ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕುರಿತು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ.
2025-10-28
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿ ನಾಯಳೆಯಿಂದ ಪ್ರಾರಂಭವಾಗಲಿದೆ. ಉಭಯ ತಂಡಗಳ ನಡುವಿನ ಮುಖಾಮುಖಿ ದಾಖಲೆ ಹಿಂದಿನ ಸರಣಿ ಫಲಿತಾಂಶದ ಮಾಹಿತಿ ಈ ಕೆಳಗಿನಂತಿದೆ.
2025-10-28
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಾದಕದ್ರವ್ಯ ನಿಗ್ರಹ ವಿಶೇಷ ಕಾರ್ಯಪಡೆಗೆ ಚಾಲನೆ ನೀಡಿದರು.
2025-10-28
ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ನಗರದ ಚಾಮುಂಡಿಪುರಂನಲ್ಲಿ ಸಾರ್ವಜನಿಕರಿಗೆ ಔಷಧೀಯ ಗಿಡಗಳನ್ನು ವಿತರಿಸಲಾಯಿತು.
2025-10-28
ಗೀಸರ್ ಖರೀದಿಸುವ ಮೊದಲು ನಿಮ್ಮ ಕುಟುಂಬಕ್ಕೆ ಎಷ್ಟು ಲೀಟರ್ ಸಾಮರ್ಥ್ಯದ್ದು ಬೇಕಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ.
2025-10-28
2011ರಲ್ಲಿ ವಿಶೇಷ ಚೇತನ ಮಗನ ಹೆಸರಲ್ಲಿ ಮ್ಯಾರಥಾನ ಓಡಲು ಆರಂಭಿಸಿದ ಆಟೋ ಚಾಲಕ ಮಾಧವ ಅವರು ಇದುವರೆಗೆ ಸುಮಾರು 100 ಮ್ಯಾರಥಾನ್ಗಳನ್ನು ಓಡಿದ್ದಾರೆ.
2025-10-28
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕ ಬಿಡನಾಳ ಗ್ರಾಮದಲ್ಲಿ ಯುವಕರೊಬ್ಬರು ಕುಡಿದ ಮತ್ತಿನಲ್ಲಿ ನಾಡಬಂದೂಕಿನಿಂದ ಫೈರಿಂಗ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
2025-10-28
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 45 ಚಿತ್ರದ ಆಫ್ರೋ ಟಪಾಂಗ್ ಹಾಡಿನ ಝಲಕ್ ರಿವೀಲ್ ಆಗಿದೆ. ಈ ಹಾಡಿನಲ್ಲಿ ಉಪ್ಪಿ ಸಖತ್ ಕಲರ್ಫುಲ್ ಆಗಿಯೇ ಕಾಣಿಸುತ್ತಿದ್ದಾರೆ. ಆಫ್ರಿಕಾದ ಘೆಟ್ಟೋ ಕಿಡ್ಸ್ ಕೂಡ ಇದರಲ್ಲಿದ್ದಾರೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
2025-10-28
ದೆಹಲಿಯಲ್ಲಿ ವಾಯು ಗುಣಮಟ್ಟ ಕುಸಿದಿದ್ದು, ತೀವ್ರ ಕಳಪೆ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ತಿಳಿಸಿದೆ.
2025-10-28
ಡಿವೈನ್ ಸ್ಟಾರ್ ರಿಷಬ್ ಶೆಟ್ರಿಗೆ ಒಂದು ಬೇಸರ ಇದೆ. ಅದು ಏನು ಅನ್ನೋದು ಅಷ್ಟೆ ಇಂಟ್ರಸ್ಟಿಂಗ್ ಆಗಿಯೇ ಇದೆ. ಅದನ್ನ ಬಾಲಿವುಡ್ ಅಮಿತಾಭ್ ಬಚ್ಚನ್ ಮುಂದೇನೂ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
2025-10-28
NIT, GOVERNMENT JOB, ಪ್ರತಿಭಾ ಶೇಖರ್, HYDERABAD, PRATIBHA SHEKHAR, FROM FAILURE TO SUCCESS : PRATIBHA SHEKHAR'S INSPIRING JOURNEY
2025-10-28
ಒಂದು ದಶಕ ತೆಲಂಗಾಣವನ್ನು ಆಳಿ ಅಧಿಕಾರ ಕಳೆದುಕೊಂಡಿರುವ ಬಿಆರ್ಎಸ್ ಪಕ್ಷ ಇದೀಗ ದೇಣಿಗೆ ಸಂಗ್ರಹದಲ್ಲೂ ಹಿಂದೆ ಬಿದ್ದಿದೆ. ಪಕ್ಷಕ್ಕೆ ಕಳೆದ ವರ್ಷ ಕೇವಲ 15 ಕೋಟಿ ರೂಪಾಯಿ ಮಾತ್ರ ಬಂದಿದೆ.
2025-10-28
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ತುಂಬಾನೆ ಸಿಂಪಲ್ ಆಗಿದ್ದಾರೆ. ಇದಕ್ಕೆ ಪತ್ನಿ ಗೀತಾ ಶಿವರಾಜ್ಕುಮಾರ್ ಕೂಡ ಸಾಥ್ ಕೊಡ್ತಾರೆ. ಇವರ ಸರಳತೆಗೊಂದು ಎಕ್ಸಾಂಪಲ್ ಇಲ್ಲಿದೆ. ಅದರ ವಿವರ ಹೀಗಿದೆ ಓದಿ.
2025-10-28
ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಯೊಬ್ಬ ಶಾಲೆಯ ಕೊಠಡಿಯಲ್ಲೇ ಬಂಧಿಯಾಗಿದ್ದ.
2025-10-28
ಕಾಂತಾರ ಸಿನಿಮಾ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದಲ್ಲಿ 800 ಕೋಟಿ ಕಲೆಕ್ಷನ್ ಮಾಡಿ ಭಾರತೀಯ ಹಾಗೂ ಹಾಲಿವುಡ್ ಮಟ್ಟದಲ್ಲಿ ದಾಖಲೆ ಬರೆದಿದೆ, ಬೆರ್ಮೆ ಪಾತ್ರಕ್ಕೆ ವಿಶೇಷ ಮೆಚ್ಚುಗೆ ಸಿಕ್ಕಿದೆ.
2025-10-28
ಕರ್ನೂಲ್ನಲ್ಲಿ ನಡೆದ ಭೀಕರ ಬಸ್ ಅಪಘಾತದ ತನಿಖೆಗೆ ವೇಳೆ ಅನೇಕ ವಾಹನ ಸವಾರರು ಬೈಕ್ ಅಪಘಾತದ ಕುರಿತು ಗಮನಿಸಿದ್ದರು ಎಂಬುದು ತನಿಖೆಯ ವೇಳೆ ಬಯಲಾಗಿದೆ.
2025-10-28
ಮಂಗಗಳ ಹಾವಳಿಯಿಂದ ಬೆಳೆಗಳನ್ನು ರಕ್ಷಿಸಲು ಮುಂದಾದ ವ್ಯಕ್ತಿಯೊಬ್ಬರು ಹೊಸ ಆಲೋಚನೆಯೊಂದನ್ನು ಮಾಡಿದ್ದಾರೆ. ಈ ಆಲೋಚನೆಯೇ ಇದೀಗ ಆತನಿಗೂ ಸಂಪಾದನೆಯ ಮಾರ್ಗವಾಗಿದೆ.
2025-10-28
ಬಿಗ್ ಬಾಸ್ ಮನೆ ಇದೀಗ ಆ ದಿನಗಳ ಕಾಲೇಜ್ ಆಗಿದೆ. ಬಿಬಿ ಕಾಲೇಜ್ ಅಂತಲೇ ಹೆಸರು ಇಡಲಾಗಿದೆ. ಕಾಲೇಜ್ ಅಲ್ಲಿ ಏನೆಲ್ಲ ಆಗುತ್ತದೆ ಅನ್ನೋದು ಇಲ್ಲಿ ನೋಡುಗರಿಗೆ ಮಜಾ ಕೊಡುತ್ತಿದೆ. ಆದರೆ, ವಿದ್ಯಾರ್ಥಿ ರಾಶಿಕಾ ಶೆಟ್ಟಿ ಇಲ್ಲಿ ಪ್ರಿನ್ಸಿಪಾಲ ರಘು ಜೊತೆಗೆ ಕಿತ್ತಾಡಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
2025-10-28
8ನೇ ಆಯೋಗವೂ ರಕ್ಷಣಾ ಸಿಬ್ಬಂದಿ ಸೇರಿದಂತೆ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 69 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ ನೀಡಲಿದೆ.
2025-10-28
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹತ್ತಿಳಿಯಲು ಬಳಕೆ ಮಾಡುವ ಏರ್ ಇಂಡಿಯಾ ಬಸ್ ಅಗ್ನಿ ಅವಘಡಕ್ಕೀಡಾಗಿದ್ದು, ಇದಕ್ಕೆ ಕಾರಣ ಏನು ಎಂಬುದು ಪತ್ತೆಯಾಗಿಲ್ಲ.
2025-10-28
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಗಾಯಗೊಂಡ ಪ್ರತಿಕಾ ರಾವಲ್ ಬದಲಿಗೆ ಲೇಡಿ ಸೆಹ್ವಾಗ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
2025-10-28
ವೈದ್ಯರ ಪರವಾಗಿ ನಾವು ನಿಲ್ಲದಿದ್ದರೆ, ಅವರ ಕಾಳಜಿ ವಹಿಸದಿದ್ದರೆ ನ್ಯಾಯಾಂಗವನ್ನು ಸಮಾಜ ಕ್ಷಮಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಅಭಿಪ್ರಾಯಪಟ್ಟಿದೆ. The Supreme Court today opined that society will not forgive the judiciary if we do not stand up for doctors and take care of them.
2025-10-28
ಕಾಂಗ್ರೆಸ್ನ ಬಹುತೇಕ ಶಾಸಕರು ಹಾಗೂ ಸಚಿವರು ಕೂಡ ಸಿಎಂ ಆಗಿ ಸಿದ್ದರಾಮಯ್ಯ ಇರಬೇಕು ಅಂತಿದ್ದಾರೆ ಎಂದ ಯತೀಂದ್ರ ಅವ್ರು, ಮಾಜಿ ಸಚಿವ ರಾಜಣ್ಣ ಹೇಳಿಕೆಗೂ ಸಾಥ್ ನೀಡಿದ್ದಾರೆ.
2025-10-28
ಬಿಟ್ಟಿ ಸಲಹೆಯನ್ನ ಯಾರ್ ಬೇಕಾದರೂ ಕೊಡ್ತಾರಪ್ಪ. ದುಡ್ಡು ಕೊಡಬೇಕು ದುಡ್ಡು ಕೊಡಬೇಕು. ಲಾಲ್ ಬಾಗ್ನಲ್ಲಿ ಸಣ್ಣ ಜಾಗ ಅಷ್ಟೇ ಬೇಕು. ಇಲ್ಲಂದ್ರೆ ನೀವೇ ಜಾಗ ತೋರಿಸಬೇಕು ಎಂದಿದ್ದೇನೆ. ಟನಲ್ ರಸ್ತೆ ಬೇಡವೇ ಬೇಡ ಅಂದಿದ್ದಾರೆ, ಆದ್ರೆ ನೀನು ಹೇಳಿದಂತೆ ಆಗಲ್ಲ ಎಂದಿದ್ದೇನೆ ಎಂದು ಡಿಕೆಶಿ ಭೇಟಿ ಬಗ್ಗೆ ಖಡಕ್ ಆಗಿ ಮಾತಾಡಿದ್ದಾರೆ.
2025-10-28
ಹುಲಿಗಳು ಕಾಡು ಬಿಟ್ಟು ನಾಡಿನೆಡೆಗೆ ಬರುವುದೇಕೆ? ಇದನ್ನು ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ವನ್ಯಜೀವಿ ತಜ್ಞರು ಇಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2025-10-28
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy