H16 News
Logo
ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸಕ್ಕೆ ದೆಹಲಿ ಸರ್ಕಾರ ಅನುಮತಿ
Breaking News
ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸಕ್ಕೆ ದೆಹಲಿ ಸರ್ಕಾರ ಅನುಮತಿ

ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸಕ್ಕೆ ಅನುಮತಿ ಜೊತೆಗೆ ಕೆಲವು ಕಡ್ಡಾಯ ಷರತ್ತು ವಿಧಿಸಿ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ. The Delhi government has issued an order allowing women to work night shifts, subject to certain mandatory conditions.

2025-10-24

ಪಿಆರ್ಒ ಡಿ.ವಿ. ಸುಧೀಂದ್ರ ವೆಂಕಟೇಶ್ ಪುತ್ರನ ನಿರ್ದೇಶನದ "ಫಸ್ಟ್ ಸ್ಯಾಲರಿ !
Entertainment
ಪಿಆರ್ಒ ಡಿ.ವಿ. ಸುಧೀಂದ್ರ ವೆಂಕಟೇಶ್ ಪುತ್ರನ ನಿರ್ದೇಶನದ "ಫಸ್ಟ್ ಸ್ಯಾಲರಿ !

ಫಸ್ಟ್ ಸ್ಯಾಲರಿ ಕಿರುಚಿತ್ರದ ಪೋಸ್ಟರ್ ಈಗಾಗಲೇ ಬಿಡುಗಡೆಗೊಂಡಿದ್ದು, ಶ್ರೀರಾಘವೇಂದ್ರ ಚಿತ್ರವಾಣಿ ಯೂಟೂಬ್ನಲ್ಲಿ ಕಿರುಚಿತ್ರ ಬಿಡುಗಡೆಯಾಗಲಿದೆ.

2025-10-24

ತೇಜಸ್ವಿ ಯಾದವ್: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಭ್ರಷ್ಟಚಾರ ಮುಕ್ತ ಸರ್ಕಾರ
Breaking News
ತೇಜಸ್ವಿ ಯಾದವ್: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಭ್ರಷ್ಟಚಾರ ಮುಕ್ತ ಸರ್ಕಾರ

ಈಗಾಗಲೇ ರಾಜ್ಯದ ಜನರಿಗೆ ಸರ್ಕಾರಿ ಉದ್ಯೋಗ ಸೇರಿದಂತೆ ಹಲವು ಆಶ್ವಾಸನೆ ನೀಡಿರುವ ಯಾದವ್ ಇದೀಗ ಅಂತಿಮ ವಾರದ ಪ್ರಚಾರದಲ್ಲಿ ತೊಡಗಿದ್ದಾರೆ. Yadav, who has already made many promises to the people of the state, including government jobs, is now engaged in the final week of campaigning.

2025-10-24

ರಾಜ್ಯದಲ್ಲಿ 13 ಕಂಪನಿಗಳಿಂದ 11 ಹೊಸ ಯೋಜನೆಗಳಲ್ಲಿ ₹27 ಸಾವಿರ ಕೋಟಿ ಹೂಡಿಕೆಗೆ ಅಸ್ತು
Breaking News
ರಾಜ್ಯದಲ್ಲಿ 13 ಕಂಪನಿಗಳಿಂದ 11 ಹೊಸ ಯೋಜನೆಗಳಲ್ಲಿ ₹27 ಸಾವಿರ ಕೋಟಿ ಹೂಡಿಕೆಗೆ ಅಸ್ತು

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ರಾಜ್ಯ ಉನ್ನತ ಮಟ್ಟದ ಯೋಜನಾ ಮಂಜೂರಾತಿ ಸಮಿತಿ ಸಭೆ ನಡೆಯಿತು. A meeting of the State High Level Planning Approval Committee was held today at the Vidhana Soudha Conference Hall under the chairmanship of Chief Minister Siddaramaiah.

2025-10-24

ಮಾರಿಗಲ್ಲು ವೆಬ್ ಸರಣಿಯ ಟ್ರೇಲರ್ ಬಿಡುಗಡೆ
Entertainment
ಮಾರಿಗಲ್ಲು ವೆಬ್ ಸರಣಿಯ ಟ್ರೇಲರ್ ಬಿಡುಗಡೆ

ಸಂಸ್ಕೃತಿ ನಂಬಿಕೆ ಹಾಗೂ ಮಾನವ ಭಾವನೆಗಳ ಕಥೆಯನ್ನು ಒಳಗೊಂಡಿರುವ ಮಾರಿಗಲ್ಲು ವೆಬ್ ಸರಣಿಯ ಟ್ರೇಲರ್ ಬಿಡುಗಡೆಯಾಗಿದೆ.

2025-10-24

ಗೋಪಾಲಕೃಷ್ಣ ಬೇಳೂರು: ಹೈಕಮಾಂಡ್ ತೀರ್ಮಾನದಂತೆ ಸಿಎಂ ಆಯ್ಕೆ ನಡೆಯುತ್ತದೆ
Trending
ಗೋಪಾಲಕೃಷ್ಣ ಬೇಳೂರು: ಹೈಕಮಾಂಡ್ ತೀರ್ಮಾನದಂತೆ ಸಿಎಂ ಆಯ್ಕೆ ನಡೆಯುತ್ತದೆ

ಕರ್ನಾಟಕದ ಮುಂದಿನ ಸಿಎಂ ಕುರಿತು ಸಾಗರ ಶಾಸಕರು ಪ್ರತಿಕ್ರಿಯಿಸಿದ್ದು, ಹೈಕಮಾಂಡ್ ತೀರ್ಮಾನದಂತೆ ಸಿಎಂ ಆಯ್ಕೆ ನಡೆಯುತ್ತದೆ ಎಂದಿದ್ದಾರೆ. Sagar MLA has responded to the question of the next CM of Karnataka and said that the CM will be selected as per the decision of the high command.

2025-10-24

ಬೆಂಗಳೂರಿನಲ್ಲಿ ರೋಜ್ಗಾರ್ ಮೇಳ ನೇಮಕಾತಿ ಪತ್ರ ವಿತರಣೆ
Trending
ಬೆಂಗಳೂರಿನಲ್ಲಿ ರೋಜ್ಗಾರ್ ಮೇಳ ನೇಮಕಾತಿ ಪತ್ರ ವಿತರಣೆ

ಈ ರೋಜ್ಗಾರ್ ಮೇಳ ಯುವ ಆಕಾಂಕ್ಷಿಗಳು ಮತ್ತು ಸಾರ್ವಜನಿಕ ಸೇವೆಯಲ್ಲಿನ ಅವಕಾಶಗಳ ನಡುವಣ ಸೇತುವೆಯನ್ನು ಈ ರೋಜ್ಗಾರ್ ಮೇಳ ನಿರ್ಮಿಸಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

2025-10-24

ಉಡುಪಿ ಶೈಲಿಯ ರುಚಿಕರವಾದ ವೆಜ್ ಪಲಾವ್ ತಯಾರಿಸೋದು ತುಂಬಾ ಸಿಂಪಲ್
Food
ಉಡುಪಿ ಶೈಲಿಯ ರುಚಿಕರವಾದ ವೆಜ್ ಪಲಾವ್ ತಯಾರಿಸೋದು ತುಂಬಾ ಸಿಂಪಲ್

ಉಡುಪಿ ಶೈಲಿಯ ಅತ್ಯಂತ ರುಚಿಕರವಾದ ವೆಜ್ ಪಲಾವ್ ಸಿದ್ಧಪಡಿಸುವುದು ಹೇಗೆ ಎಂಬುದನ್ನು ಕಲಿಯೋಣ ಬನ್ನಿ.

2025-10-24

ಲಾಭ-ನಷ್ಟ ನೋಡದೆ ಸಿನಿಮಾ ನಿರ್ಮಾಣವೇ ಅಂತಿಮ ಗುರಿ ಎಂಬಂತೆ ರಾಜೇಂದ್ರ ಸಿಂಗ್ ಬಾಬು ಕುಟುಂಬ ಕೆಲಸ ಮಾಡಿದೆ
Entertainment
ಲಾಭ-ನಷ್ಟ ನೋಡದೆ ಸಿನಿಮಾ ನಿರ್ಮಾಣವೇ ಅಂತಿಮ ಗುರಿ ಎಂಬಂತೆ ರಾಜೇಂದ್ರ ಸಿಂಗ್ ಬಾಬು ಕುಟುಂಬ ಕೆಲಸ ಮಾಡಿದೆ

'ಎಸ್ವಿಆರ್ 50: ಸಾಧನೆ-ಸಂಭ್ರಮ, ಚಿತ್ರೋತ್ಸವ' ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡು ಮಾತನಾಡಿದರು.

2025-10-24

ಬಾಕ್ಸ್ ಆಫೀಸ್ನಲ್ಲಿ 'ಕಾಂತಾರ' ಓಟ
Entertainment
ಬಾಕ್ಸ್ ಆಫೀಸ್ನಲ್ಲಿ 'ಕಾಂತಾರ' ಓಟ

ಕಾಂತಾರ ಸಿನಿಮಾ ಬಿಡುಗಡೆಯಾಗಿ 20 ದಿನ ಕಳೆದರೂ ಅಬ್ಬರ ಕಡಿಮೆಯಾಗಿಲ್ಲ. ಚಿತ್ರ ಹಲವು ದಾಖಲೆಗಳನ್ನು ಬರೆದಿದ್ದು, ಒಟ್ಟಾರೆ ಗಳಿಕೆಗಳ ಕುರಿತು ಹೊಂಬಾಳೆ ಫಿಲ್ಮ್ಸ್ನ ಆಪ್ತರ ಮಾತು ಇಲ್ಲಿದೆ.

2025-10-24

ತಮಿಳುನಾಡು, ಕೇರಳ, ಕರ್ನಾಟಕ ಸೇರಿ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ
Trending
ತಮಿಳುನಾಡು, ಕೇರಳ, ಕರ್ನಾಟಕ ಸೇರಿ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ

ಬಂಗಾಳಕೊಲ್ಲಿಯ ಆಗ್ನೆಯ ದಿಕ್ಕಿನಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. The India Meteorological Department has forecast heavy rainfall in many parts of the country due to a depression in the southeast Bay of Bengal.

2025-10-24

ಅಂಬಾರಿ ಮ್ಯಾಲ ಚಾಮುಂಡಿದೇವಿ , ಕಿತ್ತೂರು ಉತ್ಸವದಲ್ಲಿ ಮಕ್ಕಳ ಸಂಭ್ರಮ
Trending
ಅಂಬಾರಿ ಮ್ಯಾಲ ಚಾಮುಂಡಿದೇವಿ , ಕಿತ್ತೂರು ಉತ್ಸವದಲ್ಲಿ ಮಕ್ಕಳ ಸಂಭ್ರಮ

ಕಿತ್ತೂರು ಉತ್ಸವದಲ್ಲಿ ರಾಣಿ ಚನ್ನಮ್ಮಾಜಿ ಪುಟ್ಟ ಮೂರ್ತಿ ಹೊತ್ತು ನಿಂತಿರುವ ಆನೆಯ ಪ್ರತಿರೂಪ, ಸಿರಿಧಾನ್ಯ, ಚನ್ನಂಗಿ ಬೇಳೆಯಲ್ಲಿ ಅರಳಿದ ಕರುನಾಡಿನ ಭೂಪಟ ಪ್ರಮುಖ ಆಕರ್ಷಣೆಯಾಗಿವೆ.

2025-10-24

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ: ಪತ್ನಿಯ ಫೋನ್ ನಂಬರ್, ಓಟಿಪಿ ಪಡೆದ ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ
Breaking News
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ: ಪತ್ನಿಯ ಫೋನ್ ನಂಬರ್, ಓಟಿಪಿ ಪಡೆದ ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ

ಸಾಮಾಜಿಕ, ಶೈಕ್ಷಣಿಕೆ ಸಮೀಕ್ಷೆಗೆ ತೆರಳಿದ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

2025-10-24

IND vs AUS: 2ನೇ ಪಂದ್ಯದಲ್ಲೂ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆಸೀಸ್!
Sports
IND vs AUS: 2ನೇ ಪಂದ್ಯದಲ್ಲೂ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆಸೀಸ್!

ಮೊದಲ ಪಂದ್ಯವನ್ನ ಹೀನಾಯವಾಗಿ ಸೋತ ಭಾರತ ಯಾವುದೇ ಬದಲಾವಣೆ ಇಲ್ಲದೆ 2ನೇ ಪಂದ್ಯದಲ್ಲಿ ಮತ್ತೆ ಕಣಕ್ಕಿಳಿದಿದೆ. ಪರ್ತ್ನಲ್ಲಿ ಆಡಿದ ಅದೇ ತಂಡದೊಂದಿಗೆ ಮುಂದುವರಿಸಿದ್ದು, ಸ್ಪೆಷಲಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಮತ್ತೊಮ್ಮೆ ಬೆಂಚ್ಗೆ ಸೀಮಿತಗೊಳಿಸಿದೆ.

2025-10-23

Virat Kohli: ವಿರಾಟ್ ವೃತ್ತಿ ಜೀವನದಲ್ಲಿ ಇದೇ ಮೊದಲು
Sports
Virat Kohli: ವಿರಾಟ್ ವೃತ್ತಿ ಜೀವನದಲ್ಲಿ ಇದೇ ಮೊದಲು

ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಎರಡನೇ ಬಾರಿ ಶೂನ್ಯಕ್ಕೆ ಔಟ್ ಆಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಓದಿ.

2025-10-23

ಹುಬ್ಬಳ್ಳಿ-ಧಾರವಾಡ ಮಂದಿಗೆ ದೀಪಾವಳಿ ಲಾಟರಿ,
Trending
ಹುಬ್ಬಳ್ಳಿ-ಧಾರವಾಡ ಮಂದಿಗೆ ದೀಪಾವಳಿ ಲಾಟರಿ,

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಹೊಸ ಯೋಜನೆಯಿಂದ 75,754 ಹೆಕ್ಟೇರ್ ವ್ಯಾಪ್ತಿಗೆ ವಿಸ್ತರಿಸಿ ಗ್ರೇಟರ್ ಹುಬ್ಬಳ್ಳಿ-ಧಾರವಾಡ ಅಥಾರಿಟಿ ರೂಪುಗೊಳ್ಳಲಿದೆ.

2025-10-23

Egg Rice Recipes: ರಾತ್ರಿ ಉಳಿದ ಅನ್ನದಿಂದ 5 ನಿಮಿಷದಲ್ಲಿ ರುಚಿಕರ ಬೆಳ್ಳುಳ್ಳಿ ಎಗ್ ರೈಸ್ ಮಾಡಿ
Food
Egg Rice Recipes: ರಾತ್ರಿ ಉಳಿದ ಅನ್ನದಿಂದ 5 ನಿಮಿಷದಲ್ಲಿ ರುಚಿಕರ ಬೆಳ್ಳುಳ್ಳಿ ಎಗ್ ರೈಸ್ ಮಾಡಿ

Egg Rice Recipes: ಬೆಳ್ಳುಳ್ಳಿ ಎಗ್ ರೈಸ್ ಒಂದು ಅತ್ಯಂತ ಜನಪ್ರಿಯ ಖಾದ್ಯವಾಗಿದ್ದು, ಅದು ಬೇಸತ್ತು ಹೋದ ಅನ್ನವನ್ನು ರುಚಿಕರ ರೀತಿಯಲ್ಲಿ ಪುನಃ ಉಪಯೋಗಿಸುವ ಅತ್ಯುತ್ತಮ ಮಾರ್ಗವಾಗಿದೆ. ಈ ಖಾದ್ಯದಲ್ಲಿ ಬೆಳ್ಳುಳ್ಳಿ, ಮೊಟ್ಟೆ ಮತ್ತು ಸಾಸಿವೆ ಎಣ್ಣೆಯ ಸುವಾಸನೆ ಸೇರಿಕೊಂಡು ವಿಶಿಷ್ಟ ರುಚಿ ನೀಡುತ್ತದೆ. ಹಾಗಾಗಿ, ಅದ್ರ ಪಾಕವಿಧಾನ ಇಲ್ಲಿದೆ:

2025-10-23

Railway Job: ವಾಯುವ್ಯ ರೈಲ್ವೆಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ನೀವೂ ಅಪ್ಲೈ ಮಾಡಿ
Trending
Railway Job: ವಾಯುವ್ಯ ರೈಲ್ವೆಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ನೀವೂ ಅಪ್ಲೈ ಮಾಡಿ

ವಾಯುವ್ಯ ರೈಲ್ವೆ ವತಿಯಿಂದ 2025 ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಅಧಿಕೃತ ಪ್ರಕಟಣೆಯ ಪ್ರಕಾರ, ಒಟ್ಟು 2162 ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದೆ.

2025-10-23

ಯತೀಂದ್ರ ಹೇಳಿಕೆ ವೈಯಕ್ತಿಕ ಅಭಿಪ್ರಾಯ  ಸತೀಶ ಜಾರಕಿಹೊಳಿ
Politics
ಯತೀಂದ್ರ ಹೇಳಿಕೆ ವೈಯಕ್ತಿಕ ಅಭಿಪ್ರಾಯ ಸತೀಶ ಜಾರಕಿಹೊಳಿ

ಯತೀಂದ್ರ ಸಿದ್ದರಾಯಮಯ್ಯ ಅವರದ್ದು ವೈಯಕ್ತಿಕ ಹೇಳಿಕೆ. ಪಕ್ಷವೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

2025-10-23

Lokah: ಒಟಿಟಿಗೆ ಬಂತು ಬ್ಲಾಕ್ಬಸ್ಟರ್ ಸಿನಿಮಾ ಲೋಕ
Entertainment
Lokah: ಒಟಿಟಿಗೆ ಬಂತು ಬ್ಲಾಕ್ಬಸ್ಟರ್ ಸಿನಿಮಾ ಲೋಕ

ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಮಲಯಾಳಂ ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ನಂತರ ಡೊಮಿನಿಕ್ ಅರುಣ್ ಅವರ ಫ್ಯಾಂಟಸಿ-ಆಕ್ಷನ್ ಚಿತ್ರ ಲೋಕಾ ಅಧ್ಯಾಯ 1: ಚಂದ್ರ ಅಂತಿಮವಾಗಿ OTTಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

2025-10-23

Bihar Election 2025: ಚುನಾವಣೆಗೂ ಮುನ್ನ ಸಿಎಂ, ಡಿಸಿಎಂ ಅಭ್ಯರ್ಥಿ ಘೋಷಣೆ ಮಾಡಿದ ಮಹಾಘಟಬಂಧನ್
Trending
Bihar Election 2025: ಚುನಾವಣೆಗೂ ಮುನ್ನ ಸಿಎಂ, ಡಿಸಿಎಂ ಅಭ್ಯರ್ಥಿ ಘೋಷಣೆ ಮಾಡಿದ ಮಹಾಘಟಬಂಧನ್

ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯ ಕುರಿತು ತಿಂಗಳುಗಟ್ಟಲೆ ಇದ್ದ ಊಹಾಪೋಹಗಳಿಗೆ ಮಹಾಘಟಬಂಧನ ಅಂತ್ಯ ಹಾಡಿದೆ. ಸಿಎಂ ಮತ್ತು ಡಿಸಿಎಂ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ.

2025-10-23

ತೇಜಸ್ವಿ ಸೂರ್ಯ: ಸೂರ್ಯನಿಗೂ ಚಂದ್ರನಿಗೂ ಮತ್ತು ಅಮಾವಾಸ್ಯೆ - ಹುಣ್ಣಿಮೆಗೂ ವ್ಯತ್ಯಾಸ ತಿಳಿದು ಮಾತನಾಡಲಿ
Breaking News
ತೇಜಸ್ವಿ ಸೂರ್ಯ: ಸೂರ್ಯನಿಗೂ ಚಂದ್ರನಿಗೂ ಮತ್ತು ಅಮಾವಾಸ್ಯೆ - ಹುಣ್ಣಿಮೆಗೂ ವ್ಯತ್ಯಾಸ ತಿಳಿದು ಮಾತನಾಡಲಿ

ನಾನೂ ಟೀಕೆ ಮಾಡಬಹುದು ಆದರೆ, ಹಾಗೆ ಮಾಡಲ್ಲ. ಅದು ನಮ್ಮ ಸಂಸ್ಕಾರ ಅಲ್ಲ. ನಮ್ಮ ಪಕ್ಷದ ಸಂಸ್ಕಾರವೂ ಅಲ್ಲ ಎಂದು ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದರು.

2025-10-23

ವಿದೇಶಿ ಚಾಕೊಲೇಟ್, ಬಿಸ್ಕತ್ ಪ್ಯಾಕೆಟ್ಗಳಲ್ಲಿತ್ತು ಡ್ರಗ್ಸ್
Breaking News
ವಿದೇಶಿ ಚಾಕೊಲೇಟ್, ಬಿಸ್ಕತ್ ಪ್ಯಾಕೆಟ್ಗಳಲ್ಲಿತ್ತು ಡ್ರಗ್ಸ್

ಸಿಸಿಬಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 5.50 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

2025-10-23

ಎಂ.ಬಿ.ಪಾಟೀಲ್: ಸಿಎಂ ಆಗುವ ಎಲ್ಲ ಅರ್ಹತೆ ಸತೀಶ್ ಜಾರಕಿಹೊಳಿಗಿದೆ, ಆದರೆ ಕುರ್ಚಿ ಖಾಲಿ ಇಲ್ಲ
Politics
ಎಂ.ಬಿ.ಪಾಟೀಲ್: ಸಿಎಂ ಆಗುವ ಎಲ್ಲ ಅರ್ಹತೆ ಸತೀಶ್ ಜಾರಕಿಹೊಳಿಗಿದೆ, ಆದರೆ ಕುರ್ಚಿ ಖಾಲಿ ಇಲ್ಲ

ಯತೀಂದ್ರ ಸಿದ್ದರಾಮಯ್ಯ ಅವರ ಸತೀಶ್ ಜಾರಕಿಹೊಳಿ ಕುರಿತ ಹೇಳಿಕೆಯ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

2025-10-23

ಖಾದ್ಯ ತೈಲ ಘಟಕ ನೋಂದಣಿ ಕಡ್ಡಾಯ: ಪ್ರಲ್ಹಾದ್ ಜೋಶಿ
Business
ಖಾದ್ಯ ತೈಲ ಘಟಕ ನೋಂದಣಿ ಕಡ್ಡಾಯ: ಪ್ರಲ್ಹಾದ್ ಜೋಶಿ

ಖಾದ್ಯ ತೈಲ ಪೂರೈಕೆಯಲ್ಲಿ ಭಾಗಿಯಾಗಿರುವ ಎಲ್ಲ ಖಾದ್ಯ ತೈಲ ತಯಾರಕರು, ಸಂಸ್ಕರಣಾ ಘಟಕಗಳು, ಮಿಶ್ರಣಕಾರರು, ಮರು-ಪ್ಯಾಕರ್ಗಳು ಮತ್ತಿತರ ಪಾಲುದಾರರ ನೋಂದಣಿ ಕಡ್ಡಾಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

2025-10-23

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy