H16 News
Logo
ಅಮರಾವತಿ ಯೋಜನೆ: ಡಿಸೆಂಬರ್ನಲ್ಲಿ 200 ಮಿಲಿಯನ್ ಡಾಲರ್ ಬಿಡುಗಡೆ ಮಾಡಲಿರುವ ವಿಶ್ವಬ್ಯಾಂಕ್
Trending
ಅಮರಾವತಿ ಯೋಜನೆ: ಡಿಸೆಂಬರ್ನಲ್ಲಿ 200 ಮಿಲಿಯನ್ ಡಾಲರ್ ಬಿಡುಗಡೆ ಮಾಡಲಿರುವ ವಿಶ್ವಬ್ಯಾಂಕ್

ಈಗಾಗಲೇ ಮೊದಲ ಕಂತಿನ ಹಣ ಬಿಡುಗಡೆಯಾಗಿದ್ದು, ನಗರ ನಿರ್ಮಾಣದ ಕಾರ್ಯದ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ವಿಶ್ವಬ್ಯಾಂಕ್ ಡಿಸೆಂಬರ್ನಲ್ಲಿ ಮತ್ತೊಂದು ಸುತ್ತಿನ ಹಣ ಬಿಡುಗಡೆ ಮಾಡಲಿದೆ. The first tranche of funds has already been released, and the World Bank, which has expressed satisfaction with the city's construction work, will release another round of funds in December.

2025-10-23

ಶಬರಿಮಲೆ:  ಚಿನ್ನ ಕಳವು ಪ್ರಕರಣ, ಮತ್ತೊಬ್ಬ ಮಾಜಿ ಆಡಳಿತಾಧಿಕಾರಿ ಬಂಧನ
Breaking News
ಶಬರಿಮಲೆ: ಚಿನ್ನ ಕಳವು ಪ್ರಕರಣ, ಮತ್ತೊಬ್ಬ ಮಾಜಿ ಆಡಳಿತಾಧಿಕಾರಿ ಬಂಧನ

ಚಿನ್ನದ ಲೇಪನ ಕಳವು ಪ್ರಕರಣದಲ್ಲಿ ಬಂಧನಕ್ಕೊಳಗಾಗುತ್ತಿರುವ ಎರಡನೇ ಆರೋಪಿ ಇವರು. ಇವರ ಅಧಿಕಾರಾವಧಿಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. He is the second accused to be arrested in the gold plating theft case. Authorities have discovered that false documents were created during his tenure.

2025-10-23

ಅಮೆರಿಕದ ಫೀನಿಕ್ಸ್ನ ಪುತ್ತಿಗೆ ಮಠದಲ್ಲಿ ದೀಪಾವಳಿ ಸಂಭ್ರಮ
Trending
ಅಮೆರಿಕದ ಫೀನಿಕ್ಸ್ನ ಪುತ್ತಿಗೆ ಮಠದಲ್ಲಿ ದೀಪಾವಳಿ ಸಂಭ್ರಮ

ಅಮೆರಿಕದ ಫೀನಿಕ್ಸ್ನಲ್ಲಿ ಪುತ್ತಿಗೆ ಮಠದ ಶ್ರೀಪಾದರು ಸ್ಥಾಪಿಸಿರುವ ಕೃಷ್ಣ ಮಂದಿರದಲ್ಲಿ ಅದ್ಧೂರಿಯಾಗಿ ದೀಪಾವಳಿ ಹಬ್ಬ ಆಚರಿಸಲಾಯಿತು. Diwali was celebrated on a grand scale at the Krishna temple established by Sripada of the Puttige Math in Phoenix, USA.

2025-10-23

ಟ್ರಂಪ್: ಈ ವರ್ಷಾಂತ್ಯದೊಳಗೆ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲಿದೆ
Breaking News
ಟ್ರಂಪ್: ಈ ವರ್ಷಾಂತ್ಯದೊಳಗೆ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲಿದೆ

ತೈಲ ಖರೀದಿ ನಿಲ್ಲಿಸುವ ಕಾರ್ಯಾಚರಣೆ ಪ್ರಕ್ರಿಯೆ ಸ್ವಲ್ಪ ಸಮಯ ಬೇಡುತ್ತದೆ. ಈ ವರ್ಷಾಂತ್ಯಕ್ಕೆ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬಹುದು ಎಂದು ಟ್ರಂಪ್ ತಿಳಿಸಿದ್ದಾರೆ. The process of stopping oil purchases will take some time. Trump has said that India may stop buying oil from Russia by the end of this year.

2025-10-23

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲಿಗೆ ಬೀಗಮುದ್ರೆ
Trending
ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲಿಗೆ ಬೀಗಮುದ್ರೆ

ಹಾಸನದ ಪ್ರಸಿದ್ಧ ಹಾಸನಾಂಬೆ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು. The door of the sanctum sanctorum of the famous Hassanambe Temple in Hassan was ceremonially closed.

2025-10-23

ಡಿಕೆಶಿ ಎರಡು ನಾಮ ಹಾಕಿಕೊಂಡು ಟೆಂಪಲ್ ಸುತ್ತುತ್ತಿದ್ದಾರೆ: ಆರ್. ಅಶೋಕ್
Breaking News
ಡಿಕೆಶಿ ಎರಡು ನಾಮ ಹಾಕಿಕೊಂಡು ಟೆಂಪಲ್ ಸುತ್ತುತ್ತಿದ್ದಾರೆ: ಆರ್. ಅಶೋಕ್

ಯತೀಂದ್ರ ಸಿದ್ದರಾಮಯ್ಯ ನಿನ್ನೆ ಮುಂದಿನ ಸಿಎಂ ಸ್ಥಾನಕ್ಕೆ ಯಾರು ಸೂಕ್ತ ಎಂದು ಅಭಿಪ್ರಾಯ ತಿಳಿಸಿ, ಪರೋಕ್ಷವಾಗಿ ಸತೀಶ್ ಜಾರಕಿಹೊಳಿ ಎಂದಿದ್ದರು. ಇದೇ ಹೇಳಿಕೆಯನ್ನು ಇಟ್ಟುಕೊಂಡು ಆರ್. ಅಶೋಕ್ ಡಿ.ಕೆ. ಶಿವಕುಮಾರ್ ಅವರನ್ನು ಟೀಕಿಸಿದ್ದಾರೆ. Yathindra Siddaramaiah had yesterday expressed his opinion on who is suitable for the next CM post, indirectly saying that Satish Jarkiholi. R. Ashok has criticized D.K. Shivakumar, making the same statement.

2025-10-23

ಪ್ರಿಯಾಂಕ್ ಖರ್ಗೆ ಅವರಿಂದ ದ್ವೇಷದ ರಾಜಕಾರಣ: ಶ್ರೀರಾಮುಲು ಆರೋಪ
Breaking News
ಪ್ರಿಯಾಂಕ್ ಖರ್ಗೆ ಅವರಿಂದ ದ್ವೇಷದ ರಾಜಕಾರಣ: ಶ್ರೀರಾಮುಲು ಆರೋಪ

ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಪ್ರಿಯಾಂಕ್ ಖರ್ಗೆ ಅವರ ಕುರಿತು ಮಾತನಾಡಿದ್ದಾರೆ. Former Minister B. Sriramulu spoke about Priyank Kharge.

2025-10-23

ತೆಲುಗು ರಾಜಕಾರಣಿಯಾದ ಶಿವಣ್ಣ: 'ಗುಮ್ಮಡಿ ನರಸಯ್ಯ' ಚಿತ್ರ
Entertainment
ತೆಲುಗು ರಾಜಕಾರಣಿಯಾದ ಶಿವಣ್ಣ: 'ಗುಮ್ಮಡಿ ನರಸಯ್ಯ' ಚಿತ್ರ

ತೆಲುಗು ನಿರ್ದೇಶಕನ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಜನ ನಾಯಕ 'ಗುಮ್ಮಡಿ ನರಸಯ್ಯ'ನಾಗಿ ಅಭಿನಯಿಸುತ್ತಿದ್ದು, ಇಂದು ಫಸ್ಟ್ ಲುಕ್ ಅನಾವರಣಗೊಂಡಿದೆ.

2025-10-23

ದೇಹದ ಅಧಿಕ ತೂಕ ಇಳಿಸಿಕೊಂಡರೂ ಜೀವಿತಾವಧಿ ಕಡಿಮೆಯಾಗುತ್ತೆ
Health
ದೇಹದ ಅಧಿಕ ತೂಕ ಇಳಿಸಿಕೊಂಡರೂ ಜೀವಿತಾವಧಿ ಕಡಿಮೆಯಾಗುತ್ತೆ

ಅತಿಯಾದ ಆಹಾರ ಕ್ರಮವನ್ನು ಅನುಸರಿಸುವ ಮೂಲಕ ದೇಹದ ಅಧಿಕ ತೂಕ ಇಳಿಸಿಕೊಳ್ಳುವುದು ಅಪಾಯಕಾರಿಯಾಗಿದೆ. ಮನಸ್ಸಿಗೆ ಬಂದಂತೆ ತ್ವರಿತ ತೂಕ ನಷ್ಟ ಮಾಡುವುದು ಸಾವಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

2025-10-23

80ರ ಹರೆಯದಲ್ಲೂ ಊರಿನ ಸ್ವಚ್ಛತೆಯ ಕಾಯಕ
Trending
80ರ ಹರೆಯದಲ್ಲೂ ಊರಿನ ಸ್ವಚ್ಛತೆಯ ಕಾಯಕ

ಎಂಬತ್ತರ ಹರೆಯದಲ್ಲೂ ಪರಿಸರ ಸೇವಕ ದಾಮೋದರ ಅವರು ಊರಿನ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದು, ಇತರ ಯುವಕರಿಗೆ ಮಾದರಿಯಾಗಿದ್ದಾರೆ.

2025-10-23

2ನೇ ಏಕದಿನ ಪಂದ್ಯವನ್ನೂ ಗೆದ್ದ ಆಸೀಸ್
Sports
2ನೇ ಏಕದಿನ ಪಂದ್ಯವನ್ನೂ ಗೆದ್ದ ಆಸೀಸ್

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 2 ವಿಕೆಟ್ಗಳಿಂದ ಪರಾಜಯ ಅನುಭವಿಸಿದೆ.

2025-10-23

ಸ್ವಲ್ಪ ಮಾತನಾಡಬೇಕಾದರೆ ಹದ್ದುಬಸ್ತಿನಲ್ಲಿ ಮಾತಾಡಿ: ಹೆಚ್ಡಿಕೆ ತಿರುಗೇಟು
Breaking News
ಸ್ವಲ್ಪ ಮಾತನಾಡಬೇಕಾದರೆ ಹದ್ದುಬಸ್ತಿನಲ್ಲಿ ಮಾತಾಡಿ: ಹೆಚ್ಡಿಕೆ ತಿರುಗೇಟು

ಹಣ, ಅಧಿಕಾರಕ್ಕಾಗಿ ಜೆಡಿಎಸ್ ಕೇಸರಿಕರಣ ಆಗಿದೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ಸ್ವಲ ಮಾತಾಡಬೇಕಾದರೆ ಹದ್ದುಬಸ್ತಿನಲ್ಲಿ ಮಾತಾಡಿ ಎಂದು ಕಿಡಿಕಾರಿದ್ದಾರೆ.

2025-10-23

ಬಾಲಚಂದ್ರ ಜಾರಕಿಹೊಳಿ ಸವಾಲಿಗೆ ಲಕ್ಷ್ಮಣ್ ಸವದಿ ತಿರುಗೇಟು
Breaking News
ಬಾಲಚಂದ್ರ ಜಾರಕಿಹೊಳಿ ಸವಾಲಿಗೆ ಲಕ್ಷ್ಮಣ್ ಸವದಿ ತಿರುಗೇಟು

ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ 50 ಕೋಟಿ ರೂ. ಬೆಟ್ಟಿಂಗ್ ಸವಾಲಿಗೆ ಪ್ರತಿಕ್ರಿಯೆ ನೀಡಿದ್ದಾರೆ.

2025-10-21

ಉಡುಪಿ ಕೃಷ್ಣಮಠದಲ್ಲಿ ದೀಪಾವಳಿ ಸಂಭ್ರಮ
Trending
ಉಡುಪಿ ಕೃಷ್ಣಮಠದಲ್ಲಿ ದೀಪಾವಳಿ ಸಂಭ್ರಮ

ದೀಪಾವಳಿ ಹಬ್ಬದ ಹಿನ್ನೆಲೆ ಶ್ರೀ ಕೃಷ್ಣ ಮಠದಲ್ಲಿ ಜಲಪೂರಣ ಹಾಗೂ ಎಣ್ಣೆಶಾಸ್ತ್ರ ನೆರವೇರಿದೆ.

2025-10-21

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ ದಿಗ್ವಿಜಯ
Trending
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ ದಿಗ್ವಿಜಯ

ಬೆಳಗಾವಿ ಡಿಸಿಸಿ ಬ್ಯಾಂಕ್ಗಾಗಿ ನಡೆದ ಹಣಾಹಣಿಯಲ್ಲಿ ಜಾರಕಿಹೊಳಿ ಬ್ರದರ್ಸ್ ದಿಗ್ವಿಜಯ ಸಾಧಿಸಿದ್ದಾರೆ.

2025-10-21

ಮೈಸೂರು: ಕಳೆದ 5 ವರ್ಷದಲ್ಲಿ 2,667 ಮಂದಿ ಆತ್ಮಹತ್ಯೆ;
Breaking News
ಮೈಸೂರು: ಕಳೆದ 5 ವರ್ಷದಲ್ಲಿ 2,667 ಮಂದಿ ಆತ್ಮಹತ್ಯೆ;

ಮೈಸೂರಿನಲ್ಲಿ ಕಳೆದ 5 ವರ್ಷದಲ್ಲಿ 2,667 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಧ್ಯಯನ ವರದಿ ಬಹಿರಂಗಪಡಿಸಿದೆ.

2025-10-21

ದೀಪಾವಳಿ ಸಂಭ್ರಮ: ಗಮನಸೆಳೆದ ತರಹೇವಾರಿ ಆಕಾಶ ಬುಟ್ಟಿ
Trending
ದೀಪಾವಳಿ ಸಂಭ್ರಮ: ಗಮನಸೆಳೆದ ತರಹೇವಾರಿ ಆಕಾಶ ಬುಟ್ಟಿ

ನಮ್ಮ ಕುಡ್ಲ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯು ದೀಪಾವಳಿ ಹಬ್ಬಕ್ಕೆ ಗೂಡುದೀಪ ಸ್ಪರ್ಧೆ ಆಯೋಜಿಸಲಾಯಿತು.

2025-10-21

ಈ ಬಾರಿ ದೀಪಾವಳಿಯಲ್ಲಿ ಶಿವಕಾಶಿಯಲ್ಲಿ 7000 ಕೋಟಿ ರೂಪಾಯಿಗಳ ಪಟಾಕಿ ವಹಿವಾಟು
Trending
ಈ ಬಾರಿ ದೀಪಾವಳಿಯಲ್ಲಿ ಶಿವಕಾಶಿಯಲ್ಲಿ 7000 ಕೋಟಿ ರೂಪಾಯಿಗಳ ಪಟಾಕಿ ವಹಿವಾಟು

ತಮಿಳುನಾಡಿನ ವಿರುದುನಗರ ಜಿಲ್ಲೆಯ ಶಿವಕಾಶಿ ಇಡೀ ದೇಶಕ್ಕೆ ಪಟಾಕಿ ಸರಬರಾಜು ಮಾಡುವ ಮುಖ್ಯ ಕೇಂದ್ರವಾಗಿದೆ.

2025-10-21

ಭಾರತ - ಪಾಕಿಸ್ತಾನ ಗಡಿಯಲ್ಲಿರುವ ವಿವಿಧ ಗಡಿ ಹೊರಠಾಣೆಗಳಲ್ಲಿದೀಪಾವಳಿ ಆಚರಣೆ ಮಾಡಲಾಯಿತು.
Trending
ಭಾರತ - ಪಾಕಿಸ್ತಾನ ಗಡಿಯಲ್ಲಿರುವ ವಿವಿಧ ಗಡಿ ಹೊರಠಾಣೆಗಳಲ್ಲಿದೀಪಾವಳಿ ಆಚರಣೆ ಮಾಡಲಾಯಿತು.

ಗಡಿಯಲ್ಲಿ ನಿಯೋಜಿಸಲಾದ ಗಡಿ ಭದ್ರತಾ ಪಡೆಯ ಸೈನಿಕರು ಮೇಣದಬತ್ತಿಗಳು ಮತ್ತು ದೀಪಗಳನ್ನು ಬೆಳಗಿಸಿ ಸಂಭ್ರಮಪಟ್ಟರು.

2025-10-21

ಬಿಹಾರ ಎಲೆಕ್ಷನ್: 143 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಆರ್ಜೆಡಿ;
Politics
ಬಿಹಾರ ಎಲೆಕ್ಷನ್: 143 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಆರ್ಜೆಡಿ;

ಮಹಾಘಟಬಂಧನ್ನಲ್ಲಿ ಸೀಟು ಹಂಚಿಕೆ ಭಿನ್ನಾಭಿಪ್ರಾಯಗಳ ನಡುವೆ ಆರ್ಜೆಡಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

2025-10-21

ಡೊನಾಲ್ಡ್ ಟ್ರಂಪ್: ಭಾರತ - ಪಾಕ್ ಸಂಘರ್ಷದಲ್ಲಿ 7 ವಿಮಾನ ಪತನ
Breaking News
ಡೊನಾಲ್ಡ್ ಟ್ರಂಪ್: ಭಾರತ - ಪಾಕ್ ಸಂಘರ್ಷದಲ್ಲಿ 7 ವಿಮಾನ ಪತನ

ಅಮೆರಿಕದ ಸುಂಕ ಬೆದರಿಕೆಯಿಂದ ಭಾರತ, ಪಾಕಿಸ್ತಾನ ಯುದ್ಧ ನಿಲ್ಲಿಸಿದವು ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

2025-10-21

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಬೀದಿಗಿಳಿದ ಜನರು
Breaking News
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಬೀದಿಗಿಳಿದ ಜನರು

ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. ದೇಶಾದ್ಯಂತ ಲಕ್ಷಾಂತರ ಜನರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

2025-10-21

ಬಿಡುಗಡೆಗೆ ಸಜ್ಜಾಯ್ತು ಕೋಮಲ್ ನ  'ಕೋಣ' ಚಿತ್ರ
Entertainment
ಬಿಡುಗಡೆಗೆ ಸಜ್ಜಾಯ್ತು ಕೋಮಲ್ ನ 'ಕೋಣ' ಚಿತ್ರ

ಕೋಣ ಕನ್ನಡ ಸಿನಿಮಾ ಇದೆ ತಿಂಗಳ 31ರಂದು ಬಿಡುಗಡೆಗೆ ಸಜ್ಜಾಗಿದ್ದು, ಈ ಸಂತಸವನ್ನು ಚಿತ್ರತಂಡ ಹಂಚಿಕೊಂಡಿದೆ.

2025-10-21

ದೀಪಾವಳಿ ಹಬ್ಬದ ವಿಶೇಷ: ಸೂಪರ್ ಸಾಫ್ಟ್ ಮೈಸೂರು ಪಾಕ್ ತಯಾರಿಸೋದು ಹೇಗೆ?
Food
ದೀಪಾವಳಿ ಹಬ್ಬದ ವಿಶೇಷ: ಸೂಪರ್ ಸಾಫ್ಟ್ ಮೈಸೂರು ಪಾಕ್ ತಯಾರಿಸೋದು ಹೇಗೆ?

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸೂಪರ್ ಸಾಫ್ಟ್ ಮೈಸೂರು ಪಾಕ್ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

2025-10-21

ವೈಟ್ ಬ್ಯೂಟಿಯನ್ನು ರೋಡಿಗಿಳಿಸಿದ ಫೆರಾರಿ
Technology
ವೈಟ್ ಬ್ಯೂಟಿಯನ್ನು ರೋಡಿಗಿಳಿಸಿದ ಫೆರಾರಿ

ಫೆರಾರಿ ತನ್ನ ಇತ್ತೀಚಿನ ವಿಶೇಷ ಯೋಜನೆಯಾದ 296 GTB ಆಧಾರಿತ ಫೆರಾರಿ SC40 ಅನ್ನು ಬಹಿರಂಗಪಡಿಸಿದೆ.

2025-10-21

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy