H16 News
Logo
ನವೆಂಬರ್ 11ರಂದು ಮಂಗಳೂರಲ್ಲಿ ‘ಕೊರಗಜ್ಜ ಚಿತ್ರದ ಗ್ರ್ಯಾಂಡ್ ಈವೆಂಟ್
Entertainment
ನವೆಂಬರ್ 11ರಂದು ಮಂಗಳೂರಲ್ಲಿ ‘ಕೊರಗಜ್ಜ ಚಿತ್ರದ ಗ್ರ್ಯಾಂಡ್ ಈವೆಂಟ್

ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾ 800 ವರ್ಷಗಳ ಪುರಾತನ ಕಥಾಹಂದರ ಹೊಂದಿದೆ. ನವೆಂಬರ್ 11ರಂದು ಮಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ಟ್ರೈಲರ್ ಅಥವಾ ಆಡಿಯೋ ಬಿಡುಗಡೆಗೆ ಸಜ್ಜಾಗಿದೆ. ಗೃಹ ಸಚಿವ ಜಿ. ಪರಮೇಶ್ವರ್ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಕಿಡಿಕೇಡಿಗಳಿಂದ ಬೆದರಿಕೆ ಇದ್ದು, ಭದ್ರತೆಗಾಗಿ ಮನವಿ ಮಾಡಲಾಗಿದೆ. ಈ ಐತಿಹಾಸಿಕ ಚಿತ್ರ ಆರು ಭಾಷೆಗಳಲ್ಲಿ ತೆರೆಕಾಣಲಿದೆ.

2025-11-07

ಯಶ್, ರಣ್ಬೀರ್ ಕಪೂರ್ ‘ರಾಮಾಯಣ’ ಸಿನಿಮಾಕ್ಕೆ ಕೊರಿಯೋಗ್ರಾಫರ್
Entertainment
ಯಶ್, ರಣ್ಬೀರ್ ಕಪೂರ್ ‘ರಾಮಾಯಣ’ ಸಿನಿಮಾಕ್ಕೆ ಕೊರಿಯೋಗ್ರಾಫರ್

Ramayana movie: ಯಶ್, ರಣ್ಬೀರ್ ಕಪೂರ್ ಜಂಟಿಯಾಗಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ಹೆಚ್ಚು ಬಜೆಟ್ನ ಸಿನಿಮಾ ಆಗಿದೆ. ಈ ಸಿನಿಮಾಕ್ಕಾಗಿ ಪ್ರತಿ ವಿಭಾಗದ ಅತ್ಯುತ್ತಮ ಕಲಾವಿದರನ್ನು, ತಂತ್ರಜ್ಞರನ್ನು ದುಡಿಸಿಕೊಳ್ಳಲಾಗುತ್ತಿದೆ. ಇದೀಗ ಸಿನಿಮಾದ ಹಾಡುಗಳ ನೃತ್ಯ ಸಂಯೋಜನೆಗೆ ಅತ್ಯುತ್ತಮ ಕಲಾವಿದರನ್ನು ಆರಿಸಲಾಗಿದೆ. ಯಾರದು? ಅವರ ವಿಶೇಷತೆ ಏನು.

2025-11-07

ಹುಲಿ ದಾಳಿ ಭೀತಿ: ಬಂಡೀಪುರ, ನಾಗರಹೊಳೆ   ತಾತ್ಕಾಲಿಕ ನಿಷೇಧ
Breaking News
ಹುಲಿ ದಾಳಿ ಭೀತಿ: ಬಂಡೀಪುರ, ನಾಗರಹೊಳೆ ತಾತ್ಕಾಲಿಕ ನಿಷೇಧ

ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದ್ದು, ನರಹಂತಕ ಹುಲಿಯ ಸೆರೆಗಾಗಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ನಾಗರಹೊಳೆ ಮತ್ತು ಬಂಡೀಪುರದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಫಾರಿಯನ್ನು ತಾತ್ಕಾಲಿಕವಾಗಿ ನಿಷೇಧಿಸಿ ಅರಣ್ಯ ಇಲಾಖೆ ಸಚಿವ ಈಶ್ವರ ಖಡ್ರೆ ಆದೇಶ ಹೊರಡಿಸಿದ್ದಾರೆ.

2025-11-07

9ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ
Breaking News
9ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ

ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ರೈತರು ನಡೆಸುತ್ತಿರುವ ಹೋರಾಟ 9ನೇ ದಿನಕ್ಕೆ ತಲುಪಿದ್ದು, ಅಥಣಿ ಸೇರಿದಂತೆ ಹಲವೆಡೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ.

2025-11-07

ಬೆಂಗಳೂರು ಟ್ರಾಫಿಕ್ ನಿಭಾಯಿಸಲು ‘ಕೋಬ್ರಾ ಬೀಟ್
Breaking News
ಬೆಂಗಳೂರು ಟ್ರಾಫಿಕ್ ನಿಭಾಯಿಸಲು ‘ಕೋಬ್ರಾ ಬೀಟ್

ಟ್ರಾಫಿಕ್ ಸಮಸ್ಯೆ ನಿರ್ವಹಣೆಗಾಗಿ ಬೆಂಗಳೂರು ಸಂಚಾರ ಪೊಲೀಸರು ‘ಕೋಬ್ರಾ ಬೀಟ್’ ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಇದು ಸಂಚಾರ ದಟ್ಟಣೆಯನ್ನು ನಿರ್ವಹಿಸಲು ಮತ್ತು ತಕ್ಷಣದ ಪರಿಹಾರಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ‘ಕೋಬ್ರಾ ಬೀಟ್’ ಹೇಗೆ ಕೆಲಸ ಮಾಡಲಿದೆ? ಟ್ರಾಫಿಕ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತದೆ? ವಿವರಗಳು ಇಲ್ಲಿವೆ.

2025-11-07

ಸಚಿವ ಈಶ್ವರ ಖಂಡ್ರೆ: ನಾಗರಹೊಳೆ, ಬಂಡೀಪುರ ಸಫಾರಿ, ಚಾರಣ ಇಂದಿನಿಂದಲೇ ಬಂದ್
Breaking News
ಸಚಿವ ಈಶ್ವರ ಖಂಡ್ರೆ: ನಾಗರಹೊಳೆ, ಬಂಡೀಪುರ ಸಫಾರಿ, ಚಾರಣ ಇಂದಿನಿಂದಲೇ ಬಂದ್

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಬಂಡೀಪುರ, ನಾಗರಹೊಳೆ ಅರಣ್ಯದಂಚಿನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಹುಲಿ ದಾಳಿಯಿಂದ ಮೂರು ಅಮೂಲ್ಯ ಜೀವಗಳು ಹಾನಿ ಆಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

2025-11-07

ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಆದ ಶ್ರೀಕಾಂತ್ ತಿವಾರಿ ಜೈದೀಪ್ ವಿಲನ್
Entertainment
ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಆದ ಶ್ರೀಕಾಂತ್ ತಿವಾರಿ ಜೈದೀಪ್ ವಿಲನ್

ಟ್ರೇಲರ್ನಲ್ಲಿ ಹಲವು ಟ್ವಿಸ್ಟ್ಗಳನ್ನು ನೀಡಲಾಗಿದೆ. ಶ್ರೀಕಾಂತ್ ತಿವಾರಿ ಈಗ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕೂಡ ಹೌದು. ಈ ರೀತಿಯ ಪರಿಸ್ಥಿತಿ ಬರಲು ಕಾರಣ ಏನು ಎಂಬುದಕ್ಕೆ ವೆಬ್ ಸೀರಿಸ್ನಲ್ಲೇ ಉತ್ತರ ಕಂಡುಕೊಳ್ಳಬೇಕಿದೆ. ಇಡೀ ಸರಣಿಯ ಕಥೆ ಈಶಾನ್ಯ ಭಾರತದಲ್ಲಿ ಸಾಗುತ್ತದೆ. ಸಾಕಷ್ಟು ಆ್ಯಕ್ಷನ್ಗಳು ಕೂಡ ಇವೆ.

2025-11-07

ಮನೆಯಲ್ಲೇ ಕೇಸರಿ ಬೆಳೆದ ದೊಡ್ಡಬಳ್ಳಾಪುರದ ಯುವ ಐಟಿ ಉದ್ಯೋಗಿ
Breaking News
ಮನೆಯಲ್ಲೇ ಕೇಸರಿ ಬೆಳೆದ ದೊಡ್ಡಬಳ್ಳಾಪುರದ ಯುವ ಐಟಿ ಉದ್ಯೋಗಿ

ಒಂದು ರೂಮಿನಲ್ಲಿ ಕೇಸರಿಗೆ ಬೇಕಾದ ವಾತಾವರಣವನ್ನು ಸೃಷ್ಟಿ ಮಾಡಿ ಯುವ ಐಟಿ ಉದ್ಯೋಗಿ ಕಾಶ್ಮೀರ ಕೇಸರಿಯನ್ನು ಬೆಳೆದಿದ್ದಾರೆ.

2025-11-07

ತೀವ್ರ ಸ್ವರೂಪ  ಕಬ್ಬು ಬೆಳೆಗಾರರ ಪ್ರತಿಭಟನೆ ಪೊಲೀಸರ ಲಾಠಿ ಚಾರ್ಜ್ ಗೆ ಪ್ರತಿಯಾಗಿ ರೈತರಿಂದ ಕಲ್ಲೇಟು
Trending
ತೀವ್ರ ಸ್ವರೂಪ ಕಬ್ಬು ಬೆಳೆಗಾರರ ಪ್ರತಿಭಟನೆ ಪೊಲೀಸರ ಲಾಠಿ ಚಾರ್ಜ್ ಗೆ ಪ್ರತಿಯಾಗಿ ರೈತರಿಂದ ಕಲ್ಲೇಟು

ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹತ್ತರಗಿ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಬಂದ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಇದರಿಂದ ರೈತರ ಸಹನೆ ಕಟ್ಟೆ ಹೊಡೆದಿದ್ದು, ಪೊಲೀಸರ ವಾಹನಗಳ ಮೇಲೆ ಕಲ್ಲು ತೂರಿದ್ದಾರೆ.

2025-11-07

ಹತ್ತರಗಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ರೈತರು
Breaking News
ಹತ್ತರಗಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ರೈತರು

ಕಬ್ಬಿಗೆ ಸೂಕ್ತ ಮತ್ತು ನ್ಯಾಯಯುತ ದರ ನಿಗದಿ ಪಡಿಸುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿರುವ ರೈತರು ಇಂದು ಟ್ರ್ಯಾಕ್ಟರ್ ಸಮೇತ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದರು.

2025-11-07

ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಐವರು ಸಚಿವರು ಸೇರಿ 100 ಮಂದಿ ಜನಪ್ರತಿನಿಧಿಗಳು
Breaking News
ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಐವರು ಸಚಿವರು ಸೇರಿ 100 ಮಂದಿ ಜನಪ್ರತಿನಿಧಿಗಳು

2024 - 25 ಸಾಲಿನಲ್ಲಿ ನೂರು ಮಂದಿ ಸಚಿವ, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಆಸ್ತಿ ವಿವರ ಸಲ್ಲಿಸಿಲ್ಲ ಎಂದು ಲೋಕಾಯುಕ್ತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

2025-11-07

ವಿರೋಧ ಪಕ್ಷದಲ್ಲಿದ್ದಾಗ ಬೆಲೆ ಮಾಡಿ  ಕೇಂದ್ರವನ್ನು ದೂರೋದು ಯಾಕೆ
Breaking News
ವಿರೋಧ ಪಕ್ಷದಲ್ಲಿದ್ದಾಗ ಬೆಲೆ ಮಾಡಿ ಕೇಂದ್ರವನ್ನು ದೂರೋದು ಯಾಕೆ

ಕಬ್ಬು ಬೆಳೆಗಾರರ ಹೋರಾಟ ಇಂದಿಗೆ 9ನೇ ದಿನಕ್ಕೆ ಕಾಲಿಟ್ಟಿದೆ. ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ. ನಿಮ್ಮ ದುರಾಡಳಿತದ ಪರಮಾವಧಿಯಿಂದಲೇ ಇಂದು ರೈತರು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.

2025-11-07

ಸಿಎಂ: ಸುಳ್ಳು ಹೇಳಿಕೆ ನೀಡಿರುವ ಕೇಂದ್ರ ಸಚಿವ ಜೋಷಿ ರಾಜ್ಯದ ರೈತರ ಕ್ಷಮೆ ಕೇಳಬೇಕು
Breaking News
ಸಿಎಂ: ಸುಳ್ಳು ಹೇಳಿಕೆ ನೀಡಿರುವ ಕೇಂದ್ರ ಸಚಿವ ಜೋಷಿ ರಾಜ್ಯದ ರೈತರ ಕ್ಷಮೆ ಕೇಳಬೇಕು

ಎಥೆನಾಲ್ ಖರೀದಿಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ರಾಜ್ಯದ ಎಥೆನಾಲ್ ಉತ್ಪಾದನೆಯ ಒಟ್ಟು ಸಾಮರ್ಥ್ಯ 879 ಕೋಟಿ ಲೀಟರ್ಗಳಾದರೂ ಕೇಂದ್ರ ಖರೀದಿಸಿದ್ದು 171 ಕೋಟಿ ಲೀಟರ್ ಮಾತ್ರ. ಇದು ಕಬ್ಬು ಬೆಳೆಗಾರರಿಗೆ ಕೇಂದ್ರದ ಘೋರ ಅನ್ಯಾಯವಲ್ಲವೇ?

2025-11-07

ಟನ್ ಕಬ್ಬಿಗೆ 3500 ರೂ. ಕೊಟ್ಟರೆ ಕಾರ್ಖಾನೆಗಳಿಗೆ ನಿಜಕ್ಕೂ ನಷ್ಟವಾಗುತ್ತಾ
Trending
ಟನ್ ಕಬ್ಬಿಗೆ 3500 ರೂ. ಕೊಟ್ಟರೆ ಕಾರ್ಖಾನೆಗಳಿಗೆ ನಿಜಕ್ಕೂ ನಷ್ಟವಾಗುತ್ತಾ

ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಟನ್ ಕಬ್ಬಿಗೆ 3500 ರೂ.ಗಳಿಗೆ ರೈತರು ಪಟ್ಟು ಹಿಡಿದು ಕುಳಿತಿದ್ದರೆ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಮಾತ್ರ ಇದಕ್ಕೆ ಒಲ್ಲೆ ಎನ್ನುತ್ತಿದ್ದಾರೆ. ತಮಗೆ ನಷ್ಟ ಆಗುತ್ತೆಂಬ ಕಾರಣ ನೀಡುತ್ತಿದ್ದಾರೆ. ಅಷ್ಟಕ್ಕೂ ಸದ್ಯದ ಪರಿಸ್ಥಿತಿಯಲ್ಲಿ ನಿಜಕ್ಕೂ ನಷ್ಟ ಆಗುತ್ತಿರುವುದು ಯಾರಿಗೆ? ಕಬ್ಬು ಬೆಳೆದ ರೈತನಿಗೋ? ಅಥವಾ ಕಾರ್ಖಾನೆಗಳ ಮಾಲೀಕರಿಗೋ?

2025-11-07

ಗಾಯದಿಂದಾಗಿ 7 ಆಟಗಾರರು ತಂಡದಿಂದ ಹೊರಕ್ಕೆ
Sports
ಗಾಯದಿಂದಾಗಿ 7 ಆಟಗಾರರು ತಂಡದಿಂದ ಹೊರಕ್ಕೆ

ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ನ್ಯೂಜಿಲೆಂಡ್ ತನ್ನ 14 ಸದಸ್ಸರ ತಂಡವನ್ನು ಪ್ರಕಟಿಸಿದೆ.

2025-11-07

ಅನುಷ್ಕಾ ಶೆಟ್ಟಿಗೆ ಕನ್ನಡದ ಮೇಲೆ ಇದೆ ವಿಶೇಷ ಪ್ರೀತಿ
Entertainment
ಅನುಷ್ಕಾ ಶೆಟ್ಟಿಗೆ ಕನ್ನಡದ ಮೇಲೆ ಇದೆ ವಿಶೇಷ ಪ್ರೀತಿ

Anushka Shetty: ಇಂದು (ನವೆಂಬರ್ 7) ಅನುಷ್ಕಾ ಶೆಟ್ಟಿ ಅವರಿಗೆ ಜನ್ಮದಿನ. ಅನುಷ್ಕಾ ಶೆಟ್ಟಿ ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ತೆಲುಗು ರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದರೂ ಉಳಿದ ಭಾಷೆಯವರಿಗೆ ಅವರ ಪರಿಚಯ ಇದೆ. ಅನುಷ್ಕಾ ಶೆಟ್ಟಿ ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇದೆ. ಆ ಬಗ್ಗೆ ಇಲ್ಲಿದೆ ವಿವರ.

2025-11-07

5 ಸಾವಿರದಿಂದ 15ಲಕ್ಷಕ್ಕೆ ತಲುಪಿದ ವಹಿವಾಟು: ಕೃತಕ ಹೂವಿನ ತಯಾರಿಕೆಯಲ್ಲಿ ಆದಾಯಗಳಿಸುತ್ತಿರುವ ಗ್ರಾಮೀಣ ಮಹಿಳೆಯರು!
Trending
5 ಸಾವಿರದಿಂದ 15ಲಕ್ಷಕ್ಕೆ ತಲುಪಿದ ವಹಿವಾಟು: ಕೃತಕ ಹೂವಿನ ತಯಾರಿಕೆಯಲ್ಲಿ ಆದಾಯಗಳಿಸುತ್ತಿರುವ ಗ್ರಾಮೀಣ ಮಹಿಳೆಯರು!

ಸ್ವಸಹಾಯ ಗುಂಪಿನ ಸಹಾಯದಿಂದಾಗಿ ಗ್ರಾಮದ ಮಹಿಳೆಯರು ಇದೀಗ ಉದ್ಯಮಶೀಲತೆ ನಡೆಸುವ ಮೂಲಕ ಲಕ್ಷಾಂತರ ರೂ ಆದಾಯಗಳಿಸುತ್ತಿದ್ದಾರೆ.

2025-11-07

ಅಹಮದಾಬಾದ್ ವಿಮಾನ ದುರಂತ: ಅಪಘಾತಕ್ಕೆ ಪೈಲಟ್ ದೂಷಿಸುವಂತಿಲ್ಲ
Breaking News
ಅಹಮದಾಬಾದ್ ವಿಮಾನ ದುರಂತ: ಅಪಘಾತಕ್ಕೆ ಪೈಲಟ್ ದೂಷಿಸುವಂತಿಲ್ಲ

ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ AI171 ಅಪಘಾತದ ಬಗ್ಗೆ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪುಷ್ಕರಾಜ್ ಸಭರ್ವಾಲ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.

2025-11-07

ಬಿಹಾರದಲ್ಲಿ ದಾಖಲೆಯ ಮತದಾನ:  ಹೊಸ ಸರ್ಕಾರ ರಚನೆ ಭರವಸೆ ವ್ಯಕ್ತಪಡಿಸಿದ ಪ್ರಶಾಂತ್ ಕಿಶೋರ್!
Trending
ಬಿಹಾರದಲ್ಲಿ ದಾಖಲೆಯ ಮತದಾನ: ಹೊಸ ಸರ್ಕಾರ ರಚನೆ ಭರವಸೆ ವ್ಯಕ್ತಪಡಿಸಿದ ಪ್ರಶಾಂತ್ ಕಿಶೋರ್!

ಈ ಬಾರಿ ಬಿಹಾರದಲ್ಲಿ ದಾಖಲೆ ಮಟ್ಟದಲ್ಲಿ ಶೇ 60 ರಷ್ಟು ಮತದಾನವಾಗಿದ್ದು, ಎಲ್ಲಾ ಪಕ್ಷಗಳು ಈ ಮತದಾನದ ಹಕ್ಕು ಸಾಧಿಸಲು ಮುಂದಾಗಿವೆ.

2025-11-07

ರಾಷ್ಟ್ರೀಯ ಗೀತೆಯ 150ನೇ ವರ್ಷಾಚರಣೆಯಲ್ಲಿ ಮೋದಿ
Breaking News
ರಾಷ್ಟ್ರೀಯ ಗೀತೆಯ 150ನೇ ವರ್ಷಾಚರಣೆಯಲ್ಲಿ ಮೋದಿ

ವಂದೇ ಮಾತರಂ ಗೀತೆಯ 150ನೇ ಸಂಭ್ರಮಾಚರಣೆಯ ಕಾರ್ಯಕ್ರಮಕ್ಕೆ ಇಂದು ಪ್ರಧಾನಿ ಚಾಲನೆ ನೀಡಿ, ಈ ಗೀತೆಯು ಪೀಳಿಗೆಗೆ ಸ್ಪೂರ್ತಿ ನೀಡುವ ಹೆಮ್ಮೆಯ ಗೀತೆ ಎಂದರು.

2025-11-07

ಮೋದಿ ಅದ್ಭುತ ವ್ಯಕ್ತಿ, ನನ್ನ ಸ್ನೇಹಿತ: ಟ್ರಂಪ್
Trending
ಮೋದಿ ಅದ್ಭುತ ವ್ಯಕ್ತಿ, ನನ್ನ ಸ್ನೇಹಿತ: ಟ್ರಂಪ್

ಭಾರತದೊಂದಿಗೆ ಉತ್ತಮ ಸಂಬಂಧ ಸಾಗಿದ್ದು, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಮದು ಟ್ರಂಪ್ ತಿಳಿಸಿದ್ದಾರೆ.

2025-11-07

ಭಾರತ-ಪಾಕ್ ಸಂಘರ್ಷದಲ್ಲಿ ಮೊದಲು 6, ನಂತರ 7 ಈಗ 8 ವಿಮಾನ ಪತನ ಎಂದ ಟ್ರಂಪ್
Breaking News
ಭಾರತ-ಪಾಕ್ ಸಂಘರ್ಷದಲ್ಲಿ ಮೊದಲು 6, ನಂತರ 7 ಈಗ 8 ವಿಮಾನ ಪತನ ಎಂದ ಟ್ರಂಪ್

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಪತನವಾದ ವಿಮಾನಗಳನ್ನು ಸಂಖ್ಯೆಯನ್ನು ಪ್ರತಿ ಬಾರಿಯೂ ಏರಿಸಿ ಟ್ರಂಪ್ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ.

2025-11-07

ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಚಾಮರಾಜನಗರದಲ್ಲಿ ಪ್ರತಿಭಟನೆ
Breaking News
ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಚಾಮರಾಜನಗರದಲ್ಲಿ ಪ್ರತಿಭಟನೆ

ಚಾಮರಾಜನಗರದಲ್ಲೂ ರೈತರು ಪ್ರತಿಭಟನೆಗೆ ಇಳಿದಿದೆ. ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆದಿದೆ.

2025-11-07

ಹತ್ತರಗಿ ಟೋಲ್ ಗೇಟ್ ಬಳಿ ಕಲ್ಲು ತೂರಾಟ: ಪರಿಸ್ಥಿತಿ ಉದ್ವಿಗ್ನ
Breaking News
ಹತ್ತರಗಿ ಟೋಲ್ ಗೇಟ್ ಬಳಿ ಕಲ್ಲು ತೂರಾಟ: ಪರಿಸ್ಥಿತಿ ಉದ್ವಿಗ್ನ

ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟಿಸುವಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಈ ವೇಳೆ ಕಲ್ಲು ತೂರಾಟ ನಡೆದಿದೆ.

2025-11-07

RCB ಫ್ರಾಂಚೈಸಿ ಮಾರಾಟಕ್ಕೆ; 2026ಕ್ಕೆ ಹೊಸ ಮಾಲೀಕರು
Sports
RCB ಫ್ರಾಂಚೈಸಿ ಮಾರಾಟಕ್ಕೆ; 2026ಕ್ಕೆ ಹೊಸ ಮಾಲೀಕರು

ಆರ್ಸಿಬಿ ಫ್ರಾಂಚೈಸಿ ಮಾರಾಟ ಪ್ರಕ್ರಿಯೆ ಶುರುವಾಗಿದೆ. ಡಿಯಾಜಿಯೊ ಕಂಪನಿ ಪುರುಷ ಮತ್ತು ಮಹಿಳಾ ತಂಡಗಳ ಮಾರಾಟಕ್ಕೆ ಮುಂದಾಗಿದೆ.

2025-11-06

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy