H16 News
Logo
ಶಾಸಕ ಸವದಿ ಬಿಜೆಪಿ ಸೇರುವುದಕ್ಕೆ ಹಾದಿ ಸುಲಭ ಮಾಡಿಕೊಳ್ಳುತ್ತಿದ್ದಾರೆ
Politics
ಶಾಸಕ ಸವದಿ ಬಿಜೆಪಿ ಸೇರುವುದಕ್ಕೆ ಹಾದಿ ಸುಲಭ ಮಾಡಿಕೊಳ್ಳುತ್ತಿದ್ದಾರೆ

ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸುಳಿ ಅವರು ಶಾಸಕ ಲಕ್ಷ್ಮಣ್ ಸವದಿ ಕುರಿತು ಮಾತನಾಡಿದ್ದಾರೆ. ಅವರು ಬಿಜೆಪಿ ಸೇರುವುದಕ್ಕೆ ತಯಾರಿ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

2025-11-01

ಸೈಮ್ ಸಿಡಿಲಬ್ಬರ 79 ಎಸೆತಗಳಲ್ಲಿ ಪಂದ್ಯ ಮುಗಿಸಿದ ಪಾಕಿಸ್ತಾನ್
Sports
ಸೈಮ್ ಸಿಡಿಲಬ್ಬರ 79 ಎಸೆತಗಳಲ್ಲಿ ಪಂದ್ಯ ಮುಗಿಸಿದ ಪಾಕಿಸ್ತಾನ್

Pakistan vs South Africa, 2nd T20I: ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಪಾಕಿಸ್ತಾನ್ ತಂಡವು ದ್ವಿತೀಯ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದೆ. ಲಾಹೋರ್ನಲ್ಲಿ ನಡೆದ ಈ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿರುವ ಪಾಕ್ ಪಡೆಯು ಸೈಮ್ ಅಯ್ಯೂಬ್ ಅವರ ವಿಸ್ಫೋಟಕ ಬ್ಯಾಟಿಂಗ್ನೊಂದಿಗೆ 9 ವಿಕೆಟ್ಗಳ ಜಯ ಸಾಧಿಸಿದೆ.

2025-11-01

ರಾಜ್ಯದಲ್ಲಿ ಸಮೀಕ್ಷೆ ಅಂತ್ಯ: 6.13 ಕೋಟಿ ಜನರು ಭಾಗಿ, 4.22 ಲಕ್ಷ ಮಂದಿ ಮಾಹಿತಿ ನೀಡಲು ನಕಾರ
Breaking News
ರಾಜ್ಯದಲ್ಲಿ ಸಮೀಕ್ಷೆ ಅಂತ್ಯ: 6.13 ಕೋಟಿ ಜನರು ಭಾಗಿ, 4.22 ಲಕ್ಷ ಮಂದಿ ಮಾಹಿತಿ ನೀಡಲು ನಕಾರ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯು ಪೂರ್ಣಗೊಂಡಿದೆ. ಸಮೀಕ್ಷೆಯಲ್ಲಿ ಭಾಗವಹಿಸದವರು ಹಿಂದುಳಿದ ವರ್ಗಗಳ ಆಯೋಗದ ಆನ್ಲೈನ್ ಲಿಂಕ್ ಮೂಲಕ ಮಾಹಿತಿ ನೀಡಲು ಅವಕಾಶವಿದೆ.

2025-11-01

ರಾಜ್ಯೋತ್ಸವ ವಿಶೇಷ ಕಮಲ್ರ ಜನಿ ಸೇರಿಸಿದರೆ ವಿಷ್ಣುವರ್ಧನ್
Trending
ರಾಜ್ಯೋತ್ಸವ ವಿಶೇಷ ಕಮಲ್ರ ಜನಿ ಸೇರಿಸಿದರೆ ವಿಷ್ಣುವರ್ಧನ್

Suhasini about Vishnuvardhan: ವಿಷ್ಣುವರ್ಧನ್ ಕನ್ನಡದ ಮೇರು ನಟರಲ್ಲಿ ಒಬ್ಬರು. ವಿಷ್ಣುವರ್ಧನ್ ಅವರೊಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಸುಹಾಸಿನಿ, ವಿಷ್ಣುವರ್ಧನ್ ಪ್ರತಿಭೆಯನ್ನು ಸುಂದರವಾಗಿ ವಿವರಿಸಿದ್ದಾರೆ. ಕಮಲ್ ಹಾಸನ್ ಹಾಗೂ ರಜನೀಕಾಂತ್ ಇಬ್ಬರ ಪ್ರತಿಭೆಯನ್ನೂ ಸೇರಿಸಿದರೆ ವಿಷ್ಣುವರ್ಧನ್ ಎಂದಿದ್ದಾರೆ. ವಿಷ್ಣುವರ್ಧನ್ ಬಗ್ಗೆ ಸುಹಾಸಿನಿ ಹೇಳಿರುವುದೇನು? ಇಲ್ಲಿದೆ ಮಾಹಿತಿ...

2025-11-01

ಅದ್ಧೂರಿ ಕರ್ನಾಟಕ ರಾಜ್ಯೋತ್ಸವಕ್ಕೆ ಸಿಂಗಾರಗೊಂಡ ಬೆಳಗಾವಿ
Trending
ಅದ್ಧೂರಿ ಕರ್ನಾಟಕ ರಾಜ್ಯೋತ್ಸವಕ್ಕೆ ಸಿಂಗಾರಗೊಂಡ ಬೆಳಗಾವಿ

ಕರ್ನಾಟಕ ರಾಜ್ಯೋತ್ಸವಕ್ಕೆ ಬೆಳಗಾವಿ ಸಿದ್ಧವಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಸಂಭ್ರಮಾಚರಣೆ ಆರಂಭವಾಗಲಿದೆ.

2025-11-01

ಆಂಬುಲೆನ್ಸ್ ತಡೆದ ಬೈಕ್ ಸವಾರನಿಗೆ ಕೋರ್ಟ್ ಎಚ್ಚರಿಕೆ
Breaking News
ಆಂಬುಲೆನ್ಸ್ ತಡೆದ ಬೈಕ್ ಸವಾರನಿಗೆ ಕೋರ್ಟ್ ಎಚ್ಚರಿಕೆ

ಬಿಸಿಲೆ ಘಾಟ್ ಅಪಘಾತದ ಗಾಯಾಳುಗಳನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ಗೆ ಬೈಕ್ ಸವಾರನೊಬ್ಬ ಮಂಗಳೂರಿನಲ್ಲಿ ದಾರಿ ಬಿಡದೆ ಅಡ್ಡಿಪಡಿಸಿದ್ದ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಪೊಲೀಸರು ಬೈಕ್ ಸವಾರನನ್ನು ಬಂಧಿಸಿದ್ದಾರೆ. ಬಂಟ್ವಾಳ ನ್ಯಾಯಾಲಯವು ತುರ್ತು ಸೇವೆಗಳಿಗೆ ಅಡ್ಡಿಪಡಿಸಿದ ಕಾರಣ ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

2025-11-01

‘ಕಾಂತಾರ 1 ಹಲವು, ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು
Entertainment
‘ಕಾಂತಾರ 1 ಹಲವು, ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು

Ott release this week: ಈ ವಾರ ಒಟಿಟಿಯಲ್ಲಿ ಸಿನಿಮಾ ವೀಕ್ಷಿಸುವವರಿಗೆ ಹಬ್ಬವೋ ಹಬ್ಬ. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳು ಈ ವಾರ ಒಟಿಟಿಗೆ ಬಂದಿವೆ. ‘ಕಾಂತಾರ: ಚಾಪ್ಟರ್ 1’, ‘ಲೋಕಃ’ ಸೇರಿದಂತೆ ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳು ಒಟಿಟಿಗೆ ಲಗ್ಗೆ ಇಟ್ಟಿವೆ. ಈ ವಾರದಿಂದ ಸ್ಟ್ರೀಮಿಂಗ್ ಆರಂಭಿಸಿದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ...

2025-11-01

ಪ್ರೋ ಕಬಡ್ಡಿ ಲೀಗ್ ಫೈನಲ್; ಪಲ್ಟಾನ್ ಮಣಿಸಿ ಸುಲ್ತಾನ್ ಆದ ಡೆಲ್ಲಿ
Sports
ಪ್ರೋ ಕಬಡ್ಡಿ ಲೀಗ್ ಫೈನಲ್; ಪಲ್ಟಾನ್ ಮಣಿಸಿ ಸುಲ್ತಾನ್ ಆದ ಡೆಲ್ಲಿ

ಪ್ರೋ ಕಬಡ್ಡಿ 12ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡವು ಪುಣೇರಿ ಪಲ್ಟಾನ್ ಅನ್ನು 31-28 ಅಂಕಗಳಿಂದ ಮಣಿಸಿ ಎರಡನೇ ಬಾರಿಗೆ ಚಾಂಪಿಯನ್ ಆಗಿದೆ.

2025-11-01

ಸ್ಟುಡಿಯೋ ಒಳಗೆ ಅಟ್ಟಹಾಸ ಮೆರೆದಿದ್ದ ರಾಹುಲ್ ಆರ್ಯ
Entertainment
ಸ್ಟುಡಿಯೋ ಒಳಗೆ ಅಟ್ಟಹಾಸ ಮೆರೆದಿದ್ದ ರಾಹುಲ್ ಆರ್ಯ

Rohit Arya: ಮುಂಬೈನ ಆರ್ಎ ಸ್ಟುಡಿಯೋನಲ್ಲಿ 17 ಮಕ್ಕಳು ಮತ್ತು ಇಬ್ಬರು ವಯಸ್ಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ರೋಹಿತ್ ಆರ್ಯ ಪೊಲೀಸರ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ. ಆದರೆ ಈಗ ಆತನ ಹಿನ್ನೆಲೆ, ಆತನ ಬೇಡಿಕೆಗಳು, ಸ್ಟುಡಿಯೋನಲ್ಲಿ ಆತ ಮೆರೆದಿದ್ದ ಅಟ್ಟಹಾಸದ ವಿಷಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

2025-11-01

ಪಿಕಪ್ ವ್ಯಾನ್ಗೆ ಡಿಕ್ಕಿ ಹೊಡೆದ ಟ್ರಕ್; ನಾಲ್ವರ ಸಾವು
Breaking News
ಪಿಕಪ್ ವ್ಯಾನ್ಗೆ ಡಿಕ್ಕಿ ಹೊಡೆದ ಟ್ರಕ್; ನಾಲ್ವರ ಸಾವು

ಪಿಕಪ್ ವ್ಯಾನ್ನಲ್ಲಿ ಹತ್ತಿ ಬಿಡಿಸುವ ಕಾರ್ಮಿಕರು ಸೇರಿದಂತೆ 16 ಜನರು ಪ್ರಯಾಣಿಸುತ್ತಿದ್ದಾಗ, ಫಲೋಡಿ-ಬಿಕಾನೇರ್ NH-11 ರಲ್ಲಿ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ.

2025-11-01

ರಾಜ್ಯೋತ್ಸವ ವಿಶೇಷ: ಕನ್ನಡ ಮತ್ತು ಕನ್ನಡ ಚಿತ್ರರಂಗ
Trending
ರಾಜ್ಯೋತ್ಸವ ವಿಶೇಷ: ಕನ್ನಡ ಮತ್ತು ಕನ್ನಡ ಚಿತ್ರರಂಗ

Kannada Rajyotsava: ಕನ್ನಡ ಭಾಷೆ, ಸಂಸ್ಕೃತಿ ಮತ್ತು ಇತಿಹಾಸದ ಪ್ರಚಾರ ಮತ್ತು ಪ್ರಸಾರದಲ್ಲಿ ಕನ್ನಡ ಚಿತ್ರರಂಗ ಬಹಳ ಪ್ರಮುಖವಾದ ಕಾಣ್ಕೆಯನ್ನು ದಶಕಗಳಿಂದಲೂ ನೀಡುತ್ತಲೇ ಬಂದಿದೆ. ಕನ್ನಡ ಚಿತ್ರರಂಗ ಕನ್ನಡ ಭಾಷೆಗೆ, ಕನ್ನಡಿಗರಿಗೆ, ಕರ್ನಾಟಕಕ್ಕೆ ನೀಡಿರುವ ಪ್ರಮುಖವಾದ ಕೊಡುಗೆಗಳು ಏನು? ಇಲ್ಲಿದೆ ಇಣುಕು ನೋಟ...

2025-11-01

ನಿಷೇಧಿತ ಸ್ಥಳದಲ್ಲಿ ಮಾಂಸಾಹಾರ ಸೇವನೆ ವಿಡಿಯೋ ವೈರಲ್
Breaking News
ನಿಷೇಧಿತ ಸ್ಥಳದಲ್ಲಿ ಮಾಂಸಾಹಾರ ಸೇವನೆ ವಿಡಿಯೋ ವೈರಲ್

ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಆವರಣದಲ್ಲಿ ಮಾಂಸಾಹಾರ ಸೇವನೆ ವಿಡಿಯೋ ವೈರಲ್ ಆಗಿ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ನಿಷೇಧಿಸಿದ್ದರೂ ನಿಯಮ ಉಲ್ಲಂಘನೆಯಾಗಿದ್ದು, ಈ ಧಾರ್ಮಿಕ ಸ್ಥಳದಲ್ಲಿ ಹಿಂದೂ-ಮುಸ್ಲಿಂ ನಡುವೆ ಪದೇ ಪದೇ ವಿವಾದಗಳು ಏಳುತ್ತಿವೆ. ಘಟನೆಯ ತನಿಖೆಗೆ ಒತ್ತಾಯಿಸಲಾಗಿದೆ.

2025-11-01

ಉಷಾ ಕ್ರಿಶ್ಚಿಯನ್ ಅಲ್ಲ, ಮತಾಂತರಗೊಳ್ಳುವ ಯಾವುದೇ ಯೋಜನೆ ಇಲ್ಲ
Trending
ಉಷಾ ಕ್ರಿಶ್ಚಿಯನ್ ಅಲ್ಲ, ಮತಾಂತರಗೊಳ್ಳುವ ಯಾವುದೇ ಯೋಜನೆ ಇಲ್ಲ

ಒಂದು ವೇಳೆ ಅವರು ಕ್ರೈಸ್ಥ ಧರ್ಮಕ್ಕೆ ಮತಾಂತರವಾಗದಿದ್ದರೆ ಎಂಬ ಪ್ರಶ್ನೆಗೆ ಉತ್ತರಿಸಿದ ವ್ಯಾನ್ಸ್, ದೇವರು ಎಲ್ಲರಿಗೂ ಸ್ವತಂತ್ರ ಇಚ್ಛೆ ಇದೆ ಎಂದು ಹೇಳುತ್ತಾರೆ. ಅದು ನನಗೆ ಯಾವುದೇ ಸಮಸ್ಯೆಯನ್ನುಂಟು ಮಾಡುವುದಿಲ್ಲ ಎಂದು ಹೇಳಿದ್ದಾರೆ.

2025-11-01

ಸಚಿವ ಕೆ. ವೆಂಕಟೇಶ್: ಕಾಂಗ್ರೆಸ್ಗೆ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಎಲ್ಲರೂ ಅನಿವಾರ್ಯ
Trending
ಸಚಿವ ಕೆ. ವೆಂಕಟೇಶ್: ಕಾಂಗ್ರೆಸ್ಗೆ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಎಲ್ಲರೂ ಅನಿವಾರ್ಯ

ಸಚಿವ ಕೆ. ವೆಂಕಟೇಶ್ ಅವರು ಕಾಂಗ್ರೆಸ್ಗೆ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಸೇರಿ ಎಲ್ಲರೂ ಅನಿವಾರ್ಯ ಎಂದು ಹೇಳಿದ್ದಾರೆ.

2025-11-01

ಪಿಎಂ ಕಿಸಾನ್ 21ನೇ ಕಂತಿನ ಹಣ ಯಾಕೆ ವಿಳಂಬವಾಗುತ್ತಿದೆ ಗೊತ್ತಾ
Business
ಪಿಎಂ ಕಿಸಾನ್ 21ನೇ ಕಂತಿನ ಹಣ ಯಾಕೆ ವಿಳಂಬವಾಗುತ್ತಿದೆ ಗೊತ್ತಾ

PM Kisan 21st installment, know why money release getting delayed: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 21ನೇ ಕಂತಿನ ಹಣ ಬಿಡುಗಡೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ. ಹತ್ತಿರಹತ್ತಿರ 10 ಕೋಟಿ ರೈತರು 20ನೇ ಕಂತಿನ ಹಣ ಸ್ವೀಕರಿಸಿದ್ದರು. ಸದ್ಯಕ್ಕೆ ಎಲ್ಲಾ ಫಲಾನುಭವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು ಅನರ್ಹರನ್ನು ಗುರುತಿಸುವ ಕೆಲಸ ಆಗುತ್ತಿದೆ.

2025-11-01

ಸ್ಯಾಟ್ಲೈಟ್ ಬ್ರಾಡ್ಬ್ಯಾಂಡ್ ಲೋಕಾರ್ಪಣೆಗೂ ಮುನ್ನ ಬೆಂಗಳೂರಿನಿಂದ ಉದ್ಯೋಗ ನೇಮಕಾತಿ ಆರಂಭಿಸಿದ ಸ್ಟಾರ್ಲಿಂಕ್
Technology
ಸ್ಯಾಟ್ಲೈಟ್ ಬ್ರಾಡ್ಬ್ಯಾಂಡ್ ಲೋಕಾರ್ಪಣೆಗೂ ಮುನ್ನ ಬೆಂಗಳೂರಿನಿಂದ ಉದ್ಯೋಗ ನೇಮಕಾತಿ ಆರಂಭಿಸಿದ ಸ್ಟಾರ್ಲಿಂಕ್

ಮಸ್ಕ್ ಅವರ ಕಂಪನಿ ಸ್ಟಾರ್ಲಿಂಕ್ ಈಗ ಭಾರತದಲ್ಲಿ ತನ್ನ ಸೇವೆಗಳನ್ನು ಪ್ರಾರಂಭಿಸಲು ಬಹಳ ಹತ್ತಿರದಲ್ಲಿದೆ. ಕಂಪನಿಯು ಬೆಂಗಳೂರಿನಲ್ಲಿ ತನ್ನ ತಂಡಕ್ಕೆ ನೇಮಕಾತಿಗಳನ್ನು ಪ್ರಾರಂಭಿಸಿದೆ.

2025-11-01

ಗಮನಿಸಿ, ಈ 7 ನಿಯಮಗಳು ಇಂದಿನಿಂದ ಬದಲಾಗಿವೆ
Business
ಗಮನಿಸಿ, ಈ 7 ನಿಯಮಗಳು ಇಂದಿನಿಂದ ಬದಲಾಗಿವೆ

ನವೆಂಬರ್ ತಿಂಗಳು ಆರಂಭವಾಗಿದ್ದು, ಆಧಾರ್, ಬ್ಯಾಂಕಿಂಗ್, ಜಿಎಸ್ಟಿ ಮತ್ತು ಪಿಂಚಣಿಗೆ ಸಂಬಂಧಿಸಿದ 7 ಪ್ರಮುಖ ಹಣಕಾಸು ನಿಯಮಗಳು ಬದಲಾಗಿವೆ. ಮಕ್ಕಳ ಆಧಾರ್ ಅಪ್ಡೇಟ್ ಉಚಿತವಾಗಿದ್ದು, ಬ್ಯಾಂಕ್ ಖಾತೆಗಳಿಗೆ 4 ನಾಮಿನಿಗಳನ್ನು ಸೇರಿಸಬಹುದು. ಹೊಸ GST ಸ್ಲ್ಯಾಬ್ಗಳು ಜಾರಿಗೆ ಬಂದಿದ್ದು, ಪಿಂಚಣಿದಾರರು ಜೀವ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಬದಲಾದ ನಿಯಮಗಳ ಮಾಹಿತಿ ಇಲ್ಲಿದೆ.

2025-11-01

ನಿಮ್ಹಾನ್ಸ್ ನಲ್ಲಿ ಉದ್ಯೋಗವಕಾಶ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ
Breaking News
ನಿಮ್ಹಾನ್ಸ್ ನಲ್ಲಿ ಉದ್ಯೋಗವಕಾಶ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಸಂಶೋಧನಾ ಸಹವರ್ತಿ ಮತ್ತು ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಒಟ್ಟು 06 ಹುದ್ದೆಗಳಿಗೆ ನೇರ ಸಂದರ್ಶನ ನವೆಂಬರ್ 11 ರಂದು ನಡೆಯಲಿದೆ. ಮಾಸಿಕ 38,458-50,000 ರೂ. ವೇತನದೊಂದಿಗೆ, 35 ವರ್ಷದೊಳಗಿನ ಅಭ್ಯರ್ಥಿಗಳು ಈ ಸರ್ಕಾರಿ ಉದ್ಯೋಗಾವಕಾಶವನ್ನು ಬಳಸಿಕೊಳ್ಳಬಹುದು.

2025-11-01

ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಸತೀಶ ಜಾರಕಿಹೊಳಿ
Trending
ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಸತೀಶ ಜಾರಕಿಹೊಳಿ

ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಗಡಿ ಕನ್ನಡಿಗರ ಕೊಡುಗೆ ಅವಿಸ್ಮರಣೀಯ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಹಾರಕಿಹೊಳಿ ಹೇಳಿದರು.

2025-11-01

ಡಿಸಿಎಂ: ಟನಲ್ ರಸ್ತೆ ಬಗ್ಗೆ ಧರಣಿ ಅಗತ್ಯವಿಲ್ಲ, ಆರ್.ಅಶೋಕ್ ನೇತೃತ್ವದಲ್ಲೇ ಸಲಹಾ ಸಮಿತಿ ರಚನೆಗೆ ಸಿದ್ಧ
Breaking News
ಡಿಸಿಎಂ: ಟನಲ್ ರಸ್ತೆ ಬಗ್ಗೆ ಧರಣಿ ಅಗತ್ಯವಿಲ್ಲ, ಆರ್.ಅಶೋಕ್ ನೇತೃತ್ವದಲ್ಲೇ ಸಲಹಾ ಸಮಿತಿ ರಚನೆಗೆ ಸಿದ್ಧ

ಲಾಲ್ಬಾಗ್ನಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡುವುದನ್ನು ವಿರೋಧಿಸಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಧರಣಿ ಕೂರುವ ಅಗತ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

2025-11-01

ಇಂದಿನಿಂದ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಅವಕಾಶ
Trending
ಇಂದಿನಿಂದ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಅವಕಾಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ನವೆಂಬರ್ 1 ರಿಂದ B ಖಾತಾದಿಂದ A ಖಾತೆಗೆ ಪರಿವರ್ತಿಸಲು ಅವಕಾಶ ನೀಡಿದೆ. ಆ ಮೂಲಕ ಆಸ್ತಿ ಮಾಲೀಕರಿಗೆ ಅನುಕೂಲವಾಗಲಿದೆ. ಆನ್ಲೈನ್ ಮೂಲಕ ಸುಲಭವಾಗಿ ಎ ಖಾತಾ ಪಡೆಯುವ ಪ್ರಕ್ರಿಯೆ ಮತ್ತು ಅದರ ಹಂತಗಳನ್ನು ಸಂಪೂರ್ಣವಾಗಿ ಇಲ್ಲಿ ವಿವರಿಸಲಾಗಿದೆ.

2025-11-01

ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧ ಅವಮಾನಕರ ಸೋಲಿಗೆ ಕೊರಳೊಡ್ಡಿದ ಇಂಗ್ಲೆಂಡ್
Sports
ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧ ಅವಮಾನಕರ ಸೋಲಿಗೆ ಕೊರಳೊಡ್ಡಿದ ಇಂಗ್ಲೆಂಡ್

New Zealand vs England ODI series: ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಜಿಲೆಂಡ್ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ. 42 ವರ್ಷಗಳ ನಂತರ ಇಂಗ್ಲೆಂಡ್ ತಂಡವನ್ನು ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ ಕಿವೀಸ್, ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 222 ರನ್ ಗಳ ಗುರಿ ಬೆನ್ನತ್ತಿ 8 ವಿಕೆಟ್ ನಷ್ಟಕ್ಕೆ ಜಯ ಸಾಧಿಸಿತು. ಬೌಲರ್ಗಳ ಮಿಂಚಿನ ಪ್ರದರ್ಶನ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳ ಜವಾಬ್ದಾರಿಯುತ ಆಟ ಈ ಜಯಕ್ಕೆ ಕಾರಣವಾಯಿತು.

2025-11-01

ನಮ್ಮ ಸರ್ಕಾರ, ನಮ್ಮ ರಿಪೋರ್ಟ್ ಕಾರ್ಡ್
Trending
ನಮ್ಮ ಸರ್ಕಾರ, ನಮ್ಮ ರಿಪೋರ್ಟ್ ಕಾರ್ಡ್

ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಗಳನ್ನು ವಿರ್ಮಶಿಸಲು ಸಿವಿಕ್ ಸಂಘಟನೆ ನಮ್ಮ ಸರ್ಕಾರ, ನಮ್ಮ ರಿಪೋರ್ಟ್ ಕಾರ್ಡ್ ಕಾರ್ಯಕ್ರಮ ನಡೆಸಿತು.

2025-11-01

ಲಕ್ಷ್ಮಣ್ ಸವದಿ: ಎಂಇಎಸ್ ಕಾರ್ಯಕರ್ತರು ಬಾಡಿಗೆ ಹೋರಾಟಗಾರರು
Breaking News
ಲಕ್ಷ್ಮಣ್ ಸವದಿ: ಎಂಇಎಸ್ ಕಾರ್ಯಕರ್ತರು ಬಾಡಿಗೆ ಹೋರಾಟಗಾರರು

ಬೆಳಗಾವಿ ವಿಚಾರಕ್ಕೆ ಸಂಬಂಧಿಸಿದಂತೆ ಪದ ಪದೇ ಕ್ಯಾತೆ ತೆಗೆಯುವ ಎಂಇಎಸ್ ಕಾರ್ಯಕರ್ತರಿಗೆ ಶಾಸಕ ಲಕ್ಷ್ಮಣ್ ಸವದಿ ಖಡಕ್ ಸಂದೇಶ ರವಾನಿಸಿದ್ದಾರೆ.

2025-11-01

ಒಂದು ಕಿಡ್ನಿ ಇರುವ ಮಗು ಆರೋಗ್ಯವಾಗಿರಲು ಸಾಧ್ಯವೇ
Health
ಒಂದು ಕಿಡ್ನಿ ಇರುವ ಮಗು ಆರೋಗ್ಯವಾಗಿರಲು ಸಾಧ್ಯವೇ

ಹುಟ್ಟುವ ಮಗುವಿಗೆ ಎರಡು ಮೂತ್ರಪಿಂಡಗಳಿರುತ್ತದೆ. ಆದರೆ ಕೆಲವೊಮ್ಮೆ ಮಗು ಹುಟ್ಟುವಾಗಲೇ ಒಂದು ಮೂತ್ರಪಿಂಡ ಅಥವಾ ಕಿಡ್ನಿಯೊಂದಿಗೆ ಜನಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಪೋಷಕರು ಚಿಂತೆಗೀಡಾಗುತ್ತಾರೆ. ಆದರೆ ಆರೋಗ್ಯ ತಜ್ಞರು ಒಂದೇ ಕಿಡ್ನಿ ಇರುವ ಮಗು ಜನಿಸಿದಾಗ ಸಾಮಾನ್ಯವಾಗಿ ಭಯ ಪಡುವ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಆದರೂ ಅವರ ತಲೆಯಲ್ಲಿ ತಮ್ಮ ಮಗು ಮುಂದೆ ಆರೋಗ್ಯವಾಗಿರಲು ಸಾಧ್ಯವೇ, ಆ ಮಗುವಿನ ಜೀವನ ಹೇಗೆ ನಡೆಯಬಹುದು ಹೀಗೆ ಸಾವಿರ ಪ್ರಶ್ನೆಗಳು ಉದ್ಭವವಾಗುತ್ತದೆ. ಇಂತಹ ಸಂದೇಹಗಳಿಗೆ ತಜ್ಞರು ನೀಡಿರುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

2025-11-01

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy