ಮಂಡ್ಯ ಜಿಲ್ಲೆಯ ಹಿರೋಡೆ ಕೆರೆ ಕೋಡಿ ಬಿದ್ದು, ಸ್ಥಳೀಯರು ಬಲೆ ಹಿಡಿದು ತಾಜಾ ಮೀನು ಮಾರಾಟ ಮಾಡಿದರು. ಶಿಂಷಾ ನದಿ ಉಕ್ಕಿ ಹರಿದು ಜನರಲ್ಲಿ ಸಂಭ್ರಮ ಮೂಡಿಸಿದೆ.
2025-10-28
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆಂಬುದು ನಮ್ಮ ಆಸೆ, ಅದರಲ್ಲಿ ತಪ್ಪೇನಿದೆ. ಆಸೆ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಮಾಜಿ ಸಚಿವ ಕೆ. ಎನ್. ರಾಜಣ್ಣ ಹೇಳಿದರು.
2025-10-28
ಸರ್ಕಾರಿ ಆವರಣದಲ್ಲಿ ಖಾಸಗಿ ಸಂಘಟನೆಗಳು ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕು ಎಂಬ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಕೋರ್ಟ್ ಮೆಟ್ಟೆಲೆರಲಾಗಿತ್ತು. ಇದೀಗ ಧಾರವಾಡ ಪೀಠ ಈ ಕೇಸ್ನಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ, ಇದರಿಂದ ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.
2025-10-28
ಒಂದು ವೇಳೆ ಸಿದ್ದರಾಮಯ್ಯನವರ ಸಿಎಂ ಸ್ಥಾನ ಅಸ್ತವ್ಯಸ್ತವಾದರೆ, ದಲಿತ ವ್ಯಕ್ತಿಗೆ ಸಿಎಂ ಸ್ಥಾನ ಕೊಡಿ ಎಂದು ಉರಿಲಿಂಗಪೆದ್ದಿ ಮಠದ ಅಧ್ಯಕ್ಷ ಜ್ಞಾನಪ್ರಕಾಶ್ ಸ್ವಾಮೀಜಿ ಆಗ್ರಹಿಸಿದರು.
2025-10-28
ಬೆಳಗಾವಿ ಸಹಕಾರ ಸಂಘಗಳ ಚುನಾವಣೆ ರಾಜ್ಯದ ಗಮನ ಸೆಳೆಯುತ್ತಿವೆ. ಭಾನುವಾರ ನಡೆದ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಪೆನಲ್ಗೆ ಹಿನ್ನಡೆಯಾಗಿದ್ದು, ಲಕ್ಷ್ಮಣ ಸವದಿ ಪೆನಲ್ ಮುನ್ನಡೆ ಸಾಧಿಸಿದೆ.
2025-10-27
ರಾಣೆಬೆನ್ನೂರಿನ ಗೌರಿಶಂಕರ್ ನಗರದಲ್ಲಿ ಹದಗೆಟ್ಟ ರಸ್ತೆ ಸರಿಪಡಿಸಲು ರೈತ ಸಂಘಟನೆ ಹಾಗೂ ಸ್ಥಳೀಯರು ಹೋಮ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
2025-10-27
ಬೀದರ್ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಹೃದಯವಿದ್ರಾವಕ ಘಟನೆಗಳು ನಡೆದಿವೆ. ಒಂದೆಡೆ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟರೆ, ಇನ್ನೊಂದೆಡೆ ಗಂಡ ಹೆಂಡತಿ ಒಂದೇ ದಿನ ಮೃತಪಟ್ಟಿದ್ದಾರೆ.
2025-10-27
ನಿಯಂತ್ರಣ ತಪ್ಪಿದ ಕಂಟೈನರ್ ಲಾರಿ ಕಂದಕಕ್ಕೆ ಉರುಳಿ ಇಬ್ಬರು ಘಟನಾ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದ್ದು, ಮೃತದೇಹಗಳನ್ನು ಕ್ರೇನ್ ಮೂಲಕ ಹೊರತೆಗೆಯಲಾಗಿದೆ.
2025-10-27
ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟಿ20 ಸರಣಿಯ ನೇರ ಪ್ರಸಾರ, ಪಂದ್ಯದ ಸಮಯ ಒಳಗೊಂಡಂತೆ ಪ್ರಮುಖ ಮಾಹಿತಿಗಳ ಸಂಪೂರ್ಣ ವಿವರ ಇಲ್ಲಿದೆ.
2025-10-27
ಅಸ್ಸಾಂ ಮತ್ತು ಸರ್ವಿಸಸ್ ನಡುವಿನ ಪಂದ್ಯ ಕಡಿಮೆ ಎಸೆತಗಳಲ್ಲಿ ಮುಕ್ತಾಯಗೊಂಡಿದ್ದ ರಣಜಿ ಟ್ರೋಫಿ ಇತಿಹಾಸದಲ್ಲಿ ಶಾರ್ಟೆಸ್ಟ್ ಪಂದ್ಯವಾಗಿ ದಾಖಲೆ ಪುಟ ಸೇರಿತು.
2025-10-27
ಅಕ್ಟೋಬರ್ 19ರಂದು ಕೇವಲ ನಾಲ್ಕು ನಿಮಿಷದಲ್ಲಿ ನಡೆದ ಈ ದರೋಡೆ ಪ್ರಕರಣದ ಬೆನ್ನು ಬಿದ್ದಿರುವ ಫ್ರಾನ್ಸ್ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದು , ಶೀಘ್ರದಲ್ಲೇ ಪ್ರಕರಣ ಪತ್ತೆ ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ.
2025-10-27
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇಕಡಾ 50 ರಷ್ಟು ಸುಂಕವನ್ನು ವಿಧಿಸುವ ಆದೇಶದ ಬಳಿಕ ಭಾರತ - ಚೀನಾ ನಡುವಣ ಹದಗೆಟ್ಟ ಸಂಬಂಧಗಳಲ್ಲಿ ಗಣನೀಯ ಸುಧಾರಣೆ ಆಗಿದೆ.
2025-10-27
PAK TERRORISTS, PAK AFGHAN CONFLICT, KHYBER PAKHTUNKHWA PROVINCE, ಮುಂದುವರಿದ ಪಾಕ್ ಅಪ್ಘಾನ ಸಂಘರ್ಷ, PAKISTAN ARMY KILL 25 TERRORISTS, PAKISTAN SECURITY FORCES KILL 25 TERRORISTS IN NORTHWESTERN KPK PROVINCE.
2025-10-27
ಯುಎಸ್ ಚೀನಾ ನಡುವಣ ವ್ಯಾಪಾರ ಒಪ್ಪಂದದ ವಿಚಾರವಾಗಿ ಎರಡೂ ಕಡೆಯವರು ಪ್ರಾಥಮಿಕ ಒಮ್ಮತಕ್ಕೆ ತಲುಪಿದ್ದಾರೆ ಎಂದು ಚೀನಾದ ಪ್ರಮುಖ ವ್ಯಾಪಾರ ಸಮಾಲೋಚಕ ಲಿ ಚೆಂಗ್ಗ್ಯಾಂಗ್ ಹೇಳಿದ್ದಾರೆ.
2025-10-27
ರೈತನ ಬಲಿ ಪಡೆದ ಹುಲಿ ಸೆರೆಗೆ ಭೀಮ, ಮಹೇಂದ್ರ ಆನೆಗಳ ಮೂಲಕ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
2025-10-27
ಫೈನಾನ್ಸ್ ಕಂಪನಿಯ ಗೇಟ್ವೇ ಬ್ರೀಚ್ ಮಾಡಿ 47 ಕೋಟಿ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
2025-10-27
ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದ ಸಂದರ್ಭದಲ್ಲಿ ಗಾಯಗೊಂಡಿರುವ ಭಾರತೀಯ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರು ಸಿಡ್ನಿಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2025-10-27
ಧಾರವಾಡ ಹಾಲು ಒಕ್ಕೂಟವು ದಸರಾ ಹಾಗೂ ದೀಪಾವಳಿ ಹಬ್ಬದ ವೇಳೆ ಹತ್ತಾರು ಟನ್ ಸ್ವೀಟ್ ಮಾರಾಟ ಮಾಡಿ ದಾಖಲೆ ಬರೆದಿದೆ.
2025-10-27
ವಾಯುಭಾರ ಕುಸಿತದ ಹಿನ್ನೆಲೆ ಹವಾಮಾನ ಇಲಾಖೆ ಕರ್ನಾಟಕ ಕರಾವಳಿಯ ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಿದೆ.
2025-10-27
ಕರ್ನಾಟಕದ ಮಾಜಿ ಡಿಜಿಪಿ ಮಹೇಂದ್ರ ಕುಮಾರ್ ಶ್ರೀವಾಸ್ತವ ಅವರ ಲಕ್ನೋ ನಿವಾಸದಲ್ಲಿ ಕಳ್ಳತನ ನಡೆದಿದ್ದು, ಆರೋಪಿಗಳು ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಅನ್ನು ಸಹ ಕದ್ದೊಯ್ದಿದ್ದಾರೆ.
2025-10-27
ಕಾಂತಾರ ಚಾಪ್ಟರ್ 1 23 ದಿನಗಳಲ್ಲಿ 830 ಕೋಟಿ ಗಳಿಸಿ ಪ್ಯಾನ್ ಇಂಡಿಯಾ ಯಶಸ್ಸು ಸಾಧಿಸಿದೆ. ಅಲ್ಲು ಅರ್ಜುನ್ ಸೇರಿದಂತೆ ಸೆಲೆಬ್ರೆಟಿಗಳು ಮೆಚ್ಚಿದ್ದಾರೆ, ಸಾವಿರ ಕೋಟಿ ಕ್ಲಬ್ ನತ್ತ ದಾಪುಗಾಲು.
2025-10-27
ನಟ ವಿಜಯ್ ಸಂತ್ರಸ್ತ ಕುಟುಂಬವನ್ನು ರೆಸಾರ್ಟ್ನಲ್ಲಿ ಭೇಟಿ ಮಾಡಿರುವ ಕ್ರಮಕ್ಕೆ ಡಿಎಂಕೆ ಸೇರಿದಂತೆ ಹಲವರು ಕಿಡಿಕಾರಿದ್ದಾರೆ.
2025-10-27
ರೈತ ಚಳವಳಿ ಸಂದರ್ಭದಲ್ಲಿ ಆಕ್ಷೇಪಾರ್ಹ ಬಳಕೆ ಮಾಡಿರುವ ಹಿನ್ನೆಲೆ ಕಂಗನಾ ವಿರುದ್ಧ ಕಾನೂನು ಸಮರ ಸಾರಿರುವ ಮಹಿಂದರ್ ಕೌರ್ ಅವರ ಕಾರ್ಯಕ್ಕೆ ಪ್ರಶಂಸೆ ಕೂಡ ವ್ಯಕ್ತವಾಗಿದೆ.
2025-10-27
ಸಮಂತಾ ಹಾಗೂ ಪ್ರಭಾಸ್ ಈವರೆಗೆ ಒಂದು ಸಲ ಕೂಡಾ ಒಟ್ಟಿಗೆ ಯಾಕೆ ನಟಿಸಿಲ್ಲ? ಇದರ ಹಿಂದಿನ ಕಾರಣ ಏನು?
2025-10-27
ಸೈಬರ್ ವಂಚನೆಯ ಜಾಲಕ್ಕೆ ಸಿಲುಕುತ್ತಿರುವ ಜನರನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಕುರಿತು ರೂಪಿಸಬೇಕಾದ ವ್ಯವಸ್ಥೆಯ ಬಗ್ಗೆ ಕೇಂದ್ರ ಮತ್ತು ತನಿಖಾ ಸಂಸ್ಥೆಗಳಿಗೆ ಮಾಹಿತಿ ಕೇಳಿದೆ.
2025-10-27
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy