Govt earns big money from scrap sales: ಸರ್ಕಾರಿ ಕಚೇರಿಗಳನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ಕೇಂದ್ರ ಸರ್ಕಾರ 2021ರಿಂದಲೂ ನಡೆಸುತ್ತಿದೆ. ಈ ವರ್ಷ ಅಕ್ಟೋಬರ್ 2ರಿಂದ 31ರವರೆಗೂ ಅಭಿಯಾನ ನಡೆದಿದ್ದು, 11 ಲಕ್ಷಕ್ಕೂ ಅಧಿಕ ಕಚೇರಿಗಳನ್ನು ಸ್ವಚ್ಛಗೊಳಿಸಲಾಗಿದೆ. ಈ ಒಂದು ತಿಂಗಳಲ್ಲಿ 29 ಲಕ್ಷ ನಿರುಪಯುಕ್ತ ಫೈಲ್ಗಳನ್ನು ಹೊರತೆಗೆಯಲಾಗಿದೆ. ಇದರಿಂದ ಬಂದ ಆದಾಯ 800 ಕೋಟಿ ರೂ.
2025-11-09
ಗಣಿ ಬಿ.ಕಾಂ ಪಾಸ್ 2 ಚಿತ್ರದ ಮೊದಲ ಹಾಡು 'ನನ್ನ ಜೀವ ನೀನು' ಅನಾವರಣಗೊಂಡಿದೆ.
2025-11-09
Bullion Market : ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಳೆದ ಮೂರು ವಾರಗಳಲ್ಲಿ ಭರ್ಜರಿ ಕುಸಿತ ಕಂಡಿವೆ. ಒಂದು ಗ್ರಾಮ್ ಚಿನ್ನದ ಬೆಲೆ 1,000 ರೂ ಕುಸಿತ ಕಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 11,185 ರೂ ಹೊಂದಿದ್ದರೆ, ಅಪರಂಜಿ ಚಿನ್ನದ ಬೆಲೆ 12,202 ರೂ ಇದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 152.50 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 165 ರೂ ಇದೆ.
2025-11-09
ಬ್ಲಾಕ್ಬಸ್ಟರ್ 'ಕಾಂತಾರ ಚಾಪ್ಟರ್ 1' ಚಿತ್ರದಲ್ಲಿ ನಟಿಸಿ ಜನಪ್ರಿಯತೆ ಹೆಚ್ಚಿಸಿಕೊಂಡ ರುಕ್ಮಿಣಿ ವಸಂತ್ ಅವರ ಹೆಸರು ಬಳಸಿಕೊಂಡು ವಂಚನೆ ಎಸಗಲಾಗುತ್ತಿದೆ. ನಟಿ ಕ್ರಮಕ್ಕೆ ಮುಂದಾಗಿದ್ದಾರೆ.
2025-11-09
No US visa for people with health problems: ಅಮೆರಿಕ ಸರ್ಕಾರ ಈಗ ವೀಸಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಅಮೆರಿಕದ ವೀಸಾಗೆ ಅರ್ಜಿ ಹಾಕುವ ವ್ಯಕ್ತಿಗಳ ಮೆಡಿಕಲ್ ಸ್ಕ್ರೀನಿಂಗ್ ಕಟ್ಟುನಿಟ್ಟಾಗಿ ನಡೆಯಬಹುದು. ಡಯಾಬಿಟಿಸ್, ಹೃದಯ ಕಾಯಿಲೆ, ಶ್ವಾಸಕೋಶ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿರುವವರ ವೀಸಾ ಅರ್ಜಿ ತಿರಸ್ಕಾರಗೊಳ್ಳಬಹುದು.
2025-11-09
ನಿಯಂತ್ರಣ ತಪ್ಪಿದ ಕಾರು ಭದ್ರಾ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಕಣ್ಮರೆಯಾದ ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
2025-11-09
ಯುಎಇಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ತೆಲಂಗಾಣದ ಯುವಕ ಲಾಟರಿ ಗೆದ್ದು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಈ ಸುದ್ದಿ ಸದ್ಯ ತೆಲುಗು ರಾಜ್ಯಗಳಲ್ಲಿ ತುಂಬಾ ವೈರಲ್ ಆಗುತ್ತಿದೆ.
2025-11-09
SEBI warning against digital gold investments: ಚಿನ್ನದ ಮೇಲೆ ಹೂಡಿಕೆ ಮಾಡಬೇಕೆನ್ನುವವರಿಗೆ ಡಿಜಿಟಲ್ ಗೋಲ್ಡ್ ಬಹಳ ಸುಲಭ ಆಯ್ಕೆ ಒದಗಿಸುತ್ತದೆ. ಇದರಲ್ಲಿ ಹೂಡಿಕೆ ಬಹಳ ಸುಲಭ ಮತ್ತು ಸರಳ. ಹೀಗಾಗಿ ಜನಪ್ರಿಯವಾಗಿದೆ. ಆದರೆ, ಸೆಬಿ ನವೆಂಬರ್ 8ರಂದು ಹೊರಡಿಸಿದ ಪ್ರಕಟಣೆಯಲ್ಲಿ ಡಿಜಿಟಲ್ ಗೋಲ್ಡ್ನಲ್ಲಿ ಹೂಡಿಕೆ ಮಾಡುವುದು ಎಷ್ಟು ರಿಸ್ಕಿ ಎಂದು ತಿಳಿಸಿದೆ.
2025-11-09
ಗೂಗಲ್ ಎಐ ಪ್ರೊ ಚಂದಾದಾರಿಕೆಯು ಜೆಮಿನಿ 2.5 ಪ್ರೊ ಎಐ ಮಾದರಿ, ವಿಯೋ 3.1 ಫಾಸ್ಟ್, ಎಐ - ಚಾಲಿತ ಗೂಗಲ್ ವರ್ಕ್ಸ್ಪೇಸ್ ಮತ್ತು ಇತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
2025-11-09
ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ಹುಡುಕಿ ನೋಡಿ, ಸೊಸೆಯೊಬ್ಬಳು ತನ್ನ ಅತ್ತೆಯನ್ನೇ ಕೊಲೆ ಮಾಡಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
2025-11-09
Chief Economic Advisor V Anantha Nageswaran projection of India's GDP in 2025-26: ಭಾರತದ ಜಿಡಿಪಿ ಈ ಹಣಕಾಸು ವರ್ಷದಲ್ಲಿ ಶೇ 6.3ರಿಂದ 6.8ರಷ್ಟು ಬೆಳೆಯಬಹುದು ಎಂದು ಈ ಹಿಂದೆ ನೀಡಿದ್ದ ಅಭಿಪ್ರಾಯವನ್ನು ಸಿಇಎ ಬದಲಿಸಿದ್ದಾರೆ. ತಾನು ನಿರೀಕ್ಷಿಸಿದುದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಜಿಡಿಪಿ ಬೆಳೆಯಬಹುದು ಎಂದು ವಿ ಅನಂತನಾಗೇಶ್ವರನ್ ಹೇಳಿದ್ದಾರೆ. ಜಿಡಿಪಿ ಶೇ. 6.5ಕ್ಕಿಂತಲೂ ಹೆಚ್ಚು ಎಂಬುದು ಖಾತ್ರಿ ಇದೆ. ಶೇ. 6.8 ದಾಟುವ ವಿಶ್ವಾಸ ಇದೆ. ಶೇ. 7 ಮುಟ್ಟುತ್ತದೋ ಗೊತ್ತಿಲ್ಲ ಎಂದಿದ್ದಾರೆ.
2025-11-09
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಭದ್ರಾ ಚಾನಲ್ಗೆ ಬಿದ್ದು ದೊಡ್ಡ ದುರಂತ ಸಂಭವಿಸಿದೆ. ಕಾರು ನೀರಿಗೆ ಬಿದ್ದಿದ್ದರಿಂದ ಇಬ್ಬರು ನೀರು ಪಾಲಾಗಿದ್ದಾರೆ, ಇನ್ನೂ ನಾಲ್ವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
2025-11-09
ಕೇರಳದ ಕಣ್ಣೂರಿನ ಮಹಿಳೆಯೋರ್ವರು ಹೈಟೆಕ್ ಫಾರ್ಮ್ ಸೆಟಪ್ಗಳಿಲ್ಲದೆ ಯಶಸ್ವಿಯಾಗಿ ಅಣಬೆ ಬೆಳೆ ಬೆಳೆಯುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ.
2025-11-09
ಕೈದಿಗಳಿಗೆ ರಾಜಾತಿಥ್ಯ ಬಗ್ಗೆ ಎಡಿಜಿಪಿ ಬಿ.ದಯಾನಂದ್ ಅವರ ಬಳಿ ವರದಿ ಕೇಳಿದ್ದೇನೆ. ವರದಿ ನಮಗೆ ಸಮಾಧಾನ ಆಗದಿದ್ದರೆ ಉನ್ನತಮಟ್ಟದ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
2025-11-09
ಭಾರತದ ಹಿಂದಿನ ಜಿ20 ಅಧ್ಯಕ್ಷತೆಯಂತೆಯೇ ಭಾರತ 2026ರ ಬ್ರಿಕ್ಸ್ ಅಧ್ಯಕ್ಷತೆಗಾಗಿ ದೊಡ್ಡ ಯೋಜನೆ ಮಾಡಿದೆ. ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ದೇಶಾದ್ಯಂತ ಪ್ರದರ್ಶಿಸಲು ಪ್ಲಾನ್ ಮಾಡಿದೆ.
2025-11-09
ಅರಸೀಕೆರೆ ರೈಲು ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ಶೆಲ್ಟರ್ ಕಾಮಗಾರಿಗೆ 16214, 16213, 56267 ರೈಲುಗಳ ಸಂಚಾರ ತಾತ್ಕಾಲಿಕವಾಗಿ ಬದಲಾವಣೆ, ಪ್ರಯಾಣಿಕರಿಗೆ ಮುನ್ನ ಮಾಹಿತಿ ಪರಿಶೀಲನೆ ಅಗತ್ಯ.
2025-11-09
ಸಾಂಸ್ಕೃತಿಕ ನಗರಿಯಲ್ಲಿ ಅಪರೂಪದ ಬಾಳೆ ತಳಿ ಪ್ರದರ್ಶನ ಏರ್ಪಡಿಸಲಾಗಿದ್ದು, 260ಕ್ಕೂ ಹೆಚ್ಚು ಬಾಳೆ ತಳಿಗಳ ಪ್ರದರ್ಶನ ಹಾಗೂ ಮಾರಟ ಮಾಡಲಾಗುತ್ತಿದೆ.
2025-11-09
Hong Kong Sixes 2025: ನವೆಂಬರ್ 7 ರಿಂದ ಆರಂಭವಾಗಿದ್ದ ಹಾಂಗ್ ಕಾಂಗ್ ಸಿಕ್ಸಸ್ ಲೀಗ್ನಲ್ಲಿ ಪಾಕಿಸ್ತಾನ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ನಲ್ಲಿ ಕುವೈತ್ ತಂಡವನ್ನು ಭರ್ಜರಿಯಾಗಿ ಮಣಿಸಿದ ಪಾಕಿಸ್ತಾನ ಆರನೇ ಬಾರಿಗೆ ಟ್ರೋಫಿ ಎತ್ತಿಹಿಡಿದು ದಾಖಲೆ ಬರೆಯಿತು. ನಾಯಕ ಅಬ್ಬಾಸ್ ಅಫ್ರಿದಿ ಸ್ಫೋಟಕ ಬ್ಯಾಟಿಂಗ್ ಹಾಗೂ ಮಾಜ್ ಸದಾಕತ್ ಮಾರಕ ಬೌಲಿಂಗ್ ತಂಡದ ಗೆಲುವಿಗೆ ಕಾರಣವಾಯಿತು. ಮೊದಲ ಬಾರಿಗೆ ಫೈನಲ್ ತಲುಪಿದ್ದ ಕುವೈತ್ ರನ್ನರ್ ಅಪ್ಗೆ ತೃಪ್ತಿಪಟ್ಟಿತು.
2025-11-09
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 'ಎರ್ನಾಕುಲಂ - ಬೆಂಗಳೂರು' ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ವಾಗತಿಸಿದರು.
2025-11-09
ನಾವು ಹೇಳಿದ್ದನ್ನು ಬಿಜೆಪಿಯವರು ತಪ್ಪಾಗಿ ಅರ್ಥ ಮಾಡಿಕೊಂಡರೆ ನಾವು ಏನು ಮಾಡೋಕೆ ಆಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
2025-11-09
India A vs South Africa A Test: ಬೆಂಗಳೂರಿನಲ್ಲಿ ನಡೆದ ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ನಡುವಿನ ಅನಧಿಕೃತ ಟೆಸ್ಟ್ ಸರಣಿ 1-1 ಸಮಬಲದಲ್ಲಿ ಅಂತ್ಯಗೊಂಡಿದೆ. ರಿಷಭ್ ಪಂತ್ ನಾಯಕತ್ವದ ಭಾರತ ಎ ತಂಡ 417 ರನ್ಗಳ ಬೃಹತ್ ಗುರಿ ನೀಡಿದ್ದರೂ, ದಕ್ಷಿಣ ಆಫ್ರಿಕಾ ಎ ಐತಿಹಾಸಿಕ ರನ್ ಚೇಸ್ ಮೂಲಕ ಗೆದ್ದು ಸರಣಿಯನ್ನು ಸಮಬಲಗೊಳಿಸಿತು. ಧ್ರುವ್ ಜುರೆಲ್ ಅವರ ಎರಡು ಅಮೂಲ್ಯ ಶತಕಗಳು ಭಾರತದ ಬೌಲಿಂಗ್ ವೈಫಲ್ಯದಿಂದ ವ್ಯರ್ಥವಾದವು.
2025-11-09
ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಹಿತ ಕಾಯಲು ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವಧಿಯಲ್ಲಿ FRP ಹೆಚ್ಚಳ, ಎಥೆನಾಲ್ ಉತ್ಪಾದನೆಗೆ ಉತ್ತೇಜನ ಹಾಗೂ ಸಕ್ಕರೆ ರಫ್ತಿನಿಂದ ರೈತರಿಗೆ ಲಾಭವಾಗಿದೆ ಎಂಬುದನ್ನು ಒತ್ತಿಹೇಳಿದ ಅವರು, ಕರ್ನಾಟಕ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ದಾಖಲೆಗಳ ಸಮೇತ ಉತ್ತರ ನೀಡಿದ್ದಾರೆ.
2025-11-08
ರಾಮ್ ಚರಣ್ ಅವರ 'ಪೆದ್ದಿ' ಸಿನಿಮಾದ ಬಹುನಿರೀಕ್ಷಿತ 'ಚಿಕಿರಿ ಚಿಕಿರಿ' ಹಾಡು ಬಿಡುಗಡೆಯಾಗಿದೆ. ಎ.ಆರ್. ರೆಹಮಾನ್ ಸಂಗೀತದಲ್ಲಿ ಮೂಡಿಬಂದಿರುವ ಈ ಗೀತೆ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಕನ್ನಡದಲ್ಲಿ ಸಂಚಿತ್ ಹೆಗಡೆ ಹಾಡಿದ್ದಾರೆ. ಶಿವರಾಜ್ಕುಮಾರ್, ಜಾನ್ವಿ ಕಪೂರ್ ನಟಿಸಿರುವ ಈ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
2025-11-08
ಕಾಂಕ್ರೀಟ್ ಮಿಕ್ಸರ್ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಬಾಲಕ ಬಲಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
2025-11-08
IPL 2026 RCB: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ನ ಅತ್ಯಂತ ಮೌಲ್ಯಯುತ ತಂಡವಾಗಿ ಗುರುತಿಸಿಕೊಂಡಿದೆ. ಇದೀಗ ಈ ತಂಡದ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಮುಂದಾಗಿದೆ. ಅದರಂತೆ ಐಪಿಎಲ್ 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ಮಾಲೀಕರ ಪಾಲಾಗಲಿದೆ.
2025-11-08
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy