H16 News
Logo
ಭಾಷಾ ವಿವಾದದಿಂದ ಬೆಳಗಾವಿಗೆ ಕೆಟ್ಟ ಹೆಸರು: ಜಗದೀಶ ಶೆಟ್ಟರ್
Breaking News
ಭಾಷಾ ವಿವಾದದಿಂದ ಬೆಳಗಾವಿಗೆ ಕೆಟ್ಟ ಹೆಸರು: ಜಗದೀಶ ಶೆಟ್ಟರ್

ಸಂಸದ ಜಗದೀಶ ಶೆಟ್ಟರ್ ಅವರು ಬೆಳಗಾವಿಯ ಭಾಷಾ ವಿವಾದದಿಂದ ಜಿಲ್ಲೆಯ ಹೆಸರು ಕೆಡುತ್ತಿದ್ದು, ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ವಿಷಾದಿಸಿದರು.

2025-10-19

ಬಾಗಲಕೋಟೆ: ಸಿಲಿಂಡರ್ ಸ್ಫೋಟದಿಂದ ಮಕ್ಕಳು ಸೇರಿ 8 ಜನರಿಗೆ ಗಾಯ
Breaking News
ಬಾಗಲಕೋಟೆ: ಸಿಲಿಂಡರ್ ಸ್ಫೋಟದಿಂದ ಮಕ್ಕಳು ಸೇರಿ 8 ಜನರಿಗೆ ಗಾಯ

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಎಂಟು ಜನರು ಗಾಯಗೊಂಡು, ಏಳು ಬೈಕ್ಗಳು ಸಂಪೂರ್ಣ ಸುಟ್ಟುಹೋಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಸಂಭವಿಸಿದೆ.

2025-10-19

ಮಂಡ್ಯ: ಕೊಡಗಿನಿಂದ ಶ್ರೀರಂಗಪಟ್ಟಣದವರೆಗೆ ಹರಿದು ಬಂದ ಭಕ್ತಿಯ ತೀರ್ಥ
Tranding
ಮಂಡ್ಯ: ಕೊಡಗಿನಿಂದ ಶ್ರೀರಂಗಪಟ್ಟಣದವರೆಗೆ ಹರಿದು ಬಂದ ಭಕ್ತಿಯ ತೀರ್ಥ

ಕೊಡಗಿನ ತೀರ್ಥೋದ್ಭವದ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿತೀರದಲ್ಲಿ ಕಾವೇರಿ ಆರತಿ ಅದ್ಧೂರಿಯಾಗಿ ನಡೆಯಿತು.

2025-10-19

Women's World Cup: ಇಂಗ್ಲೆಂಡ್ ವಿರುದ್ಧ ಹೇಗಿದೆ ಭಾರತ ತಂಡದ ದಾಖಲೆ?
Sports
Women's World Cup: ಇಂಗ್ಲೆಂಡ್ ವಿರುದ್ಧ ಹೇಗಿದೆ ಭಾರತ ತಂಡದ ದಾಖಲೆ?

ಭಾರತ ತಂಡವು ಇಲ್ಲಿಯವರೆಗೆ ಟೂರ್ನಿಯಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆದ್ದು ಎರಡರಲ್ಲಿ ಸೋತಿದೆ. ಇದರಿಂದಾಗಿ ಟೀಮ್ ಇಂಡಿಯಾ ಕೇವಲ ನಾಲ್ಕು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

2025-10-19

IND vs AUS : ಇಂದಿನ ಭಾರತ vs ಆಸ್ಟ್ರೇಲಿಯಾ ಪಂದ್ಯ ನೋಡೋದು ಹೇಗೆ?
Sports
IND vs AUS : ಇಂದಿನ ಭಾರತ vs ಆಸ್ಟ್ರೇಲಿಯಾ ಪಂದ್ಯ ನೋಡೋದು ಹೇಗೆ?

ಇಂಡಿಯಾ-ಆಸ್ಟ್ರೇಲಿಯಾ ಮ್ಯಾಚ್ ಅಂದ್ರೆ ಸುಮ್ನೆನಾ? ಬರೀ ಆಟವಲ್ಲ, ಅದೊಂದು ಪ್ರತಿಷ್ಠೆಯ ಕದನ. ಅದರಲ್ಲೂ ಆಸ್ಟ್ರೇಲಿಯಾ ಮಣ್ಣಲ್ಲೇ ಅವರಿಗೆ ಸವಾಲು ಹಾಕಲು ನಮ್ಮ ಹುಡುಗರು ಸಜ್ಜಾಗಿದ್ದಾರೆ. ಕ್ರಿಕೆಟ್ ಜಗತ್ತಿನ ಕಣ್ಣೆಲ್ಲಾ ಈಗ ಈ ಸರಣಿಯ ಮೇಲೆಯೇ ನೆಟ್ಟಿದೆ.

2025-10-19

ನಿಮ್ಮವರ ಜೊತೆಗಿನ ಸಂಬಂಧಗಳು ಹಾಳಾಗುತ್ತಿವೆಯೇ ? ಹಾಗಾದರೆ ನೋಡಿ ಇಲ್ಲಿದೆ ಪರಿಹಾರ
Life_Style
ನಿಮ್ಮವರ ಜೊತೆಗಿನ ಸಂಬಂಧಗಳು ಹಾಳಾಗುತ್ತಿವೆಯೇ ? ಹಾಗಾದರೆ ನೋಡಿ ಇಲ್ಲಿದೆ ಪರಿಹಾರ

ಸಣ್ಣ ಸಣ್ಣ ವಿಚಾರಕ್ಕೂ ಅಸಹನೆ ಹಾಗೂ ಕೋಪಗೊಳ್ಳಿತ್ತೀರಾ? ತಜ್ಞರು ಸೂಚಿಸುವಂತಹ ಸರಳ ಟಿಪ್ಸ್ ಈ ಸ್ಟೋರಿಯಲ್ಲಿ ತಿಳಿಯೋಣ ಬನ್ನಿ.

2025-10-19

ದೀಪಾವಳಿ ಹಬ್ಬದ ದಿನವೂ ಸಮೀಕ್ಷೆ ಮಾಡುವಂತೆ ಬಳ್ಳಾರಿಯಲ್ಲಿ ಶಿಕ್ಷಕರ ಪ್ರತಿಭಟನೆ
Breaking News
ದೀಪಾವಳಿ ಹಬ್ಬದ ದಿನವೂ ಸಮೀಕ್ಷೆ ಮಾಡುವಂತೆ ಬಳ್ಳಾರಿಯಲ್ಲಿ ಶಿಕ್ಷಕರ ಪ್ರತಿಭಟನೆ

ದೀಪಾವಳಿ ಹಬ್ಬದ ದಿನವೂ ಸಮೀಕ್ಷೆ ನಡೆಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಶಿಕ್ಷಕರು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರು.

2025-10-19

ತಕ್ಷಣವೇ ಪಥಸಂಚಲನ ಮಾಡಿ ಏನು ಸಾಧಿಸಬೇಕಿತ್ತು: ಪ್ರಿಯಾಂಕ್ ಖರ್ಗೆ
Tranding
ತಕ್ಷಣವೇ ಪಥಸಂಚಲನ ಮಾಡಿ ಏನು ಸಾಧಿಸಬೇಕಿತ್ತು: ಪ್ರಿಯಾಂಕ್ ಖರ್ಗೆ

ಸಮಾಜದಲ್ಲಿ ಶಾಂತಿ ಕಾಪಾಡುವುದು ಬಹಳ ಮುಖ್ಯ. ಆರ್ಎಸ್ಎಸ್ ಪಥಸಂಚಲನದ ಬಗ್ಗೆ ಮತ್ತೊಮ್ಮೆ ಅರ್ಜಿ ಕೊಡಲಿ, ಆಗ ಸರ್ಕಾರ ಮತ್ತೆ ಯೋಚಿಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

2025-10-19

ಚಳಿಗಾಲದ ಚಾರ್ ಧಾಮ್ ಯಾತ್ರೆಗೆ ಸರ್ಕಾರದಿಂದ ಸಿದ್ಧತೆ: ಉತ್ತರಾಖಂಡ
Tranding
ಚಳಿಗಾಲದ ಚಾರ್ ಧಾಮ್ ಯಾತ್ರೆಗೆ ಸರ್ಕಾರದಿಂದ ಸಿದ್ಧತೆ: ಉತ್ತರಾಖಂಡ

ರಾಜ್ಯದ ಆರ್ಥಿಕತೆಯನ್ನು ಹೆಚ್ಚಿಸುವ ಬಗ್ಗೆ ಗಮನ ಕೇಂದ್ರೀಕರಿಸಿರುವ ಉತ್ತರಾಖಂಡ ಸರ್ಕಾರ, 12 ತಿಂಗಳ ಕಾಲವೂ ಪ್ರವಾಸೋದ್ಯಮ ಇರುವಂತೆ ನೋಡಿಕೊಳ್ಳಲು ಕಾರ್ಯ ಪ್ರವೃತ್ತವಾಗಿದೆ.

2025-10-19

ಮತ್ತೊಂದು ವಿಶ್ವ ದಾಖಲೆಗೆ ಆಯೋಧ್ಯೆ ಸಜ್ಜು!
Tranding
ಮತ್ತೊಂದು ವಿಶ್ವ ದಾಖಲೆಗೆ ಆಯೋಧ್ಯೆ ಸಜ್ಜು!

ಅಯೋಧ್ಯೆಯ 56 ಘಾಟ್ಗಳಲ್ಲಿ 26 ಲಕ್ಷಕ್ಕೂ ಅಧಿಕ ದೀಪಗಳು ಇಂದು ಸಂಜೆ ಬೆಳಗುವ ಮೂಲಕ ವಿಶ್ವ ದಾಖಲೆ ನಿರ್ಮಾಣವಾಗಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ನಡೆದಿವೆ.

2025-10-19

'ಬ್ರ್ಯಾಟ್' ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಸುದೀಪ್
Entertainment
'ಬ್ರ್ಯಾಟ್' ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಸುದೀಪ್

ಸದ್ಯ ಪ್ಯಾನ್ ಇಂಡಿಯಾದ ಸಿನಿಮಾವಾದ 'ಬ್ರ್ಯಾಟ್' ಚಿತ್ರದ ಕನ್ನಡ ಟ್ರೈಲರ್ ಅಷ್ಟೇ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಭಾಷೆಗಳಲ್ಲೂ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

2025-10-19

ವಾರಣಾಸಿ ಬಾಬಾ ವಿಶ್ವನಾಥನ ದರ್ಶನ ಪಡೆದ ರಿಷಬ್ ಶೆಟ್ಟಿ
Entertainment
ವಾರಣಾಸಿ ಬಾಬಾ ವಿಶ್ವನಾಥನ ದರ್ಶನ ಪಡೆದ ರಿಷಬ್ ಶೆಟ್ಟಿ

ನಟ ರಿಷಬ್ ಶೆಟ್ಟಿ ಅವರು ತಮ್ಮ ಸಂಕಲ್ಪದಂತೆ ವಾರಣಾಸಿಯ ಬಾಬಾ ವಿಶ್ವನಾಥನ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು, ಗಂಗಾ ಆರತಿಯಲ್ಲಿ ಪಾಲ್ಗೊಂಡರು.

2025-10-19

ಹಾಸನಾಂಬೆಯ ದರ್ಶನ ಪಡೆದ ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ ಕುಟುಂಬ
Entertainment
ಹಾಸನಾಂಬೆಯ ದರ್ಶನ ಪಡೆದ ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ ಕುಟುಂಬ

ನಟರಾದ ಶಿವರಾಜ್ ಕುಮಾರ್ ಹಾಗೂ ರಿಷಬ್ ಶೆಟ್ಟಿ ಇಂದು ಹಾಸನಾಂಬ ದೇಗುಲಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.

2025-10-19

ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆಯ ನಡುವೆ ಜಾರಕಿಹೊಳಿ & ಸವದಿ ಬೆಂಬಲಿಗರ ನಡುವೆ ಸಂಘರ್ಷ
Tranding
ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆಯ ನಡುವೆ ಜಾರಕಿಹೊಳಿ & ಸವದಿ ಬೆಂಬಲಿಗರ ನಡುವೆ ಸಂಘರ್ಷ

ಡಿಸಿಸಿ ಬ್ಯಾಂಕ್ (DCC Bank) ನಿರ್ದೇಶಕರ ಸ್ಥಾನಕ್ಕೆ ಮತದಾನ ವೇಳೆ ಹೈಡ್ರಾಮಾವೇ ನಡೆದಿದ್ದು, ಜಾರಕಿಹೊಳಿ ಮತ್ತು ಸವದಿ ಬಣದ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

2025-10-19

Kittur Utsava: ಬೆಳಗಾವಿಯಲ್ಲಿ ಕಿತ್ತೂರು ಉತ್ಸವ ಜ್ಯೋತಿಗೆ ಅದ್ಧೂರಿ ಸ್ವಾಗತ
Tranding
Kittur Utsava: ಬೆಳಗಾವಿಯಲ್ಲಿ ಕಿತ್ತೂರು ಉತ್ಸವ ಜ್ಯೋತಿಗೆ ಅದ್ಧೂರಿ ಸ್ವಾಗತ

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಕಿತ್ತೂರು ಉತ್ಸವದ ಜ್ಯೋತಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಮಹಿಳೆಯರು ಆರತಿ, ಕುಂಭ ಮೇಳದೊಂದಿಗೆ ಜ್ಯೋತಿಗೆ ಭಕ್ತಿಪೂರ್ವಕ ಸ್ವಾಗತ ನೀಡಿದರು.

2025-10-19

ರಾಜ್ಯ ರಾಜಕೀಯಕ್ಕೆ HD ಕುಮಾರಸ್ವಾಮಿ ಎಂಟ್ರಿ?
Breaking News
ರಾಜ್ಯ ರಾಜಕೀಯಕ್ಕೆ HD ಕುಮಾರಸ್ವಾಮಿ ಎಂಟ್ರಿ?

HD ಕುಮಾರಸ್ವಾಮಿ ಅವ್ರು ಕೇಂದ್ರದಲ್ಲಿ ಸಚಿವರಾಗಿರುವ ಕಾರಣ ಜೆಡಿಎಸ್ ಮಂಕಾಗಿಲ್ಲ. ರಾಜ್ಯದ ವಿಚಾರಗಳ ಬಗ್ಗೆ ಕುಮಾರಣ್ಣ ಸ್ಪಂದಿಸುತ್ತಾ, ಪ್ರತಿ ವಿಚಾರದ ಬಗ್ಗೆಯೂ ಚರ್ಚೆ ಮಾಡ್ತಿದ್ದಾರೆ ಎನ್ನುತ್ತಾ ನಿಖಿಲ್ ಕುಮಾರಸ್ವಾಮಿ ಕೊಟ್ಟಿದ್ದಾರೆ ದೊಡ್ಡ ಸುಳಿವು.

2025-10-19

ಪರೀಕ್ಷಾ ಹಂತದಲ್ಲಿದೆ ನಿಸ್ಸಾನ್ನ ಹೊಸ ಮಾಡೆಲ್ ಕಾರು!
Technology
ಪರೀಕ್ಷಾ ಹಂತದಲ್ಲಿದೆ ನಿಸ್ಸಾನ್ನ ಹೊಸ ಮಾಡೆಲ್ ಕಾರು!

ನಿಸ್ಸಾನ್ನ ಹೊಸ 7-ಸೀಟರ್ MPV ಯ ಸ್ಪೈಡ್ ಪರೀಕ್ಷೆಯು ನಡೆಯುತ್ತಿದ್ದು, ಇದು ಕೇವಲ 6 ಲಕ್ಷ ರೂ.ಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.

2025-10-19

ಇನ್ನೆರಡು ದಿನಗಳಲ್ಲಿ ಗೋಚರಿಸಲಿದೆ ಬೆರಗುಗೊಳಿಸುವ ಆಕಾಶ ಅದ್ಭುತ
Technology
ಇನ್ನೆರಡು ದಿನಗಳಲ್ಲಿ ಗೋಚರಿಸಲಿದೆ ಬೆರಗುಗೊಳಿಸುವ ಆಕಾಶ ಅದ್ಭುತ

ಇನ್ನೆರಡು ದಿನಗಳಲ್ಲಿ ಆಗಸದಲ್ಲಿ ಬೆರಗುಗೊಳಿಸುವ ಅದ್ಭುತ ಮೂಡಿಬರಲಿದೆ. ಅನೇಕ ಧೂಮಕೇತುಗಳು ಒಂದೇ ಸಮಯದಲ್ಲಿ ಆಕಾಶದಿಂದ ಜಾರುವುದನ್ನು ಕಾಣಬಹುದು. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ..

2025-10-19

ಹಸುವಿನ ಸಗಣಿಯಿಂದ ಹಣತೆ ತಯಾರಿಸುತ್ತಿರುವ ಸಾಫ್ಟ್ವೇರ್ ಎಂಜಿನಿಯರ್

ಎಬಿಸಿ ಜ್ಯೂಸ್ ಸೇವಿಸಿದರೆ ಆರೋಗ್ಯಕ್ಕೆ ಭರ್ಜರಿ ಲಾಭ
Health
ಎಬಿಸಿ ಜ್ಯೂಸ್ ಸೇವಿಸಿದರೆ ಆರೋಗ್ಯಕ್ಕೆ ಭರ್ಜರಿ ಲಾಭ

ಇತ್ತೀಚಿನ ದಿನಗಳಲ್ಲಿ ಟ್ರೆಂಡಿಂಗ್ನಲ್ಲಿರುವ ಎಬಿಸಿ ಜ್ಯೂಸ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

2025-10-19

ಕೇವಲ ೨ ನಿಮಿಷದಲ್ಲಿ ಬಿಸಿಲಿನಿಂದ ಬಂದವರಿಗೆ ಒಂದು ರುಚಿಯಾದ & ಆರೋಗ್ಯಕರ ಜ್ಯೂಸ್
Health
ಕೇವಲ ೨ ನಿಮಿಷದಲ್ಲಿ ಬಿಸಿಲಿನಿಂದ ಬಂದವರಿಗೆ ಒಂದು ರುಚಿಯಾದ & ಆರೋಗ್ಯಕರ ಜ್ಯೂಸ್

ಇವತ್ತು ನಾವು ಒಂದು ರುಚಿಯಾದ ಮತ್ತು ಆರೋಗ್ಯಕ್ಕೂ ಒಳ್ಳೆಯದು ಆದಂತಹ ಲಿಂಬು ಜ್ಯೂಸ್ ಮಾಡುವುದನ್ನು ನೋಡೋಣ ಬನ್ನಿ

2025-10-19

ಭಾರತದ ಹಾದಿಯನ್ನೇ ಅನುಸರಿಸಿದ ಅಫ್ಘಾನಿಸ್ತಾನ,
Sports
ಭಾರತದ ಹಾದಿಯನ್ನೇ ಅನುಸರಿಸಿದ ಅಫ್ಘಾನಿಸ್ತಾನ,

ಪಂದ್ಯದ ನಂತರ ಮನೆಗೆ ಮರಳುತ್ತಿದ್ದ ಹಲವಾರು ಅಫ್ಘಾನ್ ಕ್ರಿಕೆಟಿಗರು ಪಾಕಿಸ್ತಾನದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇವರು ಕ್ಲಬ್ ಮಟ್ಟದ ಕ್ರಿಕೆಟಿಗರು, ಆದರೆ ಈ ಘಟನೆಯು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯನ್ನು ಕೆರಳಿಸಿದೆ. ಇದು ಭಾರತದಂತೆಯೇ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

2025-10-18

ಕಾಂತಾರ   ರಿಷಬ್ ಶೆಟ್ಟಿ ಡಬಲ್ ರೋಲ್ ಮಾಡಿದ್ರಾ
Entertainment
ಕಾಂತಾರ ರಿಷಬ್ ಶೆಟ್ಟಿ ಡಬಲ್ ರೋಲ್ ಮಾಡಿದ್ರಾ

ಡಿವೈನ್ ಸ್ಟಾರ್ ರಿಷಬ್ ಶೆಟ್ರು ಈ ಹಿಂದಿನ ಕಾಂತಾರ ಚಿತ್ರದಲ್ಲಿ ಡಬಲ್ ರೋಲ್ ಮಾಡಿದ್ದರು. ಈಗೀನ ಕಾಂತಾರ ಚಾಪ್ಟರ್ ಒನ್ ಚಿತ್ರದಲ್ಲೂ ಡಬಲ್ ರೋಲ್ ಮಾಡಿದ್ದಾರೆ. ಆದರೆ, ಮೂರು ಪಾತ್ರ ಮಾಡಿದ್ದಾರೆ ಅನ್ನೋರು ಇದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

2025-10-18

Bengaluru: ಭೂಗಳ್ಳರ ಪರ ನಿಂತುಕೊಳ್ತಾ ರಾಜ್ಯ ಸರ್ಕಾರ!
Breaking News
Bengaluru: ಭೂಗಳ್ಳರ ಪರ ನಿಂತುಕೊಳ್ತಾ ರಾಜ್ಯ ಸರ್ಕಾರ!

ಮೂರೂ ಮಾದರಿಯ ರಾಜಕಾಲುವೆಗಳಿವೆ. ಒಂದಕ್ಕೊಂದು ಭಿನ್ನವಾದ ಬಫರ್ ಝೋನ್ಗಳಿವೆ. ಇದಿಗ ಎಲ್ಲಾ ಮಾದರಿಯ ರಾಜಕಾಲುವೆಯ ಬಫರ್ ಝೋನ್ ಅನ್ನು ಅರ್ಧಕ್ಕರ್ಧ ಕಡಿತ ಮಾಡಲಾಗಿದೆ. ರಾಜ ಕಾಲುವೆಯನ್ನು ಸರ್ಕಾರ 15 ಅಡಿಗೆ ಇಳಿಕೆ ಮಾಡಿದೆ. ಆದರೆ ಇದು ಅವೈಜ್ಞಾನಿಕ.

2025-10-18

ಇಂಗ್ಲಿಷ್ ನಾಟಕಕ್ಕೆ  ಓವೇಶನ್, ಜಿಮ್ನಲ್ಲಿ  ಸುಮೋನಾ ಹೇಳಿದ್ದೇನು?
Entertainment
ಇಂಗ್ಲಿಷ್ ನಾಟಕಕ್ಕೆ ಓವೇಶನ್, ಜಿಮ್ನಲ್ಲಿ ಸುಮೋನಾ ಹೇಳಿದ್ದೇನು?

ಸುಮೋನಾ ಮುಂಬೈನ ರಾಯಲ್ ಒಪೇರಾ ಹೌಸ್ನಲ್ಲಿ ಪ್ರಾರಂಭವಾದ ತನ್ನ ಇತ್ತೀಚಿನ ರಂಗಭೂಮಿ ಯೋಜನೆ ದಿ ಸ್ಟೇಲ್ಮೇಟ್ ಬಗ್ಗೆ ಹೃತ್ಪೂರ್ವಕ ಪೋಸ್ಟ್ ಹಂಚಿಕೊಂಡಿದ್ದಾರೆ.

2025-10-18

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy