ಕಳೆದ ಮಳೆಗಾಲದಲ್ಲಿ ಕುಸಿದಿದ್ದ ಕಾಳಿ ನದಿ ಸೇತುವೆಗೆ ಸಾಂಕೇತಿಕವಾಗಿ ಸಂಸದ ಕಾಗೇರಿ ಅವರು ಶಿಲಾನ್ಯಾಸ ಮಾಡಿದ್ದು, ಈ ಬಗ್ಗೆ ಶಾಸಕ ಸತೀಶ್ ಸೈಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
2025-10-15
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿದ್ದಾರೆ.
2025-10-15
ಅ.19 ಮತ್ತು 20ರಂದು ಬೆಟ್ಟ ಏರಲು ಚಿಕ್ಕಮಗಳೂರು ಜಿಲ್ಲಾಡಳಿತ ಅವಕಾಶ ನೀಡಿದ್ದು, ಮಾರ್ಗಸೂಚಿ ಬಿಡುಗಡೆ ಮಾಡಿದೆ.
2025-10-15
ಅ.19 ಮತ್ತು 20ರಂದು ಬೆಟ್ಟ ಏರಲು ಚಿಕ್ಕಮಗಳೂರು ಜಿಲ್ಲಾಡಳಿತ ಅವಕಾಶ ನೀಡಿದ್ದು, ಮಾರ್ಗಸೂಚಿ ಬಿಡುಗಡೆ ಮಾಡಿದೆ.
2025-10-15
ಕರೂರ್ ಕಾಲ್ತುಳಿತ ಘಟನೆ ಸಂಬಂಧ ಸರ್ಕಾರ ತೆಗೆದುಕೊಂಡ ಮತ್ತು ತೆಗೆದುಕೊಳ್ಳಲಿರುವ ಕ್ರಮಗಳ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಂದು ವಿಧಾನಸಭೆಗೆ ವಿವರಣೆ ನೀಡಿದರು.
2025-10-15
ತಿರುಮಲದ ಶೇಷಾಚಲ ಬೆಟ್ಟದಲ್ಲಿ ಅನೇಕ ಪವಿತ್ರ ತೀರ್ಥಗಳಿದ್ದು, ಅವುಗಳಿಗೆ ಭೇಟಿ ನೀಡಬೇಕು ಎಂಬ ಹಲವು ಭಕ್ತರ ಬೇಡಿಕೆ ಹಿನ್ನಲೆ ಟಿಟಿಡಿ ಈ ಕ್ರಮ ಕೈಗೊಂಡಿದೆ.
2025-10-15
ದೆಹಲಿಯಲ್ಲಿ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.-
2025-10-15
ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಪರ್ವತನೇನಿ ಹರೀಶ್ ಈ ಆಯ್ಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
2025-10-15
ಚಿನ್ನದ ಬೆಲೆ ಏರುತ್ತಿರುವ ವೇಗ ನೋಡಿದರೆ, ಅದು ರಾಕೆಟ್ಗಿಂತಲೂ ಸ್ಪೀಡಾಗಿದೆ! ಹಳೆಯ ಹೂಡಿಕೆದಾರರು ಮಾತ್ರವಲ್ಲ, ಇದೇನಪ್ಪಾ ಕಥೆ ಅಂತ ಹೊಸಬರೂ ಕೂಡ ಈಗ ಚಿನ್ನದ ಮೇಲೆ ದುಡ್ಡು ಹಾಕಲು ಮುಗಿಬೀಳುತ್ತಿದ್ದಾರೆ.
2025-10-15
ಭಾರತದಲ್ಲಿ 2017ರಿಂದಲೇ ಇವುಗಳ ಬೆಲೆಗಳನ್ನು ನಿತ್ಯ ಪರಿಷ್ಕರಿಸಲಾಗುತ್ತಿದೆ. ಮುಂಚೆ ಇಂಧನ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮಷ್ಟೆ ಪರಿಷ್ಕರಿಸಲಾಗುತ್ತಿತ್ತು.
2025-10-15
ರಾಜ್ಯದೆಲ್ಲೆಡೆ ಬಹುತೇಕ ಜಾತಿ ಜನಗಣತಿ ಸಮೀಕ್ಷೆ ಅಂತಿಮ ಹಂತಕ್ಕೆ ಬಂದಿದೆ. ಸಮೀಕ್ಷೆದಾರರು ಮನೆ ಮನೆಗೆ ಭೇಟಿ ಸರ್ವೇ ಮಾಡ್ತಿದ್ದಾರೆ. ಈ ಮಧ್ಯೆ ಶಿಕ್ಷಕರಿಗೆ ನಾಯಿ ಕಾಟ ಹೆಚ್ಚಾಗಿದೆ. ಇದರ ನಡುವೆ ಜಿಬಿಎ ನೌಕರರಿಗೆ ಬಿಗ್ ಶಾಕ್ ಕೊಟ್ಟಿದೆ.
2025-10-15
ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡವನ್ನು ನೂತನವಾಗಿ ಸುಮಾರು 1.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
2025-10-14
ರಾಜ್ಯದ 12 ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಇಂದು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
2025-10-14
ಧಾರವಾಡದ ರಂಗಾಯಣ ಆವರಣದಲ್ಲಿ ಅಂತಿಮ ನಮನಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ತಾಳಿಕೋಟೆ ಅವರ ಪಾರ್ಥಿವ ಶರೀರ ಆಗಮಿಸಲಿದೆ.ಧಾರವಾಡ: ನಟ, ರಂಗ ಕಲಾವಿದ, ಧಾರವಾಡ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟೆ ನಿಧನ ಕೇವಲ ಉತ್ತರ ಕರ್ನಾಟಕಕ್ಕಷ್ಟೇ ಅಲ್ಲ, ಇಡೀ ರಾಜ್ಯಕ್ಕಾದ ನಷ್ಟ ಎಂದು ರಂಗಕರ್ಮಿ ಹಾಗೂ ರಾಜು ತಾಳಿಕೋಟೆ ಅವರ ಆಪ್ತ ಪ್ರಭು ಹಂಚಿನಾಳ ಹೇಳಿದರು. ಕಲಿಯುಗದ ಕುಡುಕ ಅನ್ನೋ ನಾಟಕದ ಮೂಲಕ ಹೆಸರು ಮಾಡಿದ್ದರು. ಅದಾದ ಬಳಿಕ ಯೋಗರಾಜ ಭಟ್ಟರ ಸಿನಿಮಾಗಳಲ್ಲಿ ನಟಿಸಿದ್ದರು. ಸುಮಾರು 60-70 ಚಿತ್ರಗಳಲ್ಲಿ ನಟಿಸಿದ್ದರು. ಧಾರವಾಡದಲ್ಲಿ ನನ್ನ ಮನೆಯ ಹಿಂಭಾಗದಲ್ಲಿಯೇ ಬಾಡಿಗೆ ಮನೆ ಕೊಡಿಸಿದ್ದೆ. ಅವರು ಬಡತನದಿಂದಲೇ ಈ ಮಟ್ಟಕ್ಕೆ ಬಂದವರು. ಶರಣ ಸಂಸ್ಕೃತಿಯನ್ನು ಹೊಂದಿದ್ದ ಮಹಾನ್ ಚೇತನ. ಮುಸ್ಲಿಂ ಆಗಿದ್ದರೂ ಬಸವಣ್ಣನ ನಾಟಕ ಮಾಡಿದರು. ಅವರು ಯಾರಿಗೂ ಅನ್ಯಾಯ ಮಾಡಿದವರಲ್ಲ. ಸಾಕಷ್ಟು ಜನರಿಗೆ ಅವರು ಸಹಾಯ ಮಾಡಿದ್ದಾರೆ. ಆಗಸ್ಟ್ 16, 2024ಕ್ಕೆ ಧಾರವಾಡ ರಂಗಾಯಣಕ್ಕೆ ನಿರ್ದೇಶಕರಾಗಿ ಬಂದರು. ಇದೇ ಅಕ್ಟೋಬರ್ 28ಕ್ಕೆ ಅವರ 61ನೇ ಹುಟ್ಟುಹಬ್ಬವಿತ್ತು. ಅದನ್ನು ಗ್ರ್ಯಾಂಡ್ ಆಗಿ ಆಚರಣೆ ಮಾಡೋದಾಗಿ ಹೇಳಿದ್ದರು ಎಂದು ರಾಜು ತಾಳಿಕೋಟೆ ಅವರನ್ನು ಆಪ್ತ ಪ್ರಭು ಹಂಚಿನಾಳ ನೆನೆದರು. ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಉಡುಪಿಯ ಹೆಬ್ರಿಯಲ್ಲಿ ಶಂಕರಾಭರಣ ಎನ್ನುವ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ನಿನ್ನೆ ಅವರಿಗೆ ಎದೆ ನೋವು ಶುರುವಾಗಿತ್ತು. ಭಾನುವಾರವಷ್ಟೇ ಅವರಿಗೆ ಎದೆ ನೋವಾಗಿದ್ದರ ಬಗ್ಗೆ ನನ್ನೊಡನೆ ಮಾತನಾಡಿದ್ದರು. ಬಳಿಕ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವಿವರಿಸಿದರು. ಧಾರವಾಡದ ರಂಗಾಯಣ ಆವರಣದಲ್ಲಿ ಅಂತಿಮ ನಮನಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ತಾಳಿಕೋಟೆ ಅವರ ಪಾರ್ಥಿವ ಶರೀರ ಆಗಮಿಸಲಿದೆ. ಜಿಲ್ಲಾಡಳಿತ ವತಿಯಿಂದ ರಾಜು ತಾಳಿಕೋಟೆ ಅವರಿಗೆ ಅಂತಿಮ ನಮನ ಸಲ್ಲಿಕೆ ಮಾಡಲಾಗುತ್ತದೆ. ಅವರಿಗೆ ಮೂರು ಜನ ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದಾರೆ. ರಂಗಾಯಣದಲ್ಲಿ ಕೆಲವು ನಾಟಕ ಮಾಡಬೇಕೆನ್ನೋ ಮನಸ್ಸಿತ್ತು. ನನಗೆ ರಂಗಭೂಮಿಯೇ ಎಲ್ಲವನ್ನು ನೀಡಿದೆ. ನನಗೆ ಯಾವ ಆಸೆಯೂ ಇಲ್ಲ ಅನ್ನುತ್ತಿದ್ದರು. ಉತ್ತರ ಕರ್ನಾಟಕದ ಭಾಷೆಯನ್ನು ಇವರಷ್ಟು ಸಮರ್ಥವಾಗಿ ಮಾತನಾಡುವವರು ಯಾರೂ ಇರಲಿಲ್ಲ. ಅವರ ನಿಧನದಿಂದ ರಂಗಭೂಮಿ ಬಡವಾಗಿದೆ ಎಂದರು. ಹಿರಿಯ ರಂಗಕಲಾವಿದ, ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ಅವರು ಸೋಮವಾರ ಸಂಜೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಕಳೆದ ಎರಡು ದಿನಗಳಿಂದ, ಶೈನ್ ಶೆಟ್ಟಿ ಅಭಿನಯದ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ರಾಜು ತಾಳಿಕೋಟೆ ಅವರು ಭಾಗವಹಿಸಿದ್ದರು. ಭಾನುವಾರ ರಾತ್ರಿ ತಾಳಿಕೋಟೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಚಿತ್ರತಂಡ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಸಂಜೆ ಇಹಲೋಕ ತ್ಯಜಿಸಿದರು. ಧಾರವಾಡದ ರಂಗಾಯಣ ಆವರಣದಲ್ಲಿ ಅಂತಿಮ ನಮನಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ತಾಳಿಕೋಟೆ ಅವರ ಪಾರ್ಥಿವ ಶರೀರ ಆಗಮಿಸಲಿದೆ.
2025-10-14
ಸಂಬಂಧಿಯ ಉತ್ತರ ಕ್ರಿಯೆಯಲ್ಲಿ ಭಾಗವಹಿಸಲು 15 ದಿನಗಳ ಅವಧಿಗೆ ದಂಡುಪಾಳ್ಯ ತಂಡದ ಇಬ್ಬರಿಗೆ ಹೈಕೋರ್ಟ್ ಪೆರೋಲ್ ನೀಡಿದೆ.
2025-10-14
ಭಾರತ ಮತ್ತು ಆಸ್ಟ್ರೆಲಿಯಾ ನಡುವಿನ ಮೊದಲ ಏಕದಿನ ಪಂದ್ಯದಿಂದ ಇಬ್ಬರು ಆಟಗಾರರು ಹೊರಗುಳಿಯಲಿದ್ದಾರೆ.
2025-10-14
ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ.
2025-10-14
ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆ ನಿರ್ಬಂಧಿಸುವಂತೆ ಪತ್ರ ಬರೆದಿದ್ದಕ್ಕೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
2025-10-14
ಕಿರಣ್ ಮಜುಂದಾರ್ ಬೆಂಗಳೂರಿಗೆ ಸಾಕಷ್ಟು ಬಯೋ ಟೆಕ್ನಾಲಜಿ ಕಾಣಿಕೆ ಕೊಟ್ಟಿದ್ದಾರೆ, ಬೆಂಗಳೂರು ಕೂಡ ಅವರಿಗೆ ಎಲ್ಲವನ್ನೂ ಕೊಟ್ಟಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
2025-10-14
ಕಿರಣ್ ಮಜುಂದಾರ್ ಬೆಂಗಳೂರಿಗೆ ಸಾಕಷ್ಟು ಬಯೋ ಟೆಕ್ನಾಲಜಿ ಕಾಣಿಕೆ ಕೊಟ್ಟಿದ್ದಾರೆ, ಬೆಂಗಳೂರು ಕೂಡ ಅವರಿಗೆ ಎಲ್ಲವನ್ನೂ ಕೊಟ್ಟಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
2025-10-14
ದೀಪಾವಳಿ ಹಬ್ಬದ ನಿಮಿತ್ತ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ವಿಶೇಷ ಬಸ್ ಮತ್ತು ರೈಲುಗಳನ್ನು ಬಿಡಲಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ.
2025-10-14
ಪ್ರಾಂಶುಪಾಲರ ಒಂದು ಸಣ್ಣ ಪ್ರಯತ್ನವೀಗ ಮಕ್ಕಳ ಕಲಿಕೆಯ ಜೊತೆಗೆ ಆರೋಗ್ಯಯುತ ಹಸಿರು ವಾತಾವರಣ ಸೃಷ್ಟಿ ಮಾಡಿದೆ.
2025-10-14
ದಕ್ಷಿಣ ಮಧ್ಯ ರೈಲ್ವೆ (SCR) ಈಗ 150ರಿಂದ 200 ವರ್ಷಗಳಷ್ಟು ಹಳೆಯ ಬಾವಿಗಳಿಂದ ಪ್ರತಿದಿನ 8 ಲಕ್ಷ ಲೀಟರ್ ನೀರು ಪಡೆಯುತ್ತಿದೆ.
2025-10-14
ಕತ್ತಿ ಕುಟುಂಬದ 25 ವರ್ಷಗಳ ಅಧಿಕಾರ ಅಂತ್ಯ?
2025-10-14
ನೈರುತ್ಯ ರೈಲ್ವೆ ಮಂಡಳಿ ಬೆಳಗಾವಿ ಮತ್ತು ಮೀರಜ್ ನಡುವೆ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲು ಸೇವೆಗಳನ್ನು ಶಾಶ್ವತಗೊಳಿಸಿ ಹೊಸ ಸಂಖ್ಯೆ ನೀಡಿದೆ, ಅಕ್ಟೋಬರ್ 15, 2025ರಿಂದ ಆರಂಭ.
2025-10-14
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy