆಯಿಂದ ಹಣ ಪಡೆಯುವವರಿಗೆ ಜೀವಿತ ಪ್ರಮಾಣಪತ್ರ ಕಡ್ಡಾಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಿಬಿಎ ಚುನಾವಣೆ ಚಾಲನೆಗೆ ಜೆಡಿಎಸ್ ಶಾಸಕರೊಂದಿಗೆ ಚರ್ಚೆಯನ್ನು ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.
ಸಾರ್ವಜನಿಕರ ಮೇಲಿರುವ ಆರ್ಥಿಕ ಭಾರವನ್ನು ಇಳಿಸುವ ನಿಟ್ಟಿನಲ್ಲಿ,ಮೆಟ್ರೋ ದರ ಏರಿಕೆಯನ್ನು ತಡೆಯಲು ಕೇಂದ್ರ ಸಚಿವರಾದ ಖಟ್ಟರ್ ಜೊತೆ ತೇಜಸ್ವಿ ಸೂರ್ಯ ಮಾತುಕತೆ.
ಭಾರತ - ಅಮೇರಿಕ ವ್ಯಾಪಾರ ಒಪ್ಪಂದದಿಂದ ಭಾರತದ ಬೆಳೆಗಳಿಗೆ ಅಮೆರಿಕಾ ಮಾರುಕಟ್ಟೆಯಲ್ಲಿ ಬೃಹತ್ ಅವಕಾಶ
ರೈಲಿನ ಶೌಚಾಲಯ ಕೊಳಕಾಗಿದೆ ಎಂದು ದೂರು ನೀಡಿದ ಪ್ರಯಾಣಿಕನನ್ನು ಟಿಟಿಇ ರೈಲಿನಿಂದ ಹೊರಹಾಕಿದ ಘಟನೆ ದುರೊಂತೋ ಎಕ್ಸ್ಪ್ರೆಸ್ ನಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಭಾರತದ ರಕ್ಷಣಾ ಶಕ್ತಿಗೆ ಮತ್ತೊಂದು ದೊಡ್ಡಬಲ ನೀಡುವಂತೆ ಅಗ್ನಿ 3 - ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಲೇಷ್ಯಾ ದೇಶಕ್ಕೆ ಮಹತ್ವದ ಅಧಿಕೃತ ಭೇಟಿ ನೀಡುತ್ತಿದ್ದಾರೆ.
ದಶಕಗಳ ನಂತರ ಸಿಸಿಎಲ್ ಕಪ್ ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ಇಂದು ತಾಯ್ನಾಡಿಗೆ ಟ್ರೋಫಿ ತರುತ್ತಿದ್ದಾರೆ.
ಮಾತೃತ್ವದ ಪ್ರೀತಿಯೇ ಕಥೆಯಾಗಿರುವ ದೈವ ಚಿತ್ರದ ಟ್ರೈಲರ್ ಇತ್ತೀಚಿಗೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ತನ್ನ ಮಗನ ಕನಸಿಗೆ ಬೆನ್ನು ತಟ್ಟುವ ಉದ್ದೇಶದಿಂದ ಜಯಮ್ಮ ಪದ್ಮರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಮಾಡಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.
ತಿರುಮಲ ಲಡ್ಡುವಿನಲ್ಲಿ ತುಪ್ಪ ಕಲಬೆರೆಕೆ ಬಗ್ಗೆ ಟಿಟಿಡಿ ಮಾಜಿ ಅಧ್ಯಕ್ಷ ಸ್ಪಷ್ಟನೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕುರಿತು ಅವಹೇಳನಕಾರಿ ಮಾತುಗಳು ಸಹಿಸುವುದಿಲ್ಲ ಎಂದು ಶ್ರೀಮುರಳಿ ತೀವ್ರ ಪ್ರತಿಕ್ರಿಯಿಸಿದ್ದಾರೆ.
ಟಿ -೨೦ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನವು ನ್ಯೂಜಿಲ್ಯಾಂಡ್ ವಿರುದ್ಧ ೫ ವಿಕೆಟ್ ಗಳಿಂದ ಸೋಲನ್ನು ಕಂಡಿದೆ.
© H16news.online . All Rights Reserved. Designed by H16news.online