H16 News
Logo
ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ ವಂಚನೆ  ಹೆಚ್ಚು ಹಣದ ಆಸೆಗೆ ಇದ್ದ   ಕಳೆದುಕೊಂಡ ವ್ಯಕ್ತಿ
Breaking News
ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ ವಂಚನೆ ಹೆಚ್ಚು ಹಣದ ಆಸೆಗೆ ಇದ್ದ ಕಳೆದುಕೊಂಡ ವ್ಯಕ್ತಿ

ರಾಯಚೂರಿನ ವ್ಯಕ್ತಿಯೊಬ್ಬರು ಆನ್ಲೈನ್ ಟ್ರೇಡಿಂಗ್ ಮೂಲಕ ಹೆಚ್ಚು ಲಾಭದ ಆಸೆಗೆ 59 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸೈಬರ್ ವಂಚಕರು ಅಧಿಕ ಆದಾಯದ ಆಮಿಷವೊಡ್ಡಿ ಹಣ ಹೂಡಿಕೆ ಮಾಡಿಸಿದ್ದರು. ಮೋಸ ಹೋದ ಬಗ್ಗೆ ಅರಿವಾದಾಗ ಪೊಲೀಸರಿಗೆ ದೂರು ನೀಡಿದ್ದು, ಇಂತಹ ಆನ್ಲೈನ್ ವಂಚನೆಗಳಿಂದ ಎಚ್ಚರದಿಂದಿರುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

2025-11-16

ಬಿಹಾರದಲ್ಲಿ ಬಿಜೆಪಿ ಗೆಲುವಿನ ಸ್ಟ್ರೈಕ್ ರೇಟ್ ಹೆಚ್ಚಾಗಲು ಹೇಗೆ ಸಾಧ್ಯ: ಅಖಿಲೇಶ್ ಯಾದವ್
Trending
ಬಿಹಾರದಲ್ಲಿ ಬಿಜೆಪಿ ಗೆಲುವಿನ ಸ್ಟ್ರೈಕ್ ರೇಟ್ ಹೆಚ್ಚಾಗಲು ಹೇಗೆ ಸಾಧ್ಯ: ಅಖಿಲೇಶ್ ಯಾದವ್

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರನ್ನು ಸದಾಶಿವನಗರದ ನಿವಾಸದಲ್ಲಿ ಸೌಜನ್ಯಯುತ ಭೇಟಿ ಮಾಡಿದರು.

2025-11-16

ಮೈಕ್ರೋ ಸಾಫ್ಟ್ ಹೆಸರಲ್ಲಿ ಅಮೆರಿಕಾ ಪ್ರಜೆಗಳಿಗೆ ಸೈಬರ್ ವಂಚನೆ
Breaking News
ಮೈಕ್ರೋ ಸಾಫ್ಟ್ ಹೆಸರಲ್ಲಿ ಅಮೆರಿಕಾ ಪ್ರಜೆಗಳಿಗೆ ಸೈಬರ್ ವಂಚನೆ

ಬೆಂಗಳೂರಲ್ಲಿ ಕುಳಿತು ಮೈಕ್ರೋ ಸಾಫ್ಟ್ ಹೆಸರಲ್ಲಿ ಅಮೆರಿಕಾ ಪ್ರಜೆಗಳಿಗೆ ವಂಚಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

2025-11-16

ರಾಜ್ಯದೆಲ್ಲೆಡೆ ಒಣ ಹವೆ; ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ
Trending
ರಾಜ್ಯದೆಲ್ಲೆಡೆ ಒಣ ಹವೆ; ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

Karnataka Weather: ಇಂದು ಕರಾವಳಿಯ ಜಿಲ್ಲೆಗಳಲ್ಲಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರಲ್ಲಿ ಮೋಡಕವಿದ ವಾತಾವರಣದ ಸಾಧ್ಯತೆ ಇದ್ದರೆ, ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

2025-11-16

ಸಿಎಂ-ಡಿಸಿಎಂ ದೆಹಲಿ ಭೇಟಿ: ಸಂಪುಟ ಪುನಾರಚನೆ
Breaking News
ಸಿಎಂ-ಡಿಸಿಎಂ ದೆಹಲಿ ಭೇಟಿ: ಸಂಪುಟ ಪುನಾರಚನೆ

ನವೆಂಬರ್ ಕ್ರಾಂತಿಯ ಸದ್ದು ಗದ್ದಲದ ಮಧ್ಯೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ಸಾಕಷ್ಟು ಕುತೂಹಲ, ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

2025-11-16

ಗಂಡ ಹೆಂಡಿರ ಜಗಳ ಹತ್ಯೆ ತನಕ: ಪತಿಗೇ ಸ್ಕೆಚ್ ಹಾಕಿದ್ದ ಪತ್ನಿ ಅರೆಸ್ಟ್
Breaking News
ಗಂಡ ಹೆಂಡಿರ ಜಗಳ ಹತ್ಯೆ ತನಕ: ಪತಿಗೇ ಸ್ಕೆಚ್ ಹಾಕಿದ್ದ ಪತ್ನಿ ಅರೆಸ್ಟ್

ಕೌಟುಂಬಿಕ ಕಲಹ ಹಿನ್ನಲೆ ಸಹೋದರ ಮತ್ತು ತಂಡದ ಜೊತೆ ಸೇರಿ ಪತ್ನಿಯೇ ಪತಿಯನ್ನ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆ ಮೈಸೂರಲ್ಲಿ ನಡೆದಿದೆ. ದರೋಡೆ ಯತ್ನದ ವೇಳೆ ದಾಳಿ ನಡೆದಿದೆ ಎಂದು ಬಿಂಬಿಸಲು ಹೊರಟಿದ್ದ ಪತ್ನಿಯ ಕಳ್ಳಾಟ ಪೊಲೀಸರ ತನಿಖೆ ವೇಳೆ ಗೊತ್ತಾಗಿದ್ದು, ಘಟನೆ ಸಂಬಂಧ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

2025-11-16

ಹೈಕಮಾಂಡ್ ನನ್ನನ್ನು ಕೇಳಿದರೆ ನನಗೇನು ಬೇಕೋ ಅದನ್ನು ಹೇಳುತ್ತೇನೆ: ಡಿಸಿಎಂ
Breaking News
ಹೈಕಮಾಂಡ್ ನನ್ನನ್ನು ಕೇಳಿದರೆ ನನಗೇನು ಬೇಕೋ ಅದನ್ನು ಹೇಳುತ್ತೇನೆ: ಡಿಸಿಎಂ

ನಾವೆಲ್ಲ ಪಕ್ಷ ಹೇಳಿದಂತೆ ಕೇಳಿಕೊಂಡು ಹೋಗಬೇಕು. ಅಷ್ಟೇ ನಮ್ಮ ಕೆಲಸ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

2025-11-16

ಬೆಂಗಳೂರಲ್ಲಿ ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ
Breaking News
ಬೆಂಗಳೂರಲ್ಲಿ ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ

ದೂರು ಬಂದ ಹಿನ್ನೆಲೆ ಸಿಸಿಬಿ ಪೊಲೀಸರು ಮತ್ತು ಕೆಎಂಎಫ್ ಜಾಗೃತ ದಳ ಅಧಿಕಾರಿಗಳು ಜಂಟಿಯಾಗಿ ಆರೋಪಿಗಳ ಗೋಡೌನ್ಗೆ ದಾಳಿ ನಡೆಸಿದ್ದರು.

2025-11-16

ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕನಿಂದಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ
Breaking News
ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕನಿಂದಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ

ಮೈಸೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಉಪನ್ಯಾಸಕನ ವಿರುದ್ಧ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಉತ್ತಮ ಅಂಕ ಮತ್ತು ಕೆಲಸದ ಆಮಿಷವೊಡ್ಡಿದ್ದಲ್ಲದೆ, ತನ್ನ ಖಾಸಗಿ ಅಂಗಗಳ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಬಗ್ಗೆ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಘಟನೆ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2025-11-16

ಪಿತ್ತ ನೆತ್ತಿಗೆ ಏರಿಸಿದ್ದೀರಿ  ಗಿಲ್ಲಿ-ರಕ್ಷಿತಾಗೆ ಎಚ್ಚರಿಕೆ ಕೊಟ್ಟ ಸುದೀಪ್
Entertainment
ಪಿತ್ತ ನೆತ್ತಿಗೆ ಏರಿಸಿದ್ದೀರಿ ಗಿಲ್ಲಿ-ರಕ್ಷಿತಾಗೆ ಎಚ್ಚರಿಕೆ ಕೊಟ್ಟ ಸುದೀಪ್

Bigg Boss Kannada 12: ಈ ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಸಿಟ್ಟಾದರು. ಅದೂ ಹಲವು ಬಾರಿ. ನನಗೆ ಸಿಟ್ಟು ನೆತ್ತಿಗೇರಿದೆ ಎಂದು ಖುದ್ದು ಅವರೇ ಹೇಳಿದರು. ಇದಕ್ಕೆ ಹಲವು ಕಾರಣಗಳಿದ್ದವು. ಅದರಲ್ಲಿ ರಕ್ಷಿತಾ ಮತ್ತು ಗಿಲ್ಲಿ ನಟರ ಕಾರಣವೂ ಒಂದು. ರಕ್ಷಿತಾ ಮತ್ತು ಗಿಲ್ಲಿ ಸೇರಿ ಆಡಿದ ಆಟದ ಬಗ್ಗೆ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದರು. ಸುದೀಪ್ ಹೇಳಿದ್ದೇನು? ಇಲ್ಲಿದೆ ಮಾಹಿತಿ...

2025-11-16

ಡ್ರೋನ್ ಹಾರಿಸಿ ರಾಜಮೌಳಿ ಕೆಲಸ ಕೆಡಿಸಲು ಪ್ರಯತ್ನಿಸಿದ ಕಿಡಿಗೇಡಿಗಳು
Entertainment
ಡ್ರೋನ್ ಹಾರಿಸಿ ರಾಜಮೌಳಿ ಕೆಲಸ ಕೆಡಿಸಲು ಪ್ರಯತ್ನಿಸಿದ ಕಿಡಿಗೇಡಿಗಳು

ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ನಲ್ಲಿ ಬರುತ್ತಿರುವ ‘ವಾರಾಣಸಿ’ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಆಗಿದೆ. ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ದೊಡ್ಡ ಕಾರ್ಯಕ್ರಮ ಮಾಡಲಾಗಿದೆ. ಅಲ್ಲಿ ಕೆಲವರು ಡ್ರೋನ್ ತಂದು ಹಾರಿಸಿದ್ದಾರೆ. ಇದರಿಂದಾಗಿ ದೊಡ್ಡ ಪರದೆಯಲ್ಲಿ ಟೈಟಲ್ ಟೀಸರ್ ಪ್ಲೇ ಮಾಡುವುದು ತಡವಾಯಿತು. ಈ ಬಗ್ಗೆ ರಾಜಮೌಳಿ ಮಾತನಾಡಿದರು.

2025-11-16

ಕಲ್ಲು ಕ್ವಾರಿ ಕುಸಿತ: ಓರ್ವ ಕಾರ್ಮಿಕ ಸಾವು, ಅವಶೇಷಗಳಡಿ ಸಿಲುಕಿದ ಹಲವರು
Breaking News
ಕಲ್ಲು ಕ್ವಾರಿ ಕುಸಿತ: ಓರ್ವ ಕಾರ್ಮಿಕ ಸಾವು, ಅವಶೇಷಗಳಡಿ ಸಿಲುಕಿದ ಹಲವರು

ಕುಸಿದ ಕಲ್ಲು ಕ್ವಾರಿಯ ಅವಶೇಷಗಳ ಅಡಿಯಲ್ಲಿ ಹಲವು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

2025-11-16

ರಾಮೋಜಿ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭ
Trending
ರಾಮೋಜಿ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭ

ಭಾರತದ ಉಪರಾಷ್ಟ್ರಪತಿ, ತೆಲಂಗಾಣ ರಾಜ್ಯಪಾಲರು, ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಿಎಂಗಳು ಸೇರಿದಂತೆ ಗಣ್ಯರು, ರಾಮೋಜಿ ಶ್ರೇಷ್ಠತಾ ಪ್ರಶಸ್ತಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

2025-11-16

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಸಿಪಿಐ(ಎಂ)ನಿಂದ ಚುನಾವಣಾ ಅಖಾಡಕ್ಕಿಳಿದ ಮೂವರು ಸಹೋದರಿಯರು
Breaking News
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಸಿಪಿಐ(ಎಂ)ನಿಂದ ಚುನಾವಣಾ ಅಖಾಡಕ್ಕಿಳಿದ ಮೂವರು ಸಹೋದರಿಯರು

ಮೂವರು ಹೆಣ್ಣುಮಕ್ಕಳು ಒಂದೇ ಬಾರಿಗೆ, ಒಂದೇ ಚುನಾವಣೆಯಲ್ಲಿ ಜೊತೆಗೆ ಒಂದೇ ಪಕ್ಷದಿಂದ ಚುನಾವಣಾ ಅಖಾಡಕ್ಕಿಳಿದು ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ, ತಮ್ಮ ಇಡೀ ಕುಟುಂಬ ಮೊದಲಿನಿಂದಲೂ ನಂಬಿರುವ ಎಡಪಕ್ಷದ ಸಿದ್ಧಾಂತವನ್ನು ಮುಂದುವರಿಸಿದ್ದಾರೆ.

2025-11-16

IPL 2026: ಐಪಿಎಲ್ ಹರಾಜು ಯಾವಾಗ?
Sports
IPL 2026: ಐಪಿಎಲ್ ಹರಾಜು ಯಾವಾಗ?

IPL 2026 Auction Date: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕಾಗಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಏಕೆಂದರೆ ಕಳೆದ ಬಾರಿ ಮೆಗಾ ಹರಾಜು ನಡೆಸಲಾಗಿದ್ದು, ಹೀಗಾಗಿ ಈ ಬಾರಿ ಮಿನಿ ಆಕ್ಷನ್ ಅನ್ನು ಆಯೋಜಿಸಲಾಗುತ್ತದೆ. ಈ ಹರಾಜಿಗಾಗಿ ಇದೀಗ ದಿನಾಂಕವನ್ನು ನಿಗದಿಪಡಿಸಲಾಗಿದೆ.

2025-11-16

ಬಿಹಾರ ಚುನಾವಣೆ: ಹೊಸ ಶಾಸಕರಲ್ಲಿ ಶೇ 42 ಮಂದಿ ವಿರುದ್ಧ ಕ್ರಿಮಿನಲ್ ಕೇಸ್
Breaking News
ಬಿಹಾರ ಚುನಾವಣೆ: ಹೊಸ ಶಾಸಕರಲ್ಲಿ ಶೇ 42 ಮಂದಿ ವಿರುದ್ಧ ಕ್ರಿಮಿನಲ್ ಕೇಸ್

ಹೊಸದಾಗಿ ಆಯ್ಕೆ ಆದ ಶಾಸಕರಲ್ಲಿ ಆರು ಶಾಸಕರು ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. 19 ಶಾಸಕರು ಕೊಲೆ ಯತ್ನದ ಆರೋಪಗಳನ್ನು ಎದುರಿಸುತ್ತಿದ್ದಾರೆ.

2025-11-16

SIR ಬಗ್ಗೆ ಮತದಾರರು ಜಾಗರೂಕರಾಗಿರಬೇಕು; ನಟ ವಿಜಯ್ ಕರೆ
Trending
SIR ಬಗ್ಗೆ ಮತದಾರರು ಜಾಗರೂಕರಾಗಿರಬೇಕು; ನಟ ವಿಜಯ್ ಕರೆ

Gen Z ಮತದಾರರು ತಮ್ಮ ಹೆಸರುಗಳು ಅಳಿಸಿಹೋಗದಂತೆ ನೋಡಿಕೊಳ್ಳಬೇಕು ಎಂದು ನಟ ಹಾಗೂ ಟಿವಿಕೆ ಪಕ್ಷದ ನಾಯಕ ವಿಜಯ್ ಕರೆ ನೀಡಿದ್ದಾರೆ.

2025-11-16

ಧೂಮ್ ಸಿನಿಮಾ ಪ್ರೇರಣೆ, ಶ್ರೀಮಂತರ ಮನೆಗಳೇ ಟಾರ್ಗೆಟ್ಬೆ
Entertainment
ಧೂಮ್ ಸಿನಿಮಾ ಪ್ರೇರಣೆ, ಶ್ರೀಮಂತರ ಮನೆಗಳೇ ಟಾರ್ಗೆಟ್ಬೆ

ಧೂಮ್ ಸಿನಿಮಾ ಪ್ರೇರಣೆಯಿಂದ 1.2 ಕೆಜಿ ಚಿನ್ನ ಕದ್ದಿದ್ದ ಕಳ್ಳನನ್ನು ಬೆಳಗಾವಿಯಲ್ಲಿ ಬಂಧಿಸಲಾಗಿದೆ. ಲೈಟ್ಕಲರ್ ಚೇಂಜ್ ಆಗುವ ಬೈಕ್ ಬಳಸಿ ಪೊಲೀಸರನ್ನು ಯಾಮಾರಿಸಲು ಈತ ಯತ್ನಿಸಿದ್ದ. ಒಟ್ಟು 22 ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿರುವ ಈತ, ಕದ್ದ ಚಿನ್ನ ಮಾರಿ ಐಷಾರಾಮಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ಚಿನ್ನಾಭರಣ, ವಾಹನಗಳು ಸೇರಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ಆರೋಪಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

2025-11-16

ರಾಜಮೌಳಿ -ಮಹೇಶ್ ಬಾಬು ಬಹುನಿರೀಕ್ಷಿತ ಚಿತ್ರದ ಟೈಟಲ್ ಅನಾವರಣ
Entertainment
ರಾಜಮೌಳಿ -ಮಹೇಶ್ ಬಾಬು ಬಹುನಿರೀಕ್ಷಿತ ಚಿತ್ರದ ಟೈಟಲ್ ಅನಾವರಣ

ಮಹೇಶ್ ಬಾಬು ಅವರ ಮುಂದಿನ ಸಿನಿಮಾದ ಟೈಟಲ್ ʻವಾರಣಾಸಿʼ ಎಂದು ಹೈದರಾಬಾದ್ನ ʻಗ್ಲೋಬ್ ಟ್ರೋಟರ್ʼ ಈವೆಂಟ್ನಲ್ಲಿ ಘೋಷಣೆಯಾಗಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಮಹೇಶ್ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿದ್ದಾರೆ.

2025-11-16

ಕಬ್ಬು ತುಂಬಿದ ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣ 10 ಜನ ಪೊಲೀಸರ ವಶಕ್ಕೆ
Breaking News
ಕಬ್ಬು ತುಂಬಿದ ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣ 10 ಜನ ಪೊಲೀಸರ ವಶಕ್ಕೆ

ಕಬ್ಬಿಗೆ 3500 ರೂ. ದರಕ್ಕೆ ಒತ್ತಾಯಿಸಿ ರೈತರು ಪ್ರತಿಭಟಿಸಿದ್ದರು. ಇದೇ ವೇಳೆ ಬಾಗಲಕೋಟೆ ಜಿಲ್ಲೆಯ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ಕಿಡಿಗೇಡಿಗಳು ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿದ್ದರು. ಈ ಸಂಬಂಧ ಪೊಲೀಸರು 10 ರೈತರನ್ನು ವಶಕ್ಕೆ ಪಡೆದಿದ್ದು, ಇದಕ್ಕೆ ವಿರೋಧಿಸಿ ರೈತ ಮುಖಂಡರು ತುರ್ತು ಸಭೆ ಕರೆದಿದ್ದಾರೆ.

2025-11-16

ಟೇಸ್ಟಿ ಟೇಸ್ಟಿ ಗರಿಗರಿಯಾದ ಈರುಳ್ಳಿ ಮಿರ್ಚಿ ಬಜ್ಜಿ ತಯಾರಿಸೋದು ಹೇಗೆ ಗೊತ್ತೇ?
Food
ಟೇಸ್ಟಿ ಟೇಸ್ಟಿ ಗರಿಗರಿಯಾದ ಈರುಳ್ಳಿ ಮಿರ್ಚಿ ಬಜ್ಜಿ ತಯಾರಿಸೋದು ಹೇಗೆ ಗೊತ್ತೇ?

ಸಂಜೆ ಸಮಯದಲ್ಲಿ ಹೇಳಿ ಮಾಡಿಸಿದ ಸಖತ್ ರುಚಿಕರ ಈರುಳ್ಳಿ ಸ್ಟಪ್ಪಿಂಗ್ ಮಾಡಿದ ಮಿರ್ಚಿ ಬಜ್ಜಿ ಸಿದ್ಧಪಡಿಸೋದು ಹೇಗೆ ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

2025-11-16

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಮುಂದುವರಿದ ಸಾವಿನ ಸರಣಿ
Breaking News
ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಮುಂದುವರಿದ ಸಾವಿನ ಸರಣಿ

ಬೆಳಗಾವಿಯ ಕಿತ್ತೂರು ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸರಣಿ ಮುಂದುವರಿದಿದ್ದು, ಸಾವಿನ ಸಂಖ್ಯೆ 29ಕ್ಕೆ ಏರಿದೆ. ಇಂದು ಮತ್ತೊಂದು ಕೃಷ್ಣಮೃಗ ಮೃತಪಟ್ಟಿದ್ದು, ಮೃತ ದೇಹಗಳ ಮಾದರಿಯ ಪ್ರಯೋಗಾಲಯ ವರದಿ ಮಂಗಳವಾರ ಬರುವ ನಿರೀಕ್ಷೆ ಇದೆ. ಗಳಲೆ ರೋಗದಿಂದ ಕೃಷ್ಣ ಮೃಗಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

2025-11-16

ಒಂದೇ ದಿನಚರಿಯಿಂದ ತುಂಬಾ ಬೇಸರವಾಗಿದೆಯೇ? ಈ ರೀತಿ ಹೊಸ ಪ್ಲಾನ್ ಮಾಡಿದರೆ ಖುಷಿ ಖುಷಿಯಾಗಿ ಸಮಯ ಕಳೆಯುತ್ತೀರಿ
Life_Style
ಒಂದೇ ದಿನಚರಿಯಿಂದ ತುಂಬಾ ಬೇಸರವಾಗಿದೆಯೇ? ಈ ರೀತಿ ಹೊಸ ಪ್ಲಾನ್ ಮಾಡಿದರೆ ಖುಷಿ ಖುಷಿಯಾಗಿ ಸಮಯ ಕಳೆಯುತ್ತೀರಿ

ದೈನಂದಿನ ಬದುಕಿನಲ್ಲಿ ಒಂದೇ ದಿನಚರಿಯಿಂದ ಹೆಚ್ಚು ಬೇಸರವಾಗುತ್ತದೆ. ನಿಮ್ಮ ಮನಸ್ಸು ಹೊಸದಕ್ಕಾಗಿ ಹಂಬಲಿಸುತ್ತಿರುತ್ತದೆ. ಸ್ವಲ್ಪ ವಿರಾಮ ತೆಗೆದುಕೊಂಡು ನಿಮ್ಮ ಜೀವನದಲ್ಲಿ ಒಂದಿಷ್ಟು ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ತುಂಬಾ ಸಂತೋಷದಿಂದ ಸಮಯ ಕಳೆಯಬಹುದು.

2025-11-16

ನಮ್ಮ ವಸ್ತುಗಳು ಇಲ್ಲಿ  ಬೆಂಗಳೂರು ಇಷ್ಟವಾಗೋದು ಇದೇ ಕಾರಣಕ್ಕೆ   ಇಟಲಿಯನ್ ಮಹಿಳೆ
Breaking News
ನಮ್ಮ ವಸ್ತುಗಳು ಇಲ್ಲಿ ಬೆಂಗಳೂರು ಇಷ್ಟವಾಗೋದು ಇದೇ ಕಾರಣಕ್ಕೆ ಇಟಲಿಯನ್ ಮಹಿಳೆ

ವಿದೇಶಿ ಮಹಿಳೆಯು ಅಂಗಡಿಯೊಂದರ ಹೊರಗಡೆ ನಿಲ್ಲಿಸಿದ ವಾಹನದಲ್ಲಿಯೇ ಹೆಲ್ಮೆಟ್ ಅನ್ನು ಬಿಟ್ಟು ಬಂದಿದ್ದಾರೆ. ತಾವು ಹೆಲ್ಮೆಟ್ ಮರೆತು ಬಂದಿರುವ ಬಗ್ಗೆ ವಿಡಿಯೋ ಮಾಡಿದ್ದು, ಬೆಂಗಳೂರಿನಲ್ಲಿ ವಸ್ತುಗಳು ಎಷ್ಟು ಸುರಕ್ಷಿತವಾಗಿರುತ್ತವೆ ಹಾಗೂ ಇದು ಸೇಫ್ ಸಿಟಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

2025-11-16

ಬಸ್ಸಿನೊಳಗೆ ಪ್ರೇಯಸಿಯ ಶಿರಚ್ಛೇದ ಮಾಡಿದ್ದ ಪ್ರಿಯಕರ ಹೇಳಿದ್ದೇನು?
Breaking News
ಬಸ್ಸಿನೊಳಗೆ ಪ್ರೇಯಸಿಯ ಶಿರಚ್ಛೇದ ಮಾಡಿದ್ದ ಪ್ರಿಯಕರ ಹೇಳಿದ್ದೇನು?

ಪ್ರೇಯಸಿಯ ಶಿರಚ್ಛೇದ ಮಾಡಿ ದೇಹದ ಭಾಗಗಳನ್ನು ನೋಯ್ಡಾ, ಗಾಜಿಯಾಭಾಗ್ ಪ್ರದೇಶದಲ್ಲಿ ಎಸೆದು ಸಿಕ್ಕಿ ಬಿದ್ದಿದ್ದ ವ್ಯಕ್ತಿ ಆಕೆಯನ್ನು ಕೊಂದಿದ್ದೇಕೆ ಎಂಬ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಆಕೆ ತನ್ನಿಂದ ಹಣ ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಳು ಹಾಗಾಗಿ ಆಕೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ಮೋನು ಸಿಂಗ್ ಅಲಿಯಾಸ್ ಮೋನು ಸೋಲಂಕಿ, ಬಸ್ ಚಾಲಕನಾಗಿದ್ದು, ತನ್ನ ಪ್ರೇಯಸಿ ಪ್ರೀತಿ ಯಾದವ್ಳನ್ನು ಬಸ್ಸಿನೊಳಗೆ ಕೊಲೆ ಮಾಡಿದ್ದಾನೆ.

2025-11-16

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy