H16 News
Logo
ಬೆಳಗಾವಿ: ರಮೇಶ್ ಕತ್ತಿ ವಿರುದ್ಧ ಸಿಡಿದೆದ್ದ ವಾಲ್ಮೀಕಿ ಸಮಾಜ
Breaking News
ಬೆಳಗಾವಿ: ರಮೇಶ್ ಕತ್ತಿ ವಿರುದ್ಧ ಸಿಡಿದೆದ್ದ ವಾಲ್ಮೀಕಿ ಸಮಾಜ

ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ವಾಲ್ಮೀಕಿ ಸಮಾಜ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದೆ.

2025-10-21

RSS ಸಂಘಟನೆ ಎದುರು ಹಾಕಿಕೊಂಡಿದ್ದೀರಿ: ಜಗದೀಶ್ ಶೆಟ್ಟರ್
Trending
RSS ಸಂಘಟನೆ ಎದುರು ಹಾಕಿಕೊಂಡಿದ್ದೀರಿ: ಜಗದೀಶ್ ಶೆಟ್ಟರ್

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರ್ಎಸ್ಎಸ್ ಸಂಘಟನೆಯನ್ನು ಎದುರು ಹಾಕಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಕುರಿತು ಮಾತನಾಡಿದ್ದಾರೆ.

2025-10-21

ಇಂದು ವಿಶ್ವದಾದ್ಯಂತ ದೀಪಾವಳಿ ಆಚರಣೆ ; ಹೇಗಿದೆ ಎಂದು ನೋಡೋಣ ಬನ್ನಿ...
Trending
ಇಂದು ವಿಶ್ವದಾದ್ಯಂತ ದೀಪಾವಳಿ ಆಚರಣೆ ; ಹೇಗಿದೆ ಎಂದು ನೋಡೋಣ ಬನ್ನಿ...

ದೀಪಾವಳಿ ಎಂದರೆ ಬೆಳಕಿನ ಹಬ್ಬವಾಗಿದೆ , ಇಡೀ ದೇಶ್ಯಾದ್ಯಂತ ಈ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ . ಹಾಗಾದರೆ ಈ ಹಬ್ಬದ ವಿಶೇಷತೆಗಳೇನು ಎಂದು ತಿಳಿಯೋಣ ಬನ್ನಿ...

2025-10-21

LIC SIPಯಲ್ಲಿ ಪ್ರತೀ ತಿಂಗಳು ₹25000 ಠೇವಣಿ ಇಟ್ರೆ, 10 ವರ್ಷಗಳಲ್ಲಿ ಎಷ್ಟಾಗುತ್ತೆ
Business
LIC SIPಯಲ್ಲಿ ಪ್ರತೀ ತಿಂಗಳು ₹25000 ಠೇವಣಿ ಇಟ್ರೆ, 10 ವರ್ಷಗಳಲ್ಲಿ ಎಷ್ಟಾಗುತ್ತೆ

"ಹನಿ ಹನಿ ಗೂಡಿದರೆ ಹಳ್ಳ" ಅನ್ನೋ ಹಾಗೆ, ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ದುಡ್ಡು ಹಾಕಿ ದೊಡ್ಡ ಮೊತ್ತ ಪೇರಿಸೋಕೆ ಒಂದು ಸೂಪರ್ ದಾರಿ ಇದೆ, ಅದೇ 'SIP'.

2025-10-21

ಮಂಡ್ಯ: ಸದಾ ಹರಿಯುವ ಜೀವನದಿಗೆ ತೇರಲ್ಲಿ ಕುಳ್ಳಿರಿಸಿ ಸತ್ಕಾರ
Trending
ಮಂಡ್ಯ: ಸದಾ ಹರಿಯುವ ಜೀವನದಿಗೆ ತೇರಲ್ಲಿ ಕುಳ್ಳಿರಿಸಿ ಸತ್ಕಾರ

ಕೃಷ್ಣರಾಜ ಸಾಗರದಲ್ಲಿ ಕಾವೇರಿ ಸಂಕ್ರಮಣದ ಅಂಗವಾಗಿ ಕಾವೇರಿ ಮಾತೆಯ ರಥೋತ್ಸವ ಅದ್ದೂರಿಯಾಗಿ ಜರುಗಿದ್ದು, ನೂರಾರು ಭಕ್ತರು ರಥ ಎಳೆದರು ಮತ್ತು ವಿಶೇಷ ಪೂಜೆಗಳು ನೆರವೇರಿಸಲಾಯಿತು.

2025-10-21

ಪೊಲೀಸರ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ
Trending
ಪೊಲೀಸರ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ

ಒಂದು ವರ್ಷದಲ್ಲಿ ರಾಜ್ಯದ 8 ಮಂದಿ ಸೇರಿ ದೇಶದಲ್ಲಿ 191 ಮಂದಿ ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

2025-10-21

ಹಸಿರು ಪಟಾಕಿ ಮತ್ತು ಸಾರ್ವಜನಿಕ ಜಾಗೃತಿ
Trending
ಹಸಿರು ಪಟಾಕಿ ಮತ್ತು ಸಾರ್ವಜನಿಕ ಜಾಗೃತಿ

ಹಸಿರು ಪಟಾಕಿಗಳ ಮೂಲಕ ಪರಿಸರ ಸ್ನೇಹಿ ದೀಪಾವಳಿಯ ಕಲ್ಪನೆಯು ಕೇವಲ ಒಂದು ಭಾಗಶಃ ಪರಿಹಾರವಾಗಿದೆ ಎಂದು ಪರಿಸರ ತಜ್ಞ ಡಾ. ಅರುಣ್ ಕುಮಾರ್ ಹೇಳಿದ್ದಾರೆ.

2025-10-21

ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹೇಳಿ ಮಾಡಿದ ಫೇಣಿ ಪಾಯಸ
Food
ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹೇಳಿ ಮಾಡಿದ ಫೇಣಿ ಪಾಯಸ

ದೀಪಾವಳಿ ಸಂಭ್ರಮದಲ್ಲಿ ಸರಿಹೊಂದುವಂತಹ ಸೂಪರ್ ರುಚಿಯ ಫೇಣಿ ಪಾಯಸ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

2025-10-21

ಜಿನೀವಾದಲ್ಲಿ ಶಹಬಾಜ್ ಸರ್ಕಾರದ ಸುಳ್ಳುಗಳನ್ನು ಬಯಲು ಮಾಡಿದ ಭಾರತ,
Trending
ಜಿನೀವಾದಲ್ಲಿ ಶಹಬಾಜ್ ಸರ್ಕಾರದ ಸುಳ್ಳುಗಳನ್ನು ಬಯಲು ಮಾಡಿದ ಭಾರತ,

151 ನೇ ಐಪಿಯು ಅಸೆಂಬ್ಲಿಯಲ್ಲಿ ಉತ್ತರಿಸುವ ಹಕ್ಕಿನ ಅಡಿಯಲ್ಲಿ ಪಾಕಿಸ್ತಾನದ ಪ್ರಚಾರಕ್ಕೆ ಪ್ರತಿಕ್ರಿಯಿಸಿದ ಸಾರಂಗಿ, ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

2025-10-21

Mysuru: ಸಾವಿರ ವರ್ಷದ ಹಿಂದಿನ ಇತಿಹಾಸ ಹೇಳುತ್ತೆ ಈ ಶಾಸನ,
Trending
Mysuru: ಸಾವಿರ ವರ್ಷದ ಹಿಂದಿನ ಇತಿಹಾಸ ಹೇಳುತ್ತೆ ಈ ಶಾಸನ,

ಕುಮಾರಬೀಡು ಶ್ರೀಕಂಠೇಶ್ವರ ದೇವಾಲಯದ ಹೋಯ್ಸಳ ಕಾಲದ ಶಾಸನದಲ್ಲಿ "ಮೈಸೂರು" ಹೆಸರಿನ ಪ್ರಾಚೀನ ಉಲ್ಲೇಖ ಪತ್ತೆ, ಇದು ಮೈಸೂರಿನ ಐತಿಹಾಸಿಕ ಮೂಲಕ್ಕೆ ಮಹತ್ವದ ಸಾಕ್ಷಿ.

2025-10-21

ಸಕ್ರೆಬೈಲಿನ ನಾಲ್ಕು ಆನೆಗಳಿಗೆ ಅನಾರೋಗ್ಯ
Breaking News
ಸಕ್ರೆಬೈಲಿನ ನಾಲ್ಕು ಆನೆಗಳಿಗೆ ಅನಾರೋಗ್ಯ

ಸಿಸಿಎಫ್ ಹನುಮಂತಪ್ಪ ಅವರು ಸಕ್ರೆಬೈಲು ಆನೆ ಬಿಡಾರದ ನಾಲ್ಕು ಗಂಡಾನೆಗಳ ಅನಾರೋಗ್ಯದ ಕುರಿತು ಮಾತನಾಡಿದ್ದಾರೆ.

2025-10-21

ಭಾರಿ ಮಳೆಯಿಂದಾಗಿ ತಮಿಳುನಾಡಿನ8 ಜಿಲ್ಲೆಗಳಿಗೆ ರೆಡ್ ಅಲರ್ಟ್
Breaking News
ಭಾರಿ ಮಳೆಯಿಂದಾಗಿ ತಮಿಳುನಾಡಿನ8 ಜಿಲ್ಲೆಗಳಿಗೆ ರೆಡ್ ಅಲರ್ಟ್

ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಿಎಂ ಎಂ.ಕೆ.ಸ್ಟಾಲಿನ್ ಸೂಚನೆ ನೀಡಿದ್ದಾರೆ.

2025-10-21

ವೇದ ಮಂತ್ರಗಳನ್ನು ಪಠಿಸುತ್ತಾ ಇತಿಹಾಸ ಬರೆದ  ಪುತ್ತೂರು ಬಾಲಕಿ
Breaking News
ವೇದ ಮಂತ್ರಗಳನ್ನು ಪಠಿಸುತ್ತಾ ಇತಿಹಾಸ ಬರೆದ ಪುತ್ತೂರು ಬಾಲಕಿ

ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮಹಿಳೆಯರು ಅಂತಹ ಆಚರಣೆಗಳನ್ನು ಮಾಡುತ್ತಾರೆಯಾದರೂ, ಈ ಕ್ಷೇತ್ರದ ತಜ್ಞರ ಪ್ರಕಾರ, ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಬಾಲಕಿಯೊಬ್ಬಳು ಪುರುಷರಿಗೇನು ಕಮ್ಮಿ ಇಲ್ಲ ಎನ್ನುವಂತೆ ಮಹಾಗಣಪತಿ ಹೋಮ ನೆರವೇರಿಸುತ್ತಿದ್ದಾರೆ.

2025-10-21

Darshan: 'ವಿಜಯಲಕ್ಷ್ಮಿ ಬಿಟ್ಟು ಬೇರೆ ಯಾರಿಲ್ಲ'; ದೀಪಾವಳಿ ದಿನ ದರ್ಶನ್ ಬೇಸರ
Entertainment
Darshan: 'ವಿಜಯಲಕ್ಷ್ಮಿ ಬಿಟ್ಟು ಬೇರೆ ಯಾರಿಲ್ಲ'; ದೀಪಾವಳಿ ದಿನ ದರ್ಶನ್ ಬೇಸರ

ಮತ್ತೆ ಸೆಂಟ್ರಲ್ ಜೈಲಿನಲ್ಲಿರೋ ದರ್ಶನ್ ಬದುಕಿನಲ್ಲಿ ಬೆಳಕಿಲ್ಲದ ದೀಪಾವಳಿಯಾಗಿದೆ. ದಿಂಬು, ಹಾಸಿಗೆ ಇಲ್ಲದೆ ಕ್ವಾರಂಟೈನ್ ಸೆಲ್ ನಲ್ಲೇ ಇರುವ ಅನಿವಾರ್ಯತೆ ಉಂಟಾಗಿದೆ.

2025-10-20

Heart Attack: ಜೋರಾದ ಪಟಾಕಿ ಶಬ್ದ ಹಾರ್ಟ್ ಅಟ್ಯಾಕ್ಗೆ ಕಾರಣವಾಗಬಹುದು
Health
Heart Attack: ಜೋರಾದ ಪಟಾಕಿ ಶಬ್ದ ಹಾರ್ಟ್ ಅಟ್ಯಾಕ್ಗೆ ಕಾರಣವಾಗಬಹುದು

NIH ಸೇರಿದಂತೆ ಹಲವಾರು ಅಧ್ಯಯನಗಳು, ಹೆಚ್ಚಿನ ಡೆಸಿಬಲ್ ಶಬ್ದಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಹೃದಯಾಘಾತದಂತಹ ಹೃದಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.

2025-10-20

Deepavali Festival: ಚಿಕ್ಕಮಗಳೂರಲ್ಲಿ ಬೆಳಕಿನ ಹಬ್ಬ ಜೋರು
Tranding
Deepavali Festival: ಚಿಕ್ಕಮಗಳೂರಲ್ಲಿ ಬೆಳಕಿನ ಹಬ್ಬ ಜೋರು

ಚಿಕ್ಕಮಗಳೂರಿನಲ್ಲಿ ದೀಪಾವಳಿ ಸಂಭ್ರಮ ಜೋರಾಗಿದೆ. ಪಟಾಕಿ ವ್ಯಾಪಾರ ಹೆಚ್ಚಾಗಿದೆ.

2025-10-20

ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ; ಕ್ವಿಂಟಾಲ್ಗೆ ಜಸ್ಟ್ 600 ರೂ, ರೈತನ
Food
ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ; ಕ್ವಿಂಟಾಲ್ಗೆ ಜಸ್ಟ್ 600 ರೂ, ರೈತನ

ಈರುಳ್ಳಿ ಮಾರಾಟ ಮಾಡಿ ಮಗನ ಮದುವೆ, ಅಪೂರ್ಣವಾದ ಮನೆ ಕಟ್ಟಿಸಬೇಕು ಎನ್ನುವ ಹತ್ತಾರು ಆಲೋಚನೆಯಲ್ಲಿದ್ದ ರೈತ ಬಾಳು ಮೂರಾಬಟ್ಟೆಯಾಗಿದೆ.

2025-10-20

IND vs AUS: ಟಾಸ್ ಗೆದ್ದ ಆಸ್ಟ್ರೇಲಿಯಾ.
Sports
IND vs AUS: ಟಾಸ್ ಗೆದ್ದ ಆಸ್ಟ್ರೇಲಿಯಾ.

India vs Australia ODI series, ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿ, IND vs AUS cricket, Australia vs India match, ODI cricket series, cricket rivalry, toss result, Indian cricket team.

2025-10-19

ರಾಜ್ಯದ ಹಲವು ಜಿಲ್ಲೆಗಳಲ್ಲಿ 2 ದಿನ ಭಾರಿ ಮಳೆ ಮುನ್ಸೂಚನೆ
Breaking News
ರಾಜ್ಯದ ಹಲವು ಜಿಲ್ಲೆಗಳಲ್ಲಿ 2 ದಿನ ಭಾರಿ ಮಳೆ ಮುನ್ಸೂಚನೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

2025-10-19

33 ಸಾವಿರ ಕೋಟಿ ಬಾಕಿ ಬಿಲ್ ಬಿಡುಗಡೆ: ಆರ್.ಮಂಜುನಾಥ್
Breaking News
33 ಸಾವಿರ ಕೋಟಿ ಬಾಕಿ ಬಿಲ್ ಬಿಡುಗಡೆ: ಆರ್.ಮಂಜುನಾಥ್

ಸಿಎಂ ಜೊತೆಗೆ ಸಭೆ ಮಾಡಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಬಾಕಿ ಬಿಲ್ ಪೇಮೆಂಟ್ ಆಗದಿದ್ದರೆ, ರಾಜ್ಯಪಾಲರ ಮೊರೆ ಹೋಗುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.

2025-10-19

ಬೆಳಗಾವಿ : ಇಂದು ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆ
Breaking News
ಬೆಳಗಾವಿ : ಇಂದು ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆ

ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮತದಾರರು ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

2025-10-19

ಚಿಕ್ಕಬಳ್ಳಾಪುರ: ದೀಪಾವಳಿಗೆ ತಳಿರುತೋರಣ ಕಟ್ಟುವಾಗ ಯುವಕ ಸಾವು
Breaking News
ಚಿಕ್ಕಬಳ್ಳಾಪುರ: ದೀಪಾವಳಿಗೆ ತಳಿರುತೋರಣ ಕಟ್ಟುವಾಗ ಯುವಕ ಸಾವು

ತಳಿರುತೋರಣ ಕಟ್ಟಲು ಪಾನ್ ಶಾಪ್ ಮೇಲೆ ಏರಿದ ಯುವಕನಿಗೆ ತಲೆ ಮೇಲೆ ಹಾದುಹೋಗಿದ್ದ ವಿದ್ಯುತ್ ಲೈನ್ ತಗುಲಿ ಸಾವನ್ನಪ್ಪಿದ್ದಾನೆ.

2025-10-19

ಸಚಿವ ಎಚ್.ಕೆ.ಪಾಟೀಲ್: RSS ನಿಷೇಧ ಪ್ರಸ್ತಾವ ಸರ್ಕಾರದ ಮುಂದಿಲ್ಲ
Tranding
ಸಚಿವ ಎಚ್.ಕೆ.ಪಾಟೀಲ್: RSS ನಿಷೇಧ ಪ್ರಸ್ತಾವ ಸರ್ಕಾರದ ಮುಂದಿಲ್ಲ

RSSಸೇರಿದಂತೆ ಯಾವುದೇ ಸಂಘ, ಸಂಸ್ಥೆ ಮತ್ತು ಸಂಘಟನೆಗಳನ್ನು ನಿಷೇಧ ಮಾಡುವ ಪ್ರಸ್ತಾವ, ಚಿಂತನೆ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದರು.

2025-10-19

GST ಪರಿಷ್ಕರಣೆ ಬಳಿಕ ಜನರಿಗೆ ಸಿಕ್ಕಿದ್ದೇನು? : ಮೂವರು ಕೇಂದ್ರ ಸಚಿವರು
Tranding
GST ಪರಿಷ್ಕರಣೆ ಬಳಿಕ ಜನರಿಗೆ ಸಿಕ್ಕಿದ್ದೇನು? : ಮೂವರು ಕೇಂದ್ರ ಸಚಿವರು

ಮೂವರು ಕೇಂದ್ರ ಸಚಿವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಜಿಎಸ್ಟಿ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಹಕರಿಗೆ ಸಿಗುವ ಪರಿಹಾರ ಮತ್ತು ಆರ್ಥಿಕತೆಗೆ ಹೇಗೆ ಉತ್ತೇಜನಕಾರಿ ಎಂದು ವಿವರಿಸಿದರು.

2025-10-19

ತಕ್ಷಣದ ಕದನ ವಿರಾಮಕ್ಕೆ ಅಫ್ಘಾನಿಸ್ತಾನ-ಪಾಕಿಸ್ತಾನ ಒಪ್ಪಿಗೆ
Tranding
ತಕ್ಷಣದ ಕದನ ವಿರಾಮಕ್ಕೆ ಅಫ್ಘಾನಿಸ್ತಾನ-ಪಾಕಿಸ್ತಾನ ಒಪ್ಪಿಗೆ

ಗಡಿಯಲ್ಲಿನ ಸಂಘರ್ಷ ಪರಿಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಿಯೋಗಗಳು ದೋಹಾಗೆ ಭೇಟಿ ನೀಡಿದ್ದವು.

2025-10-19

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy