H16 News
Logo
"ನಮಗೆ ರನ್ ಮುಖ್ಯವಲ್ಲ ಟ್ರೋಫಿ ಮುಖ್ಯ"
Sports
"ನಮಗೆ ರನ್ ಮುಖ್ಯವಲ್ಲ ಟ್ರೋಫಿ ಮುಖ್ಯ"

ರೋಹಿತ್ ಕೊಹ್ಲಿ ಭವಿಷ್ಯದ ಕುರಿತು ಅಜಿತ್ ಅಗರ್ಕರ್ ಹೇಳಿಕೆ ನೀಡಿದ್ದರ ಕುರಿತು ಫ್ಯಾನ್ಸ್ ಆಕ್ರೋಶ ಹೊರಹಾಕುತ್ತಿದ್ದಾರೆ.

2025-10-18

ಅಫ್ಘಾನಿಸ್ತಾನ ಮೇಲೆ ಪಾಕಿಸ್ತಾನ ವಾಯುದಾಳಿ:
Sports
ಅಫ್ಘಾನಿಸ್ತಾನ ಮೇಲೆ ಪಾಕಿಸ್ತಾನ ವಾಯುದಾಳಿ:

ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಮೃತಪಟ್ಟಿದ್ದು ಘಟನೆಯನ್ನು ಅಫ್ಘಾನ್ ಕ್ರಿಕೆಟ್ ಮಂಡಳಿ ತೀವ್ರವಾಗಿ ಖಂಡಿಸಿದೆ.

2025-10-18

ಗೃಹಲಕ್ಷ್ಮಿ ಹಣದ ಬಗ್ಗೆ ಗರಂ ಆಗಿದ್ಯಾಕೆ ಡಿಸಿಎಂ ಡಿಕೆ ಶಿವಕುಮಾರ್?
Politics
ಗೃಹಲಕ್ಷ್ಮಿ ಹಣದ ಬಗ್ಗೆ ಗರಂ ಆಗಿದ್ಯಾಕೆ ಡಿಸಿಎಂ ಡಿಕೆ ಶಿವಕುಮಾರ್?

ಡಿಸಿಎಂ ಬೆಂಗಳೂರು ನಡಿಗೆ ಕಾರ್ಯಕ್ರಮದದ ವೇಳೆ ಮಹಿಳೆಯೊಬ್ಬರು 6 ತಿಂಗಳಿಂದ ಗೃಹಲಕ್ಷ್ಮಿ ಹಣ ಬರ್ತಿಲ್ಲ ಎಂದು ದೂರಿದ್ರು. ಇದಕ್ಕೆ ಡಿಕೆ ಶಿವಕುಮಾರ್ ಏನ್ ಮಾಡಿದ್ರು ಗೊತ್ತಾ?

2025-10-18

ಕೊಡಗು : ಬೇಡಿದ ವರವ ನೀಡೋ ಮಾತೆ ನಮ್ಮ ಕಾವೇರಿ
Tranding
ಕೊಡಗು : ಬೇಡಿದ ವರವ ನೀಡೋ ಮಾತೆ ನಮ್ಮ ಕಾವೇರಿ

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಕಾವೇರಿ ತುಲಾ ಸಂಕ್ರಮಣದ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಪುಣ್ಯಸ್ನಾನ, ತೀರ್ಥ ಸಂಗ್ರಹ, ಪೂಜೆಗಳಲ್ಲಿ ಭಾಗವಹಿಸಿ ಕಾವೇರಿ ಮಾತೆಯ ದರ್ಶನ ಪಡೆದರು.

2025-10-18

R Ashok: ಪ್ರಿಯಾಂಕ್ ಖರ್ಗೆ ಚಿತ್ತಾಪುರದ ನಿಜಾಮನಾ?
Breaking News
R Ashok: ಪ್ರಿಯಾಂಕ್ ಖರ್ಗೆ ಚಿತ್ತಾಪುರದ ನಿಜಾಮನಾ?

ಚಿತ್ತಾಪುರ ರಿಪಬ್ಲಿಕ್ ಮಾಡಿಕೊಂಡು ಬಿಡಬಹುದು ಎಂಬ ಕನಸು ಕಾಣಬೇಡಿ. ಈ "ತುರ್ತು ಪರಿಸ್ಥಿತಿ" ಆಟ ಜಾಸ್ತಿ ದಿನ ನಡೆಯೋದಿಲ್ಲ ಎಂದು ಆರ್ ಅಶೋಕ್ ಟ್ವೀಟ್ನಲ್ಲೇ ಗುಡುಗಿದ್ದಾರೆ.

2025-10-18

Bus Update: ಚಿಕ್ಕಮಗಳೂರು ಸುತ್ತೋರಿಗೆ ಬಂಪರ್ ಚಾನ್ಸ್
Breaking News
Bus Update: ಚಿಕ್ಕಮಗಳೂರು ಸುತ್ತೋರಿಗೆ ಬಂಪರ್ ಚಾನ್ಸ್

ದೀಪಾವಳಿ ಸಂದರ್ಭದಲ್ಲಿ ದೇವಿರಮ್ಮ ಜಾತ್ರೆಗೆ 50 ವಿಶೇಷ ಬಸ್ ವ್ಯವಸ್ಥೆ, ಭಕ್ತರು ಸ್ವಂತ ವಾಹನ ಬಿಟ್ಟು ಬಸ್ ಪ್ರಯಾಣಿಸಿ ದಟ್ಟಣೆ ಕಡಿಮೆ ಮಾಡಬೇಕೆಂದು ಅಧಿಕಾರಿಗಳ ಮನವಿ.

2025-10-18

ದೀಪಾವಳಿ ಸ್ಪೆಷಲ್ : ಅಬ್ಬಬ್ಬಾ! ಚಿನ್ನದಿಂದ ಮಾಡಿದ ಸಿಹಿತಿಂಡಿ!
Tranding
ದೀಪಾವಳಿ ಸ್ಪೆಷಲ್ : ಅಬ್ಬಬ್ಬಾ! ಚಿನ್ನದಿಂದ ಮಾಡಿದ ಸಿಹಿತಿಂಡಿ!

ಈ ಸಿಹಿ ತಿಂಡಿ ಇಷ್ಟೊಂದು ದುಬಾರಿಯಾಗಲು ಕಾರಣವೆಂದರೆ ಇದರಲ್ಲಿ 24 ಕ್ಯಾರೆಟ್ ಖಾದ್ಯ ಚಿನ್ನ ಅಥವಾ ತಯಾರಕರು ಹೇಳುವಂತೆ ‘ಸ್ವರ್ಣ ಭಸ್ಮ’ ಅಥವಾ ಚಿನ್ನದ ಬೂದಿಯನ್ನು ಬೆರೆಸಲಾಗಿದೆ.

2025-10-18

ನೊಬೆಲ್ ಪ್ರಶಸ್ತಿ ಪುರಸ್ಕೃತ  103 ವರ್ಷದ ಚೆನ್ ನಿಂಗ್ ಯಾಂಗ್ ನಿಧನ!
Breaking News
ನೊಬೆಲ್ ಪ್ರಶಸ್ತಿ ಪುರಸ್ಕೃತ 103 ವರ್ಷದ ಚೆನ್ ನಿಂಗ್ ಯಾಂಗ್ ನಿಧನ!

ಪ್ರಸಿದ್ದ ಚೀನೀ ಭೌತಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಚೆನ್ ನಿಂಗ್ ಯಾಂಗ್ ಅವರು ಶನಿವಾರ ನಿಧನ ಹೊಂದಿದ್ದಾರೆ.

2025-10-18

ಡೊನಾಲ್ಡ್ ಟ್ರಂಪ್: ಪಾಕಿಸ್ತಾನ - ಅಫ್ಘಾನಿಸ್ತಾನ ಸಂಘರ್ಷ ನಿಲ್ಲಿಸುವುದು ನನಗೆ ತುಂಬಾ ಸುಲಭ
Tranding
ಡೊನಾಲ್ಡ್ ಟ್ರಂಪ್: ಪಾಕಿಸ್ತಾನ - ಅಫ್ಘಾನಿಸ್ತಾನ ಸಂಘರ್ಷ ನಿಲ್ಲಿಸುವುದು ನನಗೆ ತುಂಬಾ ಸುಲಭ

ಪ್ರಸಿದ್ದ ಚೀನೀ ಭೌತಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಚೆನ್ ನಿಂಗ್ ಯಾಂಗ್ ಅವರು ಶನಿವಾರ ನಿಧನ ಹೊಂದಿದ್ದಾರೆ.

2025-10-18

Train Update:  ಹುಬ್ಬಳ್ಳಿಯ ಪ್ರಯಾಣಿಕರೇ ನಿಮಗಿದೆ ಶುಭ ಸುದ್ದಿ
Breaking News
Train Update: ಹುಬ್ಬಳ್ಳಿಯ ಪ್ರಯಾಣಿಕರೇ ನಿಮಗಿದೆ ಶುಭ ಸುದ್ದಿ

S.S.S ಹುಬ್ಬಳ್ಳಿ ಮತ್ತು ವಾಟ್ವಾ ನಡುವೆ ದೀಪಾವಳಿ ಸಮಯದಲ್ಲಿ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ ಆರಂಭ, ಪ್ರಯಾಣಿಕರಿಗೆ ಸುಲಭ ಸಂಚಾರ ಹಾಗೂ ಉತ್ತರ ಕರ್ನಾಟಕ ಗುಜರಾತ್ ಸಂಪರ್ಕ ಬಲಪಡಿಕೆ.

2025-10-18

ಲೇಡಿ ಕಂಡಕ್ಟರ್ನ ಕೊಲೆ ಮಾಡಿದ ಪೊಲೀಸಪ್ಪ
Breaking News
ಲೇಡಿ ಕಂಡಕ್ಟರ್ನ ಕೊಲೆ ಮಾಡಿದ ಪೊಲೀಸಪ್ಪ

ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಬಸ್ ಕಂಡಕ್ಟರ್ ಕಾಶಮ್ಮ ನೆಲ್ಲಿಗಣಿಯನ್ನು ಆಕೆಯ ಗಂಡನಾದ ಪೊಲೀಸ್ ಪೇದೆ ಸಂತೋಷ್ ಕಾಂಬಳೆ ಹತ್ಯೆ ಮಾಡಿದ ದಾರುಣ ಘಟನೆ.

2025-10-18

ಬೆಳಗಾವಿ: ರಾಮಕೃಷ್ಣ ಮಿಷನ್ ವತಿಯಿಂದ ವಿಶೇಷ ಕಾರ್ಯಕ್ರಮ
Tranding
ಬೆಳಗಾವಿ: ರಾಮಕೃಷ್ಣ ಮಿಷನ್ ವತಿಯಿಂದ ವಿಶೇಷ ಕಾರ್ಯಕ್ರಮ

ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಭೇಟಿ ನೀಡಿ 133 ವರ್ಷ ನಗರದಲ್ಲಿ ರಾಮಕೃಷ್ಣ ಮಿಷನ್ ವತಿಯಿಂದ ವಿಶೇಷ ಕಾರ್ಯಕ್ರಮ

2025-10-18

ಚಿಕ್ಕಮಗಳೂರು ಸುತ್ತೋರಿಗೆ ಬಂಪರ್ ಚಾನ್ಸ್, ದೇವಿರಮ್ಮನ ಜಾತ್ರೆಗೆ ಬಸ್ ಹೆಚ್ಚಳ
Tranding
ಚಿಕ್ಕಮಗಳೂರು ಸುತ್ತೋರಿಗೆ ಬಂಪರ್ ಚಾನ್ಸ್, ದೇವಿರಮ್ಮನ ಜಾತ್ರೆಗೆ ಬಸ್ ಹೆಚ್ಚಳ

ದೀಪಾವಳಿ ಸಂದರ್ಭದಲ್ಲಿ ದೇವಿರಮ್ಮ ಜಾತ್ರೆಗೆ 50 ವಿಶೇಷ ಬಸ್ ವ್ಯವಸ್ಥೆ, ಭಕ್ತರು ಸ್ವಂತ ವಾಹನ ಬಿಟ್ಟು ಬಸ್ ಪ್ರಯಾಣಿಸಿ ದಟ್ಟಣೆ ಕಡಿಮೆ ಮಾಡಬೇಕೆಂದು ಅಧಿಕಾರಿಗಳ ಮನವಿ.

2025-10-18

ಹೆಚ್ಚುತ್ತಿದ್ದಾರೆ ಮಾದಪ್ಪನ ಭಕ್ತರು, ಕಾಣಿಕೆಯಿಂದ ಬಂತು ಕೋಟಿ ಕೋಟಿ ಆದಾಯ!
Tranding
ಹೆಚ್ಚುತ್ತಿದ್ದಾರೆ ಮಾದಪ್ಪನ ಭಕ್ತರು, ಕಾಣಿಕೆಯಿಂದ ಬಂತು ಕೋಟಿ ಕೋಟಿ ಆದಾಯ!

ಹೆಚ್ಚುತ್ತಿದ್ದಾರೆ ಮಾದಪ್ಪನ ಭಕ್ತರು, ಕಾಣಿಕೆಯಿಂದ ಬಂತು ಕೋಟಿ ಕೋಟಿ ಆದಾಯ!

2025-10-18

Actor Darshan: ಜೈಲಿನಲ್ಲಿ ದರ್ಶನ್ ಕಳ್ಳಾಟ ಬಯಲು!
Breaking News
Actor Darshan: ಜೈಲಿನಲ್ಲಿ ದರ್ಶನ್ ಕಳ್ಳಾಟ ಬಯಲು!

ನಟ ದರ್ಶನ್ ಗೆ ಜೈಲಿನಲ್ಲಿ ಕನಿಷ್ಟ ಸೌಲಭ್ಯ ಕಲ್ಪಿಸುವ ವಿಚಾರವಾಗಿ 57 ನೇ ಸಿಸಿಹೆಚ್ ಕೋರ್ಟ್ ಗೆ ಕಾನೂನು ಸೇವೆಗಳ ಪ್ರಾಧಿಕಾರ ವರದಿ ನೀಡಿದೆ. ವರದಿಯಲ್ಲಿ ದರ್ಶನ್ ಕಳ್ಳಾಟ ಬಯಲಾಗಿದೆ.

2025-10-18

ದೀಪಾವಳಿಯಂದು ಯಾವ ಸಮಯದಲ್ಲಿ ಲಕ್ಷ್ಮಿ ಪೂಜೆ ಮಾಡಬೇಕು?
Tranding
ದೀಪಾವಳಿಯಂದು ಯಾವ ಸಮಯದಲ್ಲಿ ಲಕ್ಷ್ಮಿ ಪೂಜೆ ಮಾಡಬೇಕು?

ದೀಪಾವಳಿ ಹಬ್ಬದಂದು ಧನಲಕ್ಷ್ಮಿ ಪೂಜೆಯನ್ನು ಅಮಾವಾಸ್ಯೆ ದಿನದಂದು ಮಾಡುವುದು ಮಹತ್ವದ್ದಾಗಿದೆ. ಈ ಬಾರಿ ದೀಪಾವಳಿ ಅಕ್ಟೋಬರ್ 20-22 ರಂದು ಬರುತ್ತಿದ್ದು, ಅಕ್ಷಯ್ ಭಟ್ಟರು ಪೂಜೆ ಸಮಯಗಳನ್ನು ಸೂಚಿಸಿದ್ದಾರೆ.

2025-10-18

ದೀಪಾವಳಿಗೆ ವಿಶೇಷವಾದ ಈ ತಿಂಡಿಯನ್ನು ತಯಾರಿಸುವುದೇಗೆ ? ತುಂಬ ಸುಲಭ !
Food
ದೀಪಾವಳಿಗೆ ವಿಶೇಷವಾದ ಈ ತಿಂಡಿಯನ್ನು ತಯಾರಿಸುವುದೇಗೆ ? ತುಂಬ ಸುಲಭ !

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಾವು ವಿಶೇಷ ರೆಸಿಪಿಯನ್ನು ತಂದಿದ್ದೇವೆ. ಸಖತ್ ಟೇಸ್ಟಿಯಾದ ರಸಭರಿತವಾದ ಮಿಲ್ಕ್ ಸ್ವೀಟ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

2025-10-18

Rishab Shetty: ದೇವೇಗೌಡರನ್ನು ಭೇಟಿಯಾದ ರಿಷಬ್ ಶೆಟ್ಟಿ
Entertainment
Rishab Shetty: ದೇವೇಗೌಡರನ್ನು ಭೇಟಿಯಾದ ರಿಷಬ್ ಶೆಟ್ಟಿ

ಕಾಂತಾರ ಚಾಪ್ಟರ್ 1 ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ, ನಿರ್ದೇಶಕ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು ಮಾಜಿ ಪ್ರಧಾನಿಯನ್ನು ಭೇಟಿಯಾದರು. ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿಯಾದ ರಿಷಬ್ ಶೆಟ್ಟಿ, ತಮ್ಮ ಕಾಂತಾರ ಸಿನಿಮಾದ ಬಗ್ಗೆ ದೊಡ್ಡಗೌಡ್ರಿಗೆ ಏನ್ ಹೇಳಿದ್ರು ಗೊತ್ತಾ?ಕಾಂತಾರ ಚಾಪ್ಟರ್ 1 ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ, ನಿರ್ದೇಶಕ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು ಮಾಜಿ ಪ್ರಧಾನಿಯನ್ನು ಭೇಟಿಯಾದರು. ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿಯಾದ ರಿಷಬ್ ಶೆಟ್ಟಿ, ತಮ್ಮ ಕಾಂತಾರ ಸಿನಿಮಾದ ಬಗ್ಗೆ ದೊಡ್ಡಗೌಡ್ರಿಗೆ ಏನ್ ಹೇಳಿದ್ರು ಗೊತ್ತಾ.

2025-10-17

Allegation Of Villagers: ಮಳೆಯಿಂದ ಬೆಳೆಗಳ ಜೊತೆ ಇಟ್ಟಿಗೆಗಳು ಮಣ್ಣುಪಾಲು.
Breaking News
Allegation Of Villagers: ಮಳೆಯಿಂದ ಬೆಳೆಗಳ ಜೊತೆ ಇಟ್ಟಿಗೆಗಳು ಮಣ್ಣುಪಾಲು.

ಕೋಲಾರ ಜಿಲ್ಲೆಯ ಗರುಡನಹಳ್ಳಿ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ರಾಜಕಾಲುವೆ ಒತ್ತುವರಿ ಸಮಸ್ಯೆಯಿಂದ ಬೆಳೆಗಳು ಮತ್ತು ಇಟ್ಟಿಗೆಗಳು ನಾಶವಾಗಿವೆ.

2025-10-17

ನಿತೀಶ್ ಕುಮಾರ್ಗಿಲ್ಲ ಸಿಎಂ ಸ್ಥಾನ?
Tranding
ನಿತೀಶ್ ಕುಮಾರ್ಗಿಲ್ಲ ಸಿಎಂ ಸ್ಥಾನ?

ಬಿಹಾರದಲ್ಲಿ ಎನ್ಡಿಎ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದ್ದು, ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗುವ ಬಗ್ಗೆ ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಹೇಳಿಕೆಗಳಿಂದ ಸಸ್ಪೆನ್ಸ್ ಹೆಚ್ಚಾಗಿದೆ.

2025-10-17

ಟಿಕೆಟ್ ತೆಗೆದುಕೊಳ್ಳದೇ ರೈಲಿನಲ್ಲಿ ಪ್ರಯಾಣ,
Tranding
ಟಿಕೆಟ್ ತೆಗೆದುಕೊಳ್ಳದೇ ರೈಲಿನಲ್ಲಿ ಪ್ರಯಾಣ,

ದಸರಾ ಸಮಯದಲ್ಲಿ 7940 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿದ ನೈರುತ್ಯ ರೈಲ್ವೆ ಇಲಾಖೆ, 44 ಲಕ್ಷದ 4 ಸಾವಿರದ 985 ರೂ ದಂಡ ಸಂಗ್ರಹಿಸಿದೆ.

2025-10-17

ಡಿವೋರ್ಸ್ ಆಗಿ 4 ವರ್ಷಗಳ ನಂತರ 2ನೇ ಮದುವೆಯಾದ ಸೌತ್ ನಟಿ
Tranding
ಡಿವೋರ್ಸ್ ಆಗಿ 4 ವರ್ಷಗಳ ನಂತರ 2ನೇ ಮದುವೆಯಾದ ಸೌತ್ ನಟಿ

ಅರ್ಚನಾ ಕವಿ ಮತ್ತು ರಿಕ್ ವರ್ಗೀಸ್ ಅಕ್ಟೋಬರ್ 16, 2025 ರಂದು ಚರ್ಚ್ನಲ್ಲಿ ವಿವಾಹವಾದರು. ಧನ್ಯಾ ವರ್ಮಾ ಶುಭಾಶಯ ಕೋರಿದರು. ಅರ್ಚನಾ ಈ ಹಿಂದೆ ಅಬಿಶ್ ಮ್ಯಾಥ್ಯೂ ಅವರನ್ನು ವಿವಾಹವಾಗಿದ್ದರು.

2025-10-17

ಹಬ್ಬ ಬಂದ್ರೂ ಹರಿದಿನ ಅಂದ್ರೂ ಹೂವಿಗೆ ಕ್ಯಾರೇ ಅನ್ನೋರಿಲ್ಲ!
Breaking News
ಹಬ್ಬ ಬಂದ್ರೂ ಹರಿದಿನ ಅಂದ್ರೂ ಹೂವಿಗೆ ಕ್ಯಾರೇ ಅನ್ನೋರಿಲ್ಲ!

ಚಿತ್ರದುರ್ಗದಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ, ಹೂವು ಬೆಳೆದ ರೈತರು ವರುಣ ನ ಅವಕೃಪೆಯಿಂದ, ಮಾರುಕಟ್ಟೆಯ ಅಸಹಕಾರದಿಂದ ನಷ್ಟ ಅನುಭವಿಸಿ, ಹೂವಿನ ಬೆಳೆ ನಾಶಪಡಿಸಲು ಮುಂದಾಗಿದ್ದಾರೆ.

2025-10-17

ಮಾರುಕಟ್ಟೆಯಲ್ಲಿ ಚಿನ್ನ ಭರ್ಜರಿ ಏರಿಕೆ! ಬೆಳ್ಳಿ ದರ ಇಳಿಕೆ

ಸುಭಾಷ್ ಗುತ್ತೇದಾರ್ ಮನೆ ಮೇಲೆ ಎಸ್ಐಟಿ ರೇಡ್!
Breaking News
ಸುಭಾಷ್ ಗುತ್ತೇದಾರ್ ಮನೆ ಮೇಲೆ ಎಸ್ಐಟಿ ರೇಡ್!

Subhash Guttedar: ಮತಗಳ್ಳತನ ಕೇಸ್ ಬಿಜೆಪಿ ಮಾಜಿ ಶಾಸಕನ ಮನೆವರೆಗೆ ಬಂದು ನಿಂತಿದೆ. ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ನಾಯಕ ಸುಭಾಷ್ ಗುತ್ತೇದಾರ್ ಮನೆ ಮೇಲೆ ಇಂದು ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

2025-10-17

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy