ಕರುನಾಡ ಜೀವನದಿ ಕೊಡವರ ಕುಲ ದೈವ ಕಾವೇರಿ ತೀರ್ಥೋದ್ಭವ ನೆರವೇರಿದೆ. ವರ್ಷಕ್ಕೊಮ್ಮೆ ಮಾತ್ರ ತೀರ್ಥರೂಪಿಣಿಯಾಗಿ ಕಾವೇರಿ ಮಾತೆ ದರ್ಶನ ನೀಡಲಿದ್ದು, ಇಂದು ಮಕರ ಲಗ್ನದಲ್ಲಿ ಕಾವೇರಿ ದರ್ಶನ ನೀಡಿದ್ದಾರೆ.
2025-10-17
ಲೋಕಲ್ 18 ನ ಸುದ್ದಿಯಿಂದ ಬೆಳಗಾವಿ ಸಂಬರಗಿ-ಆಜೂರ್ ಸೇತುವೆ ಸಮಸ್ಯೆ ತಕ್ಕ ಮಟ್ಟಿಗೆ ಸರಿಯಾಗಿ, ಶಾಸಕ ರಾಜು ಕಾಗೆ ಹೊಸ ಸೇತುವೆ ನಿರ್ಮಾಣ ಭರವಸೆ ನೀಡಿದ್ದು, ರೈತರಿಗೆ ನೆಮ್ಮದಿ ತಂದಿದೆ.
2025-10-17
ಕನೇರಿ ಮಠದ ಕಾಡುಸಿದ್ದೇಶ್ವರ ಸ್ವಾಮೀಜಿಯವರು ಲಿಂಗಾಯತ ಮಠಾಧಿಪತಿಗಳ ಕುರಿತು ಆಕ್ಷೇಪಾರ್ಹ ಪದಗಳನ್ನು ಬಳಸಿ ಮಾತನಾಡಿರುವ ಬಗ್ಗೆ ಬಹಿರಂಗವಾಗಿ ತಪ್ಪೊಪ್ಪಿಕೊಳ್ಳಲಿ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಒತ್ತಾಯಿಸಿದೆ.
2025-10-17
ಶೀಘ್ರದಲ್ಲೇ ಅಂಚೆ ಇಲಾಖೆ 24, 48 ಗಂಟೆಗಳ ಗ್ಯಾರಂಟಿ ಮೇಲ್, ಪಾರ್ಸೆಲ್ ಡೆಲಿವರಿ ಸೇವೆಯನ್ನು ದೇಶಾದ್ಯಂತ ಆರಂಭಿಸಲಿದೆ.
2025-10-17
ಬಿಸಿಲಿನಿಂದ ಬಚಾವ್ ಆಗಲು ವಾರಂಗಲ್ ಜಿಲ್ಲೆಯ ಹತ್ತಿ ಬಿಡಿಸುವವರು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಸುಡುವ ಸೂರ್ಯನ ವಿರುದ್ಧ ಛತ್ರಿಗಳ ಸಮರ ಆರಂಭಿಸಿದ್ದಾರೆ.
2025-10-17
ನಿಜಾಮಾಬಾದ್ ಜಿಲ್ಲೆಯ ನವಿಪೇಟ್ ಮಂಡಲದ ಯಂಚಾ ಗ್ರಾಮದ ಹೊರವಲಯದಲ್ಲಿರುವ ಆಲದ ಮರವು ಸ್ಥಳೀಯರಲ್ಲಿ ಕುತೂಹಲ ಹಾಗೂ ಭಕ್ತಿಯನ್ನು ಹುಟ್ಟುಹಾಕಿದೆ.
2025-10-17
ಹಿರೇಕಾಯಿಯಿಂದ ರುಚಿ ರುಚಿಯಾದ ಹಿರೇಕಾಯಿ ಕೊತ್ತಂಬರಿ ಚಟ್ನಿ ಸಿದ್ಧಪಡಿಸುವುದು ಹೇಗೆ ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿದುಕೊಳ್ಳೋಣ.
2025-10-17
ಕೂದಲು ಉದ್ದ ಹಾಗೂ ದಪ್ಪವಾಗಿ ಬೆಳೆಯಬೇಕಾದರೆ ಈ ಅಭ್ಯಾಸಗಳನ್ನು ಪಾಲಿಸುವಂತೆ ಸೌಂದರ್ಯ ತಜ್ಞರು ತಿಳಿಸುತ್ತಾರೆ.
2025-10-17
ಮಹಿಳಾ ವಿಶ್ವಕಪ್ ಕ್ರಿಕೆಟ್ 2025: ಭಾರತ-ಪಾಕಿಸ್ತಾನ ಪಂದ್ಯ ಅತೀ ಹೆಚ್ಚು ವೀಕ್ಷಣೆ ಪಡೆದು ದಾಖಲೆ ಬರೆದಿದೆ.
2025-10-17
ಸಾರ್ವಜನಿಕ, ಸರ್ಕಾರಿ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರದ ಮೂಲಕ ಕೋರಿದ್ಧಾರೆ.
2025-10-17
ಪಹಲ್ಗಾಮ್ ದಾಳಿ ಬಳಿಕ ಹೆಚ್ಚುತ್ತಿರುವ ಭದ್ರತಾ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ಉಭಯ ದೇಶಗಳು ಏಪ್ರಿಲ್ನಿಂದ ವಾಯು ಪ್ರದೇಶದವನ್ನು ನಿರ್ಬಂಧಗೊಳಿಸಿವೆ.
2025-10-17
ಬೈಕ್ ಸವಾರನನ್ನು ತಡೆದು ನಿಲ್ಲಿಸಿ ದಾಖಲೆ ಪರಿಶೀಲನೆ ಮಾಡ್ತಿದ್ದ ಪೊಲೀಸ್ ಅಧಿಕಾರಿ ಇದ್ದಕ್ಕಿಂದ್ದಂತೆ ಕೋಪಗೊಂಡಿದ್ದಾರೆ. ಹಿಂದಿ ಮಾತಾಡ್ತಿದ್ದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.
2025-10-16
ಅಂಕಿ ಅಂಶದ ಸಮೇತ ಪ್ರತಿದಿನ ಆಹಾರ ಇಲ್ಲದೇ ಇಷ್ಟು ಮಂದಿ ಸಾಯತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಜೊತೆಗೆ ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾರುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
2025-10-16
ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಫೋನ್ ಕರೆ ಮಾಡಿ ಬೆದರಿಕೆ ಹಾಕಿ ಪರಾರಿಯಾಗಿದ್ದವನನ್ನು ಮಹಾರಾಷ್ಟ್ರದ ಲಾತೂರ್ ನಲ್ಲಿ ಬಂಧಿಸಿದ್ದಾರೆ.
2025-10-16
ದೀಪಾವಳಿ ಹಬ್ಬದ ಪ್ರಯುಕ್ತ NWKRTC 310 ಹೆಚ್ಚುವರಿ ಬಸ್ಸುಗಳನ್ನು ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಿಂದ ಅ.17-19 ರವರೆಗೆ ಕಾರ್ಯಾಚರಣೆ ಮಾಡಲಿವೆ.
2025-10-16
60 ವರ್ಷದ ನಂತರವೂ ಫಿಟ್ ಆಗಿರಲು ವಾಕಿಂಗ್ ಅಥವಾ ಜಾಗಿಂಗ್ ಮಾಡಬೇಕು ಎಂದು ನೀವು ಅಂದುಕೊಂಡಿರುತ್ತೀರಾ. ಆದರೆ ಹಾರ್ವರ್ಡ್ ವೈದ್ಯಕೀಯ ಶಾಲೆಯ ಸಂಶೋಧನೆಯ ಪ್ರಕಾರ ಮತ್ತೊಂದು ಸಲಹೆಯನ್ನು ನೀಡಲಾಗಿದೆ.
2025-10-16
ಸರಿಯಾದ ಊಟ ಸಿಗದೇ, ಬರೀ ಬ್ರೆಡ್, ಹಣ್ಣು-ಹಂಪಲು ತಿಂದು ದಿನ ಕಳೆದವರು ಎಷ್ಟೋ ಜನ. ಟ್ರಿಪ್ನ ಅರ್ಧ ಖುಷಿ ಊಟದಲ್ಲೇ ಇರುತ್ತೆ, ಅಲ್ವಾ?
2025-10-16
ಭಾರತೀಯ ಹವಾಮಾನ ಇಲಾಖೆ ಅಕ್ಟೋಬರ್ 19ರವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಿದೆ.
2025-10-16
ಮೈಸೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪಾತಾಳಕ್ಕಿಳಿದು ರೈತರು ಸಂಕಷ್ಟದಲ್ಲಿದ್ದಾರೆ. ಹೊಸ ಈರುಳ್ಳಿ ಹೆಚ್ಚಾಗಿ ಬಂದಿದ್ದು, ಖರೀದಿದಾರರ ಕೊರತೆಯಿಂದ ನಷ್ಟ ಎದುರಿಸುತ್ತಿದ್ದಾರೆ.
2025-10-16
ಇಂದಿನ ಕ್ಯಾಬಿನೆಟ್ನಲ್ಲಿ ರಾಜ್ಯ ಸರ್ಕಾರ ಆರ್ಎಸ್ಎಸ್ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಆರ್ ಎಸ್ ಎಸ್ ಹೆಸರು ಉಲ್ಲೇಖಿಸದೆ ಸರ್ಕಾರ ನಿಯಮ ಜಾರಿಗೆ ಮುಂದಾಗಿದೆ.
2025-10-16
"ನವೆಂಬರ್ ಕ್ರಾಂತಿ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ತಂದೆಯವರು ಕೊಟ್ಟಿರುವ ಮಾಹಿತಿಯ ಪ್ರಕಾರ ಹೈಕಮಾಂಡ್ ಆಗ್ಲಿ, ಬೇರೆ ನಾಯಕರಾಗಲಿ ಯಾರು ಕೂಡ ನವೆಂಬರ್ ಆದ ಮೇಲೆ ಅಧಿಕಾರ ಬಿಡಿ ಎಂದು ಹೇಳಿಲ್ಲ" -ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ
2025-10-16
ಬೆಳೆಗಳ ರಕ್ಷಣೆಗೆಂದು ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿಗಳನ್ನು ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ.
2025-10-15
ಅಧಿಕಾರಿಗಳ ಕಾಟದಿಂದ ಬೇಸತ್ತು ವ್ಯಕ್ತಿಯೊಬ್ಬ ಸರ್ಕಾರಿ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಿಂಧನೂರಿನಲ್ಲಿ ನಡೆದಿದೆ.
2025-10-15
ಕೋರ್ಟ್ ಆದೇಶದಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಬೆಂಗಳೂರು ನಗರ ಜಿಲ್ಲಾ ಸದಸ್ಯ ಕಾರ್ಯದರ್ಶಿ, ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ದರ್ಶನ್ ಬ್ಯಾರಕ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
2025-10-15
ಹಾಸನಾಂಬೆಯ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಇಂದು ಹಾಸನಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ದೇವಿ ದರ್ಶನ ಪಡೆದರು.
2025-10-15
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy