H16 News
Logo
ಹುಬ್ಬಳ್ಳಿಯಲ್ಲಿ ಅನಧಿಕೃತ ಬ್ಯಾನರ್ಗಳ ಹಾವಳಿ
Breaking News
ಹುಬ್ಬಳ್ಳಿಯಲ್ಲಿ ಅನಧಿಕೃತ ಬ್ಯಾನರ್ಗಳ ಹಾವಳಿ

ಹುಬ್ಬಳ್ಳಿಯಲ್ಲಿ ಅನಧಿಕೃತ ಬ್ಯಾನರ್ಗಳ ಹಾವಳಿಯಿಂದಾಗಿ ಸುಗಮ ಸಂಚಾರಕ್ಕೂ ಸಮಸ್ಯೆಯಾಗಿದೆ. ಅಲ್ಲದೇ, ಮಹಾನಗರ ಪಾಲಿಕೆ ಆದಾಯಕ್ಕೂ ಕುತ್ತು ಬಂದಿದೆ.

2025-11-15

ಭಾರತೀಯ ಉದ್ಯಮ ಕ್ಷೇತ್ರಕ್ಕೆ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಖಡಕ್ ಸಂದೇಶ
Breaking News
ಭಾರತೀಯ ಉದ್ಯಮ ಕ್ಷೇತ್ರಕ್ಕೆ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಖಡಕ್ ಸಂದೇಶ

ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ರಕ್ಷಣಾ ಉಪಕರಣ ತಯಾರಕರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಲಾಭದೊಂದಿಗೆ ರಾಷ್ಟ್ರೀಯತೆ, ದೇಶಪ್ರೇಮವೂ ಮುಖ್ಯ ಎಂದು ಹೇಳಿದ್ದಾರೆ. ಕೆಲವು ಕಂಪನಿಗಳು ಶೇಕಾಡ 70ರಷ್ಟು ದೇಶೀ ಉತ್ಪನ್ನಗಳನ್ನೇ ಬಳಸುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ತುರ್ತು ಖರೀದಿಗಳಲ್ಲಿನ ಲೋಪಗಳು, ಸಕಾಲಕ್ಕೆ ಉತ್ಪನ್ನ ನೀಡದಿರುವುದು ಮತ್ತು ನಕಲಿ ದೇಶೀ ತಂತ್ರಜ್ಞಾನದ ಬಳಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೇಕ್ ಇನ್ ಇಂಡಿಯಾದಡಿ ಜಾಗತಿಕ ಗುಣಮಟ್ಟ ಕಾಯ್ದುಕೊಳ್ಳಲು ಅವರು ಕರೆ ನೀಡಿದರು.

2025-11-15

ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣಮೃಗಗಳು ಸಾವು
Breaking News
ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣಮೃಗಗಳು ಸಾವು

ಮೂರು ದಿನಗಳ ಅಂತರದಲ್ಲಿ 28 ಕೃಷ್ಣಮೃಗಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ನಡೆದಿದೆ.

2025-11-15

ದೆಹಲಿಯ ಆತ್ಮಹತ್ಯಾ ಕಾರು ಬಾಂಬ್ ದಾಳಿ ಭದ್ರತೆಗೆ ಸವಾಲಾಗಿದ್ದೇಕೆ
Breaking News
ದೆಹಲಿಯ ಆತ್ಮಹತ್ಯಾ ಕಾರು ಬಾಂಬ್ ದಾಳಿ ಭದ್ರತೆಗೆ ಸವಾಲಾಗಿದ್ದೇಕೆ

ದೆಹಲಿಯಲ್ಲಿ ಕಳೆದ ವಾರಾಂತ್ಯದಲ್ಲಿ ನಡೆದ ಕಾರು ಬಾಂಬ್ ಸ್ಫೋಟದ ತನಿಖೆಯಲ್ಲಿ ಅನೇಕ ಹೊಸ ಸಂಗತಿಗಳು ತೆರೆದುಕೊಳ್ಳುತ್ತಿವೆ. ಕೆಂಪು ಕೋಟೆ ಬಳಿ ಸ್ಫೋಟ ಸಂಭವಿಸುವ ಮೊದಲು ನಡೆದ ಘಟನೆಗಳ ನಿಖರವಾದ ವಿವರವನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿ ತನಿಖಾಧಿಕಾರಿಗಳು 3 ಗಂಟೆಗಳ ಕಾಲ ಸ್ಫೋಟಗೊಂಡ ಕಾರು ನಿಂತಿದ್ದ ಜಾಗದ ಹತ್ತಿರದ ಪಾರ್ಕಿಂಗ್ ಪ್ರದೇಶಕ್ಕೆ ಪ್ರವೇಶಿಸಿದ ಪ್ರತಿಯೊಂದು ವಾಹನದ ವಿವರವಾದ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಇದು ದೆಹಲಿಯಲ್ಲಿ ನಡೆದ ಮೊದಲ ಆತ್ಮಹತ್ಯಾ ಕಾರು ಬಾಂಬ್ ಸ್ಫೋಟವಾಗಿದ್ದು, ಇದು ಮನುಷ್ಯರು ಸ್ಫೋಟಿಸುವ ಆತ್ಮಹತ್ಯಾ ಬಾಂಬ್ ದಾಳಿಗಿಂತಲೂ ಹೆಚ್ಚು ಮಾರಕವಾಗಿರುತ್ತದೆ.

2025-11-15

ಕೇವಲ 10 ರನ್ ಗಳಿಸಿ ದಾಖಲೆ ಬರೆದ ಜಡೇಜಾ
Sports
ಕೇವಲ 10 ರನ್ ಗಳಿಸಿ ದಾಖಲೆ ಬರೆದ ಜಡೇಜಾ

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ದಾಖಲೆ ಬರೆದಿದ್ದಾರೆ.

2025-11-15

ಅರ್ಧದಲ್ಲೇ ಮೈದಾನ ತೊರೆದ ಗಿಲ್, ವೈದ್ಯರಿಂದ ಮೊದಲ ಪ್ರತಿಕ್ರಿಯೆ
Sports
ಅರ್ಧದಲ್ಲೇ ಮೈದಾನ ತೊರೆದ ಗಿಲ್, ವೈದ್ಯರಿಂದ ಮೊದಲ ಪ್ರತಿಕ್ರಿಯೆ

ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ನಲ್ಲಿ ಬ್ಯಾಟಿಂಗ್ ವೇಳೆ ಗಂಭೀರ ಗಾಯಗೊಂಡಿದ್ದಾರೆ. ಸದ್ಯದ ಪರಿಸ್ಥಿತಿ ಬಗ್ಗೆ ವೈದ್ಯರು ಪ್ರತಿಕ್ರಿಯೆ ನೀಡಿದ್ದಾರೆ.

2025-11-15

ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳಲು ಮೇಘನಾ ರಾಜ್ ರೆಡಿ
Entertainment
ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳಲು ಮೇಘನಾ ರಾಜ್ ರೆಡಿ

ಮೇಘನಾ ರಾಜ್ ಸುಮಾರು 13 ವರ್ಷಗಳ ನಂತರ ತಮಿಳು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ರಜನಿಕಾಂತ್ ನಟನೆಯ ‘ಜೈಲರ್ 2’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಪತಿ ಚಿರಂಜೀವಿ ಸರ್ಜಾ ನಿಧನದ ಬಳಿಕ ಸಿನಿಮಾ ಆಯ್ಕೆಯಲ್ಲಿ ಮೇಘನಾ ಚ್ಯೂಸಿ ಆಗಿದ್ದಾರೆ.

2025-11-15

ನ.15 ಸಚಿನ್ ತೆಂಡೂಲ್ಕರ್ ಸೇರಿ ಕ್ರಿಕೆಟ್ ಪ್ರಿಯರ ಪಾಲಿಗೆ ವಿಶೇಷ ದಿನ; ಏಕೆ ಗೊತ್ತಾ?
Sports
ನ.15 ಸಚಿನ್ ತೆಂಡೂಲ್ಕರ್ ಸೇರಿ ಕ್ರಿಕೆಟ್ ಪ್ರಿಯರ ಪಾಲಿಗೆ ವಿಶೇಷ ದಿನ; ಏಕೆ ಗೊತ್ತಾ?

ಭಾರತ ಕ್ರಿಕೆಟ್ ಇತಿಹಾಸದಲ್ಲಿ ನವೆಂಬರ್ 15 ಕ್ರೀಡಾ ಪ್ರಿಯರಿಗೆ ಎಂದಿಗೂ ಮರೆಯಲಾಗದ ದಿನ. ಈ ದಿನದ ವಿಶೇಷತೆ ಏನು ಎಂದು ಈ ಕೆಳಗೆ ತಿಳಿಯಿರಿ.

2025-11-15

ರಾಜಮೌಳಿ-ಮಹೇಶ್ ಬಾಬು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ
Entertainment
ರಾಜಮೌಳಿ-ಮಹೇಶ್ ಬಾಬು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ

SS Rajamouli movies: ಎಸ್ಎಸ್ ರಾಜಮೌಳಿ ಸಾಮಾನ್ಯವಾಗಿ ಸಿನಿಮಾ ನಿರ್ಮಿಸಿ ಬಿಡುಗಡೆ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಪ್ರತಿ ಸಿನಿಮಾಕ್ಕೆ ಕನಿಷ್ಟ ಎರಡು ವರ್ಷವಾದರೂ ಸಮಯ ತೆಗೆದುಕೊಳ್ಳುತ್ತಾರೆ. ಇದೀಗ ಮಹೇಶ್ ಬಾಬು ಜೊತೆಗೆ ಮಾಡುತ್ತಿರುವ ಸಿನಿಮಾಕ್ಕೆ ಅದಕ್ಕೂ ಹೆಚ್ಚಿನ ಸಮಯವನ್ನು ರಾಜಮೌಳಿ ತೆಗೆದುಕೊಳ್ಳಲಿದ್ದಾರೆ. ರಾಜಮೌಳಿ-ಮಹೇಶ್ ಬಾಬು ಅವರ ಸಿನಿಮಾದ ಬಿಡುಗಡೆ ದಿನಾಂಕ ಇದೀಗ ನಿಗದಿ ಆಗಿದೆ.

2025-11-15

ಬೈಜುಸ್ ಖರೀದಿಗೆ ಎರಡನೇ ಬಿಡ್ ಸಲ್ಲಿಸಿದ ಮಣಿಪಾಲ್ ಗ್ರೂಪ್
Business
ಬೈಜುಸ್ ಖರೀದಿಗೆ ಎರಡನೇ ಬಿಡ್ ಸಲ್ಲಿಸಿದ ಮಣಿಪಾಲ್ ಗ್ರೂಪ್

Manipal Group files second bid to acquire Byju's: ಪ್ರಮುಖ ಟ್ಯೂಶನ್ ಸಂಸ್ಥೆಯಾಗಿರುವ ಆಕಾಶ್ ಅನ್ನು ಖರೀದಿಸಲು ಮಣಿಪಾಲ್ ಗ್ರೂಪ್ ಪ್ರಯತ್ನ ಮುಂದುವರಿಸಿದೆ. ಆಕಾಶ್ ಎಜುಕೇಶನ್ ಸರ್ವಿಸ್ನ ಮಾಲಕಸಂಸ್ಥೆಯಾದ ಬೈಜೂಸ್ ಅನ್ನು ಖರೀದಿಸಲು ಮಣಿಪಾಲ್ ಗ್ರೂಪ್ ಎರಡನೇ ಬಿಡ್ ಸಲ್ಲಿಸಿದೆ. ದಿವಾಳಿ ತಡೆ ಕಾನೂನಿನ ಅಡಿಯಲ್ಲಿ ಬೈಜೂಸ್ ಅನ್ನು ಮಾರಲಾಗುತ್ತಿದೆ. ಅದಕ್ಕಾಗಿ ಮಣಿಪಾಲ್ ಗ್ರೂಪ್ ಬಿಡ್ ಸಲ್ಲಿಸಿರುವುದು.

2025-11-15

ಪಕ್ಷ ವಿರೋಧಿ ಚಟುವಟಿಕೆಗಾಗಿ ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಆರ್.ಕೆ. ಸಿಂಗ್ ಅಮಾನತು
Breaking News
ಪಕ್ಷ ವಿರೋಧಿ ಚಟುವಟಿಕೆಗಾಗಿ ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಆರ್.ಕೆ. ಸಿಂಗ್ ಅಮಾನತು

ಬಿಹಾರದಲ್ಲಿ 'ಪಕ್ಷ ವಿರೋಧಿ ಚಟುವಟಿಕೆ'ಗಳ ಬಗ್ಗೆ ಬಿಜೆಪಿ ಕ್ರಮ ಕೈಗೊಂಡಿದ್ದು, ಕೇಂದ್ರದ ಮಾಜಿ ಸಚಿವ ಆರ್.ಕೆ. ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅಮಾನತುಗೊಂಡ ನಂತರ ಬಿಹಾರದ ಹಿರಿಯ ರಾಜಕಾರಣಿ ಮಾಜಿ ಕೇಂದ್ರ ಸಚಿವ ಆರ್.ಕೆ. ಸಿಂಗ್ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಬಿಹಾರ ಚುನಾವಣಾ ಫಲಿತಾಂಶದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ. ಕೇಂದ್ರ ಗೃಹ ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ 2014ರಲ್ಲಿ ಆರ್.ಕೆ. ಸಿಂಗ್ ಬಿಜೆಪಿಗೆ ಸೇರಿದ್ದರು.

2025-11-15

ಮುಕ್ತಾಯಗೊಂಡ ಐಪಿಎಲ್ ಟ್ರೇಡ್
Sports
ಮುಕ್ತಾಯಗೊಂಡ ಐಪಿಎಲ್ ಟ್ರೇಡ್

ಐಪಿಎಲ್ ಆಟಗಾರ ವಿನಿಮಯ ಪ್ರಕ್ರಿಯೆ ಪೂರ್ಣಗೊಂಡಿದ್ದು ಒಟ್ಟು 8 ಆಟಗಾರರ ಟ್ರೇಡ್ ನಡೆದಿದ್ದಾಗಿ ಐಪಿಎಲ್ ಸಂಘಟಕರು ಮಾಹಿತಿ ನೀಡಿದ್ದಾರೆ.

2025-11-15

IND vs SA: ಅಲ್ಪ ಮುನ್ನಡೆಯೊಂದಿಗೆ 7 ವಿಕೆಟ್ ಕಳೆದುಕೊಂಡ ಸೌತ್ ಆಫ್ರಿಕಾ
Sports
IND vs SA: ಅಲ್ಪ ಮುನ್ನಡೆಯೊಂದಿಗೆ 7 ವಿಕೆಟ್ ಕಳೆದುಕೊಂಡ ಸೌತ್ ಆಫ್ರಿಕಾ

India vs South Africa, 1st Test: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ಮುಗಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 159 ರನ್ಗಳಿಸಿದರೆ, ಟೀಮ್ ಇಂಡಿಯಾ 189 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ ಪ್ರಥಮ ಇನಿಂಗ್ಸ್ನಲ್ಲಿ ಕೇವಲ 30 ರನ್ಗಳ ಮುನ್ನಡೆ ಪಡೆದುಕೊಂಡಿದೆ.

2025-11-15

ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇ-ಆಫ್, ಮೊದಲ ದಿನ ಸ್ಲೊವೇನಿಯಾ ಪ್ರಾಬಲ್ಯ
Sports
ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇ-ಆಫ್, ಮೊದಲ ದಿನ ಸ್ಲೊವೇನಿಯಾ ಪ್ರಾಬಲ್ಯ

ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇ-ಆಫ್ ಪಂದ್ಯದ ಮೊದಲ ದಿನದಂ ಸ್ಲೊವೇನಿಯಾ ಅದ್ಭುತ ಪ್ರದರ್ಶನ ನೀಡಿ ಪ್ರಾಬಲ್ಯ ಸಾಧಿಸಿದೆ.

2025-11-15

ಬಿಹಾರ ಚುನಾವಣಾ ಫಲಿತಾಂಶ: ಜೆಡಿಯು ಮತಗಳಿಕೆಯಲ್ಲಿ ಏರಿಕೆ
Breaking News
ಬಿಹಾರ ಚುನಾವಣಾ ಫಲಿತಾಂಶ: ಜೆಡಿಯು ಮತಗಳಿಕೆಯಲ್ಲಿ ಏರಿಕೆ

ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಕೂಟಕ್ಕೆ ಹೋಲಿಸಿದರೆ ಎನ್ಡಿಎ ಮೈತ್ರಿಕೂಟ ಸುಮಾರು 8.5 ಪ್ರತಿಶತ ಹೆಚ್ಚಿನ ಮತಗಳನ್ನು ಗಳಿಸಿವೆ.

2025-11-15

IPL 2026: ಐಪಿಎಲ್ ಹರಾಜಿಗೂ ಮುನ್ನ ಟ್ರೇಡ್ ಆದ ಆಟಗಾರರ ಸಂಪೂರ್ಣ
Sports
IPL 2026: ಐಪಿಎಲ್ ಹರಾಜಿಗೂ ಮುನ್ನ ಟ್ರೇಡ್ ಆದ ಆಟಗಾರರ ಸಂಪೂರ್ಣ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ರಿಟೆನ್ಷನ್ಗೂ ಮುನ್ನ 10 ಫ್ರಾಂಚೈಸಿಗಳಿಗೆ ಆಟಗಾರರ ಟ್ರೇಡಿಂಗ್ಗೆ ಅವಕಾಶ ನೀಡಲಾಗಿದೆ. ಈ ಆಯ್ಕೆಯ ಮೂಲಕ ಇದೀಗ ಕೆಲ ಫ್ರಾಂಚೈಸಿಗಳು ಬೇರೆ ತಂಡಗಳಲ್ಲಿದ್ದ ಆಟಗಾರರನ್ನು ಖರೀದಿಸಿದೆ. ಹೀಗೆ ಟ್ರೇಡಿಂಗ್ ಪ್ರಕ್ರಿಯೆಯ ಮೂಲಕ ಹೊಸ ತಂಡಗಳಿಗೆ ಆಯ್ಕೆಯಾಗಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

2025-11-15

IPL 2026: KKR ತಂಡದಿಂದ ಆ್ಯಂಡ್ರೆ ರಸೆಲ್ ರಿಲೀಸ್
Sports
IPL 2026: KKR ತಂಡದಿಂದ ಆ್ಯಂಡ್ರೆ ರಸೆಲ್ ರಿಲೀಸ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕಾಗಿ ಮುಂದಿನ ತಿಂಗಳು ಮಿನಿ ಹರಾಜು ನಡೆಯಲಿದೆ. ಈ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ಹೀಗೆ ರಿಟೈನ್ ಪಟ್ಟಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 15.

2025-11-15

IND vs SA: 62.2 ಓವರ್ಗಳಲ್ಲಿ ಟೀಮ್ ಇಂಡಿಯಾ ಆಲೌಟ್
Sports
IND vs SA: 62.2 ಓವರ್ಗಳಲ್ಲಿ ಟೀಮ್ ಇಂಡಿಯಾ ಆಲೌಟ್

India vs South Africa, 1st Test: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ಮುಗಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 159 ರನ್ಗಳಿಸಿದರೆ, ಟೀಮ್ ಇಂಡಿಯಾ 189 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ ಪ್ರಥಮ ಇನಿಂಗ್ಸ್ನಲ್ಲಿ ಕೇವಲ 30 ರನ್ಗಳ ಮುನ್ನಡೆ ಪಡೆದುಕೊಂಡಿದೆ.

2025-11-15

ತೆಲುಗು ಸಿನಿಮಾದ ಪೈರಸಿ ಮಾಡಿದ್ದ 'ಐ ಬೊಮ್ಮ' ತಾಣದ ಪ್ರಮುಖ ಆರೋಪಿ ಬಂಧನ
Trending
ತೆಲುಗು ಸಿನಿಮಾದ ಪೈರಸಿ ಮಾಡಿದ್ದ 'ಐ ಬೊಮ್ಮ' ತಾಣದ ಪ್ರಮುಖ ಆರೋಪಿ ಬಂಧನ

ತೆಲುಗು ಭಾಷೆ ಸಿನಿಮಾಗಳನ್ನು ಪೈರಸಿ ಮಾಡಿ ಐ ಬೊಮ್ಮ ತಾಣದ ಮೂಲಕ ಪ್ರಸಾರ ಮಾಡುತ್ತಿದ್ದ ಈ ಗ್ಯಾಂಗ್ ಹಿಂದೆ ಪೊಲೀಸರಿಗೆ ಸವಾಲು ಹಾಕಿತ್ತು.

2025-11-15

IPL 2026: RCB ರಿಲೀಸ್ ಮಾಡಿದ ಆಟಗಾರರ
Sports
IPL 2026: RCB ರಿಲೀಸ್ ಮಾಡಿದ ಆಟಗಾರರ

IPL 2026: ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಟ್ಟು 22 ಆಟಗಾರರು ಕಾಣಿಸಿಕೊಂಡಿದ್ದರು. ಈ 22 ಆಟಗಾರರಲ್ಲಿ ಬಹುತೇಕ ಪ್ಲೇಯರ್ಸ್ ಅನ್ನು ಮುಂದಿನ ಸೀಸನ್ಗಾಗಿ ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಇದಾಗ್ಯೂ ಕೆಲ ಆಟಗಾರರನ್ನು ರಿಲೀಸ್ ಮಾಡಿದ್ದಾರೆ. ಹೀಗೆ ಆರ್ಸಿಬಿ ತಂಡದಿಂದ ಹೊರಬಿದ್ದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

2025-11-15

40 ಸಾವಿರ ಕೋಟಿ ಖರ್ಚು ಮಾಡಿ ಮತ ಖರೀದಿ: JSP ಆರೋಪ
Breaking News
40 ಸಾವಿರ ಕೋಟಿ ಖರ್ಚು ಮಾಡಿ ಮತ ಖರೀದಿ: JSP ಆರೋಪ

ಬಿಹಾರದ ಚುನಾವಣಾ ಫಲಿತಾಂಶದ ನಂತರ, ಆರೋಪ ಮತ್ತು ಪ್ರತ್ಯಾರೋಪಗಳ ದೊಡ್ಡ ಅಲೆಯೇ ಆರಂಭವಾಗಿದೆ. ಪ್ರಶಾಂತ್ ಕಿಶೋರ್ ಪಕ್ಷವು ಎನ್ ಡಿಎ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ.

2025-11-15

ಬೆಂಗಳೂರಿನಲ್ಲಿ ಮೊಮೊಸ್ ಮಾರಾಟ ಮಾಡಿ ತಿಂಗಳಿಗೆ 31 ಲಕ್ಷ ರೂ. ಗಳಿಸಿದ ವ್ಯಕ್ತಿ, ಇದು ನಿಜಾನಾ
Breaking News
ಬೆಂಗಳೂರಿನಲ್ಲಿ ಮೊಮೊಸ್ ಮಾರಾಟ ಮಾಡಿ ತಿಂಗಳಿಗೆ 31 ಲಕ್ಷ ರೂ. ಗಳಿಸಿದ ವ್ಯಕ್ತಿ, ಇದು ನಿಜಾನಾ

ಇಶಾನ್ ಶರ್ಮಾ ಎಂಬ ಕಂಟೆಂಟ್ ಕ್ರಿಯೇಟರ್ ಮೊಮೊಸ್ನಿಂದ ಲಕ್ಷ ಲಕ್ಷ ಗಳಿಸಬಹುದು ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮಾಸಿಕ 30 ಲಕ್ಷ ರೂ. ದುಡಿಯಬಹುದು ಎಂದು ಸ್ವತಃ ತಾವೇ ಹೋಗಿ ಮೊಮೊಸ ಮಾರಾಟ ಮಾಡಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಚರ್ಚೆ ಕಾರಣವಾಗಿದೆ. ಈ ಸುದ್ದಿ ಈಗ ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲ ಮೂಡಿಸಿದೆ.

2025-11-15

ಕಾರು ಬಾಂಬ್ ಸ್ಫೋಟದ ತೀವ್ರತೆಗೆ ಅಲುಗಾಡಿದ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣ
Breaking News
ಕಾರು ಬಾಂಬ್ ಸ್ಫೋಟದ ತೀವ್ರತೆಗೆ ಅಲುಗಾಡಿದ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣ

ಕಾರು ಬಾಂಬ್ ಸ್ಫೋಟಗೊಂಡ ಬಳಿಕ ಪಕ್ಕದ ಕೆಂಪು ಕೋಟೆ ಮೆಟ್ರೋ ನಿಲ್ದಾಣವು ಕಂಪಿಸಿದೆ. ಇದರ ವಿಡಿಯೋ ಈಗ ಲಭ್ಯವಾಗಿದೆ.

2025-11-15

ಇಂದಿನಿಂದ 5 ದಿನ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ
Trending
ಇಂದಿನಿಂದ 5 ದಿನ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಇಂದಿನಿಂದ 5 ದಿನಗಳ ಕಾಲ ಲಕ್ಷದೀಪೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಧರ್ಮಸ್ಥಳದಲ್ಲಿ 1 ಲಕ್ಷಕ್ಕೂ ಅಧಿಕ ವಿದ್ಯುತ್ ದೀಪಗಳನ್ನು ಹಾಕಲಾಗಿದೆ. ಇಂದಿನಿಂದ ಪ್ರತಿ ದಿನ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನವೆಂಬರ್ 20ರವರೆಗೆ ಲಕ್ಷದೀಪೋತ್ಸವ ನಡೆಯಲಿದೆ.

2025-11-15

ಶಾರ್ಟ್ ಸರ್ಕ್ಯೂಟ್ನಿಂದ ಮನೆ ಧಗಧಗ
ಶಾರ್ಟ್ ಸರ್ಕ್ಯೂಟ್ನಿಂದ ಮನೆ ಧಗಧಗ

ತಡರಾತ್ರಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಮನೆಯೊಂದು ಹೊತ್ತಿ ಉರಿದಿದೆ. ಘಟನೆಯಲ್ಲಿ, ಒಂದೇ ಕುಟುಂಬದ ಐವರು ಅಸುನೀಗಿದ್ದಾರೆ.

2025-11-15

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy