Tourist Family movie: ತಮಿಳಿನಲ್ಲಿ ಕೆಲ ತಿಂಗಳ ಹಿಂದೆ ‘ಟೂರಿಸ್ಟ್ ಫ್ಯಾಮಿಲಿ’ ಹೆಸರಿನ ಸಿನಿಮಾ ಬಿಡುಗಡೆ ಆಯ್ತು. ಕಡಿಮೆ ಬಜೆಟ್ಟಿನ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಯಶಸ್ಸು ಗಳಿಸಿತು. ಇದೀಗ ‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾದ ನಿರ್ಮಾಪಕ, ಆ ಸಿನಿಮಾದ ನಿರ್ದೇಶಕನಿಗೆ ಭಾರಿ ಬೆಲೆಯ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
2025-10-29
ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಗಾಜಾದ ಮೇಲೆ ಪ್ರಬಲ ದಾಳಿಗಳಿಗೆ ಆದೇಶಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
2025-10-29
India vs Australia T20: ಕ್ಯಾನ್ಬೆರಾದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ T20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆಸ್ಟ್ರೇಲಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 9.4 ಓವರ್ಗಳಲ್ಲಿ 1 ವಿಕೆಟ್ಗೆ 97 ರನ್ ಗಳಿಸಿ ಉತ್ತಮ ಆರಂಭ ಪಡೆದಿತ್ತು. ಶುಭ್ಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕದ ಜೊತೆಯಾಟದೊಂದಿಗೆ ಅಬ್ಬರಿಸಿದ್ದರು. ಆದರೆ ನಿರಂತರ ಮಳೆಯಿಂದಾಗಿ ಪಂದ್ಯವನ್ನು ರದ್ದುಪಡಿಸಲಾಯಿತು.
2025-10-29
ಉಗ್ರರಿಗೆ ತಾಲಿಬಾನ್ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಆದರೆ, ಕಾಬೂಲ್ ಈ ಆರೋಪವನ್ನು ನಿರಾಕರಿಸಿದೆ.
2025-10-29
Suryakumar Yadav's 150 T20I Sixes Record: ಭಾರತ-ಆಸ್ಟ್ರೇಲಿಯಾ ಮೊದಲ ಟಿ20 ಮಳೆಯಿಂದ ರದ್ದಾದರೂ, ನಾಯಕ ಸೂರ್ಯಕುಮಾರ್ ಯಾದವ್ 150 ಟಿ20ಐ ಸಿಕ್ಸರ್ಗಳನ್ನು ಪೂರೈಸಿ ವಿಶೇಷ ದಾಖಲೆ ಬರೆದರು. 86 ಇನ್ನಿಂಗ್ಸ್ಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ, ರೋಹಿತ್ ಶರ್ಮಾ ಹಿಂದಿಕ್ಕಿ ಭಾರತದ ಅತಿ ವೇಗದ ಬ್ಯಾಟ್ಸ್ಮನ್ ಎನಿಸಿಕೊಂಡರು. ಸತತ ವೈಫಲ್ಯದ ನಂತರ ಫಾರ್ಮ್ಗೆ ಮರಳಿದ್ದು ತಂಡಕ್ಕೆ ಸಮಾಧಾನಕರ ಸಂಗತಿ.
2025-10-29
ಇದೇ ವೇಳೆ ಸಭೆಯಲ್ಲಿ ಒಟ್ಟು 34 ಕೋಟಿ ರೂಪಾಯಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿಯನ್ನು ಸಿಎಂ ನೀಡಿದ್ದಾರೆ.
2025-10-29
Earning monthly income using your home, reverse mortgage scheme for retirees: ಸ್ವಂತ ಮನೆ ಇದ್ದು, ನಿವೃತ್ತರಾಗಿದ್ದರೆ ತಿಂಗಳ ಆದಾಯ ಸೃಷ್ಟಿಸಿಕೊಳ್ಳಲು ಒಳ್ಳೆಯ ಅವಕಾಶ ನೀಡುತ್ತದೆ ರಿವರ್ಸ್ ಮಾರ್ಟ್ಗೇಜ್ ಸ್ಕೀಮ್. ಬ್ಯಾಂಕುಗಳು ಮನೆಯ ಪತ್ರವನ್ನು ಪಡೆದು ಮಾಸಿಕವಾಗಿ ಕಂತುಗಳ ರೀತಿಯಲ್ಲಿ ಹಣವನ್ನು ನೀಡುತ್ತವೆ. ವ್ಯಕ್ತಿ ಸಾಯುವವರೆಗೂ ಈ ನೀಡುವಿಕೆ ಮುಂದುವರಿಯುತ್ತಿರುತ್ತದೆ. ಸತ್ತ ಬಳಿಕ ಆಸ್ತಿಯನ್ನು ಬ್ಯಾಂಕು ಮಾರಿ, ತಮ್ಮ ಪಾಲಿನ ಹಣ ಪಡೆಯುತ್ತದೆ.
2025-10-29
ಸರ್ಕಾರಿ ಸ್ಥಳಗಳಲ್ಲಿ ಧಾರ್ಮಿಕ ಸಭೆ ನಡೆಸದಂತೆ ರಾಜ್ಯ ಸರ್ಕಾರ ನಿಷೇಧ ಹೇರಿರುವ ವಿಚಾರವಾಗಿ ಮಾತನಾಡಿದ ರಂಭಾಪುರಿ ಶ್ರೀಗಳು, ದೇಶದಲ್ಲಿ ಅವರದ್ದೇ ಆದ ಧರ್ಮ ಪಾಲನೆ ಮಾಡಲು ಸಂವಿಧಾನ ಅವಕಾಶ ನೀಡಿದೆ ಎಂದರು.
2025-10-29
ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಅನುದಾನ ಹಂಚಿಕೆಯ ತಾರತಮ್ಯ ಆರೋಪದ ಮೇಲೆ ನೋಟಿಸ್ ಜಾರಿ ಮಾಡಿದೆ. ಬಿಜೆಪಿ ಶಾಸಕ ಜಗದೀಶ್ ಗುಡಗುಂಟಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿ ಕೋರ್ಟ್ ಈ ಕ್ರಮ ಕೈಗೊಂಡಿದೆ. ಆಡಳಿತ ಪಕ್ಷದ ಶಾಸಕರಿಗೆ ಹೆಚ್ಚಿನ ಅನುದಾನ, ವಿರೋಧ ಪಕ್ಷದವರಿಗೆ ಕಡಿಮೆ ಎಂಬ ಆರೋಪವಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಇದನ್ನು ನಿರಾಕರಿಸಿದ್ದಾರೆ.
2025-10-29
ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಆಗಿರುತ್ತಾರೆಂದು ಘೋಷಿಸುವಂತೆ ಮೈಸೂರಿನ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಪತ್ರ ಚಳುವಳಿ ನಡೆಸಿತು.
2025-10-29
ಆನೆ, ಹುಲಿ, ಚಿರತೆ ಸೇರಿದಂತೆ ಯಾವುದೇ ವನ್ಯಜೀವಿ ಸೆರೆ ಕಾರ್ಯಾಚರಣೆ ವೇಳೆ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ಪಾಲಿಸಬೇಕು. 155 ಸೆಕ್ಷನ್ ಅಡಿ ನಿರ್ಬಂಧಕಾಜ್ಞೆ ಜಾರಿ ಮಾಡಿ ಕಾರ್ಯಾಚರಣೆ ನಡೆಸಬೇಕು ಎಂದು ಸಚಿವರು ತಿಳಿಸಿದರು.
2025-10-28
ನಂಜನಗೂಡು ತಾಲೂಕಿನ ಗೊದ್ದನಪುರ ಗ್ರಾಮದಲ್ಲಿ ಸ್ಮಶಾನ ಇಲ್ಲದೇ ಜನರು ಪರದಾಡುತ್ತಿದ್ದಾರೆ.
2025-10-28
ಅಕ್ಟೋಬಲ್ ತಿಂಗಳ ಅಂತ್ಯದಲ್ಲಿಯೂ ಸಹ ಮದಗ ಮಾಸೂರು ಜಲಪಾತ 20 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತಿದೆ.
2025-10-28
ನಾನು ಸಿಎಂ ಬದಲಾವಣೆ ಆಗಲ್ಲ ಎಂಬ ನಿರೀಕ್ಷೆಯಲ್ಲಿ ಇದ್ದೇನೆ. ಒಂದು ವೇಳೆ, ಬದಲಾವಣೆ ಮಾಡಬೇಕು ಎಂಬ ವಿಚಾರ ಇದ್ದರೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ರಾಜಣ್ಣ ತಿಳಿಸಿದ್ದಾರೆ.
2025-10-28
ಮಹಿಳಾ ವಿಶ್ವಕಪ್ ಸೆಮಿಫೈನಲ್ಗೂ ಮೊದಲೇ ಭಾರತ ತಂಡಕ್ಕೆ ದೊಡ್ಡ ಆಘಾತವಾಗಿದ್ದು, ಸ್ಟಾರ್ ಓಪನರ್ ಪ್ರತೀಕಾ ರಾವಲ್ ತಂಡದಿಂದ ಹೊರಬಿದ್ದಿದ್ದಾರೆ.
2025-10-28
ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಸಂಬಂಧಿಕನ ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
2025-10-28
ಸ್ಕಿಡ್ ಆಗಿ ಬಿದ್ದ ಇಬ್ಬರು ಯುವಕರ ಮೇಲೆ ವಾಹನ ಹರಿದ ದಾರುಣ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
2025-10-28
ಅವರಿಗೆ ಗೊತ್ತಿರುವುದು ನನಗೂ ಗೊತ್ತು, ನಾನು ಕೂಡ ನಾಲ್ಕೈದು ಬಾರಿ ಮಂತ್ರಿಯಾಗಿದ್ದೆ, ಅವರು ಮಾಡಿದಂತೆ ನಾವು ಕೂಡ ಐದು ಪಾಲಿಕೆಗಳನ್ನು ರದ್ದು ಮಾಡುತ್ತೇವೆ ಎಂದು ಆರ್ ಅಶೋಕ್ ತಿರುಗೇಟು ನೀಡಿದರು.
2025-10-28
ಪ್ರೋ ಕಬಡ್ಡಿ 12ನೇ ಆವೃತ್ತಿಯಿಂದ ಬೆಂಗಳೂರು ಬುಲ್ಸ್ ತಂಡ ಹೊರಬಿದ್ದಿದೆ. ಪಾಟ್ನಾ ಪೈರೈಟ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 37-46 ಅಂತದಿಂದ ಬುಲ್ಸ್ ತಂಡ ಸೋಲು ಕಂಡಿದೆ.
2025-10-28
ಶ್ರೀಮುರಳಿ ಮುಖ್ಯಭೂಮಿಕೆಯ ಮುಂದಿನ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಬಹಳ ಕಾತರರಾಗಿದ್ದಾರೆ. ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ 'ಪರಾಕ್' ಶೂಟಿಂಗ್ ಸೆಟ್ಗೆ ಫೇಮಸ್ ಸ್ಟಂಟ್ ಮಾಸ್ಟರ್ ಪ್ರವೇಶವಾಗಿದೆ.
2025-10-28
ಶ್ರೀಮುರಳಿ ಮುಖ್ಯಭೂಮಿಕೆಯ ಮುಂದಿನ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಬಹಳ ಕಾತರರಾಗಿದ್ದಾರೆ. ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ 'ಪರಾಕ್' ಶೂಟಿಂಗ್ ಸೆಟ್ಗೆ ಫೇಮಸ್ ಸ್ಟಂಟ್ ಮಾಸ್ಟರ್ ಪ್ರವೇಶವಾಗಿದೆ.
2025-10-28
ರವಿ ಗೌಡ ಸಾರಥ್ಯದ ವಿಭಿನ್ನ ಶೀರ್ಷಿಕೆಯ ಸಿನಿಮಾಗೆ ರಿಯಲ್ ಸ್ಟಾರ್ನ ಸಾಥ್ ಸಿಕ್ಕಿದೆ.
2025-10-28
ಪಿಂಪ್ ಪಾತ್ರ ಎಂದರೆ ಹೆಚ್ಚಿನ ನಟರು ಒಪ್ಪಿಕೊಳ್ಳಲ್ಲ, ಆದರೆ ನನಗೆ ಒಬ್ಬ ನಟನಾಗಿ ನನ್ನಿಂದ ಮಾಡೋಕಾಗುತ್ತಾ ಅಂತ ಚಾಲೆಂಜ್ ಮಾಡುವಂತಹ ಪಾತ್ರ ಮಾಡೋದು ನನಗಿಷ್ಟ ಅಂತಾರೆ ನಟ ರಮೇಶ್ ಇಂದಿರಾ.
2025-10-28
ಮಾತುಕತೆ ಅಂತಿಮವಾದ ಬಳಿಕ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಜಂಟಿ ಹೇಳಿಕೆಗಳನ್ನು ನೀಡುವ ನಿರೀಕ್ಷೆಯಿದೆ.
2025-10-28
ಸೋಮವಾರ ಪಶ್ಚಿಮ ಟರ್ಕಿಯಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕಟ್ಟಡಗಳು ಕುಸಿದು 22 ಜನರು ಗಾಯಗೊಂಡಿದ್ದಾರೆ.
2025-10-28
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy